Heart Problem  

(Search results - 35)
 • What happens when you dont do exerciseWhat happens when you dont do exercise

  HealthOct 23, 2021, 4:16 PM IST

  ಈ ಕೆಟ್ಟ ಅಭ್ಯಾಸ ಹೃದಯ , ದೇಹ ದುರ್ಬಲಗೊಳಿಸುತ್ತೆ, ಸುಧಾರಿಸದಿದ್ದರೆ ಅಪಾಯ ಖಂಡಿತಾ

  ದೇಹವನ್ನು ಆರೋಗ್ಯವಾಗಿಡುವುದು ಬಹಳ ಮುಖ್ಯ, ಇಲ್ಲದಿದ್ದರೆ ಅನೇಕ ಅಪಾಯಕಾರಿ ರೋಗಗಳು ತೊಂದರೆಯನ್ನು ಉಂಟುಮಾಡುತ್ತವೆ. ವ್ಯಾಯಾಮ ಮಾಡದಿರುವ ಜನರು ತುಂಬಾ ದುರ್ಬಲ ಹೃದಯ ಮತ್ತು ದೇಹವನ್ನು ಹೊಂದಿರುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಒತ್ತಡದ ಮತ್ತು ಬಿಡುವಿಲ್ಲದ ಜೀವನದಲ್ಲಿ, ಜನರು ವ್ಯಾಯಾಮವನ್ನು (exercise) ನಿಲ್ಲಿಸಿದ್ದಾರೆ. ಇದರ ಪರಿಣಾಮವಾಗಿ ಅನೇಕ ಗಂಭೀರ ರೋಗಗಳನ್ನು ಅನುಭವಿಸಬಹುದು.

 • Do not take aloe Vera if you have these health problemsDo not take aloe Vera if you have these health problems

  HealthOct 20, 2021, 8:18 PM IST

  ಈ 5 ರೋಗ ಇದ್ದಲ್ಲಿ ಅಲೋವೆರಾ ಬಳಸಬೇಡಿ, ಆರೋಗ್ಯಕ್ಕೆ ಹಾನಿಮಾಡಬಹುದು!

  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಅಲೋವೆರಾ ಆರೋಗ್ಯಕ್ಕೆ (Health) ಅತ್ಯಂತ ಉಪಯುಕ್ತ. ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳಿಂದ ಸಮೃದ್ಧವಾಗಿರುವ ಅಲೋವೆರಾ ಚರ್ಮಕ್ಕೆ (Skin) ಉಪಯುಕ್ತ ಮಾತ್ರವಲ್ಲ, ಆರೋಗ್ಯಕ್ಕೂ ಪ್ರಯೋಜನಕಾರಿ. 

 • These foods are reason for Cancer cells development in body be carefulThese foods are reason for Cancer cells development in body be careful

  HealthOct 19, 2021, 2:13 PM IST

  ಕ್ಯಾನ್ಸರ್‌ಗೆ ಕಾರಣವಾಗೋ ಆಹಾರಗಳಿವು, ಸೇವಿಸುವಾಗ ಎಚ್ಚರಿಕೆ!

  ಕ್ಯಾನ್ಸರ್ ಸೆಲ್ ನಿಮ್ಮ ದೇಹದೊಳಗೆ ಬೆಳೆಯಲು ಈ ಕೆಳಗಿನ ಆಹಾರಗಳು ಸಹಾಯ ಮಾಡುತ್ತವೆ ಎಂಬುದು ಸಂಶೋಧನೆಗಳಿಂದ ಗೊತ್ತಾಗಿದೆ, ಹುಷಾರು. 
   

 • Romantic hug and touch required relationships For HealthRomantic hug and touch required relationships For Health

