Himesh Reshammiya  

(Search results - 4)
 • Ranu Mandal Himesh Reshammiya new song Aashiqui Mein TeriRanu Mandal Himesh Reshammiya new song Aashiqui Mein Teri

  ENTERTAINMENTSep 3, 2019, 10:58 AM IST

  ರಾನು ಮಂದಾಲ್ ಗೆ ಹಿಮೇಶ್ ರೇಶಮಿಯಾ ಕೊಟ್ರು ಇನ್ನೊಂದು ಚಾನ್ಸ್!

  ಕಲ್ಕತ್ತಾ ರೈಲ್ವೇ ಸ್ಟೇಷನ್ ನಲ್ಲಿ ಲತಾ ಮಂಗೇಶ್ಕರ್ ಹಾಡನ್ನು ಹೇಳಿಕೊಂಡು ಇದ್ದ ರಾನು ಮೊಂಡಲ್ ಸೋಷಿಯಲ್ ಮೀಡಿಯಾದಲ್ಲಿ ಇದ್ದಕ್ಕಿದ್ದಂತೆ ವೈರಲ್ ಆಗಿದ್ದೇ ತಡ ಅವರ ಸ್ಟಾರೇ ಬದಲಾಗಿ ಹೀಗಿದೆ. ಆಫರ್ ಗಳು ಹುಡುಕಿಕೊಂಡು ಬರಲು ಶುರುವಾಗಿವೆ. 

 • Ranu Mandol here is everything need to know about the internet sensationRanu Mandol here is everything need to know about the internet sensation

  ENTERTAINMENTAug 28, 2019, 2:33 PM IST

  ರಾತ್ರೋರಾತ್ರಿ ಸೋಷಿಯಲ್ ಮೀಡಿಯಾ ಸೆನ್ಸೇಷನ್ ರಾನು ಮಂದಾಲ್; ಯಾರೀಕೆ?

  ಶೋರ್ ಸಿನಿಮಾದ ಲತಾ ಮಂಗೇಶ್ಕರ್ ಹಿಟ್ ಹಾಡು ಏಕ್ ಪ್ಯಾರ್ ಕ ನಗ್ಮಾ ಹೈ’ ಹಾಡು ಹೇಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆದವರು ರಾನು ಮಂದಾಲ್. ಇವರಲ್ಲಿರುವ ಟ್ಯಾಲೆಂಟ್ ಗಮನಿಸಿದ ಸಿಂಗರ್ ಹಿಮೇಶ್ ರೇಶಮಿಯಾ ಅವರಿಗೆ ತಮ್ಮ ಸಿನಿಮಾದಲ್ಲಿ ಹಾಡಲು ಅವಕಾಶ ಕೊಟ್ಟಿದ್ದಾರೆ. ಯಾರು ಈ ರಾನು ಮಂದಾಲ್? ಇಲ್ಲಿದೆ ನೋಡಿ. 

 • After Himesh Salman Khan reportedly gifts Ranu Mondal luxuries house worth Rs 55 lakhAfter Himesh Salman Khan reportedly gifts Ranu Mondal luxuries house worth Rs 55 lakh

  ENTERTAINMENTAug 28, 2019, 11:02 AM IST

  ರಾನು ಮಂದಾಲ್ ಗೆ 55 ಲಕ್ಷದ ಐಷಾರಾಮಿ ಮನೆ ಗಿಫ್ಟ್ ಕೊಟ್ರಾ ಸಲ್ಲುಭಾಯ್?

  ಲತಾ ಮಂಗೇಶ್ಕರ್ ಹಾಡಿರುವ ’ಏಕ್ ಪ್ಯಾರ್ ಕ ನಗ್ಮಾ ಹೇ’ ಹಾಡನ್ನು ರೈಲ್ವೇ ಸ್ಟೇಷನ್ ನಲ್ಲಿ ಹಾಡುತ್ತಾ ರಾತ್ರೋರಾತ್ರಿ ಸ್ಟಾರ್ ಆದ ರಾನು ಮಂದಲ್ ಸ್ಟಾರ್ ಬದಲಾಗಿದೆ. ಹಿಮೇಶ್ ರೇಶಮಿಯಾ ತಮ್ಮ ಸಿನಿಮಾದಲ್ಲಿ ತೇರಿ ಮೇರಿ ಕಹಾನಿ ಹಾಡನ್ನು ಹೇಳಿಸಿದ ನಂತರ ಇದೀಗ ಸಲ್ಲು ಭಾಯ್ ಕೂಡಾ ಅವರಿಗೆ ಸಹಾಯ ಮಾಡಿದ್ದಾರೆ ಎನ್ನಲಾಗುತ್ತಿದೆ. 

 • Himesh Reshammiya Records teri meri kahani Song With Internet Sensation Ranu MondalHimesh Reshammiya Records teri meri kahani Song With Internet Sensation Ranu Mondal

  ENTERTAINMENTAug 24, 2019, 11:41 AM IST

  ಹಿಮೇಶ್ ರೇಶಮಿಯಾ ಜೊತೆ ’ತೇರಿ ಮೇರಿ ಕಹಾನಿ’ ಎಂದ ಜೂನಿಯರ್ ಲತಾ ಮಂಗೇಶ್ಕರ್

  ಶೋರ್ ಸಿನಿಮಾದ ಲತಾ ಮಂಗೇಶ್ಕರ್ ಹಿಟ್ ಹಾಡು ಏಕ್ ಪ್ಯಾರ್ ಕ ನಗ್ಮಾ ಹೈ’ ಹಾಡು ಹೇಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆದವರು ರಾನು ಮಂದಾಲ್. ಇವರಲ್ಲಿರುವ ಟ್ಯಾಲೆಂಟ್ ಗಮನಿಸಿದ ಸಿಂಗರ್ ಹಿಮೇಶ್ ರೇಶಮಿಯಾ ಅವರಿಗೆ ತಮ್ಮ ಸಿನಿಮಾದಲ್ಲಿ ಹಾಡಲು ಅವಕಾಶ ಕೊಟ್ಟಿದ್ದಾರೆ.