Search results - 6 Results
 • earth quake 1

  NEWS1, Dec 2018, 2:46 PM IST

  ಹಿಮಾಲಯದಲ್ಲಿ ಭೂಕಂಪ ಸಂಭವ: ಸಹಾಯಕ್ಕೆ ಬರುತ್ತಾ ಈ ಹಿಂದಿನ ಅನುಭವ?

  ಹಿಮಾಲಯ ಪರ್ವತ ಪ್ರದೇಶದಲ್ಲ ಶೀಘ್ರದಲ್ಲೇ ಅತ್ಯಂತ ಪ್ರಬಲ ಭೂಕಂಪ ಸಂಭವಿಸಬಹುದು ಎಂದು ಭಾರತೀಯ ಭೂಗರ್ಭ ಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ. ಮಧ್ಯ ಹಿಮಾಲಯ ಭಾಗದಲ್ಲಿ ಭವಿಷ್ಯದಲ್ಲಿ 8.5ರಷ್ಟುತೀವ್ರತೆಯ ಪ್ರಬಲ ಭೂಕಂಪ ಸಂಭವಿಸಲಿದೆ ಎಂದು ತಿಳಿಸಿದ್ದಾರೆ.

 • Vaigra

  NEWS23, Oct 2018, 1:24 PM IST

  ಚಿನ್ನಕ್ಕಿಂತಲೂ ಹೆಚ್ಚಿನ ಬೆಲೆ ಬಾಳುವ ಈ ವಯಾಗ್ರಕ್ಕೆ ಸಂಕಷ್ಟ

  ಹಿಮಾಲಯನ್ ವಯಾಗ್ರ ಎಂದೇ ಪ್ರಸಿದ್ಧಿಯಾಗಿರುವ ಕ್ಯಾಟರ್ ಪಿಲ್ಲರ್ ಫಂಗಸ್ ಗೆ ಇದೀಗ ಸಂಕಷ್ಟ ಬಂದೊದಗಿದೆ. ಹವಾಮಾನ ಬದಲಾವಣೆಯೇ ಇದು ಅಳಿವಿನಂಚಿಗೆ ಹೋಗಲು ಕಾರಣವಾಗಿದೆ. 

 • Modi Photo

  NEWS24, Sep 2018, 11:31 AM IST

  ಈ ಫೋಟೋ ಕ್ಲಿಕ್ಕಿಸಿದ್ದು ಮೋದಿ: ಪ್ರಧಾನಿ ಮೋಡಿ ನೀವೇ ನೋಡಿ!

  ಪ್ರಧಾನಿ ನರೇಂದ್ರ ಮೋದಿ ಹಲವು ಕಲೆಗಳನ್ನು ಬಲ್ಲ ಕಲೆಗಾರ. ವಿಶ್ವದ ಹಲವೆಡೆ ಮೋದಿ ತಮ್ಮ ಕಲೆಯನ್ನು ಪ್ರದರ್ಶನ ಮಾಡಿದ್ದಾರೆ. ಈ ಬಾರಿ ಪ್ರಧಾನಿ ಮೋದಿ ಫೋಟೋಗ್ರಾಫರ್ ಆಗಿದ್ದು, ಸಿಕ್ಕಿಂ ನ ಸೈಸರ್ಗಿಕ ಸೌಂದರ್ಯವನ್ನು ವಿಮಾನದಿಂದ ಸೆರೆ ಹಿಡಿದಿದ್ದಾರೆ. 

 • Royal Enfield himalayan

  Automobiles7, Sep 2018, 10:02 PM IST

  ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಎಬಿಎಸ್ ಬೈಕ್ ಬಿಡುಗಡೆ

  ರಾಯಲ್ ಎನ್‌ಫೀಲ್ಡ್ ಬೈಕ್ ಇದೀಗ ಎಬಿಎಸ್ ತಂತ್ರಜ್ಞಾನ ಅಳವಡಿಸಿದ 2ನೇ ಬೈಕ್ ಬಿಡುಗಡೆ ಮಾಡಿದೆ. ಕ್ಲಾಸಿಕ್ ಸಿಗ್ನಲ್ಸ್ ಬೈಕ್ ಬಳಿಕ ಇದೀಗ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಕೂಡ ಎಬಿಎಸ್ ತಂತ್ರಜ್ಞಾನ ಹೊಂದಿದೆ. ಈ ನೂತನ ಬೈಕ್ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.
   

 • Doklam

  NEWS26, Jul 2018, 5:33 PM IST

  ಡೋಕ್ಲಾಮ್ ನಲ್ಲಿ ಚೀನಾ ಚಟುವಟಿಕೆ: ಅಮೆರಿಕ ಅಧಿಕಾರಿ ಎಚ್ಚರಿಕೆ!

  ಹಿಮಾಲಯದ ಪರ್ವತವೇರಿ ಚೀನಿ ಡ್ರ್ಯಾಗನ್ ಮತ್ತೆ ಭಾರತದತ್ತ ಇಣುಕುತ್ತಿದೆಯಾ?. ಇಂತದ್ದೊಂದು ಸಂದೇಹವನ್ನು ಅಮೆರಿಕದ ದಕ್ಷಿಣ ಮತ್ತು ಕೇಂದ್ರ ಏಷ್ಯಾದ ಉಪ ಸಹಾಯಕ ಕಾರ್ಯದರ್ಶಿ ಆಲಿಸ್ ಜಿ ವೆಲ್ಸ್ ವ್ಯಕ್ತಪಡಿಸಿದ್ದಾರೆ. ಚೀನಾ ಡೋಕ್ಲಾಮ್ ಗಡಿ ಪ್ರದೇಶದಲ್ಲಿ ಮತ್ತೆ ಚಟುವಟಿಕೆ ಮುಂದುವರೆಸಿದ್ದು, ಈ ಕುರಿತು ಭಾರತ ಮತ್ತು ಭೂತಾನ್ ಉದಾಸೀನ ತೋರಿಸುವುದು ಸಲ್ಲ ಎಂದು ವೆಲ್ಸ್ ಗಂಭೀರ ಎಚ್ಚರಿಕೆ ನೀಡಿದ್ದಾರೆ.

 • 13, Jun 2018, 9:05 PM IST

  ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ನಿಮಗೆ ಯಾವ ಬೈಕ್ ಹೆಚ್ಚು ಸೂಕ್ತ?

  ರಾಯಲ್ ಎನ್‌ಫೀಲ್ಡ್ ಬೈಕ್‌ಗಳಲ್ಲಿ ಹಲವು ವಿಧಗಳಿವೆ. ಆದರೆ ನಿಮಗೆ ಸೂಕ್ತವಾದ ಬೈಕ್  ಯಾವುದು, ಬೈಕ್ ಖರೀಧಿಸುವಾಗ ನೀವು ಗಮನಿಸಬೇಕಾದ ಅಂಶ ಏನು? ಇಲ್ಲಿದೆ ಕೆಲವು ಸೂಚನೆಗಳು.