  relationshipOct 4, 2021, 8:39 PM IST

  ಒಂದು ರೊಮ್ಯಾಂಟಿಕ್ ಹಗ್, ಒಂದು ಸ್ಪರ್ಶ.... ಆರೋಗ್ಯದಲ್ಲಿ ಏನೆಲ್ಲಾ ಬದಲಾಯಿಸುತ್ತೆ ನೋಡಿ

  ಪ್ರೀತಿಯಲ್ಲಿ ಬಿದ್ದಾಗ (fall in love) ಜಗತ್ತು ಸಂತೋಷದಿಂದಿರುವಂತೆ ಕಾಣುತ್ತದೆ. ಎಲ್ಲವೂ ಚೆನ್ನಾಗಿ ಮತ್ತು ಉತ್ತಮವಾಗಿ ಕಾಣುತ್ತದೆ. ಎಲ್ಲಾ ಸಮಯದಲ್ಲೂ ಉತ್ಸಾಹವಿರುತ್ತದೆ, ಮನಸ್ಸು ಎಂಜಾಯ್ ಮಾಡೋ ಮೂಡಿನಲ್ಲಿ ಇರುತ್ತದೆ. ಹೊಟ್ಟೆಯಲ್ಲಿ ಚಿಟ್ಟೆಗಳು (butterflies in stomach) ಹಾರಾಡುತ್ತಿರುತ್ತವೆ. ಪ್ರೀತಿ ಜೀವನಕ್ಕೆ ಸಂತೋಷವನ್ನು ತರುತ್ತದೆ ಎಂದು ಅನೇಕ ಜನರು ಯಾವಾಗಲೂ ನಂಬಿದ್ದರೂ, ಈಗ ವಿಜ್ಞಾನವು ಯಾರನ್ನಾದರೂ ಪ್ರೀತಿಸುವುದು ದೇಹಕ್ಕೆ ಮಾತ್ರವಲ್ಲದೆ ಹೃದಯಕ್ಕೂ ಪ್ರಯೋಜನಕಾರಿ ಎಂದು ನಂಬುತ್ತದೆ. ಈ ಕಲ್ಪನೆಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.

 • Surprising health benefits of cardamom water if having on empty stomachSurprising health benefits of cardamom water if having on empty stomach

  HealthSep 30, 2021, 12:02 PM IST

  ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರು ಕುಡಿಯೋದರಿಂದ ಏನೆಲ್ಲಾ ಪ್ರಯೋಜನಗಳಿವೆ?

  ಏಲಕ್ಕಿಯನ್ನು (Cardamom ) ಸಾಮಾನ್ಯವಾಗಿ ಆಹಾರಗಳಿಗೆ ಪರಿಮಳವನ್ನು ನೀಡಲು ಬಳಕೆ ಮಾಡಲಾಗುತ್ತದೆ. ಇದರಿಂದ ಆನೇಕ ಆರೋಗ್ಯ ಪ್ರಯೋಜನಗಳೂ ಇವೆ. ಏಲಕ್ಕಿ ನೀರು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ, ಖಾಲಿ ಹೊಟ್ಟೆಯಲ್ಲಿ (empty stomach) ಕುಡಿಯುವುದರಿಂದ ಹಲವಾರು ಪ್ರಯೋಜನಗಳು ಇರುತ್ತವೆ!

 • These habits are very dangerous for health of lungsThese habits are very dangerous for health of lungs

  HealthSep 27, 2021, 2:17 PM IST

  ನಿಮ್ಮ ಶ್ವಾಸಕೋಶವನ್ನು ಹೇಗೆಲ್ಲಾ ಹಾಳು ಹಾಳು ಮಾಡಿಕೊಳ್ತಿದೀರಿ, ನಿಮಗೆ ಗೊತ್ತೇ?

  ನಿಮ್ಮ ಶ್ವಾಸಕೋಶದ ಆರೋಗ್ಯವನ್ನು ಅಪಾಯಕ್ಕೆ ಒಡ್ಡುವ ಈ ಚಟುವಟಿಕೆಗಳ ಬಗ್ಗೆ ಎಚ್ಚರ ಇರಲಿ...
   

 • Benefits of white onion that keep you healthy and fitBenefits of white onion that keep you healthy and fit

  HealthAug 30, 2021, 4:34 PM IST

  ಈ ಆಹಾರಗಳೋಂದಿಗೆ ಬಿಳಿ ಈರುಳ್ಳಿ ಸೇವಿಸಿ, ಅದ್ಭುತ ಪ್ರಯೋಜನ ಪಡೆಯಿರಿ

  ಬಿಳಿ ಈರುಳ್ಳಿ ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ. ಇದರ ಸೇವನೆಯಿಂದ ದೃಷ್ಟಿ ಪ್ರಕಾಶಮಾನವಾಗುತ್ತದೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಇದರ ನಿಯಮಿತ ಸೇವನೆಯು ವ್ಯಕ್ತಿಯನ್ನು ಅನೇಕ ರೋಗಗಳಿಂದ ದೂರವಿರಿಸುತ್ತದೆ. ಬಿಳಿ ಈರುಳ್ಳಿಯಲ್ಲಿ ಉರಿಯೂತ ನಿವಾರಕ, ಅಲರ್ಜಿ ವಿರೋಧಿ, ಆಂಟಿ ಆಕ್ಸಿಡೆಂಟ್ ಮತ್ತು ಕಾರ್ಸಿನೋಜೆನಿಕ್ ಗುಣಗಳು ಹೇರಳವಾಗಿವೆ. 

 • What happens when you re use oil again and againWhat happens when you re use oil again and again

  HealthAug 19, 2021, 5:16 PM IST

  ಉಳಿದ ಎಣ್ಣೆಯನ್ನೂ ಮತ್ತೆ ಮತ್ತೆ ಬಳಸೋದು ಆರೋಗ್ಯಕ್ಕೆ ಹಾನಿಕಾರಕ

  ಎಲ್ಲಾ ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ನಾವು ಎಣ್ಣೆಯಲ್ಲಿ ಕರಿದ ತಿಂಡಿಗಳು ಮತ್ತು ಪಕೋಡಗಳನ್ನು ತಿನ್ನಲು ಇಷ್ಟ ಪಡುತ್ತೇವೆ. ಆದರೆ ಎಲ್ಲಾ ರುಚಿಕರವಾದ ಮತ್ತು ಕ್ರಂಚಿ ಫ್ರೈಡ್ ವಸ್ತುಗಳ ಪ್ರಮುಖ ಅನಾನುಕೂಲವೆಂದರೆ ಇದು ಅಡುಗೆ ಎಣ್ಣೆಯನ್ನು ಸಾಕಷ್ಟು ವ್ಯರ್ಥಮಾಡುತ್ತದೆ. ಆದಾಗ್ಯೂ, ನಂತರ ನಾವು ಉಳಿದ ಎಣ್ಣೆಯನ್ನು ಬೇರೆ ತಿಂಡಿ ಮಾಡಲು ಮತ್ತೆ ಬಳಸುತ್ತೇವೆ. 
   

 • Reducing 200 calories per day would be best solution for heart problemReducing 200 calories per day would be best solution for heart problem

  HealthAug 18, 2021, 4:13 PM IST

  ದಿನಕ್ಕೆ ಬರೀ 200 ಕ್ಯಾಲೊರಿ ಇಳಿಸಿದರೂ ಹೃದಯ ಸಮಸ್ಯೆ ಗಾಯಬ್‌!

  ಹೃದಯ ಸಮಸ್ಯೆಗೆ ಸಂಬಂಧಿಸಿದಂತೆ ತೂಕ ಇಳಿಕೆಯ ವ್ಯಾಯಾಮ ಹಾಗೂ ಮಿತಾಹಾರ ಸೇವನೆ ಜೊತಜೊತೆಗೇ ಹೋಗಬೇಕು. ಇವೆರಡೂ ಮಧ್ಯಮಗತಿಯಲ್ಲಿ ಇದ್ದರೆ, ನಿಮ್ಮ ಆರೋಗ್ಯ ಹೆಚ್ಚು ಸುಧಾರಿಸಿಕೊಳ್ಳುತ್ತದೆ, ಹೃದಯ ಸಮಸ್ಯೆಯಿಂದ ಪಾರಾಗಬಹುದು.

 • Effects of not having sex for long time on mental and physical healthEffects of not having sex for long time on mental and physical health

  relationshipAug 16, 2021, 7:10 PM IST

  ಮಾನಸಿಕ ಬಂಧವನ್ನು ಗಟ್ಟಿಗೊಳಿಸುವ ದೈಹಿಕ ಸಂಬಂಧ ಸುದೀರ್ಘವಾಗಿ ಹೊಂದದಿದ್ದರೇನಾಗುತ್ತೆ?

  ಎಲ್ಲಾ ವಯಸ್ಕರ ಜೀವನದಲ್ಲಿ ದೈಹಿಕ ಸಂಬಂಧ ಹೊಂದಲು ಸಾಧ್ಯವಾಗದೇ ಇರುವ ಸಮಯ ಬರುತ್ತದೆ. ಇದರ ಹಿಂದೆ ಅನೇಕ ಕಾರಣಗಳಿರಬಹುದು, ಉದಾಹರಣೆಗೆ ಸಂಗಾತಿಯಿಂದ ದೂರವಿರುವುದು, ಲೈಂಗಿಕ ಬಯಕೆಯ ಕೊರತೆ ಇತ್ಯಾದಿ. ಆದರೆ ದೀರ್ಘಕಾಲದವರೆಗೆ ದೈಹಿಕ ಸಂಬಂಧವನ್ನು ಮಾಡದ ಪರಿಣಾಮ ಏನು ಎಂದು ತಿಳಿದಿದೆಯೇ? ನಿಮಗೆ ಅದರ ಬಗ್ಗೆ ಅರಿವಿಲ್ಲದಿದ್ದರೆ, ಲೈಂಗಿಕ ಸಂಬಂಧವನ್ನು ಹೊಂದಿರದಿದ್ದರೆ ದೇಹದ ಮೇಲೆ ಲೈಂಗಿಕ ಸಂಬಂಧವನ್ನು ಹೊಂದಿರದ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳ ಬಗ್ಗೆ ಇಲ್ಲಿ ಮಾಹಿತಿ ಇದೆ. 

 • Having a potato in a day good for health of menHaving a potato in a day good for health of men

  HealthAug 16, 2021, 6:58 PM IST

  ಪ್ರತಿದಿನ ಒಂದು ಆಲೂಗಡ್ಡೆ ಸೇವಿಸುವುದು ಪುರುಷರಿಗೆ ವರದಾನ

  ಆಲೂಗಡ್ಡೆ ಯಾವುದೇ ತರಕಾರಿಯೊಂದಿಗೆ ಮಿಶ್ರಣ ಮಾಡಬಹುದಾದ ಅಥವಾ ಯಾವುದೇ ರೀತಿಯಲ್ಲಿ ತಿನ್ನಬಹುದಾದ ತರಕಾರಿ. ಆಲೂಗಡ್ಡೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ದೊರೆಯುತ್ತದೆ. ಬಹುಶಃ ಅದಕ್ಕಾಗಿಯೇ ಅದನ್ನು ಇತರ ತರಕಾರಿಗಳೊಂದಿಗೆ ಬೇಗ ಹೊಂದಿಕೊಳ್ಳುತ್ತದೆ. ವೃದ್ಧರು, ಮಕ್ಕಳು, ಮಹಿಳೆಯರ ಜೊತೆಗೆ ಪುರುಷರು ಪ್ರತಿದಿನ ಒಂದು ಆಲೂಗಡ್ಡೆಯನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೇಯದು.
   

 • Consuming little alcohol improves healthConsuming little alcohol improves health

  HealthJul 31, 2021, 4:37 PM IST

  ಆಲ್ಕೋಹಾಲ್: ಆರೋಗ್ಯಕ್ಕೆ ಒಳ್ಳೇಯದು, ಆದರೆ ಕಡೀಷನ್ಸ್ ಅಪ್ಲೈ!

  ದೇಹಕ್ಕೆ ಆಲ್ಕೋಹಾಲ್ ಎಷ್ಟು ಕೆಟ್ಟದಾಗಿದೆ ಮತ್ತು ಅದು ಒಬ್ಬರ ಯಕೃತ್ತನ್ನು ಹೇಗೆ ಹಾನಿಗೊಳಿಸುತ್ತದೆ ಮತ್ತು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಕೇಳಿದ್ದೇವೆ. ಆದರೆ, ಆಲ್ಕೋಹಾಲ್  ಹೇಗೆ ಪ್ರಯೋಜನಕಾರಿ ಎಂದು ಎಂದಾದರೂ ಕೇಳಿದ್ದೀರಾ?

 • Beautiful flower Bramha Kamala has health benefits tooBeautiful flower Bramha Kamala has health benefits too

  HealthJul 28, 2021, 3:21 PM IST

  ಹೂವುಗಳ ರಾಜ ಬ್ರಹ್ಮ ಕಮಲ ನೋಡಲು ಮಾತ್ರ ಸುಂದರವಲ್ಲ, ಆರೋಗ್ಯಕ್ಕೂ ಒಳಿತು

  ಬ್ರಹ್ಮ ಕಮಲ ಹಿಂದೂ ಧರ್ಮದಲ್ಲಿ ಬಹಳ ಮಹತ್ವದ ಹೂವು. ಇದು ವಿಶೇಷವಾಗಿ ಭಾರತದ ಉತ್ತರಾಖಂಡದ ಸ್ಥಳೀಯ ಹೂವು, ವೈಜ್ಞಾನಿಕವಾಗಿ ಸಸೆರಿಯಾ ಒಬೊವೆಲ್ಟಾ ಎಂಬ ಹೆಸರಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಈ ಹೂವನ್ನು ಬೆಳೆಸಲಾಗುತ್ತದೆ ಮತ್ತು ಇದು ಬಹಳ ಕಡಿಮೆ ಅವಧಿಗೆ ಗೋಚರಿಸುತ್ತದೆ.ಈ ಹೂವಿನ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ, ಆದರೆ ಅದರ ವಿಶೇಷತೆ ನಿಮಗೆ ತಿಳಿದಿದ್ದರೆ, ನೀವು ಖಂಡಿತವಾಗಿಯೂ ಆ ಹೂವನ್ನು ಮನೆಯಲ್ಲಿ ತಂದು ಬೆಳೆಸುತ್ತೀರಿ. 

 • Health benefits of red tea and its recipeHealth benefits of red tea and its recipe

  HealthJul 11, 2021, 8:53 AM IST

  ಅದ್ಭುತ ರುಚಿ ಜೊತೆಗೆ ಆರೋಗ್ಯಕ್ಕೂ ಸೂಪರ್ ರೆಡ್ ಚಹಾ

  ಯಾರು ಚಹಾ ಕುಡಿಯಲು ಇಷ್ಟಪಡುವುದಿಲ್ಲ ಹೇಳಿ? ಹಾಲಿನ ಚಹಾ, ಕಪ್ಪು ಚಹಾ ಮತ್ತು ಹಸಿರು ಚಹಾದವರೆಗೆ, ಪ್ರತಿಯೊಂದೂ ರೀತಿಯ ಚಹಾಕ್ಕೂ ಅಭಿಮಾನಿಗಳಿದ್ದಾರೆ. ಆದರೆ ಇಂದು ರೆಡ್ ಟೀ ಬಗ್ಗೆ ಹೇಳಲಿದ್ದೇವೆ. ಅದರ ಹೊರತಾಗಿ ಇತರ ಎಲ್ಲಾ ರೀತಿಯ ಚಹಾಗಳು ಸಹ ವಿಫಲಗೊಳ್ಳುತ್ತವೆ. ಈ ಚಹಾದಲ್ಲಿ ಟೇಸ್ಟಿ ಮತ್ತು ಅದ್ಭುತ ಪ್ರಯೋಜನಗಳಿವೆ. ಸಾಮಾನ್ಯ ಚಹಾದ ಬದಲು ಇದನ್ನು ಪ್ರತಿದಿನ ಕುಡಿಯಬಹುದು. ಕೆಂಪು ಚಹಾ / ರೆಡ್ ಟೀ ಪ್ರಯೋಜನಗಳನ್ನು ತಿಳಿಯಿರಿ.

 • Effects of eating egg dailyEffects of eating egg daily

  HealthJun 26, 2021, 5:40 PM IST

  ಮೊಟ್ಟೆ ಹೇಗೇಗೋ ತಿಂದ್ರೂ ಅಪಾಯ: ಎಷ್ಟು ತಿಂದ್ರೆ ಓಕೆ ?

  ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ ಎಂದು ಹೇಳಲಾಗುತ್ತದೆ. ಮೊಟ್ಟೆಗಳ ಸೇವನೆಯು ನಮಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಎಂಬುದು ನಿಜ. ಆದರೆ ಅದರ ಬಳಕೆಯಿಂದ ಕೆಲವು ಅಡ್ಡಪರಿಣಾಮಗಳಿವೆ. ಹೌದು ನೀವು ಕೇಳಿದ್ದು, ಸರಿಯಾಗಿಯೇ ಇದೆ ಮೊಟ್ಟೆ ಸೇವನೆಯಿಂದ ಅನೇಕ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಹೇಗೆ ಪರಿಣಾಮ, ಇದರಿಂದ ಏನೆಲ್ಲಾ ಆಗುತ್ತದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ...