High Way  

(Search results - 7)
 • Railway

  BUSINESS1, Feb 2020, 12:52 PM

  ಚೆನ್ನೈ-ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಶುರು: ಪ್ರಯಾಣ ಇನ್ನು ಸುಲಭ ಗುರು!

  ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ಸಾರಿಗೆ ಕ್ಷೇತ್ರ ಅದರಲ್ಲೂ ರೈಲ್ವೇ ಇಲಾಖೆಯ ಅಭಿವೃದ್ಧಿಗೆ ನಿರ್ಮಲಾ ಭರಪೂರ ಯೋಜನೆಗಳನ್ನು ಘೋಷಿಸಿದ್ದಾರೆ.

 • shabana 3

  Automobile20, Jan 2020, 6:39 PM

  ರ‍್ಯಾಶ್ ಡ್ರೈವಿಂಗ್, ನಟಿ ಶಬಾನಾ ಅಜ್ಮಿ ಕಾರು ಚಾಲಕನ ವಿರುದ್ಧ ಕೇಸ್!

  ಬಾಲಿವುಡ್ ಹಿರಿಯ ನಟಿ ಶಬನಾ ಅಜ್ಮಿ ಹಾಗೂ ಪತಿ ಬಾಲಿವುಡ್ ಸಾಹಿತ್ಯ ರಚನೆಗಾರ ಜಾವೇದ್ ಅಕ್ತರ್ ಕಾರು ಇತ್ತೀಚೆಗೆ ಅಪಘಾತವಾಗಿತ್ತು. ಈ ಅಪಘಾತದಲ್ಲಿ ಶಬನಾ ಅಜ್ಮಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಪೊಲೀಸ್ ತನಿಖೆ ಆರಂಭಗೊಂಡಿದ್ದು, ನಿಯಮ ಉಲ್ಲಂಘಿಸಿದ್ದು ಯಾರು ಅನ್ನೋ ಪ್ರಶ್ನೆ ಉದ್ಭವವಾಗಿದೆ.

 • UAE Car Fire
  Video Icon

  Automobile14, Dec 2019, 11:59 AM

  ಹೊತ್ತಿ ಉರಿದ ಡಸ್ಟರ್ ಕಾರು; ಅಪಾಯದಿಂದ ಪ್ರಯಾಣಿಕರು ಪಾರು!

   ಚಲಿಸುತ್ತಿದ್ದ ವಾಹನ ಹೊತ್ತಿ ಉರಿಯುತ್ತಿರುವ ಘಟನೆ ಹೆಚ್ಚಾಗುತ್ತಿದೆ. ಇದೀಗ ನೆಲಮಂಗಲ ಸಮೀಪದ ಅರಶಿನಕುಂಟೆ ಬೆಂಗಳೂರು - ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ ರೆನಾಲ್ಟ್ ಡಸ್ಕರ್ ಕಾರು ಹೊತ್ತಿ ಉರಿದ ಘಟನೆ ನಡೆದಿದೆ.

 • DK Shivakumar

  NEWS4, Sep 2019, 12:09 AM

  ಡಿಕೆಶಿ ಬಂಧನ: ಬಸ್‌ಗೆ ಬೆಂಕಿ.. ಈ ರಸ್ತೆಗಳ ಪ್ರಯಾಣ ಮುಂದೂಡೋದು ಒಳಿತು

  ಡಿಕೆ ಶಿವಕುಮಾರ್ ಅವರನ್ನು ಇಡಿ ಬಂಧಿಸಿರುವುದನ್ನು ಖಂಡಿಸಿ ರಾಮನಗರ, ಚನ್ನಪಟ್ಟಣದಲ್ಲಿ ಅಘೋಷಿತ್ ಬಂದ್ ವಾತಾವರಣ ನಿರ್ಮಾಣವಾಗಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ.

 • Heartwarming Story Baby horse injured mother horse stood in Bagalakote Highway
  Video Icon

  Karnataka Districts21, Jul 2019, 9:41 PM

  ಬಾಗಲಕೋಟೆ: ಗಾಯಗೊಂಡ ಮರಿ ರಕ್ಷಣೆಗೆ ಇಡೀ ದಿನ ಹೆದ್ದಾರಿಯಲ್ಲಿ ನಿಂತ ‘ಮಹಾತಾಯಿ’

  ತಾಯಿ ಪ್ರೀತಿಯೇ ಹಾಗೆ.. ಅದು ಮಾನವರಿರಲಿ.. ಪ್ರಾಣಿಗಳಿರಲಿ.. ಮಾತಿನಲ್ಲಿ ಹೇಳಲು ಅಸಾಧ್ಯ. ಇಲ್ಲೊಂದು ತಾಯಿ ಕುದುರೆ ತನ್ನ ಮರಿಗಾಗಿ  24 ಗಂಟೆಗಳ ಘೋರ ತಪಸ್ಸು ಮಾಡಿದೆ. ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮರಿ ಕುದುರೆಯೊಂದು ತೀವ್ರವಾಗಿ ಗಾಯಗೊಂಡು ಕಳೆದ 24 ಗಂಟೆಗಳಿಂದ ನರಳಾಡುತ್ತಿದ್ದರೆ, ಇದರ ಪಕ್ಕದಲ್ಲೇ ಕುದುರೆಯ ತಾಯಿ ಜಾಗ ಬಿಟ್ಟು ಕದಲದೇ  ರೋದಿಸುತ್ತಿತ್ತು.

 • Gas tanker

  state2, Dec 2018, 11:03 AM

  ಗ್ಯಾಸ್ ಟ್ಯಾಂಕರ್ ಪಲ್ಟಿ: ಮಂಗಳೂರು-ಬೆಂಗಳೂರು ಹೆದ್ದಾರಿ ಸಂಚಾರ ಸ್ಥಗಿತ

  ಮಂಗಳೂರಿನ ಉಪ್ಪಿನಂಗಡಿ ಬಳಿ ಡ್ರೈವರ್ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದ್ದು, ಮಂಗಳೂರು ಬೆಂಗಳೂರು ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.

 • Smuggling
  Video Icon

  NEWS23, Jul 2018, 10:12 AM

  ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಿದೆ ಈ ಸುದ್ದಿ!

  ಕರ್ನಾಟಕ ಡ್ರಗ್ಸ್ ದಂಧೆಕೋರರ ತಾಣವಾಗ್ತಾ ಇದೆ. ದಂಧೆಕೋರರು ವಾಯು ಮಾರ್ಗಕ್ಕಿಂತ ರಸ್ತೆ ಮಾರ್ಗವನ್ನು ಹೆಚ್ಚು ಬಳಸುತ್ತಿದ್ದಾರೆ. ರಾಜ್ಯದಲ್ಲಿ ಭೂ ಮಾರ್ಗದಲ್ಲೇ ನಡೆಯುತ್ತಿದೆ ಡ್ರಗ್ಸ್ ಕಳ್ಳ ಸಾಗಣೆ. 2 ವರ್ಷದಲ್ಲಿ ಏರ್’ಪೋರ್ಟ್’ಗಳಲ್ಲಿ 2 ಕೇಸ್ ಮಾತ್ರ ದಾಖಲಾಗಿದೆ. ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಿದೆ ಈ ಸುದ್ದಿ.