Himalaya  

(Search results - 27)
 • minus temperature ice and the viral video of sanyasi

  Festivals20, Feb 2020, 4:13 PM

  ಮೈನಸ್ ಟೆಂಪರೇಚರ್‌ ಹಿಮದ ನಡುವೆ ಆ ಸಾಧು ಓಡಾಡಿದ ವಿಡಿಯೋ ನಿಜವಾ?

  ಕಳೆದೊಂದು ವಾರದಿಂದ ಹಿಮತುಂಬಿದ ಬೆಟ್ಟಗಳಲ್ಲಿ ಅರೆಬೆತ್ತಲಾಗಿ ಓಡಾಡುತ್ತಿರುವ ಸಾಧುಗಳ ವೀಡಿಯೋ ವೈರಲ್ ಆಗ್ತಿದೆ. ನಿಜಕ್ಕೂ ಹಿಮಾಲಯದ ಸಾಧುಗಳು ಹೀಗಿರ್ತಾರಾ? ಮೈನಸ್ ನಲವತ್ತು ಡಿಗ್ರಿಯಲ್ಲಿ ಮೈಮೇಲೆ ಬಟ್ಟೆ ಇಲ್ಲದೇ, ಹಿಮದ ನೀರನ್ನೇ ಮೈಗೆ ಹುಯ್ದುಕೊಳ್ಳೋದು ಸಾಧ್ಯನಾ?

   

 • Rajinikanth

  Entertainment18, Jan 2020, 12:02 PM

  ರಜನೀಕಾಂತ್ ಹಿಮಾಲಯದಲ್ಲಿ ರಹಸ್ಯವಾಗಿ ಭೇಟಿ ಮಾಡುವ ಆ ವ್ಯಕ್ತಿ ಯಾರು?

  "ಹಿಮಾಲಯಕ್ಕೆ ಹೋಗಿ ಬಂದ ಕೆಲವು ದಿನ ನಾನು ನಾನಾಗಿರೋದಿಲ್ಲ..' ಹೀಗನ್ನುತ್ತಾ ಅಚ್ಚರಿ ಹುಟ್ಟಿಸುತ್ತಾರೆ ರಜನೀಕಾಂತ್. ಕಳೆದ ಅಕ್ಟೋಬರ್ನಲ್ಲೂ ದರ್ಬಾರ್ ಸಿನಿಮಾ ಶೂಟಿಂಗ್ ಮುಗಿಸಿ ಅವರು ಹಿಮಾಲಯಕ್ಕೆ ಹೋಗಿ ಬಂದರು. ಅಲ್ಲಿನ ಏಕಾಂತದ ಗುಹೆಯಲ್ಲಿ ಅವರಿಗೊಬ್ಬ ಅವಧೂತನ ಅನುಗ್ರಹವಾಗುತ್ತೆ ಎಂಬ ಮಾತಿದೆ, ಯಾರು ಆ ನಿಗೂಢ ವ್ಯಕ್ತಿ?

 • 2016లో రాయల్ ఎన్ ఫీల్డ్ హిమాలయన్ ఎంట్రీ ఆఫ్ రోడ్ ఓరియెంటెడ్ అడ్వెంచర్ బైక్‌లను ఆవిష్కరించడంలో హీరో ఒక్కటే కాదు రాయల్ ఎన్ ఫీల్డ్ కూడా ఒకటని రుజువు చేసుకున్నది. రాయల్ ఎన్‌ఫీల్డ్ 2016లో లాంగ్ ట్రావెల్ సస్పెన్షన్‌తో విపణిలో అడుగు పెట్టింది హిమాలయన్ మోడల్ బైక్. హై గ్రౌండ్ క్లియరెన్స్ 411 సీసీ ఇంజిన్ సామర్థ్యంతో రూపుదిద్దుకున్నది ఈ బైక్.

  Automobile17, Jan 2020, 7:11 PM

  10 ಸಾವಿರಕ್ಕೆ ಬುಕ್ ಮಾಡಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ BS6 ಬೈಕ್!

  ರಾಯಲ್ ಎನ್‌ಫೀಲ್ಡ್ ಹಿಮಾನಲಯನ್ ಬೈಕ್ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. BS6 ಎಮಿಶನ್ ಎಂಜಿನ್ ಹೊಂದಿರುವ  ನೂತನ ಬೈಕ್ ವೇರಿಯೆಂಟ್, ಕಲರ್, ಬೆಲೆ ಹಾಗೂ ಬುಕಿಂಗ್ ವಿವರ ಇಲ್ಲಿದೆ.

