Hima Das  

(Search results - 28)
 • Dutee Chand Hima Das Among Top Athletes To Make One Last Chance At Tokyo Olympic Berths kvnDutee Chand Hima Das Among Top Athletes To Make One Last Chance At Tokyo Olympic Berths kvn

  OlympicsJun 25, 2021, 10:18 AM IST

  ಟೋಕಿಯೋ ಒಲಿಂಪಿಕ್ಸ್‌: ದ್ಯುತಿ, ಹಿಮಾಗೆ ಕಡೇ ಚಾನ್ಸ್‌

  ಇತ್ತೀಚೆಗಷ್ಟೇ ಮುಕ್ತಾಯವಾದ ಇಂಡಿಯನ್‌ ಗ್ರಾಂಡ್‌ ಫ್ರಿಕ್ಸ್‌ 4ನಲ್ಲಿ 100 ಮೀಟರ್ ಓಟದ ಸ್ಫರ್ಧೆಯಲ್ಲಿ ದ್ಯುತಿ ಚಾಂದ್ ಕೇವಲ 0.02 ಸೆಕೆಂಡ್ ಅಂತರದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆಗಳಿಸುವ ಅವಕಾಶದಿಂದ ವಂಚಿತರಾಗಿದ್ದರು. 

 • National Senior Athletics Championships S Dhanalakshmi beat athlete Hima Das in the 200m semifinal ckmNational Senior Athletics Championships S Dhanalakshmi beat athlete Hima Das in the 200m semifinal ckm

  OTHER SPORTSMar 19, 2021, 8:17 PM IST

  ರಾಷ್ಟ್ರೀಯ ಕ್ರೀಡಾಕೂಟ: ಹಿಮಾ ದಾಸ್ ಹಿಂದಿಕ್ಕಿ ಪಿಟಿ ಉಶಾ ದಾಖಲೆ ಮುರಿದ ಧನಲಕ್ಷ್ಮಿ!

  ರಾಷ್ಟ್ರೀಯ ಹಿರಿಯರ ಅಥ್ಲೇಟಿಕ್ಸ್ ಕೂಟದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ತಮಿಳುನಾಡಿನ ಧನಲಕ್ಷ್ಮಿ ಓಟಕ್ಕೆ ಹಿಮಾದಾಸ್ ಹಿನ್ನಡೆ ಅನುಭವಿಸಿದ್ದರೆ, ಪಿಟಿ ಉಶಾ ದಾಖಲೆ ಮುರಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.

 • Dream Come True Indian sprinter Hima Das appointed as DSP in Assam Police kvnDream Come True Indian sprinter Hima Das appointed as DSP in Assam Police kvn

  SportsFeb 27, 2021, 10:04 AM IST

  ದೇಶದ ಹೆಮ್ಮೆ ಹಿಮಾ ದಾಸ್‌ ಡಿಎಸ್‌ಪಿಯಾಗಿ ಅಧಿಕಾರ ಸ್ವೀಕಾರ..!

  ನವದೆಹಲಿ: ಇದು ಕಲ್ಲರಳಿ ಹೂವಾದ ಕಥೆ. ಬಡತನದ ಬೇಗೆಯಿಂದ ಬೆಂದು ತನ್ನ ಓಟದ ಮೂಲಕವೇ ಇಂದು ಇಡೀ ದೇಶದ ಮನೆಮಗಳಾಗಿ ಗುರುತಿಸಿಕೊಂಡಿರುವ ಖ್ಯಾತ ಅಥ್ಲೀಟ್‌ ಹಿಮಾ ದಾಸ್‌ ಈಗ ಅಸ್ಸಾಂ ಪೊಲೀಸ್‌ ಇಲಾಖೆಯಲ್ಲಿ ಉಪ ಪೊಲೀಸ್‌ ವರಿಷ್ಠಾಧಿಕಾರಿ(ಡಿಎಸ್‌ಪಿ)ಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
  ಇದರೊಂದಿಗೆ ಹಿಮಾ ದಾಸ್‌ ಬಾಲ್ಯದಲ್ಲಿ ಕಂಡಂತಹ ಕನಸು ನನಸಾಗಿದೆ. ಗುವಾಹಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್‌ ದೇಶದ ಹೆಮ್ಮೆಯ ಕ್ರೀಡಾಪಟುವಿಗೆ ನೇಮಕಾತಿ ಪತ್ರ ನೀಡುವ ಮೂಲಕ ಸನ್ಮಾನಿಸಿದ್ದಾರೆ.
   

