Himachal Pradesh

(Search results - 86)

dharmashala

Video Icon

IndiaJul 12, 2021, 2:16 PM IST

ಧರ್ಮಶಾಲಾದಲ್ಲಿ ಮೇಘಸ್ಫೋಟ, ನೀರಿನ ರಭಸಕ್ಕೆ ಕೊಚ್ಚಿ ಹೋದ ಕಾರುಗಳು!

ಉತ್ತರ ಭಾರತದಲ್ಲಿ ಮತ್ತೆ ಪ್ರವಾಹ ಉಂಟಾಗಿದ್ದು, ಅನೇಕ ಜಿಲ್ಲೆಗಳು ಸಂಪೂರ್ಣ ನೀರಿನಿಂದ ಆವೃತವಾಗಿವೆ. ಭಾರತದ ಪ್ರಮುಖ ಪ್ರವಾಸಿ ತಾಣಗಳಿರುವ ಘಟ್ಟ ಪ್ರದೇಶದ ರಾಜ್ಯವಾದ ಹಿಮಾಚಲಪ್ರದೇಶದಲ್ಲಿ  ಕಳೆದ ವಾರದಿಂದ ಭಾರೀ ಮಳೆಯಾಗುತ್ತಿದೆ. ಈ ನಡುವೆ ಧರ್ಮಶಾಲಾದಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಪ್ರವಾಹ ನಿರ್ಮಾಣವಾಗಿದ್ದು, ನೀರಿನ ರಭಸಕ್ಕೆ ಮನೆಗಳು, ಕಾರು, ಸೇತುವೆಗಳು ಕೊಚ್ಚಿಹೋಗಿರುವ ವಿಡಿಯೋಗಳು ಭಾರೀ ವೈರಲ್ ಆಗಿವೆ.

veerabhadra singh

IndiaJul 8, 2021, 11:25 AM IST

ಹಿಮಾಚಲ ಪ್ರದೇಶದ ಮಾಜಿ ಸಿಎಂ ವೀರಭದ್ರ ಸಿಂಗ್ ನಿಧನ, ಮೋದಿ ಸಂತಾಪ!

* ಹಿಮಾಚಲ ಪ್ರದೇಶದಲ್ಲಿ ಆರು ಬಾರಿ ಮುಖ್ಯಮಂತ್ರಿಯಾಗಿದ್ದ ವೀರಭದ್ರ ಸಿಂಗ್ ಇನ್ನಿಲ್ಲ

* ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವೀರಭದ್ರ ಸಿಂಗ್ ಬಹು ಅಂಗಾಂಗ ವೈಫಲ್ಯದಿಂದ ನಿಧನ

* ಶಿಮ್ಲಾದ ಇಂಧಿರಾ ಗಾಂಧಿ ಮೆಡಿಕಲ್ ಕಾಲೇಜಿನಲ್ಲಿ ಕೊನೆಯುಸಿರೆಳೆದ ಸಿಂಗ್

manali

IndiaJul 6, 2021, 9:18 AM IST

ಶಿಮ್ಲಾ, ಮನಾಲಿಯಲ್ಲಿ ಜನಜಾತ್ರೆ!

* ಕೊರೋನಾ ಎರಡನೇ ಅಲೆ ಇಳಿಕೆ ಆದ ಬೆನ್ನಲ್ಲೇ ಪ್ರವಾಸಿ ತಾಣಗಳತ್ತ ಮುಗಿಬಿದ್ದ ಜನ

* ಶಿಮ್ಲಾ, ಮನಾಲಿಯಲ್ಲಿ ಜನಜಾತ್ರೆ

* ಪ್ರಮುಖ ಪ್ರವಾಸಿ ತಾಣಗಳಲ್ಲಿ ಜಾತ್ರೆಯಂತೆ ನೆರೆದ ಪ್ರವಾಸಿಗರು

• undefined

IndiaJul 5, 2021, 1:49 PM IST

ಶಿಮ್ಲಾದಲ್ಲಿ ಬಿಜೆಪಿ ಸಾರಥಿ, ಆಸ್ಪತ್ರೆಗೆ ತೆರಳಿ ಮಾಜಿ ಸಿಎಂ, ಕಾಂಗ್ರೆಸ್‌ ನಾಯಕನ ಭೇಟಿ!

* ಹಿಮಾಚಲ ಪ್ರವಾಸದಲ್ಲಿದ್ದಾರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

* ಮಾಜಿ ಸಿಎಂ ವೀರಭದ್ರ ಸಿಂಗ್‌ ಭೇಟಿಯಾದ ಜೆ. ಪಿ. ನಡ್ಡಾ

* ವಿಭಿನ್ನ ಕಾಯಿಲೆಯಿಂದ ಬಳಲುತ್ತಿರುವ ಮಾಜಿ ಸಿಎಂ

• undefined
Video Icon

Cine WorldJun 17, 2021, 1:25 PM IST

ಡಿಸೈನರ್ ಡ್ರೆಸ್ ಬಿಟ್ಟು, ಅಮ್ಮನ ಸೀರೆಯಲ್ಲೇ ಸಪ್ತಪದಿ ತುಳಿದ ಯಾಮಿ

ಕನ್ನಡದ ಉಲ್ಲಾಸ ಉತ್ಸಾಹದಲ್ಲಿ ಮಿಂಚಿದ ಬಾಲಿವುಡ್ ತಾರೆ ಯಾಮಿ ಗೌತಮ್ ಇತ್ತೀಚೆಗೆ ಹೇಳದೇ ಕೇಳದೇ ಉರಿ ಚಿತ್ರ ನಿರ್ದೇಶಕ ಆದಿತ್ಯ ಧರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ ತಮ್ಮ ಮನೆಯಲ್ಲಿಯೇ ಈ ಜೋಡಿ ಸಪ್ತಪದಿ ತುಳಿದಿದೆ. ಸಾಂಪ್ರದಾಯಿಕ ಕೆಂಪು ಸೀರೆಯಲ್ಲಿ ಮಿಂಚಿದ್ದ ನಟಿ, ಸರಳವಾಗಿ ತಾವೇ ಮೇಕ್ ಅಪ್ ಮಾಡಿಕೊಂಡಿದ್ದರು. ಮದುವೆಗೆ ಉಟ್ಟಿದ್ದು ಅಮ್ಮನ ಸೀರೆ ಅಂತ ಕೇಳಿ ಫ್ಯಾಷನ್ ಪ್ರಿಯರ ಉಬ್ಬೇರಿಸಿದ್ದಾರೆ. ಡಿಸೈನರ್‌ ಡ್ರೆಸ್‌ಗೆಂದೇ ಲಕ್ಷಾಂತರ ರೂ.ಖರ್ಚು ಮಾಡುವ ನಿಸಿ ನಟಿಯರ ಸಾಲಿನಲ್ಲಿ ಯಾಮಿ ವಿಶೇಷ ಎನಿಸಿದ್ದು ಈ ಕಾರಣಕ್ಕೆ. ಹೇಗಿತ್ತು ಅವರ ಮದುವೆ ಉಡುಗೆ?

Social workers

Social workers don't have their peace of mind. They work for others for a specific cause, and in the process of helping others, their lives become stressful.

IndiaJun 2, 2021, 7:36 AM IST

ಟಿಬೆಟ್‌ ಗಡಿಭಾಗದಲ್ಲಿ ಚೀನಾ ಭಾರೀ ಸಿದ್ಧತೆ, ಆತಂಕಕಾರಿ ವಿಚಾರ ಬೆಳಕಿಗೆ!

* ಗಡಿಯಲ್ಲಿ ಚೀನಾ ಚಟುವಟಿಕೆ ಹೆಚ್ಚಳ

* ಮೂಲಭೂತ ಸೌಕರ‍್ಯ ಹೆಚ್ಚಿಸಿಕೊಳ್ಳುತ್ತಿರುವ ಚೀನಾ

* ಭಾರತಕ್ಕಿಂತ ಅನುಕೂಲಕರ ಸ್ಥಳದಲ್ಲಿ ಸೇನಾ ಪೋಸ್ಟ್‌ ಸ್ಥಾಪಿಸುವ ಹುನ್ನಾರ

* ಗಡಿ ಪ್ರದೇ​ಶ​ಗ​ಳಿಗೆ ಭೇಟಿ ನೀಡಿದ ಹಿಮಾ​ಚಲ ಸಿಎಂ ಮಾಹಿ​ತಿ

* ಈ ಎಲ್ಲಾ ಮಾಹಿತಿ ಕೇಂದ್ರಕ್ಕೂ ರವಾ​ನೆ: ಜೈರಾಂ ಠಾಕೂರ್‌

dead body carry

IndiaMay 15, 2021, 8:31 PM IST

ಯಾರ ನೆರವು ಸಿಗಲಿಲ್ಲ, ತಾಯಿ ಶವ ಹೆಗಲ ಮೇಲೆ ಹೊತ್ತು ಸಾಗಿದ ಮಗ!

