Health Problem  

(Search results - 66)
 • Do not take aloe Vera if you have these health problemsDo not take aloe Vera if you have these health problems

  HealthOct 20, 2021, 8:18 PM IST

  ಈ 5 ರೋಗ ಇದ್ದಲ್ಲಿ ಅಲೋವೆರಾ ಬಳಸಬೇಡಿ, ಆರೋಗ್ಯಕ್ಕೆ ಹಾನಿಮಾಡಬಹುದು!

  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಅಲೋವೆರಾ ಆರೋಗ್ಯಕ್ಕೆ (Health) ಅತ್ಯಂತ ಉಪಯುಕ್ತ. ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳಿಂದ ಸಮೃದ್ಧವಾಗಿರುವ ಅಲೋವೆರಾ ಚರ್ಮಕ್ಕೆ (Skin) ಉಪಯುಕ್ತ ಮಾತ್ರವಲ್ಲ, ಆರೋಗ್ಯಕ್ಕೂ ಪ್ರಯೋಜನಕಾರಿ. 

 • urine incontinence problem must be focusedurine incontinence problem must be focused

  HealthSep 2, 2021, 7:08 PM IST

  ಈ ವಿಷಯಗಳ ಕಡೆಗೆ ಗಮನ ಹರಿಸಿದ್ರೆ ಮೂತ್ರದ ಸಮಸ್ಯೆ ಉಂಟಾಗೋದಿಲ್ಲ...

  ಅನೇಕ ಮಕ್ಕಳು ಹಾಸಿಗೆ ಅಥವಾ ಬಟ್ಟೆಯಲ್ಲಿ ಮೂತ್ರ ವಿಸರ್ಜಿಸುವ ಅಭ್ಯಾಸ ಹೊಂದಿರುತ್ತಾರೆ. ವಯಸ್ಸಾದಂತೆ ಅದು ಮರೆಯಾಗುತ್ತದೆ. ಆದರೆ ವಯಸ್ಕ ಜನರು ಸಹ ಬಟ್ಟೆಗಳಲ್ಲಿ ಮೂತ್ರ ಸೋರಿಕೆಯ ಸಮಸ್ಯೆಯನ್ನು ಹೊಂದಿರುತ್ತಾರೆ. ಇದನ್ನು ಮೂತ್ರದ ಅಸಂಯಮ ಎಂದು ಕರೆಯಲಾಗುತ್ತದೆ. ಇದರಿಂದ ಸಮಸ್ಯೆಗಳೂ ಕಾಡುತ್ತವೆ. 

 • Foods for Upset Stomach which make you feel relaxed and healthyFoods for Upset Stomach which make you feel relaxed and healthy

  HealthAug 28, 2021, 2:28 PM IST

  ಹೊಟ್ಟೆ ಕೆಟ್ಟಿದ್ಯಾ? ಸರಿಯಾಗಿರಬೇಕೆಂದರೆ ಈ ಫುಡ್ ಮಿಸ್ ಮಾಡ್ಬೇಡಿ!

  ಊಟ ಅಥವಾ ಏನಾದರೂ ಸೇವನೆ ಮಾಡಿದ ಬಳಿಕ ಪ್ರತಿಯೊಬ್ಬರೂ ಆಗಾಗ ಹೊಟ್ಟೆ ಮತ್ತು ಅಜೀರ್ಣ ಅಥವಾ ಡಿಸ್ಪೆಪ್ಸಿಯಾವನ್ನು ಅನುಭವಿಸುತ್ತಾರೆ. ಈ ಸ್ಥಿತಿಯು ಸಾಮಾನ್ಯವಾಗಿ ಆತಂಕಕ್ಕೆ ಕಾರಣವಲ್ಲ, ಮತ್ತು ಮನೆಮದ್ದುಗಳನ್ನು ಬಳಸಿಕೊಂಡು ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಿದೆ. ಆದರೆ ಈ ಸಮಸ್ಯೆ ಉಂಟಾದಾಗ ದಿನಪೂರ್ತಿ ಮನಸ್ಸು ವಿಚಲಿತವಾಗಿ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಯಾವ ಆಹಾರ ತಿನ್ನಲೂ ಮನಸಾಗೋದಿಲ್ಲ. ಹಾಗಾದರೆ ಯಾವುದು ಉತ್ತಮ? 

 • Home remedies for UTI problems and nutritious foods to control itHome remedies for UTI problems and nutritious foods to control it

  HealthAug 22, 2021, 11:39 AM IST

  ಯುಟಿಐ ಸಮಸ್ಯೆಗೆ ಮದ್ದಾಗುತ್ತಾ ನೀರಾ? ಅಷ್ಟಕ್ಕೂ ಇದನ್ನು ಸೇವಿಸುವದ್ಹೇಗೆ?

