Health Check Up

(Search results - 7)

দুই রাষ্ট্রায়ত্ত সংস্থা, ‘ইন্ডিয়ান কাউন্সিল অব মেডিক্যাল রিসার্চ (আইসিএমআর) এবং ন্যাশনাল ইনস্টিটিউট অব ভাইরোলজি (এনআইভি)-র সহায়তায় কোভ্যাক্সিন তৈরি করেছে হায়দরাবাদের সংস্থা ভারত বায়োটেক ইন্টারন্যাশনাল লিমিটেড (বিবিআইএল)।

Karnataka Districts3, Aug 2020, 3:50 PM

ಕಲಬುರಗಿ: ಕೊರೋನಾ ಸಾವಿನ ಸರಣಿ ಕಟ್ಟಿಹಾಕಲು ಗಲ್ಲಿಗಲ್ಲಿ ಆರೋಗ್ಯ ತಪಾಸಣೆ..!

ನಗರ ಪ್ರದೇಶದಲ್ಲಿ ಏರುಗತಿಯಲ್ಲಿ ಸಾಗಿರುವ ಕೊರೋನಾ ಸೋಂಕು- ಸಾವಿನ ಪ್ರಕರಣಗಳಿಂದಾಗಿ ಕಳವಳಗೊಂಡಿರುವ ಜಿಲ್ಲಾಡಳಿತ ಇದೀಗ ಜನರ ವಾಸದ ಬಡಾವಣೆಗಳಿಗೆ ಧಾವಿಸಿ ಆರೋಗ್ಯ ತಪಾಸಣೆಗೆ ಮುಂದಾಗಿದೆ.

Coronavirus

Karnataka Districts10, Jun 2020, 8:59 AM

ಕೊರೋನಾ ಕಾಟ: ಕಂಪ್ಲಿ ಪೊಲೀಸ್‌ ಠಾಣೆ 40 ಸಿಬ್ಬಂದಿ ಆರೋಗ್ಯ ತಪಾಸಣೆ

ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿನ ಕೊರೋನಾ ಫೀವರ್‌ ಕ್ಲಿನಿಕ್‌ನಲ್ಲಿ ಪಟ್ಟಣದ ಪೊಲೀಸ್‌ ಠಾಣೆಯ 40 ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸಲಾಯಿತು.

Health dept

state22, May 2020, 3:02 PM

ರಾಜ್ಯದಲ್ಲಿ ಸಂಚರಿಸುವ ಎಲ್ಲಾ ಪ್ರಯಾಣಿಕರಿಗೆ ಆರೋಗ್ಯ ಇಲಾಖೆ ಮಹತ್ವದ ಸಂದೇಶ...!

ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಸೋಂಕು ನಿವಾರಣೆಗೆ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ.

• BMTC
Video Icon

state12, May 2020, 1:39 PM

ಮೇ 17 ರ ನಂತರ ರಸ್ತೆಗಿಳಿಯುತ್ತಾ ಬಿಎಂಟಿಸಿ?

ಬಿಬಿಎಂಪಿ ನೌಕರರಿಗೆ ಇಂದಿನಿಂದಲೇ ಕರ್ತವ್ಯಕ್ಕೆ ಹಾಜರಾಗಲು ಆದೇಶ ನೀಡಲಾಗಿದೆ. ಮೆಡಿಕಲ್ ಟೆಸ್ಟ್ ಮಾಡಿಸಿಕೊಂಡು ಬರಲು ಕಂಡಕ್ಟರ್, ಡ್ರೈವರ್‌ಗಳಿಗೆ ಆದೇಶ ನೀಡಲಾಗಿದ್ದು ಶಾಂತಿ ನಗರ ಆಸ್ಪತ್ರೆ ಮುಂಭಾಗ ಡ್ರೈವರ್, ಕಂಡಕ್ಟರ್‌ಗಳು ಜಮಾಯಿಸಿದ್ದಾರೆ. ಕರ್ತವ್ಯಕ್ಕೆ ಹಾಜರಾಗಬೇಕಾದರರೆ ಮೆಡಿಕಲ್ ಸರ್ಟಿಫಿಕೇಟನ್ನು ಕಡ್ಡಾಯಗೊಳಿಸಲಾಗಿದೆ. ಮೇ 17 ರ ನಂತರ ಬಿಬಿಎಂಟಿ ರಸ್ತೆಗಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

• However, in history, such a crisis hasn't lasted long as the developing world is competent enough to come out with resolutions to address this. It is hard to predict the extent and the impact of such a crisis including the recent Covid-19, but experts believe that it will be over soon.

Karnataka Districts18, Mar 2020, 11:05 AM

ಹಾವೇರಿಯಲ್ಲೂ ಕೊರೋನಾ ಕಾಟ: 165 ಜನರ ಆರೋಗ್ಯ ತಪಾಸಣೆ

ಶಂಕಿತ ಕೊರೋನಾ ಸೋಂಕು ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದ ಜಿಲ್ಲೆಯ ಮೂವರ ರಕ್ತ ಹಾಗೂ ಕಫ ಮಾದರಿ ಪರೀಕ್ಷೆಯಲ್ಲಿ ಇಬ್ಬರಲ್ಲಿ ಕೊರೋನಾ ಸೋಂಕು ಕಂಡುಬಂದಿಲ್ಲ. ಇನ್ನೊಬ್ಬರ ರಕ್ತ ಪರೀಕ್ಷಾ ವರದಿ ನಿರೀಕ್ಷಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ.

• 100 people from Jammu and Kashmir met Amit Shah

NEWS4, Sep 2019, 6:30 PM

ಅಮಿತ್ ಶಾ ಆಸ್ಪತ್ರೆಗೆ: ಹುಷಾರಾದರೆ ನಾಳೆ ದೆಹಲಿಗೆ!

ಸ್ವರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಹಮದಾಬಾದ್'ನ ಕೆಡಿ ಆಸ್ಪತ್ರೆಗೆ ಭೇಟಿ ನೀಡಿದ್ದ ಅಮನಿತ್ ಶಾ, ಆರೋಗ್ಯ ತಪಾಸಣೆಗೆ ಒಳಗಾದರು. ಕೆಲ ಹೊತ್ತು ಆಸ್ಪತ್ರೆಯಲ್ಲೇ ಇದ್ದ ಅಮಿತ್ ಶಾ ನಂತರ ಡಿಸ್ಚಾರ್ಜ್ ಆಗಿದ್ದಾರೆ.

• undefined

Health8, Oct 2018, 4:49 PM

40ರ ಹೆಂಗಸರು ಈ ಟೆಸ್ಟ್ ಮಾಡಿಸಿಕೊಳ್ಳಬೇಕು!

40ರ ಗಡಿ ದಾಟುತ್ತಿದ್ದಂತೆ ಮಹಿಳೆಯ ದೇಹ ಕೆಲವೊಂದು ತೊಂದರೆಯನ್ನು ಎದುರಿಸುತ್ತದೆ. ಹಾರ್ಮೋನುಗಳಲ್ಲಿ ಏರುಪೇರು, ಖಿನ್ನತೆ, ಹೃದಯ ಕಾಯಿಲೆ, ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಗುರಿಯಾಗುತ್ತಾರೆ. ಈ ಹಂತದಲ್ಲಿ, ಕೆಲವೊಂದು ಟೆಸ್ಟ್ ಮಾಡಿಸುವುದು ಅನಿವಾರ್ಯ.