 • Assam government appoints Indian young sprinter Hima Das as DSP kvnAssam government appoints Indian young sprinter Hima Das as DSP kvn

  OTHER SPORTSFeb 12, 2021, 11:10 AM IST

  ದೇಶದ ಅಥ್ಲೀಟ್‌ ಸ್ಟಾರ್ ಅಥ್ಲೀಟ್‌ ಹಿಮಾದಾಸ್‌ ಈಗ ಅಸ್ಸಾಂನಲ್ಲಿ ಡಿಎಸ್‌ಪಿ!

  ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸುತ್ತ ಚಿತ್ತ ನೆಟ್ಟಿರುವ ಹಿಮದಾಸ್‌ಗೆ ಡಿಎಸ್‌ಪಿ ಹುದ್ದೆ ನೀಡಿರುವ ಕುರಿತಂತೆ, ಓಟದ ರಾಣಿಗೆ ಅಸ್ಸಾಂ ಸರ್ಕಾರದ ನಿರ್ಧಾರ ಎಲ್ಲರೂ ಮೆಚ್ಚುವಂತಹದ್ದು ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
   

 • Indian Sprinters Hima Das Mohd Anas Bag Golds in 300 m race in Czech RepublicIndian Sprinters Hima Das Mohd Anas Bag Golds in 300 m race in Czech Republic

  SPORTSAug 19, 2019, 2:20 PM IST

  45 ದಿನಗಳಲ್ಲಿ 6 ಚಿನ್ನ ಗೆದ್ದ ಹಿಮಾ ದಾಸ್‌!

  ವನಿತೆಯರ 300 ಮೀ. ಓಟದಲ್ಲಿ ಹಿಮಾ ಹಾಗೂ ಪುರುಷರ 300 ಮೀ. ಓಟದಲ್ಲಿ ಅನಾಸ್‌ ಸ್ವರ್ಣಕ್ಕೆ ಮುತ್ತಿಟ್ಟರು. ಜು.2ರಿಂದ ಹಿಮಾ ಗೆಲ್ಲುತ್ತಿರುವ 6ನೇ ಚಿನ್ನದ ಪದಕ ಇದಾಗಿದೆ. 

 • I will continue to work hard and bring more medals for India sprinter Hima Das promises PM ModiI will continue to work hard and bring more medals for India sprinter Hima Das promises PM Modi

  SPORTSJul 22, 2019, 1:50 PM IST

  ಭಾರತಕ್ಕೆ ಮತ್ತಷ್ಟು ಪದಕ ಗೆದ್ದುಕೊಡುತ್ತೇನೆ: ಮೋದಿಗೆ ಹಿಮಾ ದಾಸ್ ಭರವಸೆ

  ಹಿಮಾ ದಾಸ್ ಸಾಧನೆಗೆ ಟ್ವಿಟರ್ ಮೂಲಕ ಮೋದಿ ಅಭಿನಂದನೆ ಸಲ್ಲಿಸಿದ್ದರು. ಹಿಮಾ ದಾಸ್ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ವಿವಿಧ ಟೂರ್ನಿಗಳಲ್ಲಿ 5 ಪದಕ ಗೆದ್ದ ಹಿಮಾ ದಾಸ್ ಸಾಧನೆ ನಿಜಕ್ಕೂ ಅದ್ಭುತವಾದದ್ದು. ಹಿಮಾ ದಾಸ್ ಸಾಧನೆಗೆ ಅಭಿನಂದನೆಗಳು ಹಾಗೂ ಮುಂದಿನ ಭವಿಷ್ಯವು ಸುಖಕರವಾಗಿರಲಿ ಎಂದು ಹಾರೈಸಿದ್ದರು.