  ಸೆಲೆಬ್ರಿಟಿ ಪೌಷ್ಟಿಕತಜ್ಞೆ ರುಜುತಾ ದಿವೇಕರ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಸರಣಿಯನ್ನು ಪ್ರಾರಂಭಿಸಿದರು, ಇದರಲ್ಲಿ ಅವರು ಮೂತ್ರದ ಸೋಂಕಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಸರಣಿಯ ಅಡಿಯಲ್ಲಿ, ಮೂತ್ರದ ಸೋಂಕಿನಿಂದ ಪರಿಹಾರಕ್ಕಾಗಿ ಆಹಾರವನ್ನು ಹೇಗೆ ತೆಗೆದುಕೊಳ್ಳಬಹುದು ಎಂದು ಹೇಳಿದರು. ಈ ವೀಡಿಯೋದಲ್ಲಿ ರುಜುತಾ ಸೇವಿಸಲು ಸಲಹೆ ನೀಡಿದ ಆಹಾರದಲ್ಲಿ ನೀರಾ ಹೆಸರನ್ನೂ ಸೇರಿಸಲಾಗಿದೆ. ಹಾಗೆಯೇ ಅದನ್ನು ಹೇಗೆ ಸೇವಿಸಬಹುದು ಎಂದು ಅವರು ಹೇಳಿದರು.

 • Yuvaraj Suffering From Multiple Health Problems grgYuvaraj Suffering From Multiple Health Problems grg
  Video Icon

  stateAug 21, 2021, 10:29 AM IST

  ಕಳ್ಳ ಯುವರಾಜನಿಗೆ ಮೈತುಂಬ ರೋಗ..!

  ಆರ್‌ಎಸ್‌ಎಸ್‌ ಮುಖಂಡನ ಸೋಗಿನಲ್ಲಿ ದೊಡ್ಡ ಕುಳಗಳಿಗೆ ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಯುವರಾಜನಿಗೆ ಮೈತುಂಬ ರೋಗ. 

 • Sitting with crossed legs is it harmful and what this body language refersSitting with crossed legs is it harmful and what this body language refers

  HealthJul 27, 2021, 3:45 PM IST

  ನೀವು ಕಾಲ ಮೇಲೆ ಕಾಲು ಹಾಕಿ ಕೂರೋದ್ರಿಂದ ಪುರುಷತ್ವಕ್ಕೆ ಹಾನಿಯಾ?

  ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಕೆಟ್ಟದು ಎಂದು ಹಿರಿಯರಿಂದ ನೀವು ಬೈಸಿಕೊಂಡಿರಬಹುದು. ಇದು ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂಬ ಅನುಮಾನವೂ ನಿಮಗೆ ಇರಬಹುದು.  ಹಾಗಿದ್ದರೆ ಇದರಲ್ಲಿ ಸತ್ಯವೇನು?

 • Health problems which effects womenHealth problems which effects women

  WomanJul 21, 2021, 3:23 PM IST

  20 ರಿಂದ 35 ವರ್ಷದಲ್ಲಿ ಸ್ತ್ರೀಯರ ಕಾಡುವ ಮಾರಣಾಂತಿಕ ರೋಗಗಳಿವು

  ಅನೇಕ ವೇಳೆ ಮಹಿಳೆಯರು ತಮ್ಮ ಯೌವನದಲ್ಲಿ ದೇಹವು ತುಂಬಾ ಆರೋಗ್ಯಕರವಾಗಿದೆ. ಅನಾರೋಗ್ಯಕ್ಕೆ ಒಳಗಾಗಲು ಸಾಧ್ಯವಿಲ್ಲ ಎಂದು ಭಾವಿಸುತ್ತಾರೆ. ಆದರೆ ಅದು ತಪ್ಪು ಕಲ್ಪನೆ. ಬೊಜ್ಜು ಮತ್ತು ಕಳಪೆ ಜೀವನಶೈಲಿಯು ಗಂಭೀರ ಮತ್ತು ಮಾರಣಾಂತಿಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಅದು ಸಾಮಾನ್ಯವಾಗಿ 20 ರಿಂದ 35 ನೇ ವಯಸ್ಸಿನಲ್ಲಿ ಕಾಡುತ್ತದೆ. ಜಾನ್ಸ್ ಹಾಪ್ಕಿನ್ಸ್ ನ ವರದಿಯು ಮಹಿಳೆಯರು ಚಿಕ್ಕ ವಯಸ್ಸಿನಲ್ಲಿಯೇ ಹೊಂದಬಹುದಾದ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳನ್ನು ವಿವರಿಸುತ್ತದೆ.

 • Reason for sudden bloating of stomach among kidsReason for sudden bloating of stomach among kids

  WomanJul 7, 2021, 2:13 PM IST

  ಕೆಲವು ಮಕ್ಕಳಿಗೆ ಹೊಟ್ಟೆ ಉಬ್ಬರಿಸುವುದೇಕೆ? ಪರಿಹಾರವೇನಿದಕ್ಕೆ?

  ಮಕ್ಕಳು ಮನೆಯ ಆಹಾರಕ್ಕಿಂತ ಹೊರಗಿನ ಆಹಾರವನ್ನು ಹೆಚ್ಚು ಇಷ್ಟಪಡುತ್ತಾರೆ.ಆದ್ದರಿಂದ, ಚಿಕ್ಕ ಮಕ್ಕಳು ಪೋಷಕರಿಂದ ಚೌ ಮೇ, ಮೊಮೊಸ್, ಬರ್ಗರ್, ಪಿಜ್ಜಾ ಮತ್ತು ಚಾಕೊಲೇಟಿನಂಥ ಜಂಕ್ ಫುಡ್ ತಿನ್ನುತ್ತಾರೆ. ಇದನ್ನೆಲ್ಲ ಅವರು ಪಡೆಯದಿದ್ದರೆ, ಅವರು ಮನೆಯಲ್ಲಿ ತಯಾರಿಸಿದ ಆಹಾರವನ್ನು ಸಹ ತಿನ್ನುವುದಿಲ್ಲ. ಪಾಲಕರು ತಮ್ಮ ಮಕ್ಕಳನ್ನು ಸಂತೋಷಪಡಿಸುವ ಮತ್ತು ಮನೆಯಲ್ಲಿ ತಯಾರಿಸಿದ ಆಹಾರವನ್ನು ತಿನ್ನಿಸುವುದರ ಜೊತೆಗೆ ಕೆಲವು ಜಂಕ್ ಫುಡ್ ಅನ್ನು ನೀಡುತ್ತಾರೆ. ಆದರೆ ಮಕ್ಕಳಿಗೆ ಇಂತಹ ವಿಷಯಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಇದರಿಂದಾಗಿ ಮಕ್ಕಳಿಗೆ ಉಬ್ಬುವುದು ಮತ್ತು ಹೊಟ್ಟೆ ನೋವು ಮುಂತಾದ ಸಮಸ್ಯೆ ಉಂಟಾಗುತ್ತದೆ. 

 • Herpes causes symptoms and solutions of this health issueHerpes causes symptoms and solutions of this health issue

  HealthJul 5, 2021, 4:29 PM IST

  ಜನನಾಂಗ, ಬಾಯಿ ಬಳಿಯ ಹರ್ಪಿಸ್ ಸಮಸ್ಯೆ... ಏನಿದು ಸಮಸ್ಯೆ, ಲಕ್ಷಣಗಳೇನು?

  ಹರ್ಪಿಸ್ ಸಿಂಪ್ಲೆಕ್ಸ್ ವೈರಸ್ನಿಂದ ಉಂಟಾಗುತ್ತದೆ. ಹೆಚ್ಚು ಸಾಮಾನ್ಯ ಸಂದರ್ಭಗಳಲ್ಲಿ, ಹರ್ಪಿಸ್ ದದ್ದು ಬಾಯಿ ಅಥವಾ ಜನನಾಂಗಗಳ ಸುತ್ತಲೂ ಪತ್ತೆಯಾಗುತ್ತದೆ ಆದರೆ ದೇಹದ ಮೇಲೆ ಎಲ್ಲಿಯಾದರೂ ಇರಬಹುದು. ಇದು ಗುಳ್ಳೆಯಂತಹ ದದ್ದುಗಳಿಗೆ ಕಾರಣವಾಗಬಹುದು, ಇದು ಅಂತಿಮವಾಗಿ ಬ್ರೇಕ್ ಔಟ್ ಸಮಯದಲ್ಲಿ ನೋವಿನ ಹುಣ್ಣುಗಳಿಗೆ ಕಾರಣವಾಗಬಹುದು.

