Hearing

(Search results - 114)

Vinay-Kulkarni

Video Icon

CRIME18, Nov 2020, 10:39 AM

ಇಂದು ಜಾಮೀನು ಅರ್ಜಿ ವಿಚಾರಣೆ: ವಿನಯ್ ಕುಲಕರ್ಣಿಗೆ ಜೈಲಾ? ಬೇಲಾ?

ಜಿ. ಪಂ ಸದಸ್ಯ ಯೋಗೇಶ್ ಗೌಡ ಕೇಸ್‌ನಲ್ಲಿ ವಿನಯ್ ಕುಲಕರ್ಣಿ ಬಂಧಿತರಾಗಿದ್ದಾರೆ. ನಾಳೆ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಲಿದೆ.

Roshan Baig

state6, Nov 2020, 10:08 AM

ಭ್ರಷ್ಟಾಚಾರ ಕೇಸ್‌: ಮಾಜಿ ಸಚಿವ ರೋಷನ್‌ ಬೇಗ್‌ ಕುಟುಂಬಕ್ಕೆ ಸಂಕಷ್ಟ

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ಮಾಜಿ ಸಚಿವ ರೋಷನ್‌ ಬೇಗ್‌ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ. ಪ್ರಕರಣ ಸಂಬಂಧ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆ ಮತ್ತು ಲೋಕಾಯುಕ್ತ ವಿಶೇಷ ನ್ಯಾಯಾಲಯ 2018ರಲ್ಲಿ ತಮಗೆ ಜಾರಿ ಮಾಡಿದ ಸಮನ್ಸ್‌ ರದ್ದುಪಡಿಸುವಂತೆ ಕೋರಿ ರೋಷನ್‌ ಬೇಗ್‌, ಪತ್ನಿ ಸಬಿನಾ ರೋಷನ್‌ ಮತ್ತು ಪುತ್ರ ರುಮನ್‌ ಬೇಗ್‌ ರೆಹಮಾನ್‌ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹಾ ಅವರು ವಜಾಗೊಳಿಸಿ ಆದೇಶಿಸಿದ್ದಾರೆ.

• జీవితం మధురమైనది అందులో పెళ్లి ఘట్టం మరుపురానిది. కపుల్స్ లైఫ్‌లో మరవలేని రోజు ఏదైనా ఉదంటే అది పెళ్ళి రోజే. మరి ముఖ్యంగా తొలిసారి వివాహ వార్షికోత్స‌వాన్ని (Wedding anniversary) జరుపుకుంటున్న జంటలకు అది అత్యంత ప్రత్యేకమైన రోజు. అందుకే ప్రతి సంద‌ర్భాన్ని త‌మ‌కు న‌చ్చిన విధంగా గ‌డపాల‌ని భావిస్తారు. అనాటి మ‌ధుర జ్ఞాప‌కాల‌ను తలుచుకుంటు మనుసు ఏకం చేసుకుంటూ సన్నిహితంగా గడుపలనుకుంటారు.

India2, Nov 2020, 1:47 PM

ಮದುವೆ ಬಿಟ್ಟು ಕಕ್ಷಿದಾರನ ಜಾಮೀನಿಗೆ ವಕೀಲ ನೆರವು!

ಮದ್ವೆ ದಿನವೂ ಕೋರ್ಟ್‌ ಕಲಾಪದಲ್ಲಿ ಭಾಗಿಯಾಗಿ ಸದ್ದು| ಮದುವೆ ಬಿಟ್ಟು ಕಕ್ಷಿದಾರನ ಜಾಮೀನಿಗೆ ವಕೀಲ ನೆರವು ಪಂಜಾಬ್‌ ಮತ್ತು ಹರಾರ‍ಯಣ ಹೈಕೋರ್ಟ್‌ ವಕೀಲ ಲುಪಿಲ್‌ ಗುಪ್ತಾ

হাথরসকাণ্ডে কিছুটা হলে কোনঠাসা হয়ে পড়ে যোগী প্রশাসন। ঘটনাটিতে হাতিয়ার করে আন্দোলনে নামে কংগ্রেস। তারপরই হাথরস মামলার তদন্তের নির্দেশ দেওয়া হয় সিবিআইকে।

India28, Oct 2020, 12:05 PM

ಅಂಗಿ ಧರಿಸದೆ ವಿಚಾರಣೆಗೆ ವಕೀಲ: ಜಡ್ಜ್‌ ತೀವ್ರ ಗರಂ!

