Asianet Suvarna News Asianet Suvarna News
30 results for "

Hema Malini

"
These  actors have also faced near death experience in serious accidentsThese  actors have also faced near death experience in serious accidents

Salman Khan ಮಾತ್ರವಲ್ಲ, ಈ ನಟರೂ ಗಂಭೀರ ಅಪಘಾತಗಳಿಂದ ಬದುಕುಳಿದ್ದಾರೆ!

ಸಲ್ಮಾನ್ ಖಾನ್ (Salman Khan) ಅವರ ಹುಟ್ಟುಹಬ್ಬದ ಹಿಂದಿನ ದಿನ ಹಾವು ಕಚ್ಚಿತ್ತು. ಸಲ್ಮಾನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಲು ಪನ್ವೆಲ್‌ನಲ್ಲಿರುವ ಫಾರ್ಮ್‌ಹೌಸ್‌ಗೆ ಬಂದಿದ್ದರು. ಇಲ್ಲಿಯೇ ಹಾವು ಅವರ ಕೈಗೆ ಮೂರು ಬಾರಿ ಕಚ್ಚಿದೆ. ಹಾವು ಕಚ್ಚಿದ ನಂತರ ಸಲ್ಮಾನ್ ಅವರನ್ನು ಮಧ್ಯಾಹ್ನ 3 ಗಂಟೆಗೆ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. 6 ಗಂಟೆಗಳ ಚಿಕಿತ್ಸೆಯ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಈಗ ಸಲ್ಮಾನ್ ಆರೋಗ್ಯ ಮೊದಲಿಗಿಂತ ಹೆಚ್ಚು ಸುಧಾರಿಸಿದೆ. ಅಂದಹಾಗೆ, ಸಾವಿಗೆ ಇಷ್ಟು ಹತ್ತಿರವಾದ ನಟ ಸಲ್ಮಾನ್ ಒಬ್ಬರೇ ಅಲ್ಲ. ಇದಕ್ಕೂ ಮೊದಲು, ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಹೇಮಾ ಮಾಲಿನಿ ಮತ್ತು ಪ್ರೀತಿ ಜಿಂಟಾ ಸೇರಿ ಅನೇಕ ಖ್ಯಾತನಾಮರು ಗಂಭೀರ ಅಪಘಾತಗಳಿಂದ ಕೂದಲೆಳೆಯ ಅಂತರದಿಂದ  ಬದುಕುಳಿದರು. 

Cine World Dec 27, 2021, 5:50 PM IST

Maharashtra minister  Gulabrao Raghunath Patil comparing roads to Hema Malinis cheeks akbMaharashtra minister  Gulabrao Raghunath Patil comparing roads to Hema Malinis cheeks akb

ರಸ್ತೆಗಳನ್ನು ನಟಿ ಹೇಮಾ ಮಾಲಿನಿ ಕೆನ್ನೆಗೆ ಹೋಲಿಸಿದ ಮಹಾರಾಷ್ಟ್ರ ಸಚಿವ

ರಸ್ತೆಗಳನ್ನು ನಟಿ ಹೇಮಾ ಮಾಲಿನಿ ಕೆನ್ನೆಗೆ ಹೋಲಿಸಿದ ಮಹಾರಾಷ್ಟ್ರ ಸಚಿವ
ಮಹಾರಾಷ್ಟ್ರ ಮಹಿಳಾ ಆಯೋಗದಿಂದ ಸಚಿವ ಹೇಳಿಕೆಗೆ ಆಕ್ಷೇಪ
ಕ್ಷಮೆ ಯಾಚಿಸಿದ ಸಚಿವ ಗುಲಾಬ್‌ ರಾವ್ ರಘುನಾಥ್ ಪಾಟೀಲ್
 

India Dec 20, 2021, 12:47 PM IST

Hema Malini and Prasoon Joshi to be conferred Indian Film Personality of the Year Award for 2021 ckmHema Malini and Prasoon Joshi to be conferred Indian Film Personality of the Year Award for 2021 ckm

Film Awards: ಭಾರತೀಯ ಚಲನಚಿತ್ರ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರಕಟ, ಹೇಮಾ ಮಾಲಿನಿ, ಪ್ರಸೂನ್ ಜೋಶಿಗೆ ಗೌರವ!

  • 2021 ನೇ ಸಾಲಿನ ವರ್ಷದ ಭಾರತೀಯ ಚಲನಚಿತ್ರ ವ್ಯಕ್ತಿ ಪ್ರಶಸ್ತಿ ಪ್ರಕಟ
  • ಹೇಮಾ ಮಾಲಿನಿ ಮತ್ತು ಪ್ರಸೂನ್ ಜೋಶಿಗೆ ಪ್ರಶಸ್ತಿ
  • 52 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಪ್ರಧಾನ

Cine World Nov 18, 2021, 7:41 PM IST

Hema Malini scared to see people with long kurta and beard in AfghanistanHema Malini scared to see people with long kurta and beard in Afghanistan

ಅಫ್ಘಾನಿಸ್ತಾನದಲ್ಲಿನ ಶೂಟಿಂಗ್‌ ಅನುಭವ ಹಂಚಿಕೊಂಡ ಹೇಮಾ ಮಾಲಿನಿ!

ಭಾರತದ ನೆರೆ ದೇಶವಾದ ಅಫ್ಘಾನಿಸ್ತಾನವು ಪ್ರಸ್ತುತ ಅತ್ಯಂತ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಭಯೋತ್ಪಾದಕ ಸಂಘಟನೆ ತಾಲಿಬಾನ್ ಆ ದೇಶವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದೆ. ಜನರು ಜೀವ ಉಳಿಸಿಕೊಳ್ಳಲು ಸುರಕ್ಷಿತ ಸ್ಥಳಗಳತ್ತ ಓಡುತ್ತಿದ್ದಾರೆ.ಈ ನಡುವೆ, ಹೇಮಾ ಮಾಲಿನಿ ಕೂಡ ಅಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ, ನಟಿ ಅಫ್ಘಾನಿಸ್ತಾನದಲ್ಲಿ ಅವರಿಗಾದ ಭಯಾನಕ ಅನುಭವದ ಬಗ್ಗೆ ಹೇಳಿದ್ದಾರೆ.

Cine World Aug 19, 2021, 4:41 PM IST

Sholay movie Thakur aka Sanjeev Kumar life interesting factsSholay movie Thakur aka Sanjeev Kumar life interesting facts

ಹೇಮಾ ಮಾಲಿನಿ ಪ್ರೀತಿಸಿ ಮೋಸ ಹೋದ ಈ ನಟ ಕೊನೆವರೆಗೂ ಮದುವೆಯಾಗಲಿಲ್ಲ!

ಬಾಲಿವುಡ್‌ನ ಸೂಪರ್‌ ಹಿಟ್‌ 'ಶೋಲೆ' ಸಿನಿಮಾದ ಠಾಕೂರ್ ಪಾತ್ರದಲ್ಲಿ ನಟಿಸಿದ್ದ ಸಂಜೀವ್ ಕುಮಾರ್ ಬದುಕಿದ್ದಿದ್ದರೆ 83 ವರ್ಷದವರಾಗಿರುತ್ತಿದ್ದರು. ಜುಲೈ 9, 1938 ರಂದು ಸೂರತ್‌ನಲ್ಲಿ ಜನಿಸಿದ ಸಂಜೀವ್ ಕುಮಾರ್ ಅವರ ವೈಯಕ್ತಿಕ ಜೀವನ ಚಿತ್ರಗಳಿಗಿಂತ ಹೆಚ್ಚು ಪ್ರಚಾರದಲ್ಲಿತ್ತು. ವಾಸ್ತವವಾಗಿ, ಸಂಜೀವ್ ಕುಮಾರ್ ಒಂದು ಕಾಲದಲ್ಲಿ ಹೇಮಾ ಮಾಲಿನಿಗೆ ಹೃದಯವನ್ನು ಅರ್ಪಿಸಿದ್ದರು. ಮದುವೆಯಾಗಲು ಬಯಸಿದ್ದರು. ಅವರನ್ನು ಮದುವೆಯಾಗಲು ಕೇಳಲು ಹೋದಾಗ ನಟಿಯ ಪೋಷಕರು ಪ್ರಸ್ತಾಪವನ್ನು ತಿರಸ್ಕರಿಸಿದರು. ಇದರ ನಂತರ ಸಂಜೀವ್ ಕುಮಾರ್ ಕೊನೆವರೆಗೂ ಮದುವೆಯೇ ಆಗಿರಲಿಲ್ಲ.

Cine World Jul 10, 2021, 3:27 PM IST

Rama of Ramananda Sagars Arun Govil joins BJPRama of Ramananda Sagars Arun Govil joins BJP

ಸೀತೆ, ಹನುಮಂತ, ಕೃಷ್ಣ, ದ್ರೌಪದಿ ನಂತರ ರಾಮನೂ ಬಿಜೆಪಿಗೆ!

ಸಿನಿಮಾ ನಟರು ರಾಜಕೀಯಕ್ಕೆ ಸೇರುವುದು ಹೊಸದೇನಲ್ಲ. ಹಿಂದಿನಿಂದಲೂ ಬಹಳಷ್ಟು ಸ್ಟಾರ್ಸ್‌ ರಾಜಕೀಯದಲ್ಲಿ ಸಕ್ರಿಯವಾಗಿರುವ ಉದಾಹರಣೆಗಳಿವೆ. ಪ್ರಸ್ತುತ 1980ರ ಫೇಮಸ್‌ ಧಾರವಾಹಿ ರಾಮಾಯಾಣದಲ್ಲಿ ರಾಮನ ಪಾತ್ರ ನಿರ್ವಹಿಸಿದ್ದ ಅರುಣ್‌ ಗೋವಿಲ್‌ ಬಿಜೆಪಿ ಪಕ್ಷ ಸೇರಿದ್ದಾರೆ. ಅವರು ದೆಹಲಿಯಲ್ಲಿ ಪಕ್ಷದ ಸದಸ್ಯತ್ವ ಪಡೆದುಕೊಂಡರು. ರಾಮಯಾಣದ ಸೀತಾ, ರಾವಣ ಜೊತೆಗೆ ಕೃಷ್ಣ ಹಾಗೂ ಹಲವು ಟಿವಿ ಮತ್ತು ಸಿನಿಮಾ ಕಲಾವಿದರ ದೊಡ್ಡ ತಂಡವೇ ಬಿಜೆಪಿಯಲ್ಲಿದೆ.

Small Screen Mar 20, 2021, 10:19 AM IST

Esha Deol on step brother Sunny Bobby Deol relationship detail in mother bookEsha Deol on step brother Sunny Bobby Deol relationship detail in mother book

ಸನ್ನಿ- ಬಾಬಿ ಜೊತೆ ಸಂಬಂಧದ ಬಗ್ಗೆ ಹೇಮಾಮಾಲಿನಿ ಪುತ್ರಿ ಇಶಾ ಮಾತು!

ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಬಾಲಿವುಡ್‌ನ ಫೇಮಸ್‌ ಜೋಡಿ. ಅವರಿಬ್ಬರೂ ಜೊತೆಯಾಗಿ 10ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆಗಲೇ ಬಿ-ಟೌನ್‌ನಲ್ಲಿ ಈ ಕಪಲ್‌ ಬಗ್ಗೆ ಸಾಕಷ್ಟು ಗುಸು ಗುಸು ಹುಟ್ಟಿಕೊಂಡಿದ್ದವು. ರಾಮ ಕಮಲ್ ಮುಖರ್ಜಿ ಬರೆದ ಹೇಮಾ ಮಾಲಿನಿ ಜೀವನಚರಿತ್ರೆ: ಬಿಯಾಂಡ್ ದಿ ಡ್ರೀಮ್ ಗರ್ಲ್ನಲ್ಲಿ ಈ ದಂಪತಿ ಸಂಬಂಧ ಮತ್ತು ಕುಟುಂಬದ ಬಗ್ಗೆ ಅನೇಕ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಪುಸ್ತಕದಲ್ಲಿ  ಹೇಮಾ ಮಗಳು ಇಶಾ ಡಿಯೋಲ್ ಕುರಿತು ಸಹ ಅಧ್ಯಾಯವೊಂದಿದೆ. ಇದರಲ್ಲಿ ಅವರು ತಮ್ಮ ಬಾಲ್ಯ, ಧರ್ಮೇಂದ್ರ, ಸನ್ನಿ ಬಿಸಿಲು ಮತ್ತು ಬಾಬಿ ಡಿಯೋಲ್ ಜೊತೆಯ ಬಾಂಧವ್ಯದ ಬಗ್ಗೆಯೂ ಹೇಳಿ ಕೊಂಡಿದ್ದಾರೆ. ಇಶಾ ಸಹೋದರರೊಂದಿಗಿನ ತಮ್ಮ ಸಂಬಂಧದ ಗುಟ್ಟನ್ನು ಬಹಿರಂಗಪಡಿಸಿದ್ದಾರೆ. ಇಲ್ಲಿದೆ ವಿವರ.

Cine World Mar 10, 2021, 2:30 PM IST

Hema Malini receives COVID-19 vaccine shot in Mumbai dplHema Malini receives COVID-19 vaccine shot in Mumbai dpl

ಕೊರೋನಾ ಲಸಿಕೆ ಪಡೆದ ಬಾಲಿವುಡ್ ಡ್ರೀಮ್ ಗರ್ಲ್

ಕೊರೋನಾ ಲಸಿಕೆ ಹಾಕಿಸಿಕೊಂಡ ಬಾಲಿವುಡ್ ಡ್ರೀಮ್ ಗರ್ಲ್ | ಮುಂಬೈನಲ್ಲಿ ವ್ಯಾಕ್ಸಿನ್ ಪಡೆದ ಹೇಮಾ ಮಾಲಿನಿ

Cine World Mar 7, 2021, 11:16 AM IST

They don t even know what they want BJP MP Hema Malini on protesting farmers mahThey don t even know what they want BJP MP Hema Malini on protesting farmers mah

'ಅಜೆಂಡಾವೇ ಇಲ್ಲದೆ ಪ್ರತಿಭಟನೆ'  ಹೇಮಾ ಮಾಲಿನಿ ಅಖಾಡಕ್ಕೆ

ಕೃಷಿ  ಮಸುದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು ಸಂಸದೆ, ನಟಿ ಹೇಮಾ ಮಾಲಿನಿ ಮಾತನಾಡಿದ್ದಾರೆ. ಸರ್ಕಾರ ಮಾತುಕತೆಗೆ ಕರೆದರೂ ಯಾವುದನ್ನೂ ಒಪ್ಪಿಕೊಳ್ಳುತ್ತಿಲ್ಲ. ರೈತರಿಗೆ ತಮ್ಮದೇ ಆದ ಅಜೆಂಡಾವೂ ಇಲ್ಲ ಎಂದು ಹೇಮಾಮಾಲಿನಿ  ಹೇಳಿದ್ದಾರೆ. 

India Jan 13, 2021, 4:03 PM IST

84 year old dharmendra living alone at farmhouse without two wives parkash kaur and hema malini84 year old dharmendra living alone at farmhouse without two wives parkash kaur and hema malini

ಇಬ್ಬರು ಪತ್ನಿಯರಿದ್ದೂ ಫಾರ್ಮ್‌ಹೌಸ‌ಲ್ಲಿ ಒಂಟಿಯಾಗಿರುವ 84 ವರ್ಷದ ಧರ್ಮೇಂದ್ರ!

ಬಾಲಿವುಡ್‌ನ ಹಿರಿಯ ಸ್ಟಾರ್‌ ಅವರ ಕಾಲದಲ್ಲಿ ಅನೇಕ ಸೂಪರ್‌ಹಿಟ್‌ ಚಿತ್ರಗಳನ್ನು ನೀಡಿದ್ದಾರೆ. 84 ವರ್ಷದ ಧರ್ಮೇಂದ್ರರ ಬಗ್ಗೆ ಕೆಲವು ವಿಷಯಗಳು ಬೆಳಕಿಗೆ ಬರುತ್ತಿವೆ. ಇಬ್ಬರು ಹೆಂಡತಿಯರನ್ನು ಹೊಂದಿರುವ ಧರ್ಮೇಂದ್ರ ಪ್ರಸ್ತುತ ಒಂಟಿಯಾಗಿ ಫಾರ್ಮ್‌ಹೌಸ್‌ನಲ್ಲಿ ವಾಸಿಸುತ್ತಿದ್ದಾರೆ. ಕಾರಣವೇನು?

Cine World Nov 30, 2020, 5:56 PM IST

Hema Malini becomes grandmother again as daughter Ahana Deol gives birth to twin girls dplHema Malini becomes grandmother again as daughter Ahana Deol gives birth to twin girls dpl

ಮತ್ತೊಮ್ಮೆ ಅಜ್ಜಿಯಾದ್ರು ಹೇಮಾ ಮಾಲಿನಿ: ಅವಳಿ ಮೊಮ್ಮಕ್ಕಳ ಜನನ

ಬಾಲಿವುಡ್ ಖ್ಯಾತ ನಟಿ ಹೇಮಾ ಮಾಲಿನಿ ಮತ್ತೊಮ್ಮೆ ಅಜ್ಜಿಯಾಗಿದ್ದಾರೆ. ಹಿರಿಯ ನಟಿಯ ಮಗಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

Cine World Nov 28, 2020, 9:35 AM IST

hema malini relations with her step son sunny deolhema malini relations with her step son sunny deol

ಮಲತಾಯಿ ಹೇಮಾ ಮಾಲಿನಿ ಜೊತೆ ಸನ್ನಿ ಡಿಯೋಲ್‌ ಸಂಬಂಧ ಹೇಗಿದೆ?

ಬಾಲಿವುಡ್‌ನ  'ಡ್ರೀಮ್‌ ಗರ್ಲ್' ಹೇಮಾ ಮಾಲಿನಿಗೆ 72 ವರ್ಷ ಅಂದರೆ  ಎಲ್ಲರಿಗೂ ಆಶ್ವರ್ಯ ಆಗುವುದು ಸಹಜ. ಚೆನೈನ ಅಮ್ಮನಾಕುಡಿಯಲ್ಲಿ 1948 ರ ಅಕ್ಟೋಬರ್ 16 ರಂದು ಜನಿಸಿದ ಹೇಮಾ 1963 ರ ತಮಿಳು ಚಿತ್ರ 'ಇಧು ಸತ್ಯಂ' ಮೂಲಕ ಸಿನಮಾಗೆ ಪಾದಾರ್ಪಣೆ ಮಾಡಿದರು. ವಿವಾಹಿತ ಎರಡು ಮಕ್ಕಳ ತಂದೆ ನಟ ಧರ್ಮೇಂದ್ರರನ್ನು ಮದುವೆಯಾಗಿ ಸುದ್ದಿ ಮಾಡಿದ್ದರು ಈ ಎವರ್‌ಗ್ರೀನ್‌ ನಟಿ. ಧರ್ಮೇಂದ್ರ ಮಗ ಸನ್ನಿ ಡಿಯೋಲ್ ಅವರಿಗಿಂತ ಹೇಮಾ ಮಾಲಿನಿ ಕೇವಲ 8 ವರ್ಷ ದೊಡ್ಡವರು ಅಷ್ಟೇ. ಈಗ ಸನ್ನಿಗೆ 64 ವರ್ಷ. ಅಂದ ಹಾಗೆ ಮಲತಾಯಿ ಜೊತೆ ಸನ್ನಿ ಡಿಯೋಲ್ ಜೊತೆ  ಸಂಬಂಧ ಹೇಗಿದೆ? 

Cine World Oct 17, 2020, 7:24 PM IST

Hema Malini to Mahesh Bhatt  celebrities who accepted IslamHema Malini to Mahesh Bhatt  celebrities who accepted Islam

ಮಹೇಶ್ ಭಟ್‌ -ಹೇಮಾ ಮಾಲಿನಿ: ಇಸ್ಲಾಂ ಧರ್ಮ ಸ್ವೀಕರಿಸಿದ ಸೆಲೆಬ್ರೆಟಿಗಳು !

ಈ ದಿನಗಳಲ್ಲಿ ಧರ್ಮ ಸಾಕಷ್ಟು ಚರ್ಚೆಯ ವಿಷಯವಾಗಿದೆ. ಇಂಟರ್‌ನೆಟ್‌ನಲ್ಲಿ ಭಾರಿ ಗದ್ದಲ ಉಂಟುಮಾಡಿದೆ. ಆದರೆ ನಟ ನಟಿಯರು ಬೇರೆ ಧರ್ಮಕ್ಕೆ ಕನ್ವರ್ಟ್‌ ಆದ ಉದಾರಹಣೆಗಳು ಸಹ ಇದೆ. ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡ ಸೆಲೆಬ್ರೆಟಿಗಳ ವಿವರಗಳ ಇಲ್ಲಿದೆ.

Cine World Oct 14, 2020, 7:05 PM IST

Bollywood celebs who married South Indian actressesBollywood celebs who married South Indian actresses

ದಕ್ಷಿಣ ಭಾರತದ ನಟಿಯರನ್ನು ಮದುವೆಯಾದ ಬಾಲಿವುಡ್ ಸೆಲೆಬ್ರೆಟಿಗಳು

ಬಾಲಿವುಡ್‌ಗೆ ದಕ್ಷಿಣ ಭಾರತ ಕೊಡುಗೆ ಅಪಾರ. ಸೌತ್‌ನ ಹಲವರು ಹಿಂದಿ ಸಿನಿಮಾರಂಗದಲ್ಲಿ ಫೇಮಸ್‌ ಸ್ಟಾರ್‌ಗಳಾಗಿ ಮಿಂಚುತ್ತಿದ್ದಾರೆ. ಈ ನಟಿಯರನ್ನು ಬಾಲಿವುಡ್‌ನ ಸೆಲೆಬ್ರೆಟಿಗಳು ಮದುವೆಯಾಗಿದ್ದಾರೆ. ಅಭಿಷೇಕ್ ಬಚ್ಚನ್‌, ರಣವೀರ್ ಸಿಂಗ್...ಒಬ್ಬರಾ ಇಬ್ಬರಾ? ಹಲವು ಸ್ಟಾರ್‌ಗಳು ಜೀವನ ಸಂಗಾತಿಯಾಗಿ ಆರಿಸಿಕೊಂಡಿರುವುದು ದಕ್ಷಿಣದ ಚೆಲುವೆಯರನ್ನೇ.

Cine World Aug 26, 2020, 5:48 PM IST

Gossips about hema malini and ranbir kapoor test covid19 positiveGossips about hema malini and ranbir kapoor test covid19 positive

ಹೇಮಾ ಮಾಲಿನಿ, ರಣಬೀರ್‌ ಕಪೂರ್‌ಗೆ ಸೋಂಕು..?

ಅಮಿತಾಭ್‌ ಬಚ್ಚನ್‌ ಕುಟುಂಬಕ್ಕೆ ಕೊರೋನಾ ಸೋಂಕು ದೃಢಪಟ್ಟಬೆನ್ನಲ್ಲೇ ‘ಬಾಲಿವುಡ್‌ ನಟರಾದ ಹೇಮಾ ಮಾಲಿನಿ, ರಣಬೀರ್‌ ಕಪೂರ್‌ ಮತ್ತು ನೀತು ಕಪೂರ್‌ ಅವರಿಗೂ ಕೊರೋನಾ ಸೋಂಕು ದೃಢಪಟ್ಟಿದೆ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂಬ ವದಂತಿ ಹಬ್ಬಿದೆ.

Entertainment Jul 13, 2020, 9:49 AM IST