Helpline  

(Search results - 21)
 • undefined

  India2, Jan 2020, 11:58 PM IST

  ರೈಲ್ವೆ ಸೇವೆ ಮತ್ತಷ್ಟು ಸರಳ ಸುಲಭ, ಜಸ್ಟ್ 139ಕ್ಕೆ ಡಯಲ್ ಮಾಡಿ

  ಬದಲಾವಣೆ ಹಾದಿಯಲ್ಲಿ ಇರುವ ಭಾರತೀಯ ರೈಲ್ವೆ ಇದೀಗ ಎಲ್ಲದಕ್ಕೂ ಒಂದೇ ಸಹಾಯವಾಣಿಯನ್ನು ಮಾಡಿದೆ. ಹಾಗಾಗಿ ರೈಲ್ವೆ ಸೇವೆಗಳು ಇನ್ನು ಮುಂದೆ ಮತ್ತಷ್ಟು ಸರಳ ಮತ್ತು ಸುಲಭ

 • whatsapp block

  India11, Dec 2019, 11:48 AM IST

  ಎನ್‌ಕೌಂಟರ್‌ ಬಳಿಕ ಸಜ್ಜನರ್‌ ವಾಟ್ಸ್‌ಆ್ಯಪ್‌ ನಂಬರ್‌ ಬ್ಲಾಕ್!

  ವೈದ್ಯೆ ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದ ನಾಲ್ವರು ಪೊಲೀಸರ ಜೊತೆಗಿನ ಎನ್‌ಕೌಂಟರ್‌| ಎನ್‌ಕೌಂಟರ್‌ ಬಳಿಕ ಸಜ್ಜನರ್‌ ವಾಟ್ಸ್‌ಆ್ಯಪ್‌ ನಂಬರ್‌ ಬ್ಲಾಕ್‌| 

 • Police

  Karnataka Districts7, Dec 2019, 7:56 AM IST

  ಮಹಿಳೆಯರ ಸುರಕ್ಷತೆಗೆ ಸಹಾಯವಾಣಿ ತೆರೆದ ಗದಗ ಪೊಲೀಸ್ ಇಲಾಖೆ

  ಇತ್ತೀಚೆಗೆ ಮಹಿಳೆಯರ ಮೇಲೆ ಅತ್ಯಾಚಾರ ಸೇರಿದಂತೆ ವಿವಿಧ ರೀತಿಯ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಮಹಿಳೆಯರ ಸುರಕ್ಷತೆಯೇ ಒಂದು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ಹೀಗಾಗಿ ಮಹಿಳೆಯರ ಸುರಕ್ಷತೆಗೆ ಗದಗ ಜಿಲ್ಲಾ ಪೊಲೀಸ್ ಸಹಾಯವಾಣಿಯನ್ನ ಆರಂಭಿಸಿದೆ. 
   

 • undefined

  India3, Dec 2019, 11:49 AM IST

  Fact Check: ಮಹಿಳೆಯರು 9833312222 ಗೆ ಕರೆ ಮಾಡಿದ್ರೆ ಪೊಲೀಸರು ನೆರವಾಗ್ತಾರಾ?

  ಹೈದರಾಬಾದ್‌ನಲ್ಲಿ ಪಶುವೈದ್ಯೆ ಮೇಲೆ ಅಮಾನುಷವಾಗಿ ಅತ್ಯಾಚಾರಗೈದು ಕೊಲೆ ಮಾಡಿದ ಘಟನೆ ನಂತರ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ‘ತುರ್ತು ಸಹಾಯವಾಣಿ’ ಎಂದು ಫೋನ್‌ ನಂಬರ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ನಂಬರ್ ನಿಜಕ್ಕೂ ಕಾರ್ಯ ನಿರ್ವಹಿಸುತ್ತಾ? ಏನಿದರ ಸತ್ಯಾಸತ್ಯತೆ? ಇಲ್ಲಿದೆ ನೋಡಿ.  

 • HDK

  state5, Nov 2019, 9:46 AM IST

  ರೈತರಿಗಾಗಿ ಎಚ್‌ಡಿಕೆ ಮನೆಯಲ್ಲೇ ಸಹಾಯವಾಣಿ

  ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬೆಳೆ ಸಾಲಮನ್ನಾ ಸಹಾಯವಾಣಿ ಪ್ರಾರಂಭಿಸಿದ್ದಾರೆ. ಇಲ್ಲಿ ರೈತರು ಸಲಹೆ ಪಡೆಯಬಹುದಾಗಿದೆ. 

 • dengue mosquito

  Dengue Stories24, Sep 2019, 5:43 PM IST

  787878202ಕ್ಕೆ ಕರೆ ಮಾಡಿ, ಡೆಂಗ್ಯೂ ವಿರುದ್ಧ ಹೋರಾಡಿ

  ಈ ವರ್ಷ ಇದುವರೆಗೆ ಕರ್ನಾಟಕದಲ್ಲಿ ಸುಮಾರು 6110 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಈ ಮಾರಾಣಾಂತಿಕ ರೋಗಕ್ಕೆ ಮನೆಯಾದ ಬೆಂಗಳೂರಿನಲ್ಲಿಯೇ ಸುಮಾರು 3822 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ದೇಶದ ಹಲವೆಡೆ ಪ್ರವಾಹ ಸೃಷ್ಟಿಯಾಗಿದ್ದು, ಸೊಳ್ಳೆ ವೃದ್ಧಿಯಾಗಲು ಹೇಳಿ ಮಾಡಿಸಿದ ವಾತವರಣವಿದೆ.  ಇಂಥ ಸಂದರ್ಭದಲ್ಲಿ ಹಿಟ್ ನಿಮ್ಮ ಸಹಾಯಕ್ಕೆ ಬರಲಿದ್ದು, 7878782020ಕ್ಕೆ ಕರೆ ಮಾಡಿದರೆ, ಅಗತ್ಯ ನೆರವು ನೀಡಿ, ಜೀವ ಉಳಿಸುವ ಪ್ಲೇಟ್‌ಲೆಟ್ಸ್‌ ಹೊಂದಿಸಲು ನೆರವಾಗುತ್ತದೆ. 

 • undefined
  Video Icon

  NEWS10, Sep 2019, 11:45 PM IST

  ವಿಶ್ವ ಆತ್ಮಹತ್ಯೆ ತಡೆ ದಿನ... ಈ ಸಹಾಯವಾಣಿಗಳು ಬದುಕನ್ನೇ ಬದಲಿಸಬಹುದು

  ಸೆಪ್ಟೆಂಬರ್ 10ನ್ನು ವಿಶ್ವ ಆತ್ಮಹತ್ಯೆ ತಡೆ ದಿನವನ್ನಾಗಿ ಆಚರಣೆ ಮಾಡುತ್ತಾರೆ. ಒಬ್ಬ ವ್ಯಕ್ತಿ ಜೀವನದಲ್ಲಿ 5 ಸಾರಿ ಆತ್ಮಹತ್ಯೆ ಆಲೋಚನೆ ಮಾಡುತ್ತಾನೆ ಎಂದು ಸಮೀಕ್ಷೆಗಳು ಹೇಳಿವೆ. ಯಾವುದೇ ಸಮಸ್ಯೆಯಲ್ಲಿ ಸಿಕ್ಕಿದರೂ ಈ ಕೆಳಗಿನ ಸಹಾಯವಾಣಿಯನ್ನು ಸಂಪರ್ಕ ಮಾಡಬಹುದು.

 • undefined

  Karnataka Districts1, Aug 2019, 8:36 AM IST

  ತುಮಕೂರು: ಬರಗಾಲ ನಿರ್ವಹಣೆಗೆ ಸಹಾಯವಾಣಿ

  Helpline for Drought management in Tumkur

  ರಾಜ್ಯದ ಹಲವು ಕಡೆ ಕುಡಿಯುವ ನೀಡಿಗೆ ಸಮಸ್ಯೆ ಇದ್ದು, ಬರಗಾಲ ಹಾಗೂ ಪ್ರಕೃತಿ ವಿಕೋಪಗಳನ್ನು ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಹೆಲ್ಪ್‌ಲೈನ್‌ ವ್ಯವಸ್ಥೆ ಮಾಡಲಾಗಿದೆ.

 • undefined

  NEWS12, May 2019, 8:42 AM IST

  ಕುಡಿಯುವ ನೀರು ಇಲ್ಲವೇ ? ಹಾಗಾದ್ರೆ ಈ ನಂಬರ್ ಗೆ ಕರೆ ಮಾಡಿ

  ಎಲ್ಲೆಡೆ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿಗೂ ತತ್ವಾರ ಎದುರಿಸುವಂತಾಗಿದೆ. ಇದರಿಂದ ಕರ್ನಾಟಕ ಸರ್ಕಾರ ಸಹಾಯವಾಣಿಯನ್ನು ಆರಂಭಿಸಿದೆ. 

 • Fire

  INDIA24, Feb 2019, 9:21 AM IST

  ಕಾರು ದುರಂತ : ಸಹಾಯವಾಣಿ ಆರಂಭ

  ಯಲಹಂಕದಲ್ಲಿ ನಡೆದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ಸಂಭವಿಸಿದ ಅಗ್ನಿ ಅವಘಡದಲ್ಲಿ ವಾಹನಗಳು ಸುಟ್ಟು ಕರಕಲಾಗಿದ್ದು ವಾಹನ ಮಾಲೀಕರು ವಾಹನದ ನೋಂದಣಿ ಹಾಗೂ ಚಾಲನಾ ಪರವಾನಗಿ ಪಡೆಯಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಸಾರಿಗೆ ಇಲಾಖೆ ಯಲಹಂಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಹಾಯ ಕೇಂದ್ರ ತೆರೆದಿದೆ.

 • undefined

  Mysuru6, Oct 2018, 8:07 PM IST

  ಲಂಚದ ವಿರುದ್ಧ ಸಮರ : ಮೈಸೂರಿನಲ್ಲಿ ಅ.10 ರಿಂದ ಎಸಿಬಿಯಿಂದ ದೂರು ಸ್ವೀಕಾರ

  ಮೈಸೂರು ತಾಲೂಕಿನಲ್ಲಿ ಅ.10 ರಂದು ಸಂಜೆ 4.30ರಿಂದ 5.30 ಗಂಟೆಯವರೆಗೆ ಜಯಪುರ, ನಾಡ ಕಚೇರಿ, ಅ.12ರಂದು ಸಂಜೆ 4.30ರಿಂದ 5.30 ಗಂಟೆಯವರೆಗೆ ಇಲವಾಲ ನಾಡ ಕಚೇರಿ, ಅ.25ರಂದು ಸಂಜೆ 4.30ರಿಂದ 5.30 ಗಂಟೆಯವರೆಗೆ ವರುಣ ನಾಡ ಕಚೇರಿಯಲ್ಲಿ ನಡೆಯಲಿದೆ.

 • undefined

  Health5, Oct 2018, 6:31 PM IST

  ಡೆಂಗ್ಯೂ ಪೀಡಿತರ ಪಾಲಿಗೆ ಆಪದ್ಭಾಂದವ- ಹಿಟ್ ಪ್ಲೇಟ್‌ಲೆಟ್ ಹೆಲ್ಪ್‌ಲೈನ್

  ಡೆಂಗ್ಯೂ ವೈರಸ್, ರಕ್ತದಲ್ಲಿರುವ ರಕ್ತಕಣಗಳನ್ನು ನಾಶಮಾಡುವ ಮೂಲಕ ಆಂತರಿಕ ರಕ್ತಸ್ರಾವ ಹಾಗೂ ಇನ್ನಿತರ ಜಟಿಲ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಅಂತಹ ಕ್ಲಿಷ್ಟಕರ ಸಂದರ್ಭದಲ್ಲಿ ರೋಗಿಗಳ ಜೀವ ಉಳಿಸಲು ರಕ್ತಕಣ ದಾನಿಗಳ ಅವಶ್ಯಕತೆ ಹಾಗೂ ಲಭ್ಯತೆ ಬಹಳ ಅನಿವಾರ್ಯವಾಗಿರುತ್ತದೆ. ಇಂತಹ ಸನ್ನಿವೇಶದಲ್ಲಿ ಹಿಟ್ ರಕ್ತಕಣ ಸಹಾಯವಾಣಿ- 78 78 78 20 20- ಆಪದ್ಭಾಂದವನಂತಿದೆ.  ಡೆಂಗ್ಯೂ ರೋಗಿಗಳಿಗೆ ರಕ್ತಕಣಗಳ ಅವಶ್ಯಕತೆಯಿದ್ದಾಗ ಈ ಸಹಾಯವಾಣಿಗೆ ಕರೆ ಮಾಡಬಹುದು.

 • kodagu

  NEWS17, Aug 2018, 6:19 PM IST

  ಕೊಡಗು ಪ್ರವಾಹ: ಸಂಕಷ್ಟದಲ್ಲಿರುವವರಿಗೆ ಹೆಲ್ಪ್‌ಲೈನ್

  ಕೊಡಗು ಮಡಿಕೇರಿಯಲ್ಲಿ ವರುಣನ ಅಬ್ಬರ ಮುಂದುವರಿದಿದ್ದು ಒಂದು ಕಡೆಯಿಂದ ಪರಿಹಾರ ಕಾರ್ಯ ಆರಂಭಿಸಲಾಗಿದೆ. ಸಂತ್ರಸ್ತರ ನನೆರವಿಗೆ ಧಾವಿಸಲು ಆಡಳಿತ ಸಹಾಯವಾಣಿಯನ್ನು ತೆರೆದಿದ್ದು ಇಲ್ಲದೆ ಸಂಪೂರ್ಣ ವಿವರ

 • undefined

  NEWS6, Aug 2018, 12:39 PM IST

  ಆಧಾರ್ ಹೆಲ್ಪ್ ಲೈನ್ ನಿಂದ ಕಳುವಾಗುತ್ತಾ ಮಾಹಿತಿ..?

  ಆಧಾರ್ ಸಹಾಯವಾಣಿ ಸಂಖ್ಯೆಯಿಂದ ಯಾವುದೇ ಆಧಾರ್ ಮಾಹಿತಿ ಕದಿಯಲು ಸಾಧ್ಯವಿಲ್ಲ.  ಆ್ಯಂಡ್ರಾಯ್ಡ್ ಫೋನ್ ಗಳಲ್ಲಿ ನಿಷ್ಕ್ರಿಯವಾಗಿದ್ದ ಆಧಾರ್ ಸಂಖ್ಯೆಯನ್ನು ಸೇರಿಸಿದ ಪ್ರಕರಣವನ್ನು ದೊಡ್ಡದು ಮಾಡಿ ಜನರಲ್ಲಿ ಅನಗತ್ಯವಾಗಿ ಭಯ ಮೂಡಿಸಲಾಗಿದೆ ಎಂದು ‘ಆಧಾರ್ ಪ್ರಾಧಿಕಾರ’ ಸ್ಪಷ್ಟಪಡಿಸಿದೆ.

 • undefined

  NEWS6, Aug 2018, 9:32 AM IST

  ನಿಮ್ಮ ಮೊಬೈಲ್ ನಲ್ಲಿ ಈ ನಂಬರ್ ಇದೆಯಾ..? ಚೆಕ್ ಮಾಡಿಕೊಳ್ಳಿ

  ಇದೀಗ ಎಲ್ಲರ ಮೊಬೈಲ್ ಫೋನ್ ನಲ್ಲಿ ಡೇಂಜರಸ್ ನಂಬರ್ ಒಂದು ಸೇರಿಕೊಂಡಿದೆ ಎಂದು ಸುದ್ದಿಯಾಗಿದೆ. ಇದು ನಿಮ್ಮ ಕಾಂಟ್ಯಾಕ್ಟ್ ನಿಲ್ಸಟ್ ನಲ್ಲಿ ಕಾಣಿಸಿಕೊಂಡಿದೆಯಾ..? ಇಲ್ಲಿದೆ ಈ ಬಗ್ಗೆ ಸತ್ಯಾಸತ್ಯತೆ