Helicopter  

(Search results - 76)
 • Cricket7, Jul 2020, 7:09 PM

  MS ಧೋನಿ ಹುಟ್ಟುಹಬ್ಬಕ್ಕೆ ಹೆಲಿಕಾಪ್ಟರ್ 7 ಹಾಡು ಗಿಫ್ಟ್ ನೀಡಿದ DJ ಬ್ರಾವೋ!

  ವಿಶ್ವಕಂಡ ಅತ್ಯುತ್ತಮ ನಾಯಕ, ಭಾರತಕ್ಕೆ 3 ಐಸಿಸಿ ಟ್ರೋಫಿ ಗೆಲ್ಲಿಕೊಟ್ಟ ವೀರ ಎಂ.ಎಸ್.ಧೋನಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರೆಟಿಗಳು, ಅಭಿಮಾನಿಗಳು ಸೇರಿದಂತೆ ಹಲವು ದಿಗ್ಗಜರು ಧೋನಿಗೆ ಶುಭಕೋರಿದ್ದಾರೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಟೀಮ್‌ಮೇಟ್ಸ್, ಧೋನಿ ಆತ್ಮೀಯ ಗೆಳೆಯ ಡ್ವೇನ್ ಬ್ರಾವೋ ಧೋನಿಗೆ ಹೆಲಿಕಾಪ್ಟರ್ 7 ಹಾಡನ್ನು ಗಿಫ್ಟ್ ಮಾಡಿದ್ದಾರೆ.

 • <p>missile</p>

  India28, Jun 2020, 8:54 AM

  ಚೀನಾ ತಂಟೆಗೆ ಭಾರತದ ಮಿಸೈಲ್‌ ಸಡ್ಡು: ಡ್ರ್ಯಾಗನ್ ವಿರುದ್ಧ ಮಹತ್ತರ ಹೆಜ್ಜೆ!

  ಚೀನಾ ತಂಟೆಗೆ ಭಾರತದ ಮಿಸೈಲ್‌ ಸಡ್ಡು| ಭೂಸೇನೆ, ವಾಯುಪಡೆಯಿಂದ ಗಡಿಯಲ್ಲಿ ಕ್ಷಿಪಣಿ ಧ್ವಂಸ ವ್ಯವಸ್ಥೆಗಳ ನಿಯೋಜನೆ|  ಮಿತ್ರದೇಶದಿಂದ ಮತ್ತೊಂದು ಕ್ಷಿಪಣಿ ನಾಶಕ ಪಡೆದು ಶೀಘ್ರದಲ್ಲೇ ಗಡಿಗೆ ರವಾನೆ| ಗಲ್ವಾನ್‌ ಬಳಿ ಚೀನಾದ ಬಾಂಬರ್‌ ವಿಮಾನಗಳ ಹಾರಾಟ ಬೆನ್ನಲ್ಲೇ ಭಾರತ ಅಲರ್ಟ್‌

 • <p>Drome</p>

  India26, May 2020, 7:19 AM

  ಭಾರತ ಗಡಿಗೆ ಚೀನಾ ಹೆಲಿಡ್ರೋನ್‌!

  ಭಾರತ ಗಡಿಗೆ ಚೀನಾ ಹೆಲಿಡ್ರೋನ್‌!| ಉಭಯ ರಾಷ್ಟ್ರಗಳ ಮಧ್ಯೆ ತ್ವೇಷಮಯ ಸ್ಥಿತಿ ಇರುವಾಗಲೇ ಆಕ್ರಮಣಕಾರಿ ನಡೆ|  ಭಾರೀ ಎತ್ತರದಿಂದ ದಾಳಿ ಸಾಮರ್ಥ್ಯ ಇರುವ ಡ್ರೋನ್‌ ನಿಯೋಜನೆಗೆ ಸಿದ್ಧತೆ

 • Apache Helicopter

  News2, Mar 2020, 10:14 AM

  ಎಚ್‌ಎಎಲ್‌ನಿಂದಲೂ ಅಪಾಚೆ ಸಾಮರ್ಥ್ಯದ ಕಾಪ್ಟರ್‌ ತಯಾರಿಕೆ

  ಭಾರತೀಯ ವಾಯು ಪಡೆಗೆ ಇತ್ತೀಚೆಗಷ್ಟೇ ಸೇರ್ಪಡೆಯಾಗಿದ್ದ ಅಮೆರಿಕದ ಬಲಿಷ್ಠ ‘ಅಪಾಚೆ’ ಯುದ್ಧ ವಿಮಾನಕ್ಕೆ ಸರಿಸಾಟಿಯಾಗುವ ಹೊಸ ಹೆಲಿಕಾಪ್ಟರ್‌ಗಳನ್ನು ತಯಾರಿ ಮಾಡುವುದಕ್ಕೆ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ತಯಾರಿ ನಡೆಸಿದೆ.

 • 2016ലാണ് കോബി ബാസ്കറ്റ് ബോളില്‍ നിന്ന് വിരമിച്ചത്. 2011ല്‍ വിവാഹിതനായ താരത്തിന് ജിയാന്ന അടക്കം നാലുപെണ്‍മക്കളാണുള്ളത്.

  Automobile30, Jan 2020, 3:21 PM

  ವಿಶ್ವದಲ್ಲೇ ಅತ್ಯಂತ ಸುರಕ್ಷಿತ ಹೆಲಿಕಾಪ್ಟರ್; ಕೊಬೆಗೆ ಸಾವು ತಂದಿತು ಇದೇ ಚಾಪರ್!

  ಹೆಲಿಕಾಪ್ಟರ್ ಅಪಘಾತದಲ್ಲಿ ಬಾಸ್ಕೆಟ್ ಬಾಲ್ ದಿಗ್ಗಜ ಕೊಬೆ ಬ್ರಯಾಂಟ್ ಹಾಗೂ ಪುತ್ರಿ 13 ವರ್ಷದ ಗಿಯಾನ್ನ ಸಾವಿನಿಂದ ಯಾರೂ ಹೊರಬಂದಿಲ್ಲ. ಈ ಸಾವು ಮತ್ತೆ ಮತ್ತೆ ಅಭಿಮಾನಿಗಳ ಹೃದಯವನ್ನು ಘಾಸಿಗೊಳಿಸುತ್ತಿದೆ. ಇದರ ಬೆನ್ನಲ್ಲೇ ಹೆಲಿಕಾಪ್ಟರ್ ಇತಿಹಾಸ ಕೇಳಿದಾಗ ಈ ಸಾವು ನ್ಯಾಯವೇ? ಅನ್ನೋ ಮಾತು ಎಲ್ಲರಿಂದಲೂ ಕೇಳಿಬರುತ್ತಿದೆ. ಕೊಬೆ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ಇತಿಹಾಸವೇನು? ಇಲ್ಲಿದೆ.

 • OTHER SPORTS27, Jan 2020, 6:19 PM

  ಅಪಘಾತದಲ್ಲಿ ಕೊಬೆ-ಪುತ್ರಿ ಸಾವು; ಕಂಬನಿ ಮಿಡಿದ ಟೀಂ ಇಂಡಿಯಾ ಕ್ರಿಕೆಟರ್ಸ್!

  ಬಾಸ್ಕೆಟ್ ಬಾಲ್ ದಿಗ್ಗಜ ಕೊಬೆ ಬ್ರೆಯಾಂಟ್, 13 ವರ್ಷ ಪುತ್ರಿ, ಪತ್ನಿ ಸೇರಿದಂತೆ 9 ಮಂದಿ ಅಪಘಾತದಲ್ಲಿ ಸಾವನ್ನಪ್ಪಿದ ಸುದ್ದಿಗೆ ವಿಶ್ವವೇ ಕಂಬನಿ ಮಿಡಿದಿದೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗರು ಸಂತಾಪ  ಸೂಚಿಸಿದ್ದಾರೆ.

 • kobe bryant

  OTHER SPORTS27, Jan 2020, 10:38 AM

  ಬಾಸ್ಕೆಟ್‌ಬಾಲ್ ದಿಗ್ಗಜ ಕೋಬ್ ಬ್ರೆಯಾಂಟ್ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನ

  ನ್ಯಾಷನಲ್ ಬಾಸ್ಕೆಟ್ ಬಾಲ್ ಅಸೋಸಿಯೇಶನ್(NBA) ಟೂರ್ನಿಯಲ್ಲಿ 20 ವರ್ಷಗಳ ಕಾಲ  ಲಾಸ್ ಏಂಜಲೀಸ್ ತಂಡವನ್ನು ಪ್ರತಿನಿಧಿಸಿದ್ದರು.

 • Karnataka Districts9, Jan 2020, 9:47 AM

  ಹೆಲಿಕಾಪ್ಟರ್‌ನಿಂದ ಹಂಪಿ ಸೌಂದರ್ಯ ಸವಿಯಲು ಸುವರ್ಣಾವಕಾಶ

  ಹಂಪಿ ಉತ್ಸವದ ಅಂಗವಾಗಿ ಬಳ್ಳಾರಿ ಜಿಲ್ಲಾಡಳಿತ ಈ ಬಾರಿಯೂ ಹಂಪಿ ಬೈ ಸ್ಕೈಗೆ ವ್ಯವಸ್ಥೆ ಮಾಡಿದೆ. ಕಮಲಾಪುರದ ಮಯೂರ ಭುವನೇಶ್ವರಿ ಹೋಟೆಲ್‌ ಆವರಣದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಹೆಲಿಪ್ಯಾಡ್‌ನಲ್ಲಿ ಶಾಸಕ ಆನಂದಸಿಂಗ್‌ ಅವರು ಬುಧವಾರ ಪೂಜೆ ಸಲ್ಲಿಸುವುದರ ಮೂಲಕ ಹಂಪಿ ಬೈ ಸ್ಕೈಗೆ ಚಾಲನೆ ನೀಡಿದರು.
   

 • Car drop

  Automobile23, Dec 2019, 9:50 PM

  ಕೋಟಿ ರೂ. ಬೆಂಝ್ ಕಾರನ್ನು ಹೆಲಿಕಾಪ್ಟರ್ ಮೂಲಕ ಬಿಸಾಡಿದ ಪುಣ್ಮಾತ್ಮ!

  ಕಾರು, ಬೈಕ್ ಪದೇ ಪದೇ ಕೈಕೊಡುತ್ತಿದೆ ಎಂದರೆ ನಾವೆಲ್ಲಾ ಕಾರು, ಡೀಲರ್ ಅಥವಾ ಕಾರನ್ನು ಖರೀದಿಸಲು ಹೇಳಿದವರನ್ನು ರೇಗಾಡುತ್ತಾ ದಿನ ದೂಡುತ್ತೇವೆ. ಇನ್ನು ಹೆಚ್ಚೆಂದರೆ ಡೀಲರ್ ಬಳಿ ತೆರಳಿ ರಂಪಾಟ ಮಾಡುತ್ತೇವೆ. ಕೇಸ್ ದಾಖಲಿಸುತ್ತೇವೆ,  ಅಥವಾ ಈ ಕಾರಿನ ಸಹವಾಸವೇ ಸಾಕು ಎಂದು ಮಾರಾಟ ಮಾಡಿ, ಬೇರೆ ಕಾರನ್ನು ಖರೀದಿಸುತ್ತೇವೆ. ಇಲ್ಲೊಬ್ಬ ಅಸಾಮಿ ಖರೀದಿಸಿದ ಹೊಸ ಕಾರು ಸರಿಯಾಗಿಲ್ಲ ಎಂದು ಹೇಳಿ ಪುಡಿ ಪುಡಿ ಮಾಡಿದ ಘಟನೆ ವರದಿಯಾಗಿದೆ. 
   

 • Only this news you could understand whole story of Karnataka

  Karnataka Districts3, Dec 2019, 11:29 AM

  ಚಿಕ್ಕಬಳ್ಳಾಪುರ: ಕುಮಾರಸ್ವಾಮಿಗೆ ಕೈ ಕೊಟ್ಟ ಹೆಲಿಕಾಪ್ಟರ್‌

  ಉಪ ಚುನಾವಣೆ ಪ್ರಚಾರದ ಭರಾಟೆಯಲ್ಲಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸೋಮವಾರ ಹೆಲಿಕಾಪ್ಟರ್‌ ಕೈ ಕೊಟ್ಟಿದೆ. ಗೋಕಾಕ್‌ದಿಂದ ಚಿಕ್ಕಬಳ್ಳಾಪುರಕ್ಕೆ ಹೆಲಿಕಾಪ್ಟರ್‌ನಲ್ಲಿ ಹೊರಟ ಕುಮಾರಸ್ವಾಮಿ ಅವರಿದ್ದ ಕಾಪ್ಟರ್‌ ಹವಾಮಾನ ವೈಪರೀತ್ಯದಿಂದಾಗಿ ಹುಬ್ಬಳ್ಳಿಯಲ್ಲಿ ಲ್ಯಾಂಡ್‌ ಆಗಿತ್ತು.

 • Wedding

  India23, Nov 2019, 4:18 PM

  ಮದುವೆ ಬಳಿಕ ಗಂಡನ ಮನೆಗೆ ಮಗಳನ್ನು ಕಾಪ್ಟರಲ್ಲಿ ಕಳಿಸಿದ!

  ಮದುವೆ ಬಳಿಕ ಗಂಡನ ಮನೆಗೆ ಮಗಳನ್ನು ಕಾಪ್ಟರಲ್ಲಿ ಕಳಿಸಿದ!| ರಾಜಸ್ಥಾನದ ಝುಂಝುನೂ ಎಂಬ ನಗರದಲ್ಲಿ ಅಪರೂಪದ ಘಟನೆ

 • News19, Oct 2019, 7:06 PM

  ಭರ್ಜರಿ ಬ್ಯಾಟಿಂಗ್ ಮಾಡಿದ ರಾಹುಲ್ ಗಾಂಧಿ

  ಹರ್ಯಾಣದ ಮಹೇಂದ್ರಘಢದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ರೆವಾರಿ ಎಂಬಲಿಂದ ತೆರಳಬೇಕಿತ್ತು. ಹವಾಮಾನ ಕೈಕೊಟ್ಟಿದ್ದರಿಂದ ರಾಹುಲ್ ಗಾಂಧಿ ಅಲ್ಲೇ ಕೆಲಕಾಲ ಉಳಿಯಬೇಕಾಯಿತು. ಈ ವೇಳೆ ಮಕ್ಕಳ ಜತೆ ಕ್ರಿಕೆಟ್ ಆಡಿ ಸಂಭ್ರಮಿಸಿದರು.

 • bsy

  Belagavi17, Oct 2019, 8:49 AM

  ಹೆಲಿಕಾಪ್ಟರ್‌ಗಾಗಿ ಕಾದು ಕಾದು ಸುಸ್ತಾದ ಸಿಎಂ ಯಡಿಯೂರಪ್ಪ!

  ಮಹಾರಾಷ್ಟ್ರದ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ತೆರಳಲು ಹೆಲಿಕಾಪ್ಟರ್‌ಗಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬುಧವಾರ ಬೆಳಗಾವಿಯಲ್ಲಿ ನಾಲ್ಕು ಗಂಟೆಗಳ ಕಾದ ಪ್ರಸಂಗ ನಡೆದಿದೆ. 
   

 • RKS Bhadauria

  News4, Oct 2019, 6:16 PM

  ನಮ್ಮಿಂದ ದೊಡ್ಡ ತಪ್ಪಾಗಿದೆ: ಹೆಲಿಕಾಪ್ಟರ್ ಪತನದ ಸತ್ಯ ಬಿಚ್ಚಿಟ್ಟ ಬದೌರಿಯಾ!

  ಪಾಕಿಸ್ತಾನ ವಿರುದ್ಧದ ವೈಮಾನಿಕ ಸಂಘರ್ಷದ ವೇಳೆ ಕಳೆದ ಫೆ.27ರಂದು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್'ನ್ನು ನಮ್ಮದೇ  ಕ್ಷಿಪಣಿ ತಪ್ಪಾಗಿ ಹೊಡೆದುರುಳಿಸಿದೆ ಎಂದು ನೂತನ ವಾಯುಸೇನಾಧ್ಯಕ್ಷ RKS ಬದೌರಿಯಾ ಹೇಳಿದ್ದಾರೆ.

 • KRS

  Karnataka Districts30, Sep 2019, 10:38 AM

  ಮಂಡ್ಯ: KRS ಸೌಂದರ್ಯವನ್ನು ಆಗಸದಿಂದ ಕಣ್ತುಂಬಿಕೊಳ್ಳಿ

  KRS ಅಣೆಕಟ್ಟು ಹಾಗೂ ಆಸುಪಾಸಿನ ಅದ್ಭುತ ಸೌಂದರ್ಯವನ್ನು ಈಗ ಆಗಸದಿಂದಲೂ ನೋಡಿ ಆನಂದಿಸಬಹುದು. ಶ್ರೀರಂಗಪಟ್ಟಣ ದಸರಾ ಅಂಗವಾಗಿ ತಾಲೂಕಿನ ಹೊಸಕನ್ನಂಬಾಡಿ ಗ್ರಾಮದ ಕೆಆರ್‌ಎಸ್‌ ಹಿನ್ನೀರಿನ ಪ್ರದೇಶದಲ್ಲಿ ಆಯೋಜಿಸಿದ್ದ ಹೆಲಿಪ್ಯಾಡ್‌ ರೇಡ್‌ ಹಾಗೂ ಬೋಟಿಂಗ್‌ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.