Search results - 3 Results
SPORTS10, Sep 2018, 4:44 PM IST
ಚಿನ್ನ ಗೆದ್ದ ಸ್ವಪ್ನಾ ಬರ್ಮನ್ ತಾಯಿಯ ಸರ ಕದ್ದ ಕಳ್ಳರು..!
ಇತ್ತೀಚೆಗಷ್ಟೇ ಮುಕ್ತಾಯ ವಾದ ಏಷ್ಯಾಡ್ ಗೇಮ್ಸ್ನಲ್ಲಿ ದಾಖಲೆಯ ಚಿನ್ನದ ಪದಕ ಗೆದ್ದಿದ್ದ ಭಾರತದ ಅಥ್ಲೀಟ್ ಸ್ವಪ್ನಾ ಬರ್ಮನ್ ಅವರ ತಾಯಿ ಮೇಲೆ ದಾಳಿ ನಡೆಸಿದ ಕಳ್ಳರು, ಸರ ಕಸಿದು ಪರಾರಿ ಆಗಿದ್ದಾರೆ.
SPORTS5, Sep 2018, 3:02 PM IST
ಟೀಕಿಸಿದವರಿಗೆ ಪದಕದ ಉತ್ತರ - ಸ್ಪಪ್ನ ಬರ್ಮನ್ ಚಿನ್ನದ ಹಿಂದಿನ ಕಹಾನಿ
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಪಶ್ಚಿಮ ಬಂಗಾಳ ಪ್ರತಿಭೆ ಸಪ್ನ ಬರ್ಮನ್ ಈ ಸಾಧನೆ ಮಾಡಲು ಹಲವು ಅಡೆ ತಡೆ ಎದುರಿಸಿದ್ದಾರೆ. ಸಪ್ನ ಕಡು ಬಡತನ ಬೆಳೆದ ಕ್ರೀಡಾಪಟು. ಹೀಗಾಗಿ ಆರ್ಥಿಕ ನೆರವು ಇಲ್ಲದೆ ಬರಿಗಾಲಲ್ಲೇ ಓಡಿ ಅಭ್ಯಾಸ ಮಾಡಿದ ಪ್ರತಿಭೆ. ಇದರ ಜೊತೆಗೆ ಹಲವರ ಟೀಕೆಗಳು, ಆರೋಪಗಳು ಕೂಡ ಸಪ್ನ ಮನಸ್ಸಿಗೆ ತೀವ್ರ ನೋವು ತಂದಿತ್ತು. ಇಲ್ಲಿದೆ ಸ್ಪಪ್ನ ಚಿನ್ನದ ಪಯಣದ ರೋಚಕ ಕತೆ.
SPORTS29, Aug 2018, 8:29 PM IST
ಏಷ್ಯನ್ ಗೇಮ್ಸ್ 2018: ಹೆಪ್ಟಥ್ಲಾನ್ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಪದಕ ಹೋರಾಟ ಮುಂದುವರಿಸಿದೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಮತ್ತೆ ಪದಕ ಸಂಪಾದಿಸಿದೆ. 11ನೇ ಭಾರತದ ಪ್ರದರ್ಶನ ಹೇಗಿದೆ? ಗೆದ್ದ ಪದಕಗಳ ಸಂಖ್ಯೆ ಎಷ್ಟು?ಇಲ್ಲಿದೆ.