Asianet Suvarna News Asianet Suvarna News
19 results for "

Heath

"
Announcement On Flights Trains In Centre Plan To Mark 100 Crore Doses podAnnouncement On Flights Trains In Centre Plan To Mark 100 Crore Doses pod

100 ಕೋಟಿ ಲಸಿಕೆ ಸಂಭ್ರಮಕ್ಕೆ ಸಿದ್ಧತೆ: ವಿಮಾನ, ಹಡಗು, ರೈಲಲ್ಲಿ ಘೋಷಣೆ!

* 100 ಕೋಟಿ ಲಸಿಕೆ ಸಂಭ್ರಮಕ್ಕೆ ಸಿದ್ಧತೆ

* ಗುರಿ ತಲುಪುತ್ತಿದ್ದಂತೆ ವಿಮಾನ, ಹಡಗು, ರೈಲಲ್ಲಿ ಘೋಷಿಸಲು ಕೇಂದ್ರ ಸರ್ಕಾರ ಸಜ್ಜು

* ಐತಿಹಾಸಿಕ ಸಾಧನೆ ನಿಮಿತ್ತ ದೇಶದ 100 ಸ್ಮಾರಕಗಳಲ್ಲಿ ದೀಪಾಲಂಕಾರಕ್ಕೆ ಸಕಲ ವ್ಯವಸ್ಥೆ

India Oct 16, 2021, 7:45 AM IST

Curry Leaves For Weight Loss and other benefitsCurry Leaves For Weight Loss and other benefits

ಕರಿಬೇವಿನ ಎಲೆ ಆಹಾರದ ರುಚಿ ಜೊತೆಗೆ ಆರೋಗ್ಯಕ್ಕೂ ಬೆಸ್ಟ್

ಕರಿಬೇವಿನ ಎಲೆಗಳು  ಭಾರತದಲ್ಲಿ ಜನಪ್ರಿಯ. ಏಕೆಂದರೆ ಅದರ ಸುವಾಸನೆ ಮತ್ತು ಗಮನಾರ್ಹ ರುಚಿ. ಕರಿಬೇವಿನ ಎಲೆ ಮರವನ್ನು ಮೂಲತಃ ಭಾರತದಲ್ಲಿ ಅದರ ಸುವಾಸನೆಯುಕ್ತ ಎಲೆಗಳಿಗಾಗಿ ಬೆಳೆಸಲಾಯಿತು. ಅದರ ಅದ್ಭುತ ಮತ್ತು ವಿಭಿನ್ನ ಪರಿಮಳದಿಂದ ಇದು ನಿಧಾನವಾಗಿ ಏಷ್ಯಾದ ಅನೇಕ ಅಡುಗೆಮನೆಗಳಲ್ಲಿ ಜಾಗ ಪಡೆಯಿತು. ಕರಿಬೇವಿನ ಎಲೆಗಳು ಪಕೋಡಾದಲ್ಲಿ ಅತ್ಯಗತ್ಯ ಪದಾರ್ಥ, ಇದು ದೇಶದ ಅನೇಕ ಭಾಗಗಳಲ್ಲಿ ಸಾಕಷ್ಟು ಜನಪ್ರಿಯ ಆಹಾರದ ಭಾಗ. ಇದಲ್ಲದೆ, ಕರಿಬೇವಿನ ಎಲೆಗಳನ್ನು ಹಲವಾರು ಖಾದ್ಯಗಳಲ್ಲಿಯೂ ಸೇರಿಸಬಹುದು. ಕರಿಬೇವಿನ ಎಲೆಗಳನ್ನು ಅವುಗಳ ವಿಶಿಷ್ಟ ಪರಿಮಳದ ಹೊರತಾಗಿ ಇನ್ನೂ ಪ್ರಯೋಜನಗಳಿವೆ.
 

Health Jun 26, 2021, 2:14 PM IST

Womens Test Cricket Heather Knight takes England Women Cricket Team Edge over India on Day 1  kvnWomens Test Cricket Heather Knight takes England Women Cricket Team Edge over India on Day 1  kvn

ಮಹಿಳಾ ಟೆಸ್ಟ್‌: ಭಾರತ ಎದುರು ಇಂಗ್ಲೆಂಡ್ ಮೇಲುಗೈ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಮಹಿಳಾ ತಂಡವು ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ ವಿನ್‌ಫಿಲ್ಡ್ ಹಿಲ್ ಹಾಗೂ ಬಿಯುಮೌಂಟ್ ಜೋಡಿ 69 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಈ ಜೋಡಿಯನ್ನು ಬೇರ್ಪಡಿಸುಲ್ಲಿ ಪೂಜಾ ವಸ್ತ್ರಾಕರ್ ಯಶಸ್ವಿಯಾದರು.

Cricket Jun 17, 2021, 9:42 AM IST

Former Zimbabwe captain Heath Streak handed 8 year ban for corruption Case kvnFormer Zimbabwe captain Heath Streak handed 8 year ban for corruption Case kvn

ಜಿಂಬಾಬ್ವೆ ಕ್ರಿಕೆಟ್ ದಂತಕಥೆ ಸ್ಟ್ರೀಕ್‌ ಭ್ರಷ್ಟಾಚಾರ: 8 ವರ್ಷ ನಿಷೇಧ

‘ಮಿಸ್ಟರ್‌ ಎಕ್ಸ್‌’(ಬುಕಿ) ಜೊತೆ ಸ್ಟ್ರೀಕ್‌, 15 ತಿಂಗಳಿಗೂ ಹೆಚ್ಚು ಸಮಯ ಸಂಪರ್ಕದ್ದಲ್ಲಿದ್ದರು. ಜೊತೆಗೆ ಆತನಿಂದ 2 ಬಿಟ್‌ ಕಾಯಿನ್‌ (ತಲಾ 35000 ಡಾಲರ್‌ ಮೌಲ್ಯ), ಒಂದು ಐಫೋನ್‌ ಉಡುಗೊರೆಯಾಗಿ ಪಡೆದಿದ್ದರು ಎನ್ನುವುದನ್ನು ಐಸಿಸಿ ಭ್ರಷ್ಟಾಚಾರ ನಿಗ್ರಹ ದಳದಿಂದ ಮುಚ್ಚಿಟ್ಟಿದ್ದರು. ಐಸಿಸಿ ವಿಚಾರಣೆ ವೇಳೆ ಸ್ಟ್ರೀಕ್‌ ತಪ್ಪೊಪ್ಪಿಕೊಂಡಿದ್ದಾರೆ.
 

Cricket Apr 15, 2021, 9:00 AM IST

PM Narendra modi on Heath scheme to Lockdown top 10 News of February 23 ckmPM Narendra modi on Heath scheme to Lockdown top 10 News of February 23 ckm

ಆರೋಗ್ಯ ಕ್ಷೇತ್ರಕ್ಕೆ ಮೋದಿ ಹೊಸ ಪ್ಲಾನ್, ಕಾರ್ಮಿಕನಿಗೆ ವರವಾದ ಲಾಕ್‌ಡೌನ್: ಫೆ.23ರ ಟಾಪ್ 10 ಸುದ್ದಿ!

ಆರೋಗ್ಯ ಕ್ಷೇತ್ರಕ್ಕೆ ನೀಡಿರುವ ಅನುದಾನವನ್ನು ಪರಿಣಾಮಕಾರಿಯಾಗಿ ಬಳಕೆ ಕುರಿತು ಮೋದಿ ಹೊಸ ಪ್ಲಾನ್ ಮಾಡಿದ್ದಾರೆ. ಬಿಜೆಪಿ ವಿರುದ್ಧವೇ ತಿರುಗಿ ಬೀಳುತ್ತಿರುವ ನಾಯಕ ಯತ್ನಾಳ್‌ಗೆ ವಾರ್ನಿಂಗ್ ನೀಡಲಾಗಿದೆ. ಹಿರೇನಾಗವಲ್ಲಿ ಕ್ರಷರ್‌ ದುರಂತದಲ್ಲಿ ಮೃತರ ಕುಟುಂಬಕ್ಕೆ ಪಿಎಂ ಮೋದಿ ಸಾಂತ್ವನ ಹೇಳಿದ್ದಾರೆ. ಮಳೆಯಾಳಿ ಕುಟ್ಟಿಯಾದ ಸನ್ನಿ, ಭಾರತ ಸಂಭಾವ್ಯ ತಂಡ ಪ್ರಕಟ ಸೇರಿದಂತೆ ಫೆಬ್ರವರಿ 23ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

News Feb 23, 2021, 4:47 PM IST

10 things you must follow in 2021 for good health and life10 things you must follow in 2021 for good health and life

ಹೊಸ ವರ್ಷಕ್ಕೆ ಈ 10 ವಿಷಯಗಳನ್ನು ಮಿಸ್ ಮಾಡದೆ ಪಾಲಿಸಿ, ಆರೋಗ್ಯದಿಂದಿರಿ...

ಆರೋಗ್ಯವೇ ದೊಡ್ಡ ಸಂಪತ್ತು. ನಮ್ಮ ಹಿರಿಯರ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ, ಆದರೆ ಆರೋಗ್ಯವನ್ನು ಕಾಪಾಡುವ ಬಗ್ಗೆ ನಾವು ಹೆಚ್ಚು ತಲೆ ಕೆಡಿಸುವುದಿಲ್ಲ.  ಬದಲಾಗುತ್ತಿರುವ ಜೀವನಶೈಲಿ ಮತ್ತು ಹೆಚ್ಚುತ್ತಿರುವ ಒತ್ತಡ ನಮ್ಮನ್ನು ಕಾಲಕ್ಕಿಂತ ಮೊದಲೇ ಗಂಭೀರ ಕಾಯಿಲೆಗಳಿಗೆ ಗುರಿ ಮಾಡುತ್ತದೆ. ನಾವು ನಗರ ಪರಿಸರದಲ್ಲಿ ಜೀವಿಸುತ್ತೇವೆ. ಸರಿಯಾಗಿ ಆಹಾರ ಸೇವನೆ ಮಾಡುವುದಿಲ್ಲ. ಇದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಚಿಕ್ಕ ಮಕ್ಕಳು ಮಧುಮೇಹದಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಬೊಜ್ಜು ಎಂಬುದು ಜನರಿಗೆ ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಈ ಎಲ್ಲ ತೊಂದರೆಗಳಿಗೆ ಬೇರೆ ಯಾರೂ ಜವಾಬ್ದಾರರಲ್ಲ. ನಾವೇ ಜವಾಬ್ದಾರರು. 

Health Dec 28, 2020, 6:53 PM IST

Significance of Vibhusthi used for religious purpose is good for heathSignificance of Vibhusthi used for religious purpose is good for heath

ವಿಭೂತಿಯ ಮಹಿಮೆ ಅಂತಿಂಥದ್ದಲ್ಲ! ಧರ್ಮದಲ್ಲಿ ಬಳಕೆ, ಆರೋಗ್ಯಕ್ಕೂ ಬೇಕು

ಶಿವನಿಗೆ ತುಂಬಾ ಇಷ್ಟವಾದ ವಿಭೂತಿ ಅಥವಾ ಭಸ್ಮದ ಧಾರಣೆಯಿಂದ ನಿಮ್ಮಲ್ಲಿ ಧನಾತ್ಮಕ ಶಕ್ತಿ ಸಂಚಯನವಾಗುತ್ತದೆ. ನೀವು ಹೊರಟ ಕಾರ್ಯಗಳಲ್ಲಿ ವಿಜಯ ಸಿದ್ಧಿಯಾಗುತ್ತದೆ.

Festivals Dec 3, 2020, 4:27 PM IST

Medical education Minister K Sudhakar gets Heath too welfare for Sriramulu hlsMedical education Minister K Sudhakar gets Heath too welfare for Sriramulu hls
Video Icon

ಉಪಚುನಾವಣೆ ಮುನ್ನ ಸಂಪುಟ ಸರ್ಜರಿ; ಇಬ್ಬರು ಸಚಿವರ ಖಾತೆ ದಿಢೀರ್ ಬದಲು

ಆರೋಗ್ಯ ಇಲಾಖೆ ಸಮನ್ವಯದ ಸಮಸ್ಯೆಗೆ ಸಿಎಂ ಯಡಿಯೂರಪ್ಪ ಕೊನೆಗೂ ಪರಿಹಾರ ಕಂಡು ಹಿಡಿದಿದ್ದಾರೆ. ಕೋರೊನಾ ಉಲ್ಬಣಗೊಂಡಿದ್ದಾಗ ಆರೋಗ್ಯ ಇಲಾಖೆ ಎಡವಟ್ಟಿನಿಂದ, ನಿರ್ಲಕ್ಷ್ಯದಿಂದ ಬಹಳ ಸಮಸ್ಯೆ ಆಗಿದ್ದನ್ನ ನೋಡಿದ್ದೇವೆ. ಕೊನೆಗೂ ಸಮಸ್ಯೆ ಪರಿಹರಿಸಲು ಸಿಎಂ ಮುಂದಾಗಿದ್ದಾರೆ. 
 

state Oct 12, 2020, 10:07 AM IST

baby elephant Shifts to Shivamogga sakrebailu from Hassn rbjbaby elephant Shifts to Shivamogga sakrebailu from Hassn rbj

ಜನ್ಮ ಕೊಟ್ಟು ಬಿಟ್ಟು ಹೋದ ಆನೆ, ಕಣ್ಣೀರಿಡುತ್ತಲೇ ಬಿಡಾರಕ್ಕೆ ತೆರಳಿದ ಮರಿಯಾನೆ..!

6 ದಿನದ ಮರಿಯಾನೆಗೆ  ರಾಜ್ಯದ ದೊಡ್ಡ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ. ಹಾಸನ ಟು ಶಿವಮೊಗ್ಗ ತಲುಪಿದ ಮರಿಯಾನೆ ನ್ಯೂರೋಲಾಜಿಕಲ್ ಸಮಸ್ಯೆ ಯಿಂದ ಬಳಲುತ್ತಿದೆ. ಈ ಕುರಿತು ಒಂದು ವರದಿ. 

Karnataka Districts Oct 6, 2020, 3:13 PM IST

Fake heath myths about diet shown in google what happensFake heath myths about diet shown in google what happens

ಡಯಟಿಷಿಯನ್ ಪೇಚಿನ ಪ್ರಸಂಗಗಳು; ಗೂಗಲ್ ತಂದೊಡ್ಡುವ ಕಷ್ಟಗಳು!

ಡಯಟ್‌ ಕನ್ಸಲ್ಟಿಂಗ್‌ನ ಫಚೀತಿಯ ಸನ್ನಿವೇಶಗಳ ಇಲ್ಲಿವೆ.  ಗೂಗಲ್‌ನಿಂದಾಗುವ ಅವಾಂತರ, ಕೌನ್ಸಿಲಿಂಗ್ ವೇಳೆ ಎಲ್ಲಿ ತನ್ನ ಬಂಡವಾಳ ಬಯಲಾಗುವುದೋ ಎಂಬ ಭೀತಿಯಲ್ಲಿರುವ ಟೆಕ್ಕಿಯ ಚಿತ್ರಗಳಿವೆ.

Food Jul 12, 2020, 9:44 AM IST

salumarada thimmakka Thanks To doctors after Heath recovered In Hassansalumarada thimmakka Thanks To doctors after Heath recovered In Hassan

ಸಾಲು ಮರದ ತಿಮ್ಮಕ್ಕ ಆರೋಗ್ಯದಲ್ಲಿ ಚೇತರಿಕೆ: ವೈದ್ಯರಿಗೆ ಥ್ಯಾಂಕ್ಸ್ ಹೇಳಿದ ಶತಾಯುಷಿ

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು,ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.

Karnataka Districts May 23, 2020, 7:26 PM IST

Rishi Kapoor no more - his child hood memoryRishi Kapoor no more - his child hood memory

ರಿಷಿ ಕಪೂರ್‌ ನೆನಪು ಮಾತ್ರ - ಚಿಂಟುವಿನ ಬಾಲ್ಯದ ಝಲಕ್

ಇಡೀ ದೇಶ ಇನ್ನೂ ನಟ ಇರ್ಫಾನ್‌ ಖಾನ್‌ ಕಳೆದು ಕೊಂಡ ದುಃಖದಲ್ಲಿರುವಾಗಲೇ, ಮತ್ತೊಬ್ಬ ಬಾಲಿವುಡ್‌ ನಟನನ್ನು ಕಳೆದುಕೊಂಡಿದ್ದೆ. 70ರ ದಶಕದಲ್ಲಿ ಹಲವು ಹಿಟ್‌ ಸಿನಿಮಾಗಳನ್ನು ನೀಡಿದ ರಿಷಿಯ ಕೊಡುಗೆ ಬಾಲಿವುಡ್‌ಗೆ ಅಪಾರ. ರೋಮ್ಯಾಂಟಿಕ್‌ ಸಿನಿಮಾಗಳ ಮೂಲಕ ಜನರ ಮನಸ್ಸಿನಲ್ಲಿ ಮನೆ ಮಾಡಿದ ರಿಷಿ ನಗು ಮುಖ ಸದಾ ಅಭಿಮಾನಗಳ ಹೃದಯದಲ್ಲಿ ಚಿರಸ್ಥಾಯಿಯಾಗಲಿದೆ. ಹಲವು ದಿನಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 67 ವರ್ಷದ ರಿ‍ಷಿ ಕಪೂರ್,‌ ಏ.20, 2020ರಂದು ಬದುಕಿನ ಪಯಣ ಮುಗಿಸಿದ್ದಾರೆ.  ಅವರ ಕೆಲವು ಬಾಲ್ಯದ ಚಿತ್ರಗಳ ಮೂಲಕ ಬಾಲಿವುಡ್‌ನ ಹಿರಿಯ ನಟನಿಗೊಂದು ಅಂತಿಮ ನಮನ.

Cine World Apr 30, 2020, 3:25 PM IST

Hollywood Hilary heath passes away at 74 due to Coronavirus complicationsHollywood Hilary heath passes away at 74 due to Coronavirus complications

ಕೊರೋನಾ ವೈರಸ್‌ಗೆ ಮತ್ತೊಬ್ಬ ಖ್ಯಾತ ಚಿತ್ರನಟಿ ಹಿಲರಿ ಹೀತ್ ಬಲಿ!

'ವಿಚ್ಫೈಂಡರ್' ಚಿತ್ರದ ಮೂಲಕ ಪ್ರಸಿದ್ಧರಾದ ನಟಿ ಹಿಲರಿ ಹೀತ್ (74) ಕೊರೋನಾ ವೈರಸ್‌ನಿಂದ ಮೃತಪಟ್ಟಿದ್ದಾರೆ.

Cine World Apr 12, 2020, 3:07 PM IST

former minister D manjunath Passes away In Bengaluruformer minister D manjunath Passes away In Bengaluru

ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಡಿ.ಮಂಜುನಾಥ್ ವಿಧಿವಶ

2006ರಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಅರಣ್ಯ, ಉನ್ನತ ಶಿಕ್ಷಣ ಸಚಿವರಾಗಿದ್ದ ಡಿ.ಮಂಜುನಾಥ್(92) ವಿಧಿವಶರಾಗಿದ್ದಾರೆ.

Politics Feb 3, 2020, 5:41 PM IST

Special Court files Suo Moto case against  sriramulu  In land encroachment caseSpecial Court files Suo Moto case against  sriramulu  In land encroachment case

ಉಪಮುಖ್ಯಮಂತ್ರಿ ಹುದ್ದೆ ನಿರೀಕ್ಷೆಯಲ್ಲಿರುವ ಶ್ರೀರಾಮುಲುಗೆ ಎದುರಾಯ್ತು ಮತ್ತೊಂದು ಸಂಕಷ್ಟ

 ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆಯ ನಿರೀಕ್ಷೆಯಲ್ಲಿರುವ ಸಚಿವ ಬಿ.ಶ್ರೀರಾಮುಲುಗೆ ಇದೀಗ ಹಳೇ ಪ್ರಕರಣದಲ್ಲಿ ಹೊಸ ಸಂಕಷ್ಟ ಎದುರಾಗಿದೆ.

Politics Dec 17, 2019, 8:30 PM IST