Health Card  

(Search results - 5)
 • Karnataka Districts30, Jul 2019, 10:49 AM IST

  ಚಿಕ್ಕಮಗಳೂರು: ಕೆಲಸ, ಕಾರ್ಯ ಬಿಟ್ಟು ನೆಟ್‌ವರ್ಕ್‌ಗೆ ಕಾಯ್ತಿದ್ದಾರೆ ಜನ..!

  ದಿನಗೂಲಿ ಮಾಡೋರು, ಅದರಿಂದಲೇ ಜೀವನ ಸಾಗಿಸೋ ಜನ ದಿನಪೂರ್ತಿ ನೆಟ್‌ವರ್ಕ್‌ಗಾಗಿ ಕಾದು ತಮ್ಮ ದಿನವನ್ನೇ ಹಾಳು ಮಾಡುವಂತಹ ಪರಿಸ್ಥಿತಿ ಬಂದಿದೆ. ಚಿಕ್ಕಮಗಳೂರಿನ ಕೊಪ್ಪದ ಜನರು ಕೆಲಸ, ಕಾರ್ಯ ಬಿಟ್ಟು ನೆಟ್‌ವರ್ಕ್ ಬಂತಾ ಅಂತ ಸರ್ಕಾರಿ ಆಸ್ಪತ್ರೆ ಕಚೇರಿಯಲ್ಲಿ ಕುಳಿತಿದ್ದಾರೆ.

 • NEWS26, Sep 2018, 11:11 AM IST

  ಆರೋಗ್ಯ ಕಾರ್ಡ್‌ ಇಲ್ಲದಿದ್ದರೆ ರೇಶನ್‌/ಆಧಾರ್‌ ಕಾರ್ಡ್‌ ತೋರಿಸಿ

  ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಆರೋಗ್ಯ ಕಾರ್ಡ್‌ ಇಲ್ಲದೆ ಪಡಿತರ ಚೀಟಿ ಹಾಗೂ ಆಧಾರ್‌ ಕಾರ್ಡ್‌ ತೋರಿಸಿ ಆರೋಗ್ಯ ಕರ್ನಾಟಕ ಸೇವೆ ಪಡೆಯಬಹುದು ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
   

 • Health Card

  NEWS25, Sep 2018, 7:51 AM IST

  ಇದೆಂಥಾ ಅವಸ್ಥೆ! 18 ಜಿಲ್ಲೆ ಜನರಿಗೆ ಇನ್ನೂ ಸಿಕ್ಕಿಲ್ಲ ಆರೋಗ್ಯ ಕರ್ನಾಟಕ ಕಾರ್ಡ್‌

  ಆರೋಗ್ಯ ಕರ್ನಾಟಕ ಯೋಜನೆಗೆ ಸೇರ್ಪಡೆ ಮಾಡಿಸಿ ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತೇವೆ ಎಂದು ಯಶಸ್ವಿನಿ ಕಾರ್ಡ್‌ ರದ್ದು ಪಡಿಸಿ, ಯಶಸ್ವಿನಿಯನ್ನು ಆರೋಗ್ಯ ಕರ್ನಾಟಕ ಯೋಜನೆ ಅಡಿ ವಿಲೀನಗೊಳಿಸಿ 7 ತಿಂಗಳಾಯಿತು. ಇನ್ನು ಈ ಯೋಜನೆಯು ಕೇಂದ್ರ ಸರ್ಕಾರದ ‘ಆಯುಷ್ಮಾನ್‌ ಭಾರತ’ದೊಂದಿಗೆ ವಿಲೀನವಾಗಿ ‘ಆಯುಷ್ಮಾನ್‌ ಭಾರತ-ಆರೋಗ್ಯ ಕರ್ನಾಟಕ’ ಎಂಬುದಾಗಿ ಬದಲಾಗಲಿದೆ. ಆದಾಗ್ಯೂ ರಾಜ್ಯದ 18 ಜಿಲ್ಲೆಗಳ 30 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳಿಗೆ ಆರೋಗ್ಯ ಕರ್ನಾಟಕ ಕಾರ್ಡ್‌ ನೀಡಿಲ್ಲ.

 • Video Icon

  NEWS19, Jul 2018, 11:06 AM IST

  ಅತ್ತ ಯಶಸ್ವಿನಿಯೂ ಇಲ್ಲ, ಇತ್ತ ಆರೋಗ್ಯ ಕರ್ನಾಟಕವೂ ಇಲ್ಲ; ರೋಗಿಗಳ ಪರದಾಟ

  ಸಿದ್ದರಾಮಯ್ಯ ಸರ್ಕಾರದಲ್ಲಿ ಯಶಸ್ವಿನಿ ಯೋಜನೆಯನ್ನು ಶಾಶ್ವತವಾಗಿ ನಿಲ್ಲಿಸಿ, ಆರೋಗ್ಯ ಕರ್ನಾಟಕ ಯೋಜನೆಯಡಿ ಯೂನಿವರ್ಸಲ್ ಹೆಲ್ತ್ ಕಾರ್ಡನ್ನು ವಿತರಿಸುವ ಯೋಜನೆ ಆರಂಭವಾಗಿತ್ತು. ಆದರೆ ಲಕ್ಷಾಂತರ ಮಂದಿಗೆ ಯೂನಿವರ್ಸಲ್ ಹೆಲ್ತ್ ಕಾರ್ಡ್ ಇನ್ನೂ ಸಿಗಲಿಲ್ಲ, ಯಶಸ್ವಿನಿ ಕಾರ್ಡ್ ಉಪಯೋಗವಾಗದೆ ಈ ಪರದಾಡುತ್ತಿದ್ದಾರೆ.    

 • NEWS16, Jun 2018, 5:13 PM IST

  ನೌಕರರಿಗೆ ಸಿಹಿ ಸುದ್ದಿ ನೀಡಿದ ರೈಲ್ವೆ ಇಲಾಖೆ

   ನೌಕರರು ಮತ್ತು ನಿವೃತ್ತಿ ಹೊಂದಿದವರಿಗೆ ಭಾರತೀಯ ರೈಲ್ವೆ ಸಿಹಿ ಸುದ್ದಿ ನೀಡಿದೆ. ಹೆಲ್ತ್ ಕಾರ್ಡ್‌ ವಿಚಾರದಲ್ಲಿ ಇದ್ದ ಗೊಂದಲಗಳ ನಿವಾರಣೆಗೆ ಮುಂದಾಗಿದೆ.