Help
(Search results - 1200)IndiaJan 25, 2021, 6:35 PM IST
ಗಣತಂತ್ರ ದಿನ ರಾಜಪಥದಲ್ಲಿ 'ಪರಶುರಾಮನ' ಪರಾಕ್ರಮ!
ವಿಂಟೇಜ್ ಏರ್ಕ್ರಾಫ್ಟ್ ಡಕೋಟಾ ಇದೀಗ ಪರಶುರಾಮನಾಗಿ ಗಣರಾಜ್ಯೋತ್ಸವ ಪರೇಡ್ನಲ್ಲಿ ಹಾರಾಟ ನಡೆಸಲಿದೆ. ಇದೇ ಮೊದಲ ಬಾರಿಗೆ ಪರೇಡನಲ್ಲಿ ಪಾಲ್ಗೊಳ್ಳುತ್ತಿರುವ ಈ ಪರಶುರಾಮನ ಪರಾಕ್ರಮ ಏಂತದ್ದು? ಈ ಕುರಿತ ಕುತೂಹಲ ಮಾಹಿತಿ ಇಲ್ಲಿದೆ.
Cine WorldJan 25, 2021, 12:29 PM IST
ನಟ ವರುಣ್ ಮದುವೆಗೆ ನೆರವಾದ್ರು ಶಾರೂಖ್ ದಂಪತಿ..!
ಬಾಲಿವುಡ್ ನಟ ವರುಣ್ ಧವನ್ ಮತ್ತು ನತಾಶ ಮದುವೆಯಾಗಿದ್ದಾರೆ. ಇವರಿಬ್ಬರ ಮದುವೆಗೆ ಶಾರೂಖ್ ಖಾನ್ ಮತ್ತು ಗೌರಿ ನೆರವಾಗಿದ್ದು ಹೇಗೆ ಗೊತ್ತಾ..?
WomanJan 23, 2021, 1:02 PM IST
ಗರ್ಭಿಣಿಗೆ ಹಿಂಗಾದರೆ ಹುಟ್ಟೋ ಮಗು ಹೆಣ್ಣೋ, ಗಂಡೋ ಎಂಬುದನ್ನು ಸೂಚಿಸುತ್ತಂತೆ!
ಗರ್ಭಧಾರಣೆಯು ಒಂದು ತಾಯಿಯಾಗುವವಳಿಗೆ ಒಂದು ಅದ್ಭುತ ಅನುಭವ. ಹೊಸ ಮಗುವಿನ ಆಗಮನಕ್ಕಾಗಿ ಕಾಯುವುದು, ಅವರಿಗೆ ಬೇಕಾದ ವಸ್ತುಗಳನ್ನು ಖರೀದಿಸುವುದು ಅಥವಾ ಮುದ್ದಾದ ಶಿಶುವಿನ ಬಟ್ಟೆಗಳನ್ನು ಖರೀದಿಸುವುದು ಹೀಗೆ ತಾಯಿ ಹಲವು ಕೆಲಸಗಳಲ್ಲಿ ಬಿಡುವಿಲ್ಲದೇ ತೊಡಗಿಸಿಕೊಳ್ಳುತ್ತಾಳೆ. ಅಂತರ್ಜಾಲದ ಪ್ರಕಾರ, ನೀವು ಗಂಡು ಅಥವಾ ಹೆಣ್ಣು ಮಗುವನ್ನು ಹೊಂದಿದ್ದೀರಾ ಎಂದು ತಿಳಿಸುವ ಕೆಲವು ಗರ್ಭಾವಸ್ಥೆ ಲಕ್ಷಣಗಳು ಇವೆ! ಅವುಗಳಲ್ಲಿ ಎಲ್ಲವೂ ನಿಜವಲ್ಲದಿರಬಹುದು. ಆದರೆ ಇಂಥ ನಂಬಿಕೆ ಜನರಲ್ಲಿ ಇದೆ.
VaastuJan 22, 2021, 5:34 PM IST
ಸಂಪತ್ತು ವೃದ್ಧಿಗಾಗಿ ಈ ವಾಸ್ತು ಸಲಹೆಗಳನ್ನು ಮರೆಯದೆ ಪಾಲಿಸಿ
ವಾಸ್ತು ಪ್ರತಿಯೊಬ್ಬರ ಜೀವನದಲ್ಲೂ ಒಂದು ಪ್ರಮುಖ ಭಾಗ. ಮನೆಯಲ್ಲಿ ಕಂಡು ಬರುವ ಹಲವು ಸಮಸ್ಯೆಗಳಿಗೆ ವಾಸ್ತು ಪರಿಹಾರ ನೀಡುತ್ತದೆ. ಅಂತಹ ವಾಸ್ತು ಶಾಸ್ತ್ರದಲ್ಲಿ ಹಣ ಸಂಪಾದನೆ ಬಗ್ಗೆಯೂ ಕೆಲವೊಂದಿಷ್ಟು ಟಿಪ್ಸ್ ಇವೆ. ಅವುಗಳನ್ನು ಪಾಲಿಸಿದರೆ ಮನೆಯಲ್ಲಿ ಸಂಪತ್ತು ವೃದ್ಧಿ ಖಂಡಿತಾ.
WomanJan 22, 2021, 2:49 PM IST
ಪಿರಿಯಡ್ಸ್ ಮುಂದೂಡಬೇಕೆ ? ಇಲ್ಲಿದೆ ಸೈಡ್ ಎಫೆಕ್ಟ್ಸ್ ಇಲ್ಲದ ದೇಸಿ ಟಿಪ್ಸ್
ಮಹಿಳೆಯರಿಗೆ ಪ್ರತಿ ತಿಂಗಳ ಪಿರಿಯಡ್ಸ್ನದ್ದೇ ಒಂದು ದೊಡ್ಡ ಸಮಸ್ಯೆ. ನಿರ್ದಿಷ್ಟ ಸಂದರ್ಭಗಳಲ್ಲಿ, ಹಬ್ಬ, ಸಮಾರಂಭಗಳಲ್ಲಿ ಋತುಸ್ರಾವವಾದರೆ ಎಷ್ಟು ಕಷ್ಟ ಎಂದು ಮಹಿಳೆಯರಿಗೇ ಗೊತ್ತು. ವಾಸ್ತವವಾಗಿ, ಪಿರಿಯಡ್ಸ್ ಸಮಯದಲ್ಲಿ ಸೆಳೆತ, ಕಿರಿಕಿರಿ ಮತ್ತು ಮನಸ್ಥಿತಿ ಬದಲಾವಣೆಗಳು ಮಹಿಳೆಯ ಅಸ್ವಸ್ಥತೆಯನ್ನು ಹೆಚ್ಚಿಸುತ್ತದೆ. ಪಿರಿಯಡ್ಸ್ ನಿರ್ದಿಷ್ಟ ದಿನದಂದು ಬರಬಾರದು ಎಂದು ಬಯಸಿದರೆ, ಮಾತ್ರೆಗಳ ಬದಲಿಗೆ ಈ ಆಯ್ಕೆಗಳು ಮತ್ತು ನೈಸರ್ಗಿಕ ವಿಧಾನಗಳನ್ನು ಪ್ರಯತ್ನಿಸಬಹುದು, ಅದು ಪಿರಿಯಡ್ಸ್ ಮುಂದೂಡಲು ಸಹಾಯ ಮಾಡುತ್ತದೆ. ಈ ಸಲಹೆಗಳು ಯಾವುವು ಎಂದು ತಿಳಿಯೋಣ.
IndiaJan 22, 2021, 1:06 PM IST
ರಾಜಪಥದಲ್ಲಿ ಹಾರಲಿದೆ ಶ್ರೀನಗರ ಕಾಪಾಡಿದ, ಬಾಂಗ್ಲಾಗೆ ಸ್ವಾತಂತ್ರ್ಯ ಕೊಟ್ಟ ವಿಂಟೇಜ್ ಡಕೋಟಾ!
