Asianet Suvarna News Asianet Suvarna News
20 results for "

High Security

"
Saudi Princess Basmah Bint Saud Released After 3-year gowSaudi Princess Basmah Bint Saud Released After 3-year gow

Saudi Princess Basmah Released: 3 ವರ್ಷಗಳ ಸೆರೆವಾಸದಿಂದ ಸೌದಿ ರಾಜಕುಮಾರಿಗೆ ಮುಕ್ತಿ, ಬಂಧನಕ್ಕೂ ಬಿಡುಗಡೆಗೂ ಕಾರಣ ನಿಗೂಢ

3 ವರ್ಷಗಳಿಂದ ಜೈಲುಪಾಲಾಗಿದ್ದ ಸೌದಿ ರಾಜಕುಮಾರಿ ಬಾಸ್ಮಾ ಬಿಂಟ್‌ ಸೌದ್‌  ಮತ್ತು ಆಕೆಯ ಮಗಳನ್ನು ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ. ಅನಾರೋಗ್ಯ ಹಿನ್ನೆಲೆ ಬಿಡುಗಡೆಗೊಳಿಸಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

International Jan 10, 2022, 11:04 PM IST

High Security in Bengaluru City Due to Death of actor puneeth rajkumar snrHigh Security in Bengaluru City Due to Death of actor puneeth rajkumar snr

ಅಪ್ಪು ಅಂತ್ಯಕ್ರಿಯೆ ನಾಳೆ ಅಲ್ಲ, ಇವತ್ತೇ : ನಗರಾದ್ಯಂತ ಬಿಗಿ ಬಂದೋಬಸ್ತ್

  • ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅವರ ಅಕಾಲಿಕ ಮರಣ
  • ಅಕಾಲಿಕ ಮರಣ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮ

Karnataka Districts Oct 30, 2021, 11:01 AM IST

Currency notes worth rs 5 lakh missing from high security Currency Note Press in Nashik ckmCurrency notes worth rs 5 lakh missing from high security Currency Note Press in Nashik ckm

ಸರ್ಕಾರ ನೋಟು ಮುದ್ರಣ ಘಟಕದಿಂದ 5 ಲಕ್ಷ ರೂಪಾಯಿ ನಾಪತ್ತೆ; ಕೇಸ್ ದಾಖಲು!

  • ಗರಿಷ್ಠ ಭದ್ರತೆಯ ಸರ್ಕಾರದ ನೋಟು ಮುದ್ರಣ ಘಟಕದಲ್ಲೇ ಕಳ್ಳತನ
  • 5 ಲಕ್ಷ ರೂಪಾಯಿ ನಾಪತ್ತೆ, ಮುದ್ರಣ ಘಟಕದ ಸಿಬ್ಬಂದಿಗಳ ಕೃತ್ಯ ಶಂಕೆ
  • ದೂರು ದಾಖಲು, ಆಂತರಿಕ ತನಿಖೆ ಜೊತೆಗೆ ಪೊಲೀಸ್ ತನಿಖೆ

India Jul 14, 2021, 3:28 PM IST

Pak Terror Groups Under Probe After Drone Strike At Jammu Air Base podPak Terror Groups Under Probe After Drone Strike At Jammu Air Base pod

ಭಾರತದಲ್ಲಿ ಮೊದಲ ಬಾರಿ ಉಗ್ರರಿಂದ ಡ್ರೋನ್ ದಾಳಿ!

* ಜಮ್ಮು ವಾಯುಪಡೆ ಕೇಂದ್ರದಲ್ಲಿ 2 ಬಾಂಬ್‌ ಸ್ಫೋಟ

* ಕಟ್ಟಡಕ್ಕೆ ಹಾನಿ, ಇಬ್ಬರು ಸಿಬ್ಬಂದಿಗೆ ಗಾಯ

* ಡ್ರೋನ್‌ ಬಳಸಿ ಮೊದಲ ಉಗ್ರ ದಾಳಿ!

