Headache  

(Search results - 14)
 • Video Icon

  World Cup29, Jun 2019, 1:04 PM IST

  ವಿಶ್ವಕಪ್ 2019: ಭುವಿ ಅಥವಾ ಶಮಿ, ಯಾರಿಗಿದೆ ಚಾನ್ಸ್?

  ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ಸ್ಥಾನ ಭದ್ರಪಡಿಸಿಕೊಳ್ಳಲು ಇನ್ನೊಂದು ಗೆಲುವು ಅಗತ್ಯವಿದೆ. ಇದಕ್ಕಾಗಿ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕಾಗಿ ಟೀಂ ಇಂಡಿಯಾ ಕಠಿಣ ಅಭ್ಯಾಸ ನಡೆಸಿದೆ. ಆದರೆ ತಂಡದ ಆಯ್ಕೆ ತಲೆನೋವು ತಂದಿದೆ. ಭುವನೇಶ್ವರ್ ಕುಮಾರ್ ಫಿಟ್ ಆಗಿದ್ದಾರೆ. ಇತ್ತ ಮೊಹಮ್ಮದ್ ಶಮಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಯಾರಿಗೆ ಅವಕಾಶ ಸಿಗಲಿದೆ? ಇಲ್ಲಿದೆ ನೋಡಿ.

 • headache

  LIFESTYLE29, Jun 2019, 11:15 AM IST

  ಎಲ್ಲಿ ತಲೆನೋವು ಬಂದ್ರೆ ಏನು ಕಾರಣ ಅಂತ ಗುರುತಿಸೋದು ಹೇಗೆ?

  ತಲೆ ಇದ್ದವರಾರನ್ನೂ ತಲೆನೋವು ಬಿಡದು. ಆದರೆ ತಲೆನೋವಿಗೆ ಹಲವಾರು ಕಾರಣಗಳಿವೆ. ಸೈನಸ್, ನಿದ್ರಾಹೀನತೆ, ಒತ್ತಡ, ಶೀತ ಮುಂತಾದ ಕಾರಣಗಳಿಗೆ ತಲೆನೋವು ಬರುತ್ತದೆ. ಯಾವ ಕಾರಣಕ್ಕೆ ತಲೆನೋವು ಬಂದಿದೆ ಅಂತ ಗುರುತಿಸೋಕೆ ಕೆಲ ಸರಳ ಲಕ್ಷಣಗಳಿವೆ.

 • Devendrappa- B V Naik

  Lok Sabha Election News10, Apr 2019, 9:29 AM IST

  ಹೈಕದಲ್ಲಿ ಜಾರಕಿಹೊಳಿ ಬೀಗರ ಹವಾ!

  ಹಿಂದೆಂದಿಗಿಂತಲೂ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ‘ಕುಟುಂಬ ರಾಜಕಾರಣ’ ಢಾಳಾಗಿ ಕಾಣಿಸಿಕೊಂಡಿದ್ದು, ಹೈದ್ರಾಬಾದ್‌ ಕರ್ನಾಟಕದಲ್ಲೀಗ ‘ಜಾರಕಿಹೊಳಿ ಬೀಗರ ಹವಾ’ ಬಲು ಜೋರಾಗಿ ಕೇಳಿ ಬರುತ್ತಿದೆ. ರಾಯಚೂರು ಮತ್ತು ಬಳ್ಳಾರಿ ಲೋಕಸಭಾ ಕಣದಲ್ಲಿರುವ ಇಬ್ಬರು ಅಭ್ಯರ್ಥಿಗಳು ವಿಭಿನ್ನ ಕಾರಣಕ್ಕಾಗಿ ಗಮನ ಸೆಳೆದಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

 • IPL Trophy
  Video Icon

  SPORTS30, Mar 2019, 5:23 PM IST

  12ನೇ ಆವೃತ್ತಿ IPLಗೆ ಅಂಟಿಕೊಂಡಿತು ವಿವಾದ- BCCIಗೆ ಶುರುವಾಯ್ತು ತಲೆನೋವು!