 • Hima Das grabs 5th gold in 400m runHima Das grabs 5th gold in 400m run

  SPORTSJul 21, 2019, 12:44 PM IST

  3 ವಾರದಲ್ಲಿ 5ನೇ ಚಿನ್ನ ಗೆದ್ದ ಹಿಮಾ ದಾಸ್

  ಶನಿವಾರ ನಡೆದ ಸ್ಪರ್ಧೆಯಲ್ಲಿ ಹಿಮಾ 52.09 ಸೆ.ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನಕ್ಕೆ ಮುತ್ತಿಟ್ಟರು. ಇದರೊಂದಿಗೆ ಮೂರು ವಾರದಲ್ಲಿ (18 ದಿನ) ಪ್ರತ್ಯೇಕ ಕೂಟಗಳಲ್ಲಿ ಹಿಮಾ 5ನೇ ಚಿನ್ನದ ಪದಕ ಗೆದ್ದ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

 • Amul hails Hima Das for winning four golds in 15 daysAmul hails Hima Das for winning four golds in 15 days

  SPORTSJul 20, 2019, 6:06 PM IST

  ಹಿಮಾದಾಸ್ ಸಾಧನೆ ಕೊಂಡಾಡಿದ ಅಮುಲ್..!

  ಹಿಮಾ ದಾಸ್ ಸಾಧನೆಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಇದೀಗ ದೇಶದ ಅತಿದೊಡ್ಡ ಹಾಲು ಉತ್ಫನ್ನಗಳ ಸಂಸ್ಥೆ ಅಮುಲ್ ಕೂಡಾ ವಿನೂತನವಾಗಿ ಹಿಮಾ ದಾಸ್’ಗೆ ಅಭಿನಂದನೆ ಸಲ್ಲಿಸಿದೆ.
   

 • Indian sprinter Hima Das wins fourth gold in 15 daysIndian sprinter Hima Das wins fourth gold in 15 days

  SPORTSJul 18, 2019, 5:35 PM IST

  15 ದಿನಗಳಲ್ಲಿ ನಾಲ್ಕನೇ ಚಿನ್ನ ಗೆದ್ದ ಹಿಮಾ ದಾಸ್..!

  ಹಿಮಾ ದಾಸ್ 23.25 ಸೆಕೆಂಡ್’ಗಳಲ್ಲಿ ಗುರಿ ಮುಟ್ಟುವ ಮೂಲಕ ಮೊದಲ ಸ್ಥಾನ ಪಡೆದರೆ, ಭಾರತದವರೇ ಆದ ವಿ.ಕೆ ವಿಸ್ಮಯ 23.43 ಸೆಕೆಂಡ್ ಗಳಲ್ಲಿ ಗುರಿ ತಲುಪುವ ಮೂಲಕ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

 • Hima das donate half salary to Assam flood relief fundHima das donate half salary to Assam flood relief fund

  SPORTSJul 17, 2019, 10:50 AM IST

  ನೆರೆ ಪರಿಹಾರಕ್ಕೆ ಅರ್ಧ ಸಂಬಳ ಕೊಟ್ಟ ಹಿಮಾ ದಾಸ್!

  ಭೀಕರ ಪ್ರವಾಹಕ್ಕೆ ಅಸ್ಸಾಂ ನಲುಗಿದೆ. ಅಸ್ಸಾಂನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದೀಗ ಅಸ್ಸಾಂಗೆ ನೆರವಿನ ಅಗತ್ಯವಿದೆ. ಇದರ ಬೆನ್ನಲ್ಲೇ ಅಥ್ಲೀಟ್ ಹಿಮಾ ದಾಸ್ ಪರಿಹಾರ ನಿಧಿಗೆ ಅರ್ಧ ಸಂಬಳ ನೀಡಿದ್ದಾರೆ.

 • Indian Sprinter Hima Das Wins 3rd International Gold Within 11 daysIndian Sprinter Hima Das Wins 3rd International Gold Within 11 days

  SPORTSJul 15, 2019, 10:46 AM IST

  11 ದಿನಗಳಲ್ಲಿ 3 ಚಿನ್ನ ಗೆದ್ದ ಹಿಮಾ ದಾಸ್‌!