• ಕುಟುಂಬಸ್ಥರು ನೆರವಿಗೆ ಧಾವಿಸಲಿಲ್ಲ, ಜಿಲ್ಲಾಡಳಿತ ಸ್ಪಂದಿಸಲಿಲ್ಲ
• ಸೋಂಕಿನಿಂದ ಮೃತಪಟ್ಟ ತಾಯಿ ಶವವನ್ನು ಹೆಗಲಮೇಲೆ ಹೊತ್ತ ಸಾಗಿದ ಮಗ
• ಮನಕಲುಕುವ ಘಟನೆಗೆ ಮರುಗಿದ ಭಾರತ

court

CRIMEMay 7, 2021, 4:19 PM IST

ನೋ ಅಂದರೆ ಇಲ್ಲ.. ರೇಪ್ ಆರೋಪಿಗೆ ಜಾಮೀನು ಇಲ್ಲ!

ಲಾಂಗ್ ರೈಡ್ ನೆಪದಲ್ಲಿ ಪರಿವಯದ ಹುಡುಗಿ ಮೇಲೆಯೇ ಅತ್ಯಾಚಾರ ಎಸಗಿದ್ದ ಆರೋಪಿಗೆ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಇಲ್ಲ ಎಂದರೆ ಇಲ್ಲ ಅಷ್ಟೆ, ಆಕೆಯನ್ನು ಮುಟ್ಟಲು ಯತ್ನಿಸಿದಾಗಲೇ ಬಾಲಕಿ ಪ್ರತಿರೋಧ ವ್ಯಕ್ತಮಾಡಿರುವುದು ಗೊತ್ತಾಗುತ್ತಿದೆ. ಹಾಗಾಗಿ ಆರೋಪಿಗೆ ಬೇಲ್ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶ  ಚಿತ್ಕಾರ್ ಹೇಳಿದ್ದಾರೆ.

ದಕ್ಷಿಣ ಕನ್ನಡದಲ್ಲಿ ತೀವ್ರಗತಿಯಲ್ಲಿ ಹೆಚ್ಚಾಗಿದ್ದ ಕೊರೋನಾ ಸೋಂಕಿತರ ಸಂಖ್ಯೆ ಎರಡಂಕೆಗೆ ಇಳಿಕೆಯಾಗಿದೆ.

IndiaMay 5, 2021, 11:02 AM IST

ಕೊರೋನಾ ಡ್ಯೂಟಿ ಮಾಡೋ ಮೆಡಿಕಲ್ ವಿದ್ಯಾರ್ಥಿಗಳಿಗೆ ಮಾಸಿಕ ಪ್ರೋತ್ಸಾಹ ಧನ

ವಿದ್ಯಾರ್ಥಿಗಳಿಗೆ ಮಾಸಿಕ ಪ್ರೋತ್ಸಾಹ ಧನ | ಕೊರೋನಾ ಸೇವೆಯಲ್ಲಿ ಕೈಜೋಡಿಸಿರೋ ವೈದ್ಯಕೀಯ ವಿದ್ಯಾರ್ಥಿಗಳು

ग्रीस की राजधानी एथेंस इस समय ग्रीक सभ्यता का केंद्र है। ईपूर्व 359 में मकदूनिया का सम्राट फिलिप द्वितीय हुआ। मकदूनिया ग्रीस में शक्तिशाली राज्य बनकर उभर रहा था। फिलिप की हत्या के बाद उसका पुत्र सिकंदर महान मकदूनिया का सम्राट बना।

IndiaApr 23, 2021, 11:57 PM IST

ಹಿಮಾಚಲದ ಸ್ನೋಫಾಲ್ .. ಸ್ವರ್ಗವೇ ಧರೆಗೆ.. ನೋಡಿಯೇ ಆನಂದಿಸಬೇಕು!

ಸೋಶಿಯಲ್ ಮೀಡಿಯಾದಲ್ಲಿ ಶಿಮ್ಲಾ ಸ್ನೋ ಫಾಲ್ ಅಬ್ಬರ.. ಅಹಾ ಎಂಥ ಸುಂದರ ದೃಶ್ಯಗಳು. ಶಿಮ್ಲಾ ಜಿಲ್ಲೆಯ ಮಾಂಡೋಲ್ ಗ್ರಾಮದ ದೃಶ್ಯ ಎಲ್ಲದಕ್ಕಿಂತ ಮೇಲೆ ನಿಲ್ಲುತ್ತದೆ.

Bat and Ball

CricketMar 20, 2021, 9:44 AM IST

ಮಹಿಳಾ ರಾಷ್ಟ್ರೀಯ ಏಕದಿನ ಕ್ರಿಕೆಟ್: ಕರ್ನಾಟಕಕ್ಕೆ ಸತತ 4ನೇ ಗೆಲುವು

ಎಲೈಟ್‌ ‘ಇ’ ಗುಂಪಿನ ಪಂದ್ಯದಲ್ಲಿ ಹಿಮಾಚಲ ಪ್ರದೇಶ ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಕರ್ನಾಟಕ ಸತತ 4ನೇ ಗೆಲುವು ದಾಖಲಿಸಿತು. ಇದರೊಂದಿಗೆ ತಂಡ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ನಾಕೌಟ್‌ ಹಂತಕ್ಕೇರುವುದು ಬಹುತೇಕ ಖಚಿತವೆನಿಸಿದೆ.

Goat

IndiaMar 17, 2021, 10:44 AM IST

ಬಿಜೆಪಿ ಸಂಸದ ರಾಮ್‌ ಸ್ವರೂಪ್ ಶರ್ಮಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ಬಿಜೆಪಿ ಸಂಸದ ರಾಮ್‌ ಸ್ವರೂಪ್ ಶರ್ಮಾ ನಿಗೂಢ ಸಾವು| ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದ ರಾಮ್ ಸ್ವರೂಪ್ ಶರ್ಮಾ| ನೇಣು ಬಿಗಿದ ಸ್ಥಿತಿಯಲ್ಲಿ ಸಂಸದರ ಶವ ಪತ್ತೆ| ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಿದ ಪೊಲೀಸರು

• bandaru Dattatreya

IndiaFeb 26, 2021, 8:28 PM IST

'ಕೈ' ಮೀರಿದ ಪ್ರತಿಭಟನೆ; ಐವರು ಕಾಂಗ್ರೆಸ್ ಶಾಸಕರು ವಿಧಾನಸಭೆಯಿಂದ ಅಮಾನತು!

ಗರ್ವನರ್ ಭಾಷಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್‌ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯಪಾಲರನ್ನು ತಡೆದ ಕಾಂಗ್ರೆಸ್ ಶಾಸಕರನ್ನು ಅಮಾನತು  ಮಾಡಲಾಗಿದೆ.

Atal tunnel snow fall

Deal on WheelsFeb 4, 2021, 2:44 PM IST

ಅಟಲ್ ಸುರಂಗ 3 ದಿನ ಬಂದ್; ಕಟ್ಟು ನಿಟ್ಟಿನ ಆದೇಶ ಹೊರಡಿಸಿದ ಪೊಲೀಸ್!

ವಿಶ್ವದ ಅತೀ ಉದ್ದ ಹೆದ್ದಾರಿ ಸುರಂಗ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಅಟಲ್ ಟನಲ್, ಮನಾಲಿ ಹಾಗೂ ಲೇಹ್ ನಡುವಿನ ಸಂಪರ್ಕ ಕೊಂಡಿಯಾಗಿದೆ. ಅಟಲ್ ಸುರಂಗವನ್ನು ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದರು. ಅಕ್ಟೋಬರ್ 3 ರಿಂದ ಇಲ್ಲೀವರೆಗೆ ಅಟಲ್ ಸುರಂಗ ಸಂಚಾರಕ್ಕೆ ಮುಕ್ತವಾಗಿತ್ತು. ಆದರೆ  ಇದೀಗ ಮೂರು ದಿನಗಳ ಕಾಲ ಸುರಂಗದಲ್ಲಿ ಸಂಚಾರ ಬಂದ್ ಮಾಡಲಾಗಿದೆ.

• undefined

IndiaJan 5, 2021, 8:17 AM IST

ಕೊರೋನಾ ಮಧ್ಯೆ ದೇಶಕ್ಕೆ ಹಕ್ಕಿಜ್ವರ ಆಘಾತ!

ಕೊರೋನಾ ಮಧ್ಯೆ ದೇಶಕ್ಕೆ ಹಕ್ಕಿಜ್ವರ ಆಘಾತ| ಹಿಮಾಚಲದ ಬೆನ್ನಲ್ಲೇ ಕೇರಳ, ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಹಕ್ಕಿಗಳ ಸಾವು