* ಇದು ಭಯೋತ್ಪಾದಕರದ್ದೇ ಕೃತ್ಯ: ಪೊಲೀಸರು

* ಜಮ್ಮುವಿಗೆ ಎನ್‌ಐಎ, ಎನ್‌ಎಸ್‌ಜಿ ದೌಡು, ಗಡಿಯಲ್ಲಿ ಕಟ್ಟೆಚ್ಚರ

India Jun 28, 2021, 7:23 AM IST

Delhi police makes high security number plate mandatory ckmDelhi police makes high security number plate mandatory ckm

ಇಂದಿನಿಂದ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ, ಇಲ್ಲದಿದ್ದರೆ ತೆರಬೇಕು ದುಬಾರಿ ದಂಡ!

ಮೋಟಾರು ವಾಹನ ನಿಯಮಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ, ತಿದ್ದುಪಡಿಗಳು, ಮಾರ್ಪಡುಗಳಾಗುತ್ತಿದೆ. ಇದರಲ್ಲಿ ಪ್ರಮುಖವಾಗಿ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ನಿಯಮ ಕೂಡ ಒಂದು. ಇಂದಿನಿಂದ(ಡಿ.15) ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯವಾಗಿದೆ. ಅಳವಡಿಸದಿದ್ದಲ್ಲಿ 5,500 ರೂಪಾಯಿ ದಂಡ ತೆರಬೇಕು.  ಏನಿದು ಹೈಸೆಕ್ಯೂರಿಟಿ ನಂಬರ್ ಪ್ಲೇಟ್?

Auto Photo Dec 15, 2020, 7:43 PM IST

High security number plate mandatory in KarnatakaHigh security number plate mandatory in Karnataka

ದುಬಾರಿ ದಂಡದ ಬಳಿಕ ವಾಹನ ಸವಾರರಿಗೆ ಮತ್ತೊಂದು ಶಾಕ್!

ರಾಜ್ಯದಲ್ಲಿ ದುಬಾರಿ ಟ್ರಾಫಿಕ್ ದಂಡ ಮತ್ತೆ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಇದರ ಬೆನ್ನಲ್ಲೇ ಸವಾರರಿಗೆ ಮತ್ತೊಂದು ಶಾಕ್ ನೀಡಿದೆ. ರಾಜ್ಯದಲ್ಲಿ ಓಡಾಡುವ ಎಲ್ಲಾ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಕಡ್ಡಾಯ ಮಾಡಿದೆ. ಏನಿದು ಹೈ ಸೆಕ್ಯುರಿಟಿ ನಂಬರ್ ಪ್ಲೇಟ್? ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ. 

Automobile Jan 30, 2020, 12:41 PM IST

Bengaluru South BJP MP tejasvi surya gets high security after CAA IncidentBengaluru South BJP MP tejasvi surya gets high security after CAA Incident

ತೇಜಸ್ವಿ ಸೂರ್ಯಗೆ ಹೆಚ್ಚಿನ ಭದ್ರತೆ, ಆರೋಪಿಗಳ ಕೋಡ್ ವರ್ಡ್ ಅಬ್ಬಬ್ಬಾ!

ಪೌರತ್ವ ತಿದ್ದುಪಡಿ ಮಸೂದೆ ಪರವಾಗಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಜಾಥಾ ವೇಳೆ ಸಂಸದ ತೇಜಸ್ವಿ ಸೂರ್ಯ ಹತ್ಯೆಗೆ ಸ್ಕೆಚ್ ರೆಡಿ ಮಾಡಲಾಗಿತ್ತು ಎಂಬ ಆತಂಕಕಾರಿ ಅಂಶ ಬಹಿರಂಗವಾದ ಮೇಲೆ ಸಂಸದರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

state Jan 20, 2020, 6:35 PM IST

High Security  Traffic Diversion For New Year Celebration in BengaluruHigh Security  Traffic Diversion For New Year Celebration in Bengaluru
Video Icon

2020 ಸ್ವಾಗತಕ್ಕೆ ಬೆಂಗಳೂರು ಸಜ್ಜು : ಈ ರೋಡ್‌ಗಳಲ್ಲಿ ಹೋಗ್ಬೇಡಿ

ನೂತನ ಸಂವತ್ಸರವನ್ನು ಸ್ವಾಗತಿಸುವ ಸಂಭ್ರಮದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತವಾಗಿ ರಾಜಧಾನಿಯ ಲ್ಲಿ 10 ಸಾವಿರಕ್ಕೂ ಅಧಿಕ ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.
 

