Asianet Suvarna News Asianet Suvarna News
6 results for "

Highway Bandh

"
Shivamogga sagar Road Closed Due To Level Crossing Work snrShivamogga sagar Road Closed Due To Level Crossing Work snr

National Highway Bandh : ಶಿವಮೊಗ್ಗದಿಂದ ಸಾಗರ - ಹೆದ್ದಾರಿ ಬಂದ್

 • ಶಿವಮೊಗ್ಗದಿಂದ ಸಾಗರ ಕಡೆಗೆ ಸಾಗುವ ಪ್ರಯಾಣಿಕರೇ ಎಚ್ಚರ
 • 24 ಗಂಟೆಗಳ ಕಾಲ ಬಂದ್ ಆಗಿದೆ ರಾಷ್ಟ್ರೀಯ ಹೆದ್ದಾರಿ
 • ನಿಮ್ಮ ಪ್ರಯಾಣವನ್ನು ಕೊಂಚ ಮುಂದೂಡುವುದು ಒಳಿತು

Karnataka Districts Dec 22, 2021, 1:04 PM IST

Farmers Organisations Calls for National Highway bandh demanding to impose MSP for crops snrFarmers Organisations Calls for National Highway bandh demanding to impose MSP for crops snr
Video Icon

Farmers Protest : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘಟನೆಗಳಿಂದ ಹೆದ್ದಾರಿ ಬಂದ್

 ದೇಶದಲ್ಲಿ ಮೂರು ನೂತನ ಕೃಷಿ ಮಸೂದೆಯನ್ನು ಪ್ರಧಾನಿ ನರೇಂದ್ರ ಮೋದಿ ವಾಪಸ್ ಪಡೆದಿದ್ದಾರೆ. ಇದರ ಬೆನ್ನಲ್ಲೇ ಇದೀಗ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರ ಹೋರಾಟ ಮುಂದುವರಿದಿದೆ. ದೇಶಾದ್ಯಂತ ಹೆದ್ದಾರಿ ಬಂದ್ ಮಾಡಲಾಗುತ್ತಿದೆ. ಕನಿಷ್ಟ ಬೆಂಬಲ ಬೆಲೆ ಕಾನೂನು ಜಾರಿ ಮಾಡಬೇಕು. ವಿದ್ಯುತ್ ಮಸೂದೇ 2020ನ್ನು ವಾಪಸ್ ಪಡೆಯಬೇಕು. ಕಾರ್ಮಿಕ ಕಾನೂನುಗಳನ್ನೂ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ. 

state Nov 26, 2021, 10:09 AM IST

farmers calls National highway Bandh In November 26farmers calls National highway Bandh In November 26

ರೈತರಿಂದ ನ.26ಕ್ಕೆ ರಾಷ್ಟ್ರೀಯ ಹೆದ್ದಾರಿ ಬಂದ್‌ : ಎಲ್ಲೆಲ್ಲಿ..?

 • ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೂರು ಕೃಷಿ ತಿದ್ದುಪಡಿ ಕಾಯಿದೆಗಳನ್ನು ಹಿಂಪಡೆಯುವುದಾಗಿ ಘೋಷಣೆ
 • ಮತ್ತೆರಡು ಕಾನೂನು ಹಿಂಪಡೆಯಲು ನ.26 ರಂದು ರಾಜ್ಯಾದ್ಯಂತ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ಬಂದ್‌ 

state Nov 21, 2021, 7:50 AM IST

farmers Protest in Delhi national highway bandh on november 26th in chikkaballapura snrfarmers Protest in Delhi national highway bandh on november 26th in chikkaballapura snr

chikkaballapura : ನ.26ಕ್ಕೆ ರಾಷ್ಟ್ರೀಯ ಹೆದ್ದಾರಿ ಬಂದ್‌

 • ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತರ ನಿರಂತರ ಹೋರಾಟ
 • ಕೇಂದ್ರ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ನ.26ಕ್ಕೆ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-7 ಬಂದ್

Karnataka Districts Nov 17, 2021, 1:30 PM IST

Karnataka Farmers Union Calls Highway Bandh On september 25 snrKarnataka Farmers Union Calls Highway Bandh On september 25 snr

ಸೆ.25ಕ್ಕೆ ರಸ್ತೆಗೆ ನಿಮ್ಮ ವಾಹನ ಇಳಿಸುವ ಮುನ್ನ ಎಚ್ಚರ

ನಿಮ್ಮ ವಾಹನಗಳನ್ನು ನಾಳೆ ರಸ್ತೆಗೆ ಇಳಿಸುವ ಮುನ್ನ ಇರಲಿ ಎಚ್ಚರ. ಯಾಕೆಂದ್ರೆ ನಾಳೆ ರಸ್ತೆಗಿಳಿದ್ರೆ ತೊಂದರೆ ಆಗಬಹುದು... 

Karnataka Districts Sep 24, 2020, 2:01 PM IST

Vatal Nagaraj Call National Highway bandh On July 6Vatal Nagaraj Call National Highway bandh On July 6

ಮತ್ತೊಂದು ಬಂದ್ ಗೆ ವಾಟಾಳ್ ಕರೆ

ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಇದೀಗ ಮತ್ತೊಂದು ಬಂದ್ ಗೆ ಕರೆ ನೀಡಿದ್ದಾರೆ. ಯಾವಾಗ? ಎಲ್ಲಿ?ಇಲ್ಲಿದೆ ಮಾಹಿತಿ 

NEWS Jun 28, 2019, 7:50 AM IST