Hewlett Packard
(Search results - 2)GADGETDec 21, 2020, 10:24 PM IST
ಸುಲಭ ಬಳಕೆ ಮಾಡಬಹುದಾದ HP ಪ್ರೋಬುಕ್ ನೋಟ್ ಬುಕ್ ಬಿಡುಗಡೆ!
ಸುಲಭ ಮತ್ತು ಎಲ್ಲಿ ಬೇಕಾದರೂ ಬಳಕೆ ಮಾಡಲು ಸಾಧ್ಯವಾಗುವಂತಹ ಹೊಸ ಶ್ರೇಣಿಯ HP ಪ್ರೋಬುಕ್ ನೋಟ್ ಬುಕ್ ಗಳನ್ನು ಬಿಡುಗಡೆ ಮಾಡಿದೆ. ಹೊಸ ಎಚ್ ಪಿ ಪ್ರೋಬುಕ್ 635 ಏರೋ ಜಿ7 ರಿಮೋಟ್ ವರ್ಕಿಂಗ್ ನ ಅಗತ್ಯತೆಗಳನ್ನು ಪೂರೈಸುವ ರೀತಿಯಲ್ಲಿ ವಿನ್ಯಾಸಗೊಂಡಿದೆ. ನೂತನ ನೋಟ್ಬುಕ್ ಬೆಲೆ ಹಾಗೂ ವಿಶೇಷತೆ ಇಲ್ಲಿದೆ.
Whats NewNov 3, 2020, 3:40 PM IST
ವಿದ್ಯಾರ್ಥಿಗಳಿಗಾಗಿ ಕನ್ನಡ ಸೇರಿದಂತೆ 8 ಭಾಷೆಗಳಲ್ಲಿ HP ಪ್ರಿಂಟ್ ಲರ್ನ್ ಸೆಂಟರ್ ಆರಂಭ!
ಕನ್ನಡ ಸೇರಿದಂತೆ 8 ಪ್ರಾದೇಶಿಕ ಭಾಷೆಗಳಲ್ಲಿ ಲರ್ನಿಂಗ್ ಮಾಡ್ಯೂಲ್ ಗಳು ಲಭ್ಯ/ ಸಂಪೂರ್ಣ ಉಚಿತವಾಗಿ ಆನ್ ಲೈನ್ ಮೂಲಕ ಕಂಟೆಂಟ್ ಗಳನ್ನು ಪಡೆಯಲು ಅವಕಾಶ / ವೆಬ್ ಸೈಟ್ ನಲ್ಲಿ 60 ದಿನಗಳ ಕಲಿಕಾ ಸಾಮಗ್ರಿ