ಅಂಗಿ ಧರಿಸದೆ ವಿಚಾರಣೆಗೆ ವಕೀಲ: ಜಡ್ಜ್‌ ತೀವ್ರ ಗರಂ| ಕೂಡಲೇ ವಕೀಲ ಲಾಗೌಟ್‌

Anushree

Video Icon

CRIME25, Sep 2020, 3:54 PM

ತರುಣ್ ರಾಜ್ ಚಾಟ್‌ ಹಿಸ್ಟರಿಯಲ್ಲಿ ಅನುಶ್ರೀ ಹೆಸರು; ಸಿಸಿಬಿ ವಿಚಾರಣೆಯಲ್ಲಿ ನಿರೂಪಕಿ

ನಟಿ, ನಿರೂಪಕಿ ಅನುಶ್ರೀ ಡ್ರಗ್ ಸುಳಿಯಲ್ಲಿ ಸಿಲುಕಿದ್ದಾರೆ. ಅನುಶ್ರೀಯವರಿಗೆ ಮಂಗಳೂರು ಸಿಸಿಬಿ ನೋಟಿಸ್ ನೀಡಿ, ವಿಚಾರಣೆಗೆ ಕರೆದಿದ್ದಾರೆ. ಅದರಂತೆ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.

yogi madha

Video Icon

CRIME22, Sep 2020, 3:04 PM

'ಯೋಗಿ ಡಿಪ್ರೆಶನ್‌ಗೆ ಹೋಗಲು ನಾನೇ ಕಾರಣ': ವಿಚಾರಣೆ ಬಳಿಕ ಭಾವುಕರಾದ ತಂದೆ

ನಟ ಲೂಸ್ ಮಾದ ಯೋಗಿಗೆ ಡ್ರಗ್ ತನಿಖೆಯ ಬಿಸಿ ತಟ್ಟಿದೆ. ಬೆಂಗಳೂರು ಮಾತ್ರವಲ್ಲ, ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ಬೇರೆ ಬೇರೆ ಕಡೆ ಮಾಡುತ್ತಿದ್ದ ಮೋಜು, ಮಸ್ತಿ ಪಾರ್ಟಿಗಳೇ ಯೋಗಿಗೆ ಕಂಟಕವನ್ನು ತಂದಿಟ್ಟಿದೆ. ಇಂದು ISD ಯೋಗಿಯವರನ್ನು ವಿಚಾರಣೆ ನಡೆಸಿದೆ.

Rashmita Changappa

Video Icon

CRIME22, Sep 2020, 1:46 PM

'ಗಟ್ಟಿಮೇಳ' ನಟಿಯನ್ನು ISD ವಿಚಾರಣೆಗೆ ಕರೆದಿದ್ದು ಈ ಕಾರಣಕ್ಕೆ..!

ಕನ್ನಡ ಸೀರಿಯಲ್ ಸ್ಟಾರ್‌ಗಳಿಗೆ ಡ್ರಗ್‌ ಡ್ರಿಲ್ ಶುರುವಾಗಿದೆ. 'ಬ್ರಹ್ಮಗಂಟು' ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್, 'ಗಟ್ಟಿಮೇಳ' ಖ್ಯಾತಿಯ ಅಭಿಷೇಕ್ ಹಾಗೂ ನಟಿ ರಶ್ಮಿತಾಗೆ ISD ವಿಚಾರಣೆಗೆ ಕರೆದಿದೆ.

Ragini

Video Icon

CRIME19, Sep 2020, 10:52 AM

ಸಂಜನಾ- ರಾಗಿಣಿಗೆ ಜೈಲಾ? ಬೇಲಾ? ಬೇಲ್ ಭವಿಷ್ಯ ಇಂದು ನಿರ್ಧಾರ..!

ಇಂದು ಸಂಜನಾ- ರಾಗಿಣಿ ಬೇಲ್ ಭವಿಷ್ಯ ನಿರ್ಧಾರವಾಗಲಿದೆ. ಇಬ್ಬರು ನಟಿಯರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಆದರೆ ಜಾಮೀನು ಸಿಗುವುದು ಅಷ್ಟು ಸುಲಭವಾಗಿಲ್ಲ. ಸಿಸಿಬಿ ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ. ಹಾಗಾಗಿದ್ದೇ ಹೌದಾದರೆ ಜಾಮೀನು ಸಿಗುವುದು ಅನುಮಾನ.

Sanjana

Video Icon

CRIME18, Sep 2020, 9:55 AM

'ಗಂಡಹೆಂಡತಿ' ಹುಡುಗಿ ನ್ಯಾಯಾಂಗ ಬಂಧನ ಅಂತ್ಯ; ಜೈಲಾ? ಬೇಲಾ?