  ಐಪಿಎಲ್ ಟೂರ್ನಿಗೂ ವಿವಾದಕ್ಕೂ ಎಲ್ಲಿಲ್ಲದ ನಂಟು. ಪ್ರತಿ ಆವೃತ್ತಿ ಒಂದಲ್ಲಾ ಒಂದು ವಿವಾದಕ್ಕೆ ಗುರಿಯಾಗುತ್ತಿದೆ. ಇದೀಗ 12ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಗೊಂಡು ಒಂದು ವಾರ ಪೂರ್ಣಗೊಂಡಿದೆ. ಆಗಲೆ ಎರಡೆರಡು ವಿವಾದಗಳು ಐಪಿಎಲ್ ಟೂರ್ನಿ ಮೇಲೆರಗಿದೆ. ಇದು ಬಿಸಿಸಿಐ ತಲೆ ನೋವು ಹೆಚ್ಚಿಸಿದೆ. ಚುಟುಕು ಸಮರಕ್ಕೆ ಅಂಟಿಕೊಂಡ ವಿವಾದಗಳೇನು?
   

 • Health

  Health12, Jan 2019, 4:42 PM IST

  ಹೊಟ್ಟೆ ನೋವು, ತಲೆನೋವಿಗೂ ಶುಂಠಿ ಮನೆ ಮದ್ದು....

  ಹೊಟ್ಟೆ ನೋವು ಹಾಗೂ ತಲೆ ನೋವು ಮನುಷ್ಯನನ್ನು ಕಾಡುವ ಸಾಮಾನ್ಯ ಕಾಯಿಲೆಗಳು. ಇದಕ್ಕೆ ಸುಖಾ ಸುಮ್ಮನೆ ಮಾತ್ರೆ ಸೇವಿಸೋ ಬದಲು, ಶುಂಠಿಯಿಂದ ಮದ್ದು ಮಾಡಿಕೊಳ್ಳಬಹುದು. ಹೇಗೆ?

 • Dry fruit and headache

  Food5, Dec 2018, 12:07 PM IST

  ಲೈಂಗಿಕ ಶಕ್ತಿ ವೃದ್ಧಿಸುತ್ತೆ, ತಲೆನೋವಿಗೂ ಮದ್ದಿದು

  ವಾರಕ್ಕೆ 2-3 ಸಾರಿಯಾದರೂ ಅನೇಕರನ್ನು ಕಾಡುತ್ತೆ ತಲೆನೋವು. ಸುಖಾ ಸುಮ್ಮನೆ ಹೇಳದೆ, ಕೇಳದೇ ಬರುವ ಈ ನೋವಿಗೆ ಪೈನ್ ಕಿಲ್ಲರ್ಸ್ ತೆಗೆದುಕೊಂಡು ತಾತ್ಕಾಲಿಕ ಶಮನ ಮಾಡಿಕೊಳ್ಳುವ ಮೊದಲು, ಈ ಮನೆ ಮದ್ದನ್ನು ಟ್ರೈ ಮಾಡಿ.

 • NEWS21, Oct 2018, 9:40 AM IST

  ಗೋವಾ ಬಿಜೆಪಿ ಮೈತ್ರಿಯಲ್ಲಿ ಬಿರುಕು-ಪರ್ರಿಕರ್‌ ಅನಾರೋಗ್ಯ ಪರಿಣಾಮ!

  ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್‌ ಅನಾರೋಗ್ಯ ಸರ್ಕಾರದ ಮೇಲೆ ಪರಿಣಾಮ ಬೀರಿದೆ. ಮಿತ್ರ ಪಕ್ಷದ ನಾಯಕ ಸರ್ದೇಸಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಗೋವಾ ಬಿಜೆಪಿ ಮೈತ್ರಿಯಲ್ಲಿ ಬಿಕುಕು ಕಾಣಿಸಿಕೊಂಡಿದೆ.

 • mayank agarwal and prithvi shaw
  Video Icon

  SPORTS16, Oct 2018, 2:11 PM IST

  ಆಸ್ಟ್ರೇಲಿಯಾ ವಿರುದ್ದ ಕಣಕ್ಕಿಳಿಯುವ ಟೀಂ ಇಂಡಿಯಾ ಆರಂಭಿಕರು ಯಾರು?

  ವೆಸ್ಟ್ಇಂಡೀಸ್ ವಿರುದ್ದ ಟೆಸ್ಟ್ ಸರಣಿ ಮುಕ್ತಾಯವಾದರೂ ತಂಡದ ಕೆಲ ಸಮಸ್ಯೆಗಳಿಗೆ  ಪರಿಹಾರ ಸಿಕ್ಕಿಲ್ಲ. ತಂಡದ ಐವರು ಒಪನರ್‌ಗಳು ಪೈಕಿ ಒಬ್ಬನ ಸ್ಥಾನ ಪಕ್ಕಾ ಆಗಿದೆ. ಹಾಗಾದರೆ ಇನ್ನುಳಿದ ನಾಲ್ವರಲ್ಲಿ ಯಾರಿಗೆ ಸಿಗಲಿದೆ ಅವಕಾಶ? ಪೃಥ್ವಿ ಶಾ ಜೊತೆ ಆರಂಭಿಕನಾಗಿ ಇನ್ನಿಂಗ್ಸ್ ಆರಂಭಿಸುವವರು ಯಾರು? ಇಲ್ಲಿದೆ ನೋಡಿ.

 • virendar sehwag

  SPORTS7, Aug 2018, 12:29 PM IST

  ಹೊಸ ವಿವಾದದಲ್ಲಿ ಸಿಲುಕಿಕೊಂಡ ವಿರೇಂದ್ರ ಸೆಹ್ವಾಗ್

  ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ವಿರೇಂದ್ರ ಸೆಹ್ವಾಗ್ ಟ್ವಿಟರ್ ಮೂಲಕ ಅಬ್ಬರಿಸುತ್ತಿದ್ದಾರೆ. ಜೊತೆಗೆ ಹಲವು ಬಾರಿ ವಿವಾದಕ್ಕೂ  ಕಾರಣವಾಗಿದೆ. ಇದೀಗ ಸೆಹ್ವಾಗ್ ಹೊಸ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಏನಿದು ವಿವಾದ? ಇಲ್ಲಿದೆ
   

 • LIFESTYLE28, Jun 2018, 6:06 PM IST

  ಚಿಂತೆ ಎಕೆ, ಮೈಗ್ರೇನ್‌ಗೂ ಮದ್ದಿದೆ...

  ಬೆಂಬಿಡದೇ ಕಾಡೋ ತಲೆ ನೋವು. ರಾತ್ರಿ ನಿದ್ರೆಯೂ ಇಲ್ಲ, ಹಗಲಲ್ಲಿ ಕೆಲಸ ಮಾಡಲೂ ಇಲ್ಲ. ಇಂಥ ನೋವಿನಿಂದ ದಿನ ಪೂರ್ತಿ ಹಾಳು. ಕಾರಣವಿಲ್ಲದೇ ಕಾಡೋ ಈ ತಲೆ ನೋವು ಮೇಗ್ರೇನ್‌ಗೆ ಮದ್ದಿದೆ. ಏನದು?

 • Headache
  Video Icon

  21, May 2018, 4:42 PM IST

  ತಲೆನೋವೆಂದು ಮಾತ್ರೆ ನುಂಗದಿರಿ; ಹೀಗೆ ಮಾಡಿ

  ಸಾಮಾನ್ಯವಾಗಿ ತಲೆನೋವು ಎಲ್ಲರನ್ನೂ ಕಾಡುತ್ತದೆ. ತಲೆನೋವು ಬಂದಾಗ ಆಗುವ ಕಿರಿಕಿರಿ ಅಷ್ಟಿಷ್ಟಲ್ಲ. ಕೆಲವೊಮ್ಮೆ ಸಣ್ಣ ನಿದ್ದೆ ಮಾಡಿದರೆ ಕಡಿಮೆ ಆಗುತ್ತದೆ. ಸ್ವಲ್ಪ ಜಾಸ್ತಿ ಇದ್ದಾಗ ಮಾತ್ರೆ ತೆಗೆದುಕೊಂಡರೆ ಸರಿ ಹೋಗುತ್ತದೆ. ಆದರೆ ಮಾತ್ರೆಗೆ ಅಡಿಕ್ಟ್ ಆಗೋದು ಒಳ್ಳೆದಲ್ಲ. ಈ ಮನೆಮದ್ದುಗಳನ್ನು ಮಾಡಿ ನೋಡಿ. ಫಟಾಫಟ್ ಕಡಿಮೆ ಆಗುತ್ತದೆ.