Helicopter Shot  

(Search results - 3)
 • <p>Mohammad Azharuddin MS Dhoni</p>

  CricketMay 13, 2021, 6:25 PM IST

  ಧೋನಿಗಿಂತ ಮೊದಲೇ ಹೆಲಿಕಾಪ್ಟರ್ ಶಾಟ್ ಬಾರಿಸಿದ್ದ ಅಜರುದ್ದೀನ್..!

  ಯಾರ್ಕರ್‌ ಲೆಂಗ್ತ್ ಚೆಂಡನ್ನು ಸಿಕ್ಸರ್‌ಗಟ್ಟುವುದು ಸುಲಭದ ಮಾತಲ್ಲ. ಆದರೆ ಧೋನಿ ಹೆಲಿಕಾಪ್ಟರ್ ಶಾಟ್‌ ಪ್ರಖ್ಯಾತಗೊಳಿಸುವ ಮುನ್ನವೇ ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್‌ ಹೆಲಿಕಾಪ್ಟರ್‌ ಶಾಟ್ ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದ್ದರು ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. 
   

 • undefined

  SPORTSMar 11, 2019, 5:47 PM IST

  ಧೋನಿಗೆ ಚಾಲೆಂಜ್ - ಯುವಿ ಹೆಲಿಕಾಪ್ಟರ್ ಸಿಕ್ಸರ್ ವೈರಲ್!

  ಐಪಿಎಲ್ ಟೂರ್ನಿ ಹತ್ತಿರ ಬರುತ್ತಿದ್ದಂತೆ ಕ್ರಿಕೆಟಿಗರ ಅಭ್ಯಾಸ ಜೋರಾಗಿದೆ. ಇದೀಗ ಯುವರಾಜ್ ಸಿಂಗ್ ಹೆಲಿಕಾಪ್ಟರ್ ಸಿಕ್ಸರ್ ಸಿಡಿಸಿ ಮಿಂಚಿದ್ದಾರೆ. ಎಂ.ಎಸ್.ಧೋನಿ ರೀತಿ ಯುವಿ ಸಿಕ್ಸರ್ ಭಾರಿಸಿದ್ದಾರೆ. ಇಲ್ಲಿದೆ ಯುವಿ ಹೆಲಿಕಾಪ್ಟರ್ ಸಿಕ್ಸರ್.
   

 • jasprit bumrah

  SPORTSNov 20, 2018, 12:25 PM IST

  ಧೋನಿ ರೀತಿ ಹೆಲಿಕಾಪ್ಟರ್ ಶಾಟ್ ಹೊಡೆದ ಜಸ್ಪ್ರೀತ್ ಬುಮ್ರಾ!

  ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಯಾರ್ಕರ್, ಗುಡ್ ಲೆಂಥ್ ಬೌಲಿಂಗ್ ಮಾಡೋದನ್ನ ನೋಡಿದ್ದೇವೆ. ಆದರೆ ಧೋನಿ ರೀತಿ ಹೆಲಿಕಾಪ್ಟರ್ ಶಾಟ್ ಹೊಡೆಯೋದನ್ನ ನೋಡಿದ್ದೀರಾ? ಆಸಿಸ್ ಪ್ರವಾಸದಲ್ಲಿರುವ ಬುಮ್ರಾ ಬ್ಯಾಟಿಂಗ್‌ನಲ್ಲಿ ಗಮನಸೆಳೆದಿದ್ದಾರೆ.