Hdk  

(Search results - 492)
 • BSY

  NEWS29, Sep 2019, 9:56 PM IST

  ತಂತಿ ಮೇಲೆ ನಡಿಗೆ: ಅಂದು HDK, ಇಂದು ಯಡಿಯೂರಪ್ಪರಿಂದ ಅಸಹಾಯಕತೆ ಮಾತು..!

  ನಾನು ತಂತಿ ಮೇಲೆ ನಡೆಯುತ್ತಿದ್ದೇನೆ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿರುವ ಪ್ರಸಂಗ ನಡೆದಿದೆ.

 • anitha
  Video Icon

  NEWS27, Sep 2019, 5:11 PM IST

  ಕುಮಾರಸ್ವಾಮಿಗೆ ಅಣ್ಣ-ಅಣ್ಣ ಎನ್ನುತ್ತಲೇ ಅತ್ತಿಗೆ ಸುತ್ತಲಿನವರ ಫೋನ್ ಟ್ಯಾಪ್

  ಸಿಬಿಐ ತನಿಖೆ ವೇಳೆ ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ  ಒಂದೊಂದೇ ಸ್ಫೋಟಕ ಮಾಹಿತಿ ಬಹಿರಂಗವಾಗುತ್ತಿವೆ. ಇದೀಗ ಅನಿತಾ ಕುಮಾರಸ್ವಾಮಿ ಅವರ ಆಪ್ತರ ಫೋನ್‌ಗಳನ್ನು ಟ್ಯಾಪ್ ಮಾಡಿಸಲಾಗಿದೆ ಎನ್ನುವ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಅಣ್ಣ ಅಣ್ಣ ಅನ್ನುತ್ತಲೇ ಕುಮಾರಸ್ವಾಮಿ ಜತೆಗಿದ್ದ ಇಬ್ಬರು ಪರಮಾಪ್ತರಿಂದಲೇ ಅತ್ತಿಗೆ ಅನಿತಾ ಕುಮಾರಸ್ವಾಮಿ ಆಪ್ತರ  ಫೋನ್ ಕದ್ದಾಲಿಕೆ ಮಾಡಿಸಿದ್ದಾರೆ ಮಾಹಿತಿ ತನಿಖೆ ವೇಳೆ ಬಹಿರಂಗವಾಗಿದೆ. ಅನಿತಾ ಕುಮಾರಸ್ವಾಮಿ ಜತೆಗಿದ್ದ ಆಪ್ತರ ಫೋನ್ ಕದ್ದಾಲಿಸಿರುವುದು ಕುಮಾರಸ್ವಾಮಿ ಪರಮಾಪ್ತರು ಎಂದು ತಿಳಿದುಬಂದಿದ್ದು, ಕದ್ದು ಕೇಳಿದ ಮಾಹಿತಿಯನ್ನು ಕುಮಾರಸ್ವಾಮಿಗೆ ತಲುಪಿಸುತ್ತಿದ್ದರು ಎಂದು ತಿಳಿದುಬಂದಿದೆ. ಹಾಗಾದ್ರೆ ಅನಿತಾ ಕುಮಾರಸ್ವಾಮಿ ಆಪ್ತರ ಪೋನ್ ಕದ್ದಾಲಿಕೆ ಮಾಡಿಸಿದ್ಯಾಕೆ? ಕಾರಣವೇನು? ವಿಡಿಯೋನಲ್ಲಿ ನೋಡಿ.

 • 27 top10 stories

  NEWS27, Sep 2019, 5:09 PM IST

  ಸೆ.27ರ ಟಾಪ್ 10 ನ್ಯೂಸ್; ಶುಕ್ರವಾರ ಬಿಜೆಪಿ ಮಂದಹಾಸ, HDKಗೆ ಸಂಕಷ್ಟ!

  ಅನರ್ಹಶಾಸಕರ ಪ್ರಕರಣ, ಡಿಕೆ ಶಿವಕುಮಾರ್ ವಿಚಾರಣೆ ತಣ್ಣಗಾಗುತ್ತಿದ್ದಂತೆ ರಾಜ್ಯದಲ್ಲೀಗ ಫೋನ್ ಟ್ಯಾಪಿಂಗ್ ಕೇಸ್  ಹಲವು ಟ್ವಿಸ್ಟ್ ಪಡೆದುಕೊಂಡಿದೆ. ನಿರ್ಮಲಾನಂದ ಸ್ವಾಮೀಜಿ ಫೋನ್ ಕೂಡ ಟ್ಯಾಪ್ ಮಾಡಲು ಯಾರು ಆದೇಶಿಸಿದ್ದರು ಅನ್ನೋ ಮಾಹಿತಿ ಸಿಬಿಐಗೆ ಲಭ್ಯವಾಗಿದೆ. ಇದರ ಬೆನ್ನಲ್ಲೈ ಕಾಂಗ್ರೆಸ್ ವಿರುದ್ಧ ಅನರ್ಹ ಶಾಸಕರು ವಾಕ್ಸಮರ ತಾರಕಕ್ಕೇರಿದೆ. ಈ ಬೆಳವಣಿಗೆಗಳು ಬಿಜೆಪಿಗೆ ಮಂದಾಸಹಾಸ ತಂದಿದೆ. ಮಂಗಳೂರಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಟೀಂ ಇಂಡಿಯಾದತ್ತ ಸುರೇಶ್ ರೈನಾ ಸೇರಿದಂತೆ ಶುಕ್ರವಾರ ಸದ್ದು ಮಾಡಿದ ಟಾಪ್ 10 ಸುದ್ದಿಗಳು ಇಲ್ಲಿವೆ.

 • NEWS26, Sep 2019, 10:35 PM IST

  ಅನರ್ಹರ ಸ್ಥಿತಿಗೆ HDK ಅಲ್ಟಿಮೇಟ್ ಟ್ವೀಟ್ ಏಟು, ಅಬ್ಬಬ್ಬಾ!

  ಕರ್ನಾಟಕದ ಉಪಚುನಾವಣೆಗೆ ಸುಪ್ರಿಂ ಕೋರ್ಟ್ ತಡೆ ನೀಡಿದ್ದನ್ನು ಕುಮಾರಸ್ವಾಮಿ ತಮ್ಮದೇ ಆದ ಪ್ರತಿಕ್ರಿಯೆ ನೀಡಿದ್ದಾರೆ. ಅನರ್ಹ ಶಾಸಕರನ್ನು ಉಲ್ಲೇಖ ಮಾಡಿ ಟ್ವೀಟ್ ಮಾಡಿದ್ದಾರೆ.

 • kumaraswamy

  Karnataka Districts25, Sep 2019, 4:25 PM IST

  'HDKಗೆ ಏನೋ ಒಂದು ಚಟ, ಅನರ್ಹಗೊಳಿಸಿದ್ದು ಸಿದ್ದರಾಮಯ್ಯ!'

  ಬಾಗಲಕೋಟೆ ಜಿಲ್ಲೆ ಮಿಧೋಳದಲ್ಲಿ ಬಿಜೆಪಿ ಸರ್ಕಾರದ ಭವಿಷ್ಗಯವನ್ನು ಮಾಜಿ ಸಚಿವ, ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ. ಅನರ್ಹ ಶಾಸಕರು ನಮ್ಮವರು  ಎನ್ನುತ್ತಲೇ ಮಾತನಾಡಿದ್ದು ಬಿಜೆಪಿ ಫಿಶ್ ಮಾರ್ಕೆಟ್ ಆಗಿದೆ ಎಂದು ಟೀಕಿಸಿದ್ದಾರೆ.

 • kumarswamy

  Karnataka Districts21, Sep 2019, 1:38 PM IST

  ಬೈ ಎಲೆಕ್ಷನ್ ದಿನಾಂಕ ಫಿಕ್ಸ್: ಮೈತ್ರಿ ಇಲ್ಲವೆಂದ ಎಚ್ಡಿ ಕುಮಾರಸ್ವಾಮಿ

  ಉಪ ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ. ಉಪಚುನಾವಣೆಯಲ್ಲಿ ಜೆಡಿಎಸ್ ಸ್ವಾತಂತ್ರವಾಗಿಯೇ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ. 
   

 • HDK-BSY

  NEWS20, Sep 2019, 3:47 PM IST

  ಮತ್ತೆ ಯಡಿಯೂರಪ್ಪ ಪರ್ಸನಲ್ ಲೈಫ್ ಕೆದಕಿದ HDK

  ಸಿಎಂ ಯಡಿಯೂರಪ್ಪ ಖಾಸಗಿ ಜೀವನದ ಬಗ್ಗೆ ಮತ್ತೊಮ್ಮೆ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದಾರೆ. 

 • BSY

  NEWS19, Sep 2019, 6:39 PM IST

  HDK ನಿಯೋಜಿಸಿಕೊಂಡಿದ್ದ ಅಧಿಕಾರಿಗಳಿಗೆ ಯಡಿಯೂರಪ್ಪ ಕೊಕ್

  ಈ ಹಿಂದಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿಆಗಿರುವ ನೇಮಕಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬ್ರೇಕ್ ಹಾಕಿದ್ದಾರೆ.

 • 16 top10 stories

  NEWS16, Sep 2019, 4:56 PM IST

  HDKಗೆ ಕಂಟಕವಾಗುತ್ತಿದೆ ಟೆಂಡರ್; ಫ್ಯಾನ್ಸ್ ಪ್ರೀತಿಗೆ ಕಿಚ್ಚ ಸರೆಂಡರ್; ಇಲ್ಲಿವೆ ಸೆ.16ರ ಟಾಪ್ 10 ಸುದ್ದಿ!

  ರಾಜ್ಯದಲ್ಲಿ ಜೆಡಿಎಸ್ ಶಕ್ತಿ ಕ್ಷೀಣಿಸುತ್ತಿದೆ ಅನ್ನೋ ಮಾತಿಗೆ ಇದೀಗ ಮತ್ತೊಂದು ಪುಷ್ಠಿ ಸಿಕ್ಕಿದೆ. ಪ್ರಾದೇಶಿಕ ಪಕ್ಷದಿಂದ ಇದೀಗ ಮತ್ತೊರ್ವ ಮುಖಂಡ ಹೊರಕ್ಕೆ ಕಾಲಿಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ, ಟೀಂ ಇಂಡಿಯಾ ಕ್ರಿಕೆಟಿಗರ ಸ್ಯಾಲರಿ ಸೇರಿದಂತೆ ಹತ್ತು ಹಲವು ಸುದ್ದಿಗಳು ಸಂಚಲನ ಮೂಡಿಸಿದೆ. ಹೀಗೆ ಸೆ.16ರಂದು ಸದ್ದು ಮಾಡಿದ ಟಾಪ್ 10 ಸುದ್ದಿಗಳು ಇಲ್ಲಿವೆ.

 • HD Kumaraswamy may be resigned from chief minister post with cabinet in karnataka
  Video Icon

  Karnataka Districts16, Sep 2019, 4:28 PM IST

  ಅತ್ತ ಡಿಕೆಶಿಗೆ ಇಡಿ ಉರುಳು.. ಇತ್ತ HDKಗೂ ಎದುರಾಯ್ತು ಕಂಟಕ

  ಜನರ ಸಮಸ್ಯೆಗೆ ಸರ್ಕಾರ ಸ್ಪಂದಿಸುವುದನ್ನು ಬದಿಗಿಟ್ಟು ದೋಸ್ತಿ ಸರ್ಕಾರದ ಹಗರಣಗಳ ತನಿಖೆಗೆ ಮುಂದಾಗಿದೆ. ಇದೀಗ ಎಚ್‌.ಡಿ.ಕುಮಾರಸ್ವಾಮಿ ನಿಯಮಗಳನ್ನು ಗಾಳಿಗೆ ತೂರಿ ಟೆಂಡರ್ ಕೊಟ್ಟಿದ್ದಾರೆ ಎಂಬ ಹಗರಣದ ತನಿಖೆಗೆ ಖುದ್ದು ಸಿಎಂ ಯಡಿಯೂರಪ್ಪ ಮುಂದಾಗಿದ್ದು ಕಡತಗಳನ್ನು ತರಿಸಿಕೊಂಡಿದ್ದಾರೆ.

 • DKS HDK
  Video Icon

  NEWS16, Sep 2019, 2:51 PM IST

  ಡಿಕೆಶಿಗೆ ದರೋಡೆ ಮಾಡಲು ನಾವು ಹೇಳಿದ್ವಾ..? ಹೀಗಂತಾ HDK ಹೇಳಿದ್ರಂತೆ

  ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನದ ಬಗ್ಗೆ ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಡಿಕೆಶಿಗೆ ದರೋಡೆ ಮಾಡಲು ನಾವು ಹೇಳಿದ್ವಾ? ಇದಕ್ಕೆಲ್ಲ ನಾನೇ ಹೊಣೆ ನಾ? ಹೀಗಂತಾ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಜೆಡಿಎಸ್ ಸಭೆಯಲ್ಲಿ ಮಾತನಾಡಿದ್ದಾರೆ ಎಂದು ಚಲುವರಾಯಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಮತ್ತಷ್ಟು ಮಾಹಿತಿ ವಿಡಿಯೋನಲ್ಲಿ ನೋಡಿ.  

 • kumaraswamy sa ra mahesh

  Karnataka Districts13, Sep 2019, 10:23 AM IST

  ಸೋಲಿನ ಭೀತಿ : ಸ್ವ ಕ್ಷೇತ್ರ ತೊರೆಯಲು ಮುಂದಾದ HDK ಆಪ್ತ

  ಸೋಲಿನ ಭೀತಿ ಹಾಗೂ ಓಳೇಟಿನ ಆತಂಕದಿಂದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆಪ್ತ ನಾಯಕರ ಸ್ವ ಕ್ಷೇತ್ರ ತೊರೆಯಲು ಮುಂದಾಗಿದ್ದಾರೆನ್ನಲಾಗಿದೆ. 

 • कुमारस्वामी।
  Video Icon

  NEWS12, Sep 2019, 8:20 PM IST

  ಮೋದಿ ಇಸ್ರೋಗೆ ಕಾಲಿಟ್ಟಿದ್ದೆ ಅಪಶಕುನವಾಯಿತೋ ..ಏನೋ?: HDK ಟಾಂಗ್

  ಪ್ರಧಾನಿ ಮೋದಿ ಇಸ್ರೋಗೆ ಕಾಲಿಟ್ಟಿದ್ದೆ ಅಪಶಕುನವಾಯಿತೋ ..ಏನೋ? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ. ಚಂದ್ರಯಾನ ಮಾಡಿದ್ದು ತಾವೇ ಎಂದು ತೋರಿಸಿಕೊಳ್ಳಲು ಬಂದಿದ್ದರು ಎಂದು ಟೀಕೆ ಮಾಡುವ ಭರದಲ್ಲಿ ಮೋದಿ ವಿರುದ್ಧ ಹೇಳಿಕೆ ನೀಡಿದ್ದಾರೆ.

 • kumarswamy
  Video Icon

  NEWS12, Sep 2019, 5:30 PM IST

  ಅಣ್ಣಾ.. ಅಣ್ಣಾ.. ಅಳುತ್ತಲೇ HDK  ಕಾಲೆಳೆದ ಯುವಕ.. ವಿಡಿಯೋ ಫುಲ್ ವೈರಲ್

  ಡಿಕೆಶಿ ಬಂಧನ ವಿರೋಧಿಸಿ ಒಕ್ಕಲಿಗ ಒಕ್ಕೂಟ ಬೆಂಗಳೂರಿನಲ್ಲಿ ಬುಧವಾರ ಬೆಂಗಳೂರಿನಲ್ಲಿ ನಡೆದಿದ್ದ ಪ್ರತಿಭಟನೆಗೆ ನನಗೆ ಆಮಂತ್ರಣ ಇರಲಿಲ್ಲ. ತರಾತುರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡರು ಎಂದು ಮಾಜಿ ಸಿಎಂ ಕುಮರಸ್ವಾಮಿ ಪ್ರತಿಕ್ರಿಯೆ ನೀಡಿದ್ದರು. ಇದೇ ವಿಚಾರ ಇಟ್ಟುಕೊಂಡು ಸುವರ್ಣ ನ್ಯೂಸ್ ಪ್ರೋಗ್ರಾಮ್ ಪ್ರೊಡ್ಯೂಸರ್ ಅಜಿತ್ ಬೊಪ್ಪನಳ್ಳಿ ಅಳುತ್ತಲೇ .. ಅಣ್ಣಾ.. ಅಣ್ಣಾ ಎನ್ನುತ್ತಲೇ ನೀವೆಷ್ಟು ಒಳ್ಳೆಯವರು ಎನ್ನುತ್ತಲೇ ಸರಿಯಾಗಿಯೇ HDK  ಕಾಲು ಎಳೆದಿದ್ದಾರೆ.

 • 10 top10 stories

  NEWS10, Sep 2019, 5:03 PM IST

  HDK ಮತ್ತೆ ಸಿಎಂ, ಸ್ಲಿಪ್ಪರ್‌ಗೂ ಬೀಳುತ್ತೆ ಟ್ರಾಫಿಕ್ ಫೈನ್; ಇಲ್ಲಿವೆ ಸೆ.10ರ ಟಾಪ್ 10 ಸುದ್ದಿ!

  ಸೆಪ್ಟೆಂಬರ್ 10 ರಂದು ರಾಜಕೀಯ ಭವಿಷ್ಯ ಹೆಚ್ಚು ಸದ್ದು ಮಾಡಿದೆ. ಹೆಚ್ ಡಿ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಅನ್ನೋ ಭವಿಷ್ಯ ಮಿಂಚನ ವೇಗ ಪಡೆದುಕೊಂಡಿದೆ. ಅತ್ತ ಕಾಂಗ್ರೆಸ್ ಮತ್ತೊಂದು ವಿಕೆಟ್ ಕಳೆದುಕೊಂಡಿದೆ. ಪಕ್ಷದ ಸ್ಟಾರ್ ನಟಿ ಇದೀಗ ಗುಡ್ ಬೈ ಹೇಳಿರುವುದು ನುಂಗರಲಾದ ತುತ್ತಾಗಿ ಪರಿಣಮಿಸಿದೆ.  ರಾಜಕೀಯ ಚದುರಂಗದಾಟ ನಡುವೆ ಟ್ರಾಫಿಕ್ ನಿಯಮ ಹಾಗೂ ದಂಡ ಭಾರಿ ಸದ್ದು ಮಾಡುತ್ತಿದೆ. ಸ್ಲಿಪ್ಪರ್, ಹವಾಯಿ ಚಪ್ಪಲ್ ಹಾಕಿ ಬೈಕ್, ಸ್ಕೂಟರ್ ಓಡಿಸಿದರೂ ಬೀಳುತ್ತೆ ಭಾರಿ ದಂಡ. ಹೀಗಾಗಿ ಎಚ್ಚರ ವಹಿಸುವುದು ಅಗತ್ಯ. ಮನೆಯಲ್ಲಿ ಬೆಚ್ಚಗೆ ಕುಳಿತು ಬಿಗ್‌ಬಾಸ್‌ಗಾಗಿ ಕಾಯುತ್ತಿರುವರಿಗೆ ಕಿಚ್ಚ ಸುದೀಪ್ ಸಿಹಿ ಸುದ್ದಿ ನೀಡಿದ್ದಾರೆ. ಇಮ್ರಾನ್ ಖಾನ್ ಪಕ್ಷದ ಸಚಿವ ಪಾಕ್ ತೊರೆದು ಭಾರತಕ್ಕೆ ಆಗಮನ ಸೇರಿದಂತೆ ಸೆಪ್ಟೆಂಬರ್ 10 ರಂದು ಹಲವು ಸುದ್ದಿಗಳು ಸಂಚಲನ ಮೂಡಿಸಿದೆ. ಇದರಲ್ಲಿ ಆಯ್ದ ಟಾಪ್ 10 ಸುದ್ದಿ ಇಲ್ಲಿವೆ.