Hdfc  

(Search results - 20)
 • RBI Allows HDFC Bank To Issue New Credit Cards Report podRBI Allows HDFC Bank To Issue New Credit Cards Report pod

  BUSINESSAug 18, 2021, 2:50 PM IST

  ಹೊಸ ಕ್ರೆಡಿಟ್‌ ಕಾರ್ಡ್‌: HDFC ಮೇಲಿನ 8 ತಿಂಗಳ ನಿಷೇಧ ತೆರವು!

  * ಗ್ರಾಹಕರಿಗೆ ಹೊಸದಾಗಿ ಕ್ರೆಡಿಟ್‌ ಕಾರ್ಡ್‌ಗಳ ವಿತರಣೆ ಮಾಡದಂತೆ HDFCಗೆ ನಿಷೇಧ

  * ಹೇರಿದ್ದ ನಿರ್ಬಂಧ  8 ತಿಂಗಳ ಬಳಿಕ ಆರ್‌ಬಿಐ 

  * ಎಚ್‌ಡಿಎಫ್‌ಸಿ ಬ್ಯಾಂಕ್‌ ಹೊಸ ಗ್ರಾಹಕರಿಗೆ ಹೊಸ ಕ್ರೆಡಿಟ್‌ಗಳನ್ನು ನೀಡಬಹುದಾಗಿದೆ

 • HDFC Bank corrects typo in walk in interview ad podHDFC Bank corrects typo in walk in interview ad pod

  IndiaAug 4, 2021, 1:22 PM IST

  '2021ರ ಪಾಸ್‌ಔಟ್ ಬ್ಯಾಚ್‌ ವಿದ್ಯಾರ್ಥಿಗಳಿಗೆ ಬ್ಯಾಂಕ್‌ ಉದ್ಯೋಗವಿಲ್ಲ!'

  * ವಿಶ್ವಾದ್ಯಂತ ಕೊರೋನಾ ಕರಾಳ ನೆರಳು

  * ವಿದ್ಯಾರ್ಥಿಗಳ ಪಾಲಿಗೂ ಸಮಸ್ಯೆ ತಂದೊಡ್ಡಿದ ವೈರಸ್ ಹಾವಳಿ

  * ಆನ್‌ಲೈನ್ ಮೂಲಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು

  * ಪಾಸಾದ ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟ ಬ್ಯಾಂಕ್ ಜಾಹೀರಾತು

 • HDFC ERGO And VISA insurance policy for MSME mahHDFC ERGO And VISA insurance policy for MSME mah

  BUSINESSJun 1, 2021, 6:55 PM IST

  ಸಣ್ಣ ಕೈಗಾರಿಕೆ ಉಳಿಸಲು HDFC ಮತ್ತು ವೀಸಾ ಪಾಲುದಾರಿಕೆಯಲ್ಲಿ ವಿಮಾ ಪಾಲಿಸಿ

  ಸಾಂಕ್ರಾಮಿಕ ರೋಗಗಳು ತಾಂಡವಾಡುತ್ತಿರುವ ಈ ಸಂದರ್ಭದಲ್ಲಿ ಎಚ್‍ಡಿಎಫ್‍ಸಿ ಎರ್ಗೋ ಮತ್ತು ವೀಸಾ ಪಾಲುದಾರಿಕೆಯಲ್ಲಿ ಹೊಸ ವಿಮಾ ಪಾಲಿಸಿಗಳು ಲಭ್ಯವಿದೆ. ಸಣ್ಣ ಕೈಗಾರಿಕೆಗಳನ್ನು ಗಮನದಲ್ಲಿ  ಇಟ್ಟುಕೊಂಡು ಪಾಲಿಸಿ ರೂಪಿಸಲಾಗಿದೆ.

 • RBI Imposes Penalty Of RS 10 Crore On HDFC Bank violating Banking Regulation ckmRBI Imposes Penalty Of RS 10 Crore On HDFC Bank violating Banking Regulation ckm

  BUSINESSMay 28, 2021, 10:11 PM IST

  ಬ್ಯಾಕಿಂಗ್ ನಿಯಮ ಉಲ್ಲಂಘನೆ: HDFC ಬ್ಯಾಂಕ್‌ಗೆ 10 ಕೋಟಿ ರೂಪಾಯಿ ದಂಡ!

  • HDFC ಬ್ಯಾಂಕ್‌ಗೆ ಬರೋಬ್ಬರಿ 10 ಕೋಟಿ ರೂಪಾಯಿ ದಂಡ ವಿಧಿಸಿದ RBI  
  • ಸಾಲ ವ್ಯವಹಾರದಲ್ಲಿ ಅಕ್ರಮ ಬಯಲಿಗೆ
  • ನಿಯಮ ಉಲ್ಲಂಘಿಸಿದ ಬ್ಯಾಂಕ್‌ಗೆ ದುಬಾರಿ ದಂಡ ವಿಧಿಸಿದ ರಿಸರ್ವ್ ಬ್ಯಾಂಕ್
 • RBI tells HDFC Bank to stop new digital launches snrRBI tells HDFC Bank to stop new digital launches snr

  BUSINESSDec 4, 2020, 10:55 AM IST

  ಎಚ್‌ಡಿಎಫ್‌ಸಿ ಬ್ಯಾಂಕ್‌ ಗ್ರಾಹಕರೇ ಇಲ್ಲೊಮ್ಮೆ ಗಮನಿಸಿ

  ಎಚ್‌ಡಿ ಎಫ್ ಸಿ ಬ್ಯಾಂಕ್ ಗ್ರಾಹಕರೇ ಇಲ್ಲೊಮ್ಮೆ ಗಮನಿಸಿ ... ಆರ್‌ಬಿಐ ಕೆಲವೊಂದು ನಿರ್ಬಂಧವನ್ನು ವಿಧಿಸಿದೆ.. ಏನದು

 • hdfc bank recruitment 2020 for 1367 various posts rbjhdfc bank recruitment 2020 for 1367 various posts rbj

  Bank JobsNov 27, 2020, 6:41 PM IST

  1367 ವಿವಿಧ ಹುದ್ದೆಗಳ ನೇಮಕಾತಿ: ಅರ್ಜಿ ಹಾಕಿ

  1367 ವಿವಿಧ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾಸಿಲಾಗಿದ್ದು, ಈ  ಬಗ್ಗೆ ಇನ್ನುಷ್ಟು ಮಾಹಿತಿ ಈ ಕೆಳಗಿನಂತಿದೆ.

 • Reliance Digital announces Electronics Festival Wonderful offers for Dussehra special ckmReliance Digital announces Electronics Festival Wonderful offers for Dussehra special ckm

  Whats NewOct 25, 2020, 3:10 PM IST

  ದಸರಾ ಹಬ್ಬಕ್ಕೆ ರಿಲಯನ್ಸ್ ಡಿಜಿಟಲ್ಸ್‌ನಲ್ಲಿ ವಿಶೇಷ ಆಫರ್!

  ದಸರಾ ಹಬ್ಬದ ಪ್ರಯುಕ್ತ ರಿಲಯನ್ಸ್ ಡಿಜಿಟಲ್ ವಿಶೇಷ ಆಫರ್ ಘೋಷಿಸಿದೆ. ಡಿಸ್ಕೌಂಟ್, ಗಿಫ್ಟ್ ವೋಚರ್, ಕ್ಯಾಶ್ ಬ್ಯಾಕ್ ಸೇರಿದಂತೆ ಹಲವು ಆಫರ್ ನೀಡಲಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿವೆ.

 • Aditya Puri sells shares worth Rs 843 crore in HDFC BankAditya Puri sells shares worth Rs 843 crore in HDFC Bank

  BUSINESSJul 27, 2020, 1:20 PM IST

  ಎಚ್‌ಡಿಎಫ್‌ಸಿಯಲ್ಲಿ 842 ಕೋಟಿ ರೂ ಷೇರು ಮಾರಿದ ಆದಿತ್ಯ ಪುರಿ!

  ಎಚ್‌ಡಿಎಫ್‌ಸಿಯಲ್ಲಿ 842 ಕೋಟಿ ರೂ ಷೇರು ಮಾರಿದ ಆದಿತ್ಯ ಪುರಿ| ಪುರಿ ಅವರು ಇದೇ ಅಕ್ಟೋಬರ್‌ನಲ್ಲಿ ನಿವೃತ್ತಿ ಪಡೆಯುತ್ತಿದ್ದಾರೆ| ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್‌ ಆಗಿ ಎಚ್‌ಡಿಎಫ್‌ಸಿಯನ್ನು ಬೆಳೆಸಿದ ಪುರಿ

 • HDFC bannk MD Adita Puri paid more than Mukesh AmbaniHDFC bannk MD Adita Puri paid more than Mukesh Ambani

  LifestyleJun 29, 2020, 6:33 PM IST

  ಮುಖೇಶ್ ಅಂಬಾನಿಗಿಂತ ದೊಡ್ಡ ಸಿರಿವಂತ ಈ ಬ್ಯಾಂಕ್ ಎಂಡಿ

  ಕಾರ್ಪೊರೇಟ್ ವಲಯದಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಹೆಚ್ಚಿನ ಸಂಬಳ ಪಡೆಯುವುದು ಕಾಮನ್. ಭಾರತ ಮಾತ್ರವಲ್ಲ, ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಎಂದು ಪರಿಗಣಿಸಲಾಗಿದೆ. ಜೊತೆಗೆ ಅವರು ವಿಶ್ವದ ಶ್ರೀಮಂತರಲ್ಲಿ 9ನೇ ಸ್ಥಾನದಲ್ಲಿದ್ದಾರೆ, ಆದರೆ ಅವರಿಗಿಂತ ಹೆಚ್ಚಿನ ಸಂಬಳ ಹೊಂದಿರುವ ವ್ಯಕ್ತಿ  ಭಾರತದಲ್ಲಿದ್ದಾರೆ, ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಮುಕೇಶ್ ಅಂಬಾನಿಗಿಂತ ಎಚ್‌ಡಿಎಫ್‌ಸಿ ಬ್ಯಾಂಕ್ ಎಂಡಿ ಮತ್ತು ಸಿಇಒ ಆದಿತ್ಯ ಪುರಿ ಹೆಚ್ಚಿನ ಸಂಬಳ ಪಡೆಯುತ್ತಾರೆ. ಎಚ್‌ಡಿಎಫ್‌ಸಿ ಬ್ಯಾಂಕ್ ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಎಂಬ ಕೀರ್ತಿಗೆ ಪಾತ್ರವಾಗಿದೆ.

 • Peoples Bank of China picks up 1.75 crore shares in HDFCPeoples Bank of China picks up 1.75 crore shares in HDFC

  BUSINESSApr 12, 2020, 3:35 PM IST

  ಇದ್ದಕ್ಕಿದ್ದಂತೆ HDFCಯ ಬಹುಕೋಟಿ ಷೇರು ಖರೀದಿಸಿದ ಚೀನಾ, ಕಾರಣ ಏನಣ್ಣ?

  ದಿ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ  ಎಚ್‌ಡಿಎಫ್ ಸಿ ಯ 1.75 ಕೋಟಿ ಷೇರು ಖರೀದಿಗೆ ತೀರ್ಮಾನ ಮಾಡಿದೆ. ಕೊರೋನಾ ವಿರುದ್ಧದ ಹೋರಾಟದ  ನಡುವೆ ಇಂಥ ದೊಡ್ಡ ಹೂಡಿಕೆಗೆ ಕಾರಣವೇನು?

 • Customers Complaints HDFC Bank Net Banking Facility Not FunctionalCustomers Complaints HDFC Bank Net Banking Facility Not Functional

  BUSINESSNov 2, 2019, 5:56 PM IST

  ನಿಮ್ದು HDFC ನಾ?: ನೆಟ್‌ ಬ್ಯಾಂಕಿಂಗ್ ಮೆಸೆಜ್ ಏನಾದ್ರೂ ಬಂದಿದೆಯಾ?

  ದೇಶದ ಪ್ರಮುಖ ಖಾಸಗಿ ಬ್ಯಾಂಕ್ HDFCಯಲ್ಲಿ, ತಾಂತ್ರಿಕ ದೋಷದ ಪರಿಣಾಮ ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ. ನೆಟ್ ಬ್ಯಾಂಕಿಂಗ್‌ಗೆ ಲಾಗ್ ಆನ್ ಮಾಡಲಾಗದ ಕೆಲವು ಗ್ರಾಹಕರು ಟ್ವಿಟ್ಟರ್ ಮೂಲಕ ಬ್ಯಾಂಕ್‌ನ್ನು ತರಾಟೆಗೆ ತೆಗೆದುಕೊಂಡಿದ್ದು, ಕೂಡಲೇ ದೋಷ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.

 • HDFC Bank ATM Machine Catches Fire in NanