Asianet Suvarna News Asianet Suvarna News
53 results for "

Heartattack

"
kannada actress Harshika Poonacha unleashed puneeth rajkumar memory gvdkannada actress Harshika Poonacha unleashed puneeth rajkumar memory gvd

Puneeth Rajkumar: ಅಪ್ಪು ಜೊತೆಗಿನ ನೆನಪನ್ನು ಹಂಚಿಕೊಂಡು ಕಣ್ಣೀರಾದ ಹರ್ಷಿಕಾ ಪೂಣಚ್ಚ

ಈಗಲೂ ಅರಗಿಸಿಕೊಳ್ಳಲು ಕಷ್ಟ ಆಗುತ್ತಿದೆ. ಅಪ್ಪು ಸರ್ ಅವರು ನಮ್ಮ ಸುತ್ತ ಮುತ್ತ ಇಲ್ಲ ಅನ್ನೋ ಮಾತನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರನ್ನು ಆದಷ್ಟು ಬೇಗ ಭೇಟಿಯಾಗ್ತೀನಿ ಅಂತಾನೇ ನನಗೆ ಈಗಲೂ ಅನಿಸ್ತಿದೆ ಎಂದು ಹರ್ಷಿಕಾ ಪೂಣಚ್ಚ ಹೇಳಿದ್ದಾರೆ.

Sandalwood Nov 27, 2021, 10:39 PM IST

Kannada actor Raghavendra Rajkumar unleashed puneeth rajkumar memory gvdKannada actor Raghavendra Rajkumar unleashed puneeth rajkumar memory gvd

Raghavendra Rajkumar on Appu: ನಿನ್ನಿಂದಲೇ ನನಗೆ ಚೈತನ್ಯ ಸಿಕ್ಕಿದ್ದು!


ನಿನ್ನ ಸಹಕಾರದಿಂದಲೇ ಮತ್ತೆ ಸಿನಿಮಾ ಮಾಡ್ತಾ ಇರೋದು, ನೀನೇ ಈ ಸಿನಿಮಾ ಕಥೆ- ಟೈಟಲ್ ಬಹಳ ಮೆಚ್ಚಿದ್ದು, ಈಗ ನೀನೇ ಹೇಳದೇ ಕೇಳದೇ ನಮ್ಮನ್ನ ಬಿಟ್ಟುಹೋಗಿರೋದು. ಈ ಸಿನಿಮಾ ನಿನಗೆ ಅರ್ಪಣೆ ಎಂದು ಫೇಸ್‌ಬುಕ್ ಖಾತೆಯಲ್ಲಿ ರಾಘವೇಂದ್ರ ರಾಜ್‍ಕುಮಾರ್ ಪೋಸ್ಟ್ ಮಾಡಿದ್ದಾರೆ. 

Sandalwood Nov 22, 2021, 7:52 PM IST

Song on Puneeth Rajkumar penned by Nam Rushi becomes viral gvdSong on Puneeth Rajkumar penned by Nam Rushi becomes viral gvd
Video Icon

Puneeth Rajkumar: ನಮ್ ಋಷಿಯ 'ಶಿವನೇ ನೀನಿದ್ದರೇ' ಹಾಡು ಸಖತ್ ವೈರಲ್

ಪುನೀತ್​ ರಾಜ್​ಕುಮಾರ್ ಅವರ ಬಗ್ಗೆ ಹಾಡೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 'ಒಳಿತು ಮಾಡು ಮನುಸ' ಎಂಬ ಹಾಡು ಬರೆದ ನಮ್ ಋಷಿ ಇದೀಗ ಪುನೀತ್ ಬಗ್ಗೆ ಹಾಡೊಂದನ್ನು ರಚಿಸಿದ್ದಾರೆ. 

Sandalwood Nov 19, 2021, 2:48 PM IST

M Venkaiah Naidu Condoles the Death of Puneeth Rajkumar at Bengaluru Tech Summit gvdM Venkaiah Naidu Condoles the Death of Puneeth Rajkumar at Bengaluru Tech Summit gvd
Video Icon

Bengaluru Tech Summit: ಪುನೀತ್‌ಗೆ ಶ್ರದ್ಧಾಂಜಲಿ ಅರ್ಪಿಸಿದ ಎಂ.ವೆಂಕಯ್ಯ ನಾಯ್ಡು

ಕನ್ನಡದ ಸ್ಟಾರ್‌ ನಟ ಪುನೀತ್ ರಾಜ್‍ಕುಮಾರ್ ಅವರನ್ನು ಕಳೆದುಕೊಂಡಿದ್ದೇವೆ. ಪ್ರತಿಭಾನ್ವಿತ ನಟರಾಗಿ ಗುರುತಿಸಿಕೊಂಡಿದ್ದರು. ಸಾಕಷ್ಟು ಜನಪ್ರಿಯತೆ ಹೊಂದಿದವರಾಗಿದ್ದರು. ಅಪ್ಪು ಅವರ ನಿಧನದಿಂದ ತುಂಬಲಾರದ ನಷ್ಟವಾಗಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ತಿಳಿಸಿದರು.

Sandalwood Nov 17, 2021, 3:57 PM IST

kannada actor Puneeth Rajkumar became like his father dr  Rajkumar gvdkannada actor Puneeth Rajkumar became like his father dr  Rajkumar gvd
Video Icon

ಮುತ್ತುರಾಜನ ಹಾದಿಯಲ್ಲಿಯೇ ನಡೆದ ಅಪ್ಪು: ಪುನೀತ್ ರಾಜ್‌ಕುಮಾರ್ ಇನ್ನು ಕರ್ನಾಟಕ ರತ್ನ

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಇಡೀ ಜಗತ್ತು ನಮನ ಸಲ್ಲಿಸಿದ್ದು, ಮರಣೋತ್ತರ ಕರ್ನಾಟಕ ರತ್ನ ಪುರಸ್ಕಾರವನ್ನು ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿದೆ.

Sandalwood Nov 17, 2021, 1:19 PM IST

Kannada Actor Puneeth Rajkumar daughter flied back to USA for studies gvdKannada Actor Puneeth Rajkumar daughter flied back to USA for studies gvd
Video Icon

Puneeth Rajkumar: ಅಪ್ಪನ ನೋವಲ್ಲೇ ಎಜುಕೇಷನ್‌ಗಾಗಿ ಅಮೆರಿಕಕ್ಕೆ ಹೊರಟ ಪುತ್ರಿ ಧೃತಿ

ಇತ್ತೀಚೆಗಷ್ಟೇ ನಿಧನರಾದ ನಟ, ತಂದೆ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ ಅವರ​ ಕಾರ್ಯಗಳನ್ನು ಮುಗಿಸಿ ಅವರ ಅವರ ಪುತ್ರಿ ಧೃತಿ ಮತ್ತೆ ಅಮೆರಿಕದತ್ತ ಪ್ರಯಾಣ ಬೆಳೆಸಿದ್ದಾರೆ. ನ್ಯೂಯಾರ್ಕ್​ನಲ್ಲಿ ವಿದ್ಯಾಭ್ಯಾಸಕ್ಕೆ ತೆರಳುತ್ತಿರುವ ಧೃತಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳಿದ್ದಾರೆ.

Sandalwood Nov 15, 2021, 1:42 PM IST

puneeth namana program News conference from Karnataka Film Chamber of Commerce gvdpuneeth namana program News conference from Karnataka Film Chamber of Commerce gvd

Puneeth Namana: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸಕಲ ಸಿದ್ಧತೆ

ಪುನೀತ್ ನಮನ ನಗರದ ಅರಮನೆ‌ ಮೈದಾನದಲ್ಲಿ ನಡೆಯಲಿದ್ದು, ನಾಗೇಂದ್ರ‌ ಪ್ರಸಾದ್ ಸಾಹಿತ್ಯದ ಗುರುಕಿರಣ್ ಸಂಗೀತದ ಗೀತ ನಮನ ಇರುತ್ತದೆ. ಇಡೀ ರಾಜ್ ಕುಟುಂಬ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಸಿನಿಮಾ ಚಿತ್ರೀಕರಣಕ್ಕೆ ಆ ದಿನ ರಜೆ ಇರುತ್ತದೆ.

Sandalwood Nov 12, 2021, 6:31 PM IST

Bigg Boss Kannada Winner Shine Shetty unleashed Puneeth Rajkumar memoryBigg Boss Kannada Winner Shine Shetty unleashed Puneeth Rajkumar memory

ಅಪ್ಪು ಸರ್ ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ: ಭಾವುಕರಾದ ಶೈನ್ ಶೆಟ್ಟಿ

ಬದುಕು ಒಂದು ಸಿನಿಮಾ ಅನ್ನುವುದು ಎಷ್ಟು ನಿಜ! ಆ ಸಿನಿಮಾದ ಚಿತ್ರಕಥೆಯಲ್ಲಿ 3 ಭಾಗ, ಹಾಗೆಯೆ ಪುನೀತ್ ರಾಜಕುಮಾರ್ ಸರ್ ನನ್ನ ಜೀವನದಲ್ಲಿ ಕೂಡ 3 ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಬಿಗ್ ಬಾಸ್‌ ಖ್ಯಾತಿಯ ನಟ ಶೈನ್ ಶೆಟ್ಟಿ ಹೇಳಿದ್ದಾರೆ.

Sandalwood Nov 10, 2021, 7:26 PM IST

murugha sri visits puneeth rajkumar house invites to basavasri award program gvdmurugha sri visits puneeth rajkumar house invites to basavasri award program gvd

Basavashri Award: ಪುನೀತ್ ಕುಟುಂಬಕ್ಕೆ ಮುರಘ ಶ್ರೀ ಆಹ್ವಾನ

ಡಾ.ರಾಜ್​ಕುಮಾರ್ ಅವರ ಕುಟಂಬದ ಕುಡಿ ಪುನೀತ್ ತಂದೆಯಂತೆ ಶ್ರೇಷ್ಠ ಕಲಾವಿದ. ಅವರ ಅಗಲಿಕೆ ತುಂಬಲಾರದ ನಷ್ಟ. ಇಂತಹ ಸಂದರ್ಭದಲ್ಲಿ ಎಲ್ಲರೂ ಅವರ‌ ಪಾರ್ಥಿವ ಶರೀರ ದರ್ಶನ ಮಾಡಿ ಪುನೀತರಾಗಿದ್ದಾರೆ ಎಂದು ಶ್ರೀಗಳು ತಿಳಿಸಿದ್ದಾರೆ.
 

Sandalwood Nov 10, 2021, 4:53 PM IST

Kannada Actress radhika pandit said will be missed immensely puneeth rajkumar remember gvdKannada Actress radhika pandit said will be missed immensely puneeth rajkumar remember gvd

Puneeth Rajkumar Death: ಈಗ ಸಂತಾಪ ಸೂಚಿಸಿದ ರಾಧಿಕಾ ಪಂಡಿತ್, ದರ್ಶನ ಪಡೆಯದ ಆರೋಪಕ್ಕೆ ಪ್ರತ್ಯುತ್ತರ

ಅಪ್ಪು ಸರ್ ನೀವು ಇನ್ನು ಮುಂದೆ ಇಲ್ಲ ಎಂಬುದನ್ನು ನಮ್ಮ ಮನಸ್ಸು ಒಪ್ಪಿಕೊಳ್ಳುತ್ತಿಲ್ಲ. ಇದು ನಂಬಲಾಗದ ವಿಷಯವಾಗಿದೆ. ನೀವು ಇಲ್ಲದ ಚಿತ್ರರಂಗ ಬರಡಾಗಿದೆ. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ ರಾಧಿಕಾ ಪಂಡಿತ್.

Sandalwood Nov 10, 2021, 3:40 PM IST

Puneet Rajkumar name of a male elephant cub of the Sakrebailu Elephant CampPuneet Rajkumar name of a male elephant cub of the Sakrebailu Elephant Camp

Sakrebailu Elephant Camp: ಮರಿಗೆ ಪುನೀತ್ ರಾಜ್‌ಕುಮಾರ್ ಹೆಸರು

ಪುನೀತ್ ನೆನಪಿಗಾಗಿ ಸಕ್ರೇಬೈಲು ಆನೆ ಬಿಡಾರದ ಗಂಡು ಮರಿಯೊಂದಕ್ಕೆ ಪುನೀತ್ ರಾಜ್ ಕುಮಾರ್ ಎಂದು ಹೆಸರಿಡಲಾಗಿದೆ. ಇತ್ತೀಚೆಗಷ್ಟೇ ಪುನೀತ್ ಆನೆಗೆ ಸಂಬಂಧಿಸಿದ ಸರ್ಕಾರಿ ಡಾಕ್ಯುಮೆಂಟರಿ ಶೂಟಿಂಗ್ ಹಿನ್ನೆಲೆಯಲ್ಲಿ ಈ ಬಿಡಾರಕ್ಕೆ ಭೇಟಿ ಕೊಟ್ಟಿದ್ದರು. 

Sandalwood Nov 10, 2021, 1:48 PM IST

Kollywood Actor Siddharth remembers his last moments with puneeth rajkumar gvdKollywood Actor Siddharth remembers his last moments with puneeth rajkumar gvd

ಪುನೀತ್ ರೀತಿ ಇನ್ನೊಬ್ಬ ವ್ಯಕ್ತಿ​ ಇರಲು ಸಾಧ್ಯವಿಲ್ಲ: ನಟ ಸಿದ್ದಾರ್ಥ್

ಈಗಲೂ ನಂಬುವುದಕ್ಕೆ ಆಗುತ್ತಿಲ್ಲ. ಪುನೀತ್ ಇಲ್ಲ ಅಂತ ಹೇಳಲು ಸಾಧ್ಯವಾಗುತ್ತಿಲ್ಲ. ಪುನೀತ್​ ಇಲ್ಲ ಎಂಬುದನ್ನು ಹೇಗೆ ಹೇಳಬೇಕೋ ನನಗೆ ತಿಳಿಯುತ್ತಿಲ್ಲ. ಅವರು ಇದ್ದಾರೆ, ಯಾವಾಗಲೂ ಇರುತ್ತಾರೆ ಎನ್ನುತ್ತೇನೆ. ಅವರದ್ದು ಮಹಾನ್​ ವ್ಯಕ್ತಿತ್ವ.

Sandalwood Nov 8, 2021, 8:47 PM IST

Kannada Actor  Vijay Raghavendra unleashed Puneeth Rajkumar memoryKannada Actor  Vijay Raghavendra unleashed Puneeth Rajkumar memory

ನಿಮ್ಮ ನಗು ಮೊಗದ ನೆನಪುಗಳಿಂದ ಎಲ್ಲ ನೋವುಗಳು ಮಾಯ: ನಟ ವಿಜಯ್ ರಾಘವೇಂದ್ರ

ಸ್ನೇಹ, ಪ್ರೀತಿ, ಸ್ಫೂರ್ತಿ ತುಂಬಿ ಬದುಕುಗಳನ್ನು ಮಾಡಿದ್ದೀರಿ ಪೂರ್ತಿ! ತೀರದ ಸಂಕಟ. ಮಾಸದ ಮೌನ. ಆರದ ಗಾಯ. ನಿಮ್ಮ ನಗು ಮೊಗದ ನೆನಪುಗಳಿಂದಾಗಲಿ ಎಲ್ಲ ನೋವುಗಳು ಮಾಯ! ನೀವು ಎಲ್ಲಾ ಶಕ್ತಿಯೊಂದಿಗೆ ನಮ್ಮ ನೆನಪುಗಳಲ್ಲಿ ಬದುಕುತ್ತೀರಿ ಎಂದಿದ್ದಾರೆ ವಿಜಯ್ ರಾಘವೇಂದ್ರ.

Sandalwood Nov 8, 2021, 5:58 PM IST

NR Ramesh request letter to BBMP for Puneet Rajkumar naming for major junctions in BangaloreNR Ramesh request letter to BBMP for Puneet Rajkumar naming for major junctions in Bangalore

ಬೆಂಗಳೂರಿನ ಪ್ರಮುಖ ಜಂಕ್ಷನ್‌ಗಳಿಗೆ ಪುನೀತ್ ರಾಜ್‌ಕುಮಾರ್ ಹೆಸರಿಡಲು ಮನವಿ ಪತ್ರ!

ಮಾರತ್ತಹಳ್ಳಿ ಜಂಕ್ಷನ್ ಮೂಲಕ ಕೃಷ್ಣರಾಜಪುರದ ತೂಗು ಸೇತುವೆವರೆಗೆ ಹಾದು ಹೋಗುವ ಹೊರ ವರ್ತುಲ ರಸ್ತೆಗೆ 'ಪುನೀತ್ ರಾಜ್ ಕುಮಾರ್ ರಸ್ತೆ' ನಾಮಕರಣ ಮಾಡುವುದು ಸೂಕ್ತ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.

Sandalwood Nov 8, 2021, 4:19 PM IST

puneeth rajkumar mission columbus movie poster viral with director mansore facebookpuneeth rajkumar mission columbus movie poster viral with director mansore facebook

ನಾನು ಕಂಡಿದ್ದ ಕನಸು ಕನಸಾಗಿಯೇ ಹೋಯಿತು: ನಿರ್ದೇಶಕ ಮಂಸೋರೆ

ಹೀಗೊಂದು ವಿಭಿನ್ನ ಪಾತ್ರದಲ್ಲಿ ಅಪ್ಪು ಸರ್‌ನ ನೋಡಬೇಕು ಅಂತ 2016 ರಿಂದ ದಯಾನಂದ್. ಟಿ.ಕೆ, ವೀರೇಂದ್ರ ಮಲ್ಲಣ್ಣ ಹಾಗೂ ನಾನು ಕಂಡಿದ್ದ ಕನಸು ಕೊನೆಗೂ ಕನಸಾಗಿಯೇ ಉಳಿದು ಹೋಯಿತು.

Sandalwood Nov 7, 2021, 9:00 PM IST