 • Rheum nobile flower

  INDIA5, Nov 2019, 12:13 PM

  Fact Check: 400 ವರ್ಷಕ್ಕೊಮ್ಮೆ ಅರಳುವ ಅಪರೂಪದ ಹೂವು!

  ಚಿಕ್ಕ ಚಿಕ್ಕ ಹೂಕೋಸನ್ನು ಮಂಟಪದಂತೆ ಜೋಡಿಸಿಟ್ಟಂತೆ ಕಾಣುವ ಫೋಟೋವೊಂದನ್ನು ಪೋಸ್ಟ್‌ ಮಾಡಿ, ಇದು ಹೂಕೋಸಲ್ಲ. ಹಿಮಾಲಯದಲ್ಲಿ 400 ವರ್ಷಗಳಿಗೊಮ್ಮೆ ಅರಳುವ ಅಪರೂಪದ ಹೂವು ಎಂದು ಹೇಳಲಾಗಿದೆ. ಯಾವ ಹೂವು ಇದು? 

 • undefined

  NEWS30, Sep 2019, 8:41 AM

  ವಿಶ್ವಸಂಸ್ಥೆಗೆ ನೆಹರೂ ಕಾಶ್ಮೀರ ವಿಷಯ ಒಯ್ದಿದ್ದು ಅತೀ ದೊಡ್ಡ ತಪ್ಪು: ಅಮಿತ್‌ ಶಾ

  ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರು ಅವರು ಜಮ್ಮು- ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆಗೆ ಒಯ್ದಿದ್ದು, ಹಿಮಾಲಯನ್‌ ಬ್ಲಂಡರ್‌ (ಅತಿ ದೊಡ್ಡ ಪ್ರಮಾದ)ಕ್ಕಿಂತಲೂ ದೊಡ್ಡ ತಪ್ಪು. ಭಾರತ ಕಾಶ್ಮೀರದ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದು ಮಾಡಿದ್ದನ್ನು ಇಡೀ ವಿಶ್ವವೇ ಬೆಂಬಲಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

 • Modi - Meditation

  NEWS2, Sep 2019, 9:04 AM

  ಮೋದಿ ಪ್ರಾರ್ಥಿಸಿದ್ದ ಗುಹೆಗೆ ಭಾರೀ ಡಿಮ್ಯಾಂಡ್‌!

  ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆ ವೇಳೆ ಧ್ಯಾನ ಗೈದಿದ್ದ ಉತ್ತರಾಖಂಡದ ಕೇದಾರನಾಥದಲ್ಲಿನ ರುದ್ರ ಗುಹೆಗೆ ಭಾರೀ ಡಿಮ್ಯಾಂಡ್‌ ಬಂದಿದೆ. ಆ ಗುಹೆಯಲ್ಲಿ ಧ್ಯಾನಕ್ಕಾಗಿ ಜನರು ಮುಂಗಡ ಬುಕಿಂಗ್‌ ಮಾಡುತ್ತಿದ್ದಾರಂತೆ. ಪ್ರಧಾನಿ ಮೋದಿ ಧ್ಯಾನದ ಬಳಿಕ ಈವರೆಗೂ 78 ಬಾರಿ ಬುಕಿಂಗ್‌ ಕಂಡಿದೆ. 

 • Himalaya - Nagapushpa

  NEWS20, Aug 2019, 9:08 AM

  ಹಿಮಾಲಯದಲ್ಲಿ 36 ವರ್ಷಕ್ಕೊಮ್ಮೆ ಅರಳುವ ನಾಗಪುಷ್ಪ ಪತ್ತೆ!

  ಹಿಮಾಲಯದಲ್ಲಿ ಮಾತ್ರ ಕಾಣಬರುವ 36 ವರ್ಷಗಳಿಗೊಮ್ಮೆ ಅರಳುವ ಅಪರೂಪದ ‘ನಾಗಪುಷ್ಪ’ ಹೂವು ಈ ವರ್ಷ ಅರಳಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? ಇಲ್ಲಿದೆ ನೋಡಿ. 

 • Bhagyashree

  ENTERTAINMENT4, Jul 2019, 11:41 AM

  ಜೂಜಾಟದಲ್ಲಿ ಭಾಗಿ: ಬಾಲಿವುಡ್‌ ನಟಿ ಪತಿ ಬಂಧನ

  ಜೂಜಾಟದಲ್ಲಿ ಭಾಗಿ: ಬಾಲಿವುಡ್‌ ನಟಿ ಭಾಗ್ಯಶ್ರೀ ಪತಿ ಬಂಧನ|  ‘ಮೈನೇ ಪ್ಯಾರ್‌ ಕಿಯಾ’ ಸಿನಿಮಾ ಖ್ಯಾತಿಯ ನಟಿ ಭಾಗ್ಯಶ್ರೀ

 • Nita Ambani

  LIFESTYLE22, Jun 2019, 10:58 AM

  ನೀತಾ ಅಂಬಾನಿ ಬ್ಯಾಗ್‌ ರೇಟ್‌ ಕೇಳಿದ್ರೆ ಸಾಲ ಮನ್ನಾನೇ ಮಾಡ್ಬೋದಿತ್ತು!

  ಭಾರತದ ಶ್ರೀಮಂತರಲ್ಲಿ ಒಬ್ಬರಾಗಿರುವ ಅಂಬಾನಿಯ ಪತ್ನಿ ನೀತಾ ಅಂಬಾನಿ ತನ್ನೊಂದಿಗೆ ಕ್ಯಾರಿ ಮಾಡುವ ಬ್ಯಾಗ್‌ಗಳ ರೇಟ್‌ ಕೇಳಿದ್ರೆ ಬಿಗ್‌ ಶಾಕ್ ಆಗುವುದಂತೂ ಗ್ಯಾರಂಟಿ. ಅದರಲ್ಲೂ ಲಂಡನ್‌ ವೆಕೇಷನ್‌ಗೆ ತೆಗೆದುಕೊಂಡು ಹೋಗಿದ್ದ ಮೊಸಳೆ ಚರ್ಮದ ಬ್ಯಾಗ್‌ ರೇಟೋ ರೇಟೂ!

 • Mysuru Trekking

  NEWS12, Jun 2019, 12:55 PM

  ಹಿಮಾಲಯ ಏರಿ ಬಂದ ಹಾಡಿ ಮಕ್ಕಳು

  ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಹಾಡಿ ಮಕ್ಕಳು ಯಶಸ್ವಿ ಹಿಮಾಲಯ ಚಾರಣ ಮುಗಿಸಿ ಬಂದಿದ್ದಾರೆ.  ಮೈಸೂರಿನ ಟೈಗರ್ ಫೌಂಡೇಶನ್ ಹಾಗೂ ಲೇಡಿ ಸರ್ಕಲ್ ಆಫ್ ಇಂಡಿಯಾ  ಸಹಯೋಗದೊಂದಿಗೆ ನಡೆದಿದ್ದ ಚಾರಣದಲ್ಲಿ  15 ಜನರ ತಂಡ ಭಾಗವಹಿಸಿತ್ತು.  15 ದಿನಗಳ ಕಾಲ ಪ್ರವಾಸದಲ್ಲಿ ಹಿಮಗಿರಿ ಶಿಖರ ಏರಿ ಯುವತಿಯರು ಸಂತಸಪಟ್ಟಿದ್ದಾರೆ. 

 • viagra

  NEWS22, May 2019, 10:47 AM

  ವಯಾಗ್ರಾಕ್ಕಾಗಿ ಕಾದಾಟ: ಗುಡ್ಡದಲ್ಲಿ ನಿಷೇಧಾಜ್ಞೆ!

  ನೈಸರ್ಗಿಕ ವಯಾಗ್ರಾಕ್ಕಾಗಿ ಕಾದಾಟ: ಗುಡ್ಡದಲ್ಲೀಗ ನಿಷೇಧಾಜ್ಞೆ ಜಾರಿ| ಹಿಮಾಲಯದ ಹುಲ್ಲುಗಾವಲಿನಲ್ಲಿ ಬೆಳೆಯುವ ಕೀಡಾ ಜಾಡಿ ಸಸ್ಯ| ಉತ್ತರಾಖಂಡದ ಎರಡು ಗ್ರಾಮಗಳ ಮಧ್ಯೆ ಸಸ್ಯಕ್ಕಾಗಿ ಪೈಪೋಟಿ

 • modi Himalayas

  NEWS20, May 2019, 3:26 PM

  ಹಿಮಾಲಯದ ತಪ್ಪಲಲ್ಲಿ ಮೋದಿ ಧ್ಯಾನ: ಟ್ರೋಲ್‌ಗೆ ಛಾಟಿ ಬೀಸಿದಂತಿದೆ ಈ ಫೋಟೋ

  ಎಲ್ಲಾ ಸೌರ್ಯಗಳಿದ್ದ ಗುಹೆಯಲ್ಲಿ ಮೋದಿ ಧ್ಯಾನ: ಪ್ರತಿಪಕ್ಷಗಳ ಟೀಕೆ| ಗುಹೆಯೊಳಗಿನ ಫೋಟೋ ಟ್ರೋಲ್ ಆದ ಬೆನ್ನಲ್ಲೇ ಮತ್ತೊಂದು ಫೋಟೋ ಟ್ವೀಟ್ ಮಾಡಿದ ಮೋದಿ| ಟ್ರೋಲ್ ಮಾಡುತ್ತಿದ್ದವರ ಬಾಯಿಗೆ ಬೀಗ ಜಡಿದಂತಿದೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ ಈ ಫೋಟೋ|

 • undefined
  Video Icon

  WEB SPECIAL3, May 2019, 7:12 PM

  ಮೈಸೂರಿನ ಕಾಡಿನ ಹಾಡಿಯ ಹೆಣ್ಣು ಮಕ್ಕಳು ಹಿಮಾಲಯಕ್ಕೆ ಹೊರಟರು!

  ಕಾಡಿನಲ್ಲಿ ಆಡಿ ಬೆಳೆದ ಹಾಡಿ ಮಕ್ಕಳಿಗೆ ಈಗ ಹಿಮಾಲಯ ಏರುವ ಅವಕಾಶ ಬಂದಿದೆ. 12 ಹೆಣ್ಣುಮಕ್ಕಳು ಹಿಮಾಲಯ ಪರ್ವತವನ್ನು ಏರಲು ಹೊರಟಿದ್ದಾರೆ. ಅಷ್ಟಕ್ಕು ಇವರೆಲ್ಲ ಹಿಮಾಯ ಏರಲು ಉದ್ದೇಶ ಇದೆಯಾ. ಹಿಮಾಲಯವನ್ನು ಏರುತ್ತಿರುವ ಆ ಮಕ್ಕಳಾದರು ಎಲ್ಲಿಯವರು ಅನ್ನೋದನ್ನ ಈ ಸ್ಟೋರಿಯಲ್ಲಿ ನೋಡಿ.

 • Hima

  NEWS1, May 2019, 7:20 AM

  ನಿಗೂಢ ಹಿಮ ಮಾನವನ ಹೆಜ್ಜೆ ಗುರುತು ಪತ್ತೆ : ಸೇನೆಯಿಂದ ಬಹಿರಂಗ

  ಭಾರತೀಯ ಸೇನೆ ನಿಗೂಢ ಹಿಮ ಮಾನವನ ಹೆಜ್ಜೆ ಗುರುತನ್ನು ಪತ್ತೆ ಹಚ್ಚಿದೆ. ಈ ಬಗ್ಗೆ ಫೊಟೊಗಳನ್ನು ಟ್ವೀಟ್ ಮಾಡಿದೆ. 

 • येति 6

  NEWS30, Apr 2019, 3:07 PM

  ಹಿಮಮಾನವನ ಹೆಜ್ಜೆ ಜಾಡು ಅರಸುತ್ತಾ: ವಿಚಿತ್ರ ಸಂಗತಿಗಳೇ ಸಿಗುತ್ತವೆ ಕೆದಕುತ್ತಾ!

  ಭಾರತೀಯ ಸೇನೆಯ ಪರ್ವತಾರೋಹಿಗಳ ತಂಡವೊಂದು ಟಿಬೆಟ್-ನೇಪಾಳ ಗಡಿಯಲ್ಲಿ ಯೇತಿ ಅಥವಾ ಹಿಮಮಾನವನ ಹೆಜ್ಜೆ ಗುರುತು ಪತ್ತೆ ಹಚ್ಚಿದೆ. ಭಾರತೀಯ ಸೇನೆಯ ಟ್ವಿಟ್ ಇದೀಗ ಯೇತಿ ಅಥವಾ ಹಿಮಮಾನವನ ಕುರಿತಾದ ಅನೇಕ ರಹಸ್ಯ ಸಂಗತಿಗಳತ್ತ ಮತ್ತೆ ಬೆಳಕು ಚೆಲ್ಲಿದೆ.