Karnataka Districts Dec 31, 2019, 3:27 PM IST

Delhi Police arrange high security of Virat Kohli and Team India after terror threatDelhi Police arrange high security of Virat Kohli and Team India after terror threat
Video Icon

ಉಗ್ರರ ಹಿಟ್ ಲಿಸ್ಟ್'ನಲ್ಲಿ ಕೊಹ್ಲಿಯೇ ಟಾರ್ಗೆಟ್..!

ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಉಗ್ರರ ಹಿಟ್ ಲಿಸ್ಟ್'ನಲ್ಲಿ ಸ್ಥಾನ ಪಡೆದಿರುವುದು ಅಭಿಮಾನಿಗಳ ಆತಂತಕ್ಕೆ ಕಾರಣವಾಗಿದೆ. ನವೆಂಬರ್ ಮೂರರಿಂದ ಸೀಮಿತ ಓವರ್'ಗಳ ಸರಣಿ ಆರಂಭವಾಗಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ....

 

Cricket Oct 30, 2019, 6:04 PM IST

srilanka cricket chief fed up by Pakistan High securitysrilanka cricket chief fed up by Pakistan High security

ಪಾಕ್‌ನಲ್ಲಿ ಉಸಿರುಗಟ್ಟುವ ವಾತಾವರಣ; ಸತ್ಯ ಬಾಯ್ಬಿಟ್ಟ ಲಂಕಾ ಕ್ರಿಕೆಟ್ ಮುಖ್ಯಸ್ಥ!

ಶ್ರೀಲಂಕಾ ತಂಡದ ಜೊತೆ ಪಾಕಿಸ್ತಾನ ಪ್ರವಾಸ ಮಾಡಿದ್ದ ಕ್ರಿಕೆಟ್ ಮುಖ್ಯಸ್ಥ ಶಮ್ಮಿ ಸಿಲ್ವಾ ಇದೀಗ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಪಾಕಿಸ್ತಾನ ಪ್ರವಾಸ ಮಾಡಲು   ಯೋಚಿಸಬೇಕಿದೆ ಎಂದಿದ್ದಾರೆ. 

Cricket Oct 14, 2019, 11:59 AM IST

High security In Tumakur as Nation faces terrorist threatHigh security In Tumakur as Nation faces terrorist threat

ಉಗ್ರರ ದಾಳಿ ಆತಂಕ: ತುಮಕೂರಿನಲ್ಲಿ ಕಟ್ಟೆಚ್ಚರ

ದೇಶದಲ್ಲಿ ಉಗ್ರರು ನುಸುಳಿದ್ದಾರೆ ಎಂಬ ಮಾಹಿತಿಯಲ್ಲಿ ತುಮಕೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನಗರದ ಬಸ್‌ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ರೈಲ್ವೆ ನಿಲ್ದಾಣ, ಕಾಲೇಜು ಮೈದಾನ, ಕ್ರೀಡಾಂಗಣ ಸುತ್ತಮುತ್ತ ನಿರಂತರವಾಗಿ ಪೊಲೀಸರು ಗಸ್ತಿನಲ್ಲಿದ್ದಾರೆ. 10 ಮಂದಿ ಪೊಲೀಸ್‌ ಸಿಬ್ಬಂದಿ ಒಳಗೊಂಡಿರುವ ಕ್ವಿಕ್‌ ರೆಸ್ಪಾನ್ಸ್‌ ಟೀಂ ನಿರಂತರವಾಗಿ ನಗರದಲ್ಲಿ ತಪಾಸಣೆ ನಡೆಸುತ್ತಿದೆ

Karnataka Districts Aug 18, 2019, 3:21 PM IST

Karnataka Terror Attack Possibilities Dams Provided High securityKarnataka Terror Attack Possibilities Dams Provided High security

ಉಗ್ರ ದಾಳಿ ಶಂಕೆ: ಡ್ಯಾಂಗಳ ಬಳಿ ಬಿಗಿಭದ್ರತೆ!

ಉಗ್ರರು ದಾಳಿ ನಡೆಯಬಹುದು ಎಂಬ ಕೇಂದ್ರ ಗುಪ್ತಚರ ಮಾಹಿತಿಯ ಹಿನ್ನೆಲೆ| ಡ್ಯಾಂಗಳ ಬಳಿ ಬಿಗಿಭದ್ರತೆ| 

NEWS Aug 18, 2019, 12:11 PM IST

Devis cup  2019 Pakistan assured high security to Indian teamDevis cup  2019 Pakistan assured high security to Indian team

ಡೇವಿಸ್ ಕಪ್: 55 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಭಾರತ, ಭದ್ರತೆ ಭರವಸೆ!

55 ವರ್ಷಗಳ ಬಳಿಕ ಡೇವಿಸ್ ಕಪ್ ಟೆನಿಸ್ ಟೂರ್ನಿಗಾಗಿ ಭಾರತ ತಂಡ , ಪಾಕಿಸ್ತಾನಕ್ಕೆ ತೆರಳಲು ಸಜ್ಜಾಗಿದೆ. ಆದರೆ ಪಾಕಿಸ್ತಾನ ಪ್ರವಾಸಕ್ಕೆ ಭದ್ರತೆ ಪ್ರಶ್ನೆ ಎದ್ದಿದೆ. ಪಾಕಿಸ್ತಾನಕ್ಕೆ ತೆರಳು ಹಿಂದೇಟು ಹಾಕುತ್ತಿರುವ ಈ ಸಂದರ್ಭದಲ್ಲಿ ಭಾರತ ಮುಂದಾಗಿದೆ. ಇತ್ತ ಪಾಕಿಸ್ತಾನ ಕೂಡ ಸೂಕ್ತ ಭದ್ರತೆ ಒದಗಿಸುವ ಭರವಸೆ ನೀಡಿದೆ. 
 

SPORTS Aug 2, 2019, 11:17 AM IST

Opposition Parties Night Vigil Outside EVM RoomsOpposition Parties Night Vigil Outside EVM Rooms

ಸ್ಟ್ರಾಂಗ್ ರೂಮ್ ಬಳಿ ರಾತ್ರಿ ಇಡೀ ಚಾಪೆ ಹಾಸಿ ಕುಳಿತ ವಿಪಕ್ಷಗಳು!

ಇವಿಎಂ ಮತಯಂತ್ರವನ್ನು ತಿರುಚಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ, ಹಲವು ರಾಜ್ಯಗಳಲ್ಲಿ ವಿಪಕ್ಷಗಳು ರಾತ್ರಿಯೀಡಿ ಸ್ಟ್ರಾಂಗ್ ರೂಮ್ ಕಾದಿರುವ ವಿಚಿತ್ರ ಘಟನೆ ನಡೆದಿದೆ.

Lok Sabha Election News May 22, 2019, 11:44 AM IST

Colour code and high security number plate mandatory for Delhi NCR vehicleColour code and high security number plate mandatory for Delhi NCR vehicle

ರಾಜಧಾನಿಯ ವಾಹನಗಳಿಗೆ ಹೈ ಸೆಕ್ಯೂರಿಟಿ ಪ್ಲೇಟ್-ಕಲರ್ ಕೋಡ್ ಕಡ್ಡಾಯ!

ಆಟೋಮೊಬೈಲ್ ಕ್ಷೇತ್ರಕ್ಕೆ ಹೊಸ ವರ್ಷ ಹೊಸ ನೀತಿ ನಿಯಮಗಳು ಸೇರಿಕೊಳ್ಳುತ್ತಿದೆ. ಇದೀಗ 2019ರ ಅಕ್ಟೋಬರ್ ಒಳಗೆ ರಾಜಧಾನಿಯ ಎಲ್ಲಾ ವಾಹನಗಳು ಹೆ ಸೆಕ್ಯೂರಿಟಿ ನಂಬರ್ ಪ್ಲೇಟ್ ಹಾಗೂ ಕಲರ್ ಕೋಡ್ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

AUTOMOBILE Feb 2, 2019, 6:27 PM IST