Hero Xtreme
(Search results - 6)AutomobileNov 10, 2020, 3:46 PM IST
BS6 ಹೀರೋ Xtreme 200 ಬೈಕ್ ಬಿಡುಗಡೆ!
ಹೀರೋ ಮೋಟಾರ್ಕಾರ್ಪ್ ಅಪ್ಗ್ರೇಡೆಡ್ BS6 ಹೀರೋ Xtreme 200 ಬೈಕ್ ಬಿಡುಗಡೆ ಮಾಡಿದೆ. ಎಂಜಿನ್ ಸೇರಿದಂತೆ ಹಲವು ಫೀಚರ್ಸ್ ಅಪ್ಗ್ರೇಡ್ ಮೂಲಕ ನೂತನ ಬೈಕ್ ಬಿಡುಗಡೆಯಾಗಿದೆ. ಹೀರೋ Xtreme 200 ಬೈಕ್ ಬೆಲೆ ಹಾಗೂ ಇತರ ವಿಶೇಷತೆ ಇಲ್ಲಿದೆ.
AutomobileJul 4, 2020, 7:04 PM IST
ಆಕರ್ಷಕ ಹಾಗೂ ದಕ್ಷತೆಯ ಹೀರೋ Xtreme 160R ಬೈಕ್ ಬಿಡುಗಡೆ!
ವಿಶ್ವದ ಅತೀ ದೊಡ್ಡ ದ್ವಿಚಕ್ರ ವಾಹನ ಉತ್ಪಾದಕ ಕಂಪನಿ ಹೀರೋ ಇದೀಗ ನೂತನ ಹೀರೋ Xtreme 160R ಬೈಕ್ ಬಿಡುಗಡೆ ಮಾಡಿದೆ. ನೂತನ ಬೈಕ್ ಬೆಲೆ ಹಾಗೂ ವಿಶೇಷತೆ ಮಾಹಿತಿ ಇಲ್ಲಿದೆ.
AUTOMOBILEMar 4, 2019, 9:12 PM IST
ಹಿರೋ Xtreme 200R ಬೈಕ್ ಆ್ಯಡ್ - ನಿಯಮ ಉಲ್ಲಂಘಿಸಿದ ಕೊಹ್ಲಿ!
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೀರೋ Xtreme 200R ಬೈಕ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ಬಿಡುಗಡೆಯದ ಈ ಬೈಕ್ ಜಾಹೀರಾತು ಇದೀದ ವಿವಾದಕ್ಕೆ ಕಾರಣವಾಗಿದೆ. ಇಲ್ಲಿದೆ ಹೆಚ್ಚಿನ ವಿವರ.
AutomobilesSep 14, 2018, 3:06 PM IST
ಇಂಗ್ಲೆಂಡ್ ಪ್ರವಾಸದ ಬಳಿಕ ನಾಯಕ ವಿರಾಟ್ ಕೊಹ್ಲಿ ಹೊಸ ಇನ್ನಿಂಗ್ಸ್!
ಇಂಗ್ಲೆಂಡ್ ಪ್ರವಾಸದ ಬಳಿಕ ವಿಶ್ರಾಂತಿಗೆ ಜಾರಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೀಗ ಸದ್ದಿಲ್ಲದೆ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅಷ್ಟಕ್ಕೂ ಕೊಹ್ಲಿಯ ಹೊಸ ಇನ್ನಿಂಗ್ಸ್ ಯಾವುದು? ಇಲ್ಲಿದೆ.
AutomobilesAug 23, 2018, 8:02 PM IST
ಬಿಡುಗಡೆಯಾಗಲಿದೆ ಹೀರೋ ಎಕ್ಸ್ಟ್ರೀಮ್ 200 ಆರ್ ಬೈಕ್!
ಭಾರತದ ಜನಪ್ರೀಯ ಹಾಗೂ ಬೈಕ್ ಪ್ರೀಯರ ನೆಚ್ಚಿನ ಹೀರೋ ಮೋಟಾರ್ ಕಾರ್ಪ್ ಅವರ ನೂತನ ಎಕ್ಸ್ಟ್ರೀಮ್ 200 ಆರ್ ಬೈಕ್ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಇದರ ವಿಶೇಷತೆ ಏನು? ಬೆಲೆ ಎಷ್ಟು? ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.
TECHNOLOGYJul 8, 2018, 1:37 PM IST
ಹೀರೋ ಎಕ್ಸ್ಟ್ರೀಮ್ 200 ಸಿಸಿ ಬೈಕ್ ಬುಕ್ಕಿಂಗ್ ಆರಂಭ-ಬೆಲೆ ಎಷ್ಟು?
ಭಾರತದ ಜನಪ್ರೀಯ ಹಾಗೂ ಬೈಕ್ ಪ್ರೀಯರ ನೆಚ್ಚಿನ ಹೀರೋ ಮೋಟಾರ್ ಕಾರ್ಪ್ ಅವರ ನೂತನ ಎಕ್ಸ್ಟ್ರೀಮ್ 200 ಆರ್ ಬೈಕ್ ಬುಕ್ಕಿಂಗ್ ಆರಂಭಗೊಂಡಿದೆ. ಇದರ ವಿಶೇಷತೆ ಏನು? ಬೆಲೆ ಎಷ್ಟು? ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.