  ಕೇವಲ 11 ದಿನಗಳಲ್ಲಿ ಇದು ಅವರು ಗೆದ್ದ 3ನೇ ಚಿನ್ನದ ಪದಕವಾಗಿದೆ. ಪೋಲೆಂಡ್‌ನಲ್ಲಿ ಜು.2ರಂದು ನಡೆದಿದ್ದ ಪೋಜ್ನಾನ್‌ ಗ್ರ್ಯಾನ್‌ ಪ್ರಿಯಲ್ಲಿ ಚಿನ್ನ ಜಯಿಸಿದ್ದ ಹಿಮಾ, ಜು.7ರಂದು ಪೋಲೆಂಡ್‌ನ ಕುಟ್ನೊ ಅಥ್ಲೆಟಿಕ್ಸ್‌ ಕೂಟದಲ್ಲೂ ಮೊದಲ ಸ್ಥಾನ ಪಡೆದಿದ್ದರು. 

 • Hima das bags gold medal in 200m race at kunto athletics PolandHima das bags gold medal in 200m race at kunto athletics Poland

  SPORTSJul 8, 2019, 5:21 PM IST

  ವಾರದಲ್ಲಿ 2 ಅಂತಾರಾಷ್ಟ್ರೀಯ ಚಿನ್ನದ ಪದಕ ಗೆದ್ದ ಹಿಮಾ ದಾಸ್!

  19 ವರ್ಷದ ಹಿಮಾ ದಾಸ್ ಮತ್ತೊಂದು ದಾಖಲೆ ಬರೆದಿದ್ದಾರೆ. 200ಮೀ ಓಟದಲ್ಲಿ ಹಿಮಾ ದಾಸ್ ಚಿನ್ನದ ಪದಕ ಬಾಚಿಕೊಂಡಿದ್ದಾರೆ. 

 • Athelte Hima das met Master blaster Sachin tendulkarAthelte Hima das met Master blaster Sachin tendulkar

  SPORTSSep 28, 2018, 4:01 PM IST

  ಚಿನ್ನದ ಹುಡುಗಿ ಹಿಮಾ ದಾಸ್‌ಗೆ ತೆಂಡುಲ್ಕರ್ ಸ್ಪೆಷಲ್ ಗಿಫ್ಟ್!

  ಅಸ್ಸಾಂ ಓಟಗಾರ್ತಿ ಹಿಮಾ ದಾಸ್ ಇದೀಗ ಭಾರತೀಯರ ನೆಚ್ಚಿನ ಕ್ರೀಡಾಪಟು. ಓಟದಲ್ಲಿ ಸಾಧನೆಯ ಶಿಖರವೇರಿದ ಹಿಮಾ ದಾಸ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಭೇಟಿಯಾಗಿದ್ದಾರೆ. ಈ ವೇಳೆ ಸಚಿನ್ ವಿಶೇಷ ಉಡುಗೊರೆ ನೀಡಿದ್ದಾರೆ.

 • Indian Star Athlete Hima Das Named State Ambassador Of AssamIndian Star Athlete Hima Das Named State Ambassador Of Assam

  SPORTSSep 28, 2018, 12:34 PM IST

  ಆಸ್ಸಾಂ ರಾಜ್ಯಕ್ಕೆ ಅಥ್ಲೀಟ್‌ ಹಿಮಾ ದಾಸ್‌ ರಾಯಭಾರಿ

  ಇತ್ತೀಚೆಗಷ್ಟೇ ಅರ್ಜುನ ಪ್ರಶಸ್ತಿಗೆ ಭಾಜನರಾದ ಯುವ ಅಥ್ಲೀಟ್‌ ಹಿಮಾ ದಾಸ್‌, ಗುರುವಾರ ಆಸ್ಸಾಂ ರಾಜ್ಯದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. 

 • Adidas signs endorsement deal with Indian Star athlete Hima DasAdidas signs endorsement deal with Indian Star athlete Hima Das

  SPORTSSep 21, 2018, 3:20 PM IST

  ಆ್ಯಡಿಡಾಸ್ ಶೂ ಮೇಲೆ ಹಿಮಾದಾಸ್ ಹೆಸರು..!

  ಹಿಮಾಗೆ ನೀಡಿರುವ ಶೂ ಮೇಲೆ ಅವರ ಹೆಸರು ದಾಖಲಿಸಲಾಗಿದ್ದು, ಮತ್ತೊಂದು ಕಡೆಯಲ್ಲಿ ‘ಇತಿಹಾಸ ರಚಿಸಲು ಇಲ್ಲಿದ್ದೇನೆ’ ಎಂಬ ಶೀರ್ಷಿಕೆ ಹಾಕಲಾಗಿದೆ.