 • Which yoga is best for various health problemsWhich yoga is best for various health problems

  HealthJun 22, 2021, 2:01 PM IST

  ಯಾವ ಯೋಗದಿಂದ ಯಾವ ರೋಗ ನಿವಾರಣೆ... ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

  ಗ್ರಹಗಳು ನಮ್ಮ ಅದೃಷ್ಟದ ಮೇಲೆ ದೊಡ್ಡ ಪರಿಣಾಮ ಬೀರುವಂತೆಯೇ ನಮ್ಮ ಆರೋಗ್ಯವೂ ಸಹ ಗ್ರಹಗಳ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳು ದುರ್ಬಲಗೊಳ್ಳುವ ಕಾರಣ ವ್ಯಕ್ತಿಯ ಆರೋಗ್ಯ ಸುಧಾರಿಸುವುದಿಲ್ಲ, ಅವನಿಗೆ ಒಂದಲ್ಲೊಂದು ರೋಗ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಯೋಗದ ಮೂಲಕ ಗ್ರಹಗಳ ಅಶುಭ ಪರಿಣಾಮಗಳನ್ನು ಹೇಗೆ ತಡೆಯಬಹುದು ಮತ್ತು ಆರೋಗ್ಯಕರ ಮೈಕಟ್ಟನ್ನು ಹೇಗೆ ಕಂಡುಕೊಳ್ಳಬಹುದು ಎಂಬುದು ಇಲ್ಲಿದೆ. ಯೋಗ ಮಾಡುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. 

 • What happens to your body when you eat more litchiWhat happens to your body when you eat more litchi

  HealthJun 22, 2021, 1:41 PM IST

  ಲಿಚಿ ಆರೋಗ್ಯಕ್ಕೆ ಒಳ್ಳೇದು ಹೌದು, ಹೆಚ್ಚಾದರೆ?

  ಬೇಸಿಗೆಯಲ್ಲಿ, ಹೆಚ್ಚಿನ ಮಾವಿನ ಹಣ್ಣಿನ ಸೇವಿಸಿದ ಬಳಿಕ ಜನರು ಲಿಚ್ಚಿ ತಿನ್ನುತ್ತಾರೆ. ರಸಭರಿತವಾದ ಲಿಚಿಯನ್ನು ನೋಡಿದಾಗ ತಿನ್ನಬೇಕು ಅನಿಸುತ್ತದೆ. ಲಿಚಿ ತಿನ್ನುವುದು ತುಂಬಾ ಪ್ರಯೋಜನಕಾರಿ, ಆದರೆ ಜನರು ಒಮ್ಮೆ ಈ ಹಣ್ಣನ್ನು ತಿನ್ನಲು ಪ್ರಾರಂಭಿಸಿದರೆ, ಅವರು ಅದನ್ನು ತಿನ್ನುತ್ತಲೇ ಇರುತ್ತಾರೆ. ಆದಾಗ್ಯೂ, ಹೆಚ್ಚು ಲಿಚಿ ತಿನ್ನುವುದು ಹಾನಿ ಮಾಡುತ್ತದೆ. ಲಿಚಿ ತಿನ್ನುವುದರ ಜೊತೆಗೆ, ಕೆಲವರು ಇದರ ರಸವನ್ನು ಕುಡಿಯಲು ಸಹ ಇಷ್ಟಪಡುತ್ತಾರೆ. 

 • These are the effects of holding pee for long timeThese are the effects of holding pee for long time

  HealthMay 28, 2021, 11:41 AM IST

  ಮೂತ್ರ ಹಿಡಿದಿಟ್ಟುಕೊಂಡ್ರೆ ಏನೆಲ್ಲ ಸಮಸ್ಯೆಗಳು ಕಾಡುತ್ತವೆ ಗೊತ್ತಾ?

  ಮೂತ್ರ ಹಿಡಿದಿಟ್ಟುಕೊಳ್ಳೋದು ಒಳ್ಳೆಯ ಅಭ್ಯಾಸವಂತೂ ಅಲ್ಲ.ಇದ್ರಿಂದ ಸದ್ಯಕ್ಕೆ ಯಾವುದೇ ಸಮಸ್ಯೆಯಾಗದಿರಬಹುದು.ಆದ್ರೆ ಮುಂದೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.
   

 • Tonsillitis dry throat problem and do not ignore such problemsTonsillitis dry throat problem and do not ignore such problems

  HealthMay 27, 2021, 7:45 PM IST

  ಗಂಟಲು ಒಣಗುತ್ತಿದ್ಯಾ? ಕೆಲ ಅನಾರೋಗ್ಯದ ಮೂಲವೇ ಇದು ಎಂದ ಮರೀಬೇಡಿ

  ಗಂಟಲು ಒಣಗುವುದು ನಾವು ಗಮನಿಸದ ಸಣ್ಣ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ಇದು ಬೇಸಿಗೆಯಲ್ಲಿ, ಚಳಿಗಾಲದಲ್ಲಿ ಕಂಡು ಬರುತ್ತದೆ. ಇದು ಅಲರ್ಜಿಯ ಕಾರಣಕ್ಕಾಗಿ ಬಂದಿರಬಹುದು ಎಂದು ನಾವು ಅದನ್ನು ಕಡೆಗಣಿಸುತ್ತೇವೆ, ಇದರಿಂದಲೇ ಸಮಸ್ಯೆ ಆರಂಭವಾಗಬಹುದು. ವಾಸ್ತವವಾಗಿ ಇದು ಸಮಸ್ಯೆಯಲ್ಲ, ಬದಲಿಗೆ ಹಲವು ರೋಗಗಳನ್ನು ಸೂಚಿಸುವ ಲಕ್ಷಣ.

 • Eating chicken during fever could affect healthEating chicken during fever could affect health

  FoodMay 10, 2021, 6:48 PM IST

  ಜ್ವರವಿದ್ದಾಗ ಚಿಕನ್ ತಿಂದರೆ ಓಕೇನಾ?

  ಎಲ್ಲಾ ಪೋಷಕಾಂಶಗಳ ಉತ್ತಮ ಸಮತೋಲನ ಹೊಂದಿರುವ ಸೂಕ್ತ ಆಹಾರ ತೆಗೆದುಕೊಳ್ಳಬೇಕು. ಅನಾರೋಗ್ಯದಿಂದ ಬಳಲುತ್ತಿರುವಾಗ ಅತ್ಯಂತ ಮಹತ್ವದ್ದು.  ರೋಗ ನಿರೋಧಕ ವ್ಯವಸ್ಥೆ ಈಗಾಗಲೇ ದುರ್ಬಲವಾಗಿರುವಾಗ ಮತ್ತು  ದೇಹ ರಕ್ಷಿಸಿ ಕೊಳ್ಳಲು ಎಲ್ಲಾ ರೀತಿಯ ಕಸರತ್ತುಗಳನ್ನು ಜನ ಮಾಡುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ವೈದ್ಯರು ಯಾವಾಗಲೂ ಹಗುರ ಆಹಾರವನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ಈ ರೀತಿಯ ಸಮಯಗಳಲ್ಲಿ, ಕೋಳಿ ಮಾಂಸ ಸೇವನೆಯ ಬಗ್ಗೆ ಜನರಿಗೆ ಸಾಮಾನ್ಯ ಅನುಮಾನವಿದೆ. ಅನಾರೋಗ್ಯದಿಂದ ಬಳಲುತ್ತಿರುವಾಗ ಅಥವಾ ಜ್ವರದಿಂದ ಬಳಲುತ್ತಿರುವಾಗ ಚಿಕನ್ ಸೇವಿಸಬಹುದೇ ಎಂದು ತಿಳಿಯಲು ಮುಂದೆ ಓದಿ.
   

 • What does urine color tells about your healthWhat does urine color tells about your health

  HealthMay 1, 2021, 1:06 PM IST

  ಮೂತ್ರದ ಬದಲಾದ ಬಣ್ಣದಿಂದ ಬಯಲಾಗುತ್ತೆ ಆರೋಗ್ಯ ಸಮಸ್ಯೆ

  ಮೂತ್ರ ವಿಸರ್ಜನೆಯೂ ತುಂಬಾ ಮುಖ್ಯವಾದ ಒಂದು ಕ್ರಿಯೆಯಾಗಿದೆ. ಮೂತ್ರದ ಬಣ್ಣ ಬದಲಾಗುವುದು ಹಲವಾರು ಸಮಸ್ಯೆಗಳಿವೆ ಎಂಬುದನ್ನು ಸೂಚಿಸುತ್ತದೆ. ದೇಹವು ಯಾವುದೇ ರೋಗಕ್ಕೆ ಒಳಗಾಗಿದ್ದರೆ, ತೀವ್ರವಾದ ರೋಗವನ್ನು ಉಂಟುಮಾಡುವ ಸಾಧ್ಯತೆಯಿದೆಯೇ ಎಂದು ಮೂತ್ರವು ತಿಳಿಸುತ್ತದೆ. ಇದನ್ನೇ ಹೊಸ ಅಧ್ಯಯನವು ಸೂಚಿಸಿದೆ. ನಿಮ್ಮ ಮೂತ್ರ ಆರೋಗ್ಯದ ಬಗ್ಗೆ ಸಾಕಷ್ಟು ಹೇಳಬಹುದು. ಮೂತ್ರವು ಹೇಳಬಹುದಾದ ಕೆಲವು ವಿಷಯಗಳು ಇಲ್ಲಿವೆ.