ಭಾರತೀಯ ವಾಯುಸೇನೆ, ಜಮ್ಮು ಕಾಶ್ಮೀರದ ಇತಿಹಾಸದ ಮಹತ್ವದ ಕೊಂಡಿ ವಿಂಟೇಜ್ ಡಕೋಟಾ| ಈ ಬಾರಿಯ ಗಣರಾಜ್ಯೋತ್ಸವ ಪರೆಡ್ನಲ್ಲಿ ಹಾರಾಟ ನಡೆಸಲಿದೆ ಹೆಮ್ಮೆಯ ಡಕೋಟಾ| ಶ್ರೀನಗರ ಕಾಪಾಡಿದ, ಬಾಂಗ್ಲಾಗೆ ಸ್ವಾತಂತ್ರ್ಯ ಕೊಟ್ಟ ಲೋಹದ ಹಕ್ಕಿ ಹಾರಾಟ ಈ ಬಾರಿಯ ವಿಶೇಷ
Cine WorldJan 21, 2021, 1:00 PM IST
ರಸ್ತೆ ಬದಿ ಇಡ್ಲಿ ಮಾರುತ್ತಿದ್ದ ವ್ಯಕ್ತಿಗೆ 1 ಲಕ್ಷ ರೂ ನೀಡಿದ ಅಜಿತ್, ಕಾರಣ ಸಖತ್ ಟ್ರೆಂಡಿಂಗ್!
ಶೂಟಿಂಗ್ ಸೆಟ್ನ ಹೊರಗಡೆ ಇಡ್ಲಿ ಮಾರುತ್ತಿದ್ದ ವಯಸ್ಸಾದ ವ್ಯಕ್ತಿಗೆ ಹಣ ಸಹಾಯ ಮಾಡಿದ ತಲಾ ಅಜಿತ್.
relationshipJan 18, 2021, 3:58 PM IST
ಸಂತೃಪ್ತ ಪಾಲಕರಾಗಬೇಕೆಂದ್ರೆ ನೀವು ಈ 9 ಟಿಪ್ಸ್ ಪಾಲಿಸಲೇಬೇಕು
ಮಕ್ಕಳನ್ನು ಬೆಳೆಸೋ ಬಗ್ಗೆ ಹೆತ್ತವರ ಮನಸ್ಸಿನಲ್ಲಿ ಒಂದಿಷ್ಟ ಸಂಶಯಗಳಿರುತ್ತವೆ. ಹೇಗೆ ಬೆಳೆಸೋದಪ್ಪ ಅನ್ನೋದೇ ದೊಡ್ಡ ಪ್ರಶ್ನೆಯಾಗಿ ಕಾಡುತ್ತೆ. ಆದ್ರೆ ಮಕ್ಕಳ ಪಾಲನೆಗೆ ಸಂಬಂಧಿಸಿ ಹೆತ್ತವರು ಒಂದಿಷ್ಟು ಟಿಪ್ಸ್ ಅನುಸರಿಸಿದ್ರೆ ಪೇರೇಂಟಿಂಗ್ ಅನ್ನೋದು ಒತ್ತಡದ ಕೆಲ್ಸ ಅಲ್ಲವೇಅಲ್ಲ.
Karnataka DistrictsJan 17, 2021, 6:25 PM IST
ಬೆಂಗಳೂರು; ಬೇರೆಯಾಗಿದ್ದ ಮಗುವನ್ನು ಕುಟುಂಬಕ್ಕೆ ಸೇರಿಸಿದ ಆಟೋ ಚಾಲಕ ಬೇಗ್
ಕುಟುಂಬದಿಂದ ಬೇರೆಯಾಗಿದ್ದ ಮಗು ದಿಕ್ಕು ಕಾಣದೆ ಪರಿತಪಿಸುತ್ತಿದ್ದಾಗ ಆಟೋ ಚಾಲಕರೊಬ್ಬರು ನೆರವಿಗೆ ಬಂದಿದ್ದಾರೆ. ಮಗುವಿನ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿ ಸುರಕ್ಷಿತವಾಗಿ ಕುಟುಂಬದೊಂದಿಗೆ ಸೇರಿಸಿದ್ದಾರೆ.
IndiaJan 17, 2021, 12:20 PM IST
ನಾಲ್ಕು ಸಾವಿರ ಕೊಟ್ರೆ ಕ್ವಾರಂಟೈನ್ ಆಗದೇ ಸರ್ಟಿಫಿಕೇಟ್: ಇಂಜಿನಿಯರ್ ಸೇರಿ 3 ಅರೆಸ್ಟ್!
ಕೊರೋನಾ ತಡೆಯಲು ಲಸಿಕೆ ಅಭಿಯಾನ| ಲಸಿಕೆ ಬಂದಿದ್ದರೂ ಮಾರ್ಗಸೂಚಿ ಪಾಲಿಸುವುದು ಕಡ್ಡಾಯ| ಕ್ವಾರಂಟೈನ್ ಕೂಡಾ ಅಗತ್ಯ| ವಿಜದೇಶದಿಂದ ಬರುತ್ತಿದ್ದವರಿಗೆ ಕ್ವಾರಂಟೈನ್ ಮಾಡದೇ ಸರ್ಟಿಫಿಕೇಟ್ ನೀಡುತ್ತಿದ್ದ ಜಾಲ ಬೇಧಿಸಿದ ಪೊಲೀಸರು
CricketJan 16, 2021, 4:12 PM IST
ಮುಷ್ತಾಕ್ ಅಲಿ ಟ್ರೋಫಿ: ಕರ್ನಾಟಕಕ್ಕೆ ರೋಚಕ ಜಯ ತಂದಿತ್ತ ಅನಿರುದ್ಧ್ ಜೋಶಿ
ರೈಲ್ವೇಸ್ ನೀಡಿದ್ದ 153 ರನ್ಗಳ ಗುರಿ ಬೆನ್ನತ್ತಿದ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ತಂಡ 25 ರನ್ ಗಳಿಸುವಷ್ಟರಲ್ಲಿ ರೋಹನ್ ಕದಂ ವಿಕೆಟ್ ಕಳೆದುಕೊಂಡಿತು.
FoodJan 15, 2021, 9:47 AM IST
ಚಳಿಗಾಲದಲ್ಲಿ ಮೊಸರು ಹೀಗ್ ಮಾಡಿದ್ರೆ ಸೂಪರ್ ಆಗಿರುತ್ತೆ!
ಚಳಿಗಾಲದಲ್ಲಿ ಹಾಲು ಹೆಪ್ಪಾಗುವಂತೆ ಮಾಡುವುದು ನಿಜಕ್ಕೂ ಒಂದು ಕಷ್ಟ ಕೆಲಸ, ಚಳಿಗಾಲದ ತೀವ್ರತೆ ಹೆಚ್ಚಾದಂತೆ, ಮೊಸರು ಸೆಟ್ಟಿಂಗ್ ಟೈಮ್ ಹೆಚ್ಚುತ್ತಾ ಹೋಗುತ್ತದೆ. ಹೆಚ್ಚಿನ ದಿನಗಳಲ್ಲಿ ಮೊಸರು ತುಂಬಾ ನೀರೂರುವುದಿಲ್ಲ ಅಥವಾ ಹೊಂದಿರದೇ ಇರಬಹುದು.ಇಂತಹ ಸಮಸ್ಯೆಗಳನ್ನು ಎದುರಿಸುತ್ತೀರಿ ಎಂದಾದಲ್ಲಿ, ಕೆಲವು ಜೀವರಕ್ಷಕ ಹ್ಯಾಕ್ಗಳು ಇಲ್ಲಿವೆ. ಈ ಕೆಳಗೆ ನೀಡಿರುವ ಟಿಪ್ಸ್ ಗಳು ಚಳಿಗಾಲದಲ್ಲಿ ಯೂ ಸಹ ಪರಿಪೂರ್ಣ ದಪ್ಪ ಮೊಸರು ಮಾಡಲು ಸಹಾಯ ಮಾಡುತ್ತದೆ.
HealthJan 13, 2021, 6:57 PM IST
ಈ ಹಣ್ಣು ತಿಂದರೆ ತೂಕ ಕಡಿಮೆಯಾಗೋದು ಗ್ಯಾರಂಟಿ!
ತೂಕ ಹೆಚ್ಚಾದರೆ ಯಾರಿಗೆ ತಾನೇ ತಲೆ ಕೆಟ್ಟೋಗಲ್ಲ ಹೇಳಿ? ತೂಕ ಇಳಿಕೆಗಾಗಿ ಏನೇನೋ ಕಸರತ್ತು ಮಾಡುತ್ತಾರೆ. ಕೊನೆಗೆ ಊಟವನ್ನು ಸಹ ಬಿಟ್ಟು ದೇಹ ದಂಡಿಸುತ್ತಾರೆ. ಇದರಿಂದ ತೂಕ ಏನು ಕಡಿಮೆ ಆಗೋದಿಲ್ಲ. ಹಾಗಾದ್ರೆ ತೂಕ ಇಳಿಕೆಗೆ ಏನು ಮಾಡಬೇಕು? ದೇಹದ ತೂಕವನ್ನು ಕಡಿಮೆ ಮಾಡಲು ಮತ್ತು ಕಾಪಾಡಿಕೊಳ್ಳಲು ಬಯಸುವುದಾದರೆ ಈ ಹಣ್ಣುಗಳನ್ನು ತಿನ್ನಿರಿ.
Deal on WheelsJan 11, 2021, 7:43 PM IST
ಕ್ರೇನ್ ಇಲ್ಲ, ಪ್ರಪಾತಕ್ಕೆ ಬಿದ್ದ ಲಾರಿಯನ್ನು ಗ್ರಾಮಸ್ಥರೇ ಸೇರಿ ಮೇಲೆತ್ತಿದ ವಿಡಿಯೋ ವೈರಲ್!
ಅಪಘಾತದಲ್ಲಿ ಶುಂಠಿ ಸಾಗಿಸುತ್ತಿದ್ದ ಲಾರಿ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಇನ್ನುಳಿದಿರುವುದು ಲಾರಿಯನ್ನು ಮೇಲಕ್ಕೆತ್ತುವುದು. ಆದರೆ ಆ ಗ್ರಾಮದಲ್ಲಿ ಕ್ರೇನ್ ಇಲ್ಲ, ಇತರ ಯಾವ ಮಶೀನ್ ಕೂಡ ಇಲ್ಲ. ಹೀಗಾಗಿ ಗ್ರಾಮಸ್ಥರೇ ಒಟ್ಟು ಗೂಡಿ ಲಾರಿ ಮೇಲಕ್ಕೆತ್ತಲು ನಿರ್ಧರಿಸಿದರು. ಈ ವಿಡಿಯೋ ವೈರಲ್ ಆಗಿದೆ.
HealthJan 10, 2021, 1:14 PM IST
ತಲೆ ಇದ್ದವರಿಗೆಲ್ಲಾ ಬರುತ್ತೆ ನೋವು, ಹೋಗಿಸಲು ಈ ಎಣ್ಣೆ ಬೆಸ್ಟ್
ತಲೆನೋವಿನಿಂದ ಬಳಲುತ್ತಿದ್ದೀರಾ? ಪ್ರತಿಯೊಬ್ಬರೂ ತಮ್ಮ ಜೀವನದ ಒಂದು ಹಂತದಲ್ಲಿ ತಲೆನೋವಿನಿಂದ ಬಳಲುತ್ತಿರುತ್ತಾರೆ, ಆದರೆ ಕೆಲವರು ಇತರರಿಗಿಂತ ಸ್ವಲ್ಪ ಹೆಚ್ಚು. ಅದು ಜಗತ್ತಿನಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಒತ್ತಡ, ಹಾರ್ಮೋನುಗಳು, ಮೈಗ್ರೇನ್, ಅಧಿಕ ರಕ್ತದೊತ್ತಡ ಮತ್ತು ಇತರೆ ಹಲವು ಅಂಶಗಳು ತಲೆನೋವಿಗೆ ಕಾರಣವಾಗಬಹುದು. ಆದರೆ ತಲೆಯಲ್ಲಿರುವ ನೋವಿನ ಸಂವೇದನೆಯನ್ನು ತೊಡೆದುಹಾಕಲು ಬಯಸಿದರೆ, ಸಹಾಯ ಮಾಡುವ ಕೆಲವು ತೈಲಗಳು ಇಲ್ಲಿವೆ.