ಸಂಜನಾ ಗರ್ಲಾನಿಯ ನ್ಯಾಯಾಂಗ ಬಂಧನ ಅವಧಿ ಇಂದು ಮುಕ್ತಾಯವಾಗಲಿದೆ. ಇಂದು ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ ಇದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಸಂಜನಾಗೆ ಜಾಮೀನು ಸಿಗುವುದು ಅನುಮಾನ ಎಂದು ಸಿಸಿಬಿ ಮೂಲಗಳು ತಿಳಿಸಿದೆ. ಒಂದು ವೇಳೆ ಜಾಮೀನು ಸಿಕ್ಕಿಲ್ಲ ಎಂದರೆ ಪರಪ್ಪನ ಅಗ್ರಹಾರವೇ ಮನೆಯಾಗುತ್ತದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿದೆ ನೋಡಿ..!

Diganth 2

Video Icon

CRIME17, Sep 2020, 1:45 PM

ಸಿಸಿಬಿ ವಿಚಾರಣೆಯಿಂದ ದಿಗಂತ್ 'ಹುಟ್ಟುಹಬ್ಬ'ಕ್ಕೆ ಬ್ರೇಕ್..!

ಡ್ರಗ್ಸ್ ಕೇಸ್‌ನಲ್ಲಿ ದಿಗಂತ್ ತಗಲಾಕ್ಕೊಂಡಿದ್ದೇ ಸಮಸ್ಯೆ ಮೇಲೆ ಸಮಸ್ಯೆ ಶುರುವಾಗಿದೆ.  ಸಿಸಿಬಿ ವಿಚಾರಣೆಯಿಂದ 'ಹುಟ್ಟುಹಬ್ಬ'ಕ್ಕೆ ಬ್ರೇಕ್ ಬಿದ್ದಿದೆ.ದಿಗಂತ್  ಸಿನಿಮಾ ಬಿಡುಗಡೆಗೂ ಅಡ್ಡಿಯಾಗಿದೆ. ಸಿಸಿಬಿ ನೋಟಿಸ್ ಹಿನ್ನಲೆಯಲ್ಲಿ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ.

Ragini Dwivedi 1

Video Icon

CRIME14, Sep 2020, 10:37 AM

ನಟಿ ರಾಗಿಣಿಗೆ ಟೆನ್ಷನ್ ಟೆನ್ಷನ್; ಇಂದು ಸಿಗುತ್ತಾ ರಿಲೀಫ್?

ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ಆರೋಪಿಗಳ ವಿಚಾರಣೆ ಇಂದು ನಡೆಯಲಿದೆ. ಐವರು ಆರೋಪಿಗಳಿಗೆ ಢವಢವ ಶುರುವಾಗಿದೆ. ಅದರಲ್ಲೂ ನಟಿ ರಾಗಿಣಿ ದ್ವಿವೇದಿ ಹೆಚ್ಚು ಟೆನ್ಷನ್‌ನಲ್ಲಿದ್ದಾರೆ.

Drug Mafia

Video Icon

CRIME14, Sep 2020, 9:50 AM

ಸ್ಯಾಂಡಲ್‌ವುಡ್ ಮಾಫಿಯಾ: ಐವರು ಆರೋಪಿಗಳಿಗೆ ಜೈಲಾ? ಬೇಲಾ?

ಸ್ಯಾಂಡಲ್‌ವುಡ್ ಮಾಫಿಯಾದಲ್ಲಿ ಸಿಲುಕಿರುವ ಆರೋಪಿಗಳಿಗೆ ಇಂದು ಮಹತ್ವದ ದಿನ. ಇಂದು ಐದು ಆರೋಪಿಗಳ ಅರ್ಜಿ ವಿಚಾರಣೆ ನಡೆಯಲಿದೆ. ಇವರಿಗೆ ಜಾಮೀನು ಸಿಗುತ್ತಾ? ಸಿಗುವುದಿಲ್ವಾ? ಎಂದು ಕಾದು ನೋಡಬೇಕಾಗಿದೆ.

Court

India8, Sep 2020, 1:06 PM

ಮಾಲ್ಸ್ ಓಪನ್ ಮಾಡ್ಬೋದು, ಕೋರ್ಟ್ ಯಾಕಿಲ್ಲ..? ಕೋರ್ಟ್ ತೆರೆಯಲು ವಕೀಲರ ಒತ್ತಾಯ

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಕೇಸುಗಳನ್ನು ಡಿಸ್ಪೋಸ್ ಮಾಡುವ ಪ್ರಮಾಣ ಹೈಕೋರ್ಟ್‌ನಲ್ಲಿ ಶೇ 50 ಮತ್ತು, ಜಿಲ್ಲಾ, ತಾಲೂಕು ನ್ಯಾಯಾಲಯದಲ್ಲಿ ಶೇ 70ರಷ್ಟು ಇಳಿಕೆಯಾಗಿದೆ. ಕೊರೋನಾ ಸದ್ಯ ಕೊನೆಯಾಗುವ ಸಾಧ್ಯತೆ ಇಲ್ಲದೆ ಇರುವುದರಿಂದ ಕೋರ್ಟ್ ಕಲಾಪ ಪುನಾರಂಭಿಸಲು ಒತ್ತಾಯ ಹೆಚ್ಚಾಗಿದೆ.

ಭಾರತದ ಅತ್ಯಂತ ದುಬಾರಿ ವಕೀಲ ಈ ಮಾಜಿ ಸಚಿವ, ಪ್ರತಿ ವಿಚಾರಣೆಗೆ 15 ಲಕ್ಷ ಫೀಸ್!

BUSINESS30, Aug 2020, 5:52 PM

ಭಾರತದ ಅತ್ಯಂತ ದುಬಾರಿ ವಕೀಲ ಈ ಮಾಜಿ ಸಚಿವ, ಪ್ರತಿ ವಿಚಾರಣೆಗೆ 15 ಲಕ್ಷ ಫೀಸ್!

ದೇಶದ ಟಾಪ್ ವಕೀಲರಲ್ಲಿ ಕಪಿಲ್ ಸಿಬಲ್ ಕೂಡಾ ಒಬ್ಬರು. ಸುಪ್ರೀಂ ಕೋರ್ಟ್‌ನಲ್ಲಿ ತ್ರಿವಳಿ ತಲಾಖ್, ಹವಾಲಾದಂತಹ ಅನೇಕ ದೊಡ್ಡ ದೊಡ್ಡ ಪ್ರಕರಣಗಳಲ್ಲಿ ಕಪಿಲ್ ಸಿಬ್ ವಾದಿಸಿದ್ದಾರೆ. ಒಂದು ದಿನದ ವಿಚಾರಣೆಗೆ ಅವರು ಲಕ್ಷಾಂತರ ರೂಪಾಯಿ ಫೀಸ್ ಪಡೆಯುತ್ತಾರೆ. ಆದರೆ ಕಾಂಗ್ರೆಸ್‌ ಪಕ್ಷದ ಕೇಸ್‌ಗೆ ಇವರು ಒಂದು ರೂಪಾಯಿ ಕೂಡಾ ಪಡೆಯುವುದಿಲ್ಲ. ಸಿಬಲ್ ಕಾಂಗ್ರೆಸ್ ಪಕ್ಷದ ಸರ್ಕಾರಾವಧಿಯಲ್ಲಿ ಸಚಿವರಾಗಿದ್ದಾಗ ಆಗ ಆವರು ಒಂದೂ ಪ್ರಕರಣವನ್ನು ಪಡೆದಿಇರಲಿಲ್ಲ. ಆದರೆ  2014ರಲ್ಲಿ ಚುನಾವಣೆಯಲ್ಲಿ ಸೋತ ಬಳಿಕ ಮತ್ತೆ ಕೋರ್ಟ್‌ನತ್ತ ಮುಖ ಮಾಡಿದರು ಹಾಗೂ ಮತ್ತೆ ವಕೀಲಿಕೆ ಆರಂಭಿಸಿದರು. ಇಲ್ಲಿದೆ ನೋಡಿ ಸುಪ್ರಿಂ ಕೋರ್ಟ್ನ ಹಿರಿಯ ವಕೀಲ ಹಾಗೂ ದಿಗ್ಗಜ ನಾಯಕ ಕಪಿಲ್ ಸಿಬಲ್ ಕುರಿತಾದ ಕೆಲ ಮಾಹಿತಿ.

नीतू के घरवाले अनिल को पसंद तक नहीं करते हैं। दोनों की लव स्टोरी सामने आने के बाद नीतू के परिवार वाले शादी के लिए राजी नहीं थे।(प्रतीकात्मक फोटो)

Karnataka Districts22, Aug 2020, 2:58 PM

ಪತ್ನಿ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ರಾಜಕೀಯ ಮುಖಂಡ ಸಾವು

ಪತ್ನಿ ಸಾವಿನ ಸುದ್ದಿ ಕೇಳಿ ಪತಿಯೂ ಹೃದಯಾಘಾತದಿಂದ ಸಾವಿಗೀಡಾದ ಘಟನೆ ನಡೆದಿದೆ. ಹಲವು ವರ್ಷಗಳಿಂದ ಜೊತೆಗಿದ್ದ ಸಂಗಾತಿಯ ಅಗಲಿಕೆ ನೋವಿಂದ ಹಠಾತ್ ಮೃತಪಟ್ಟಿದ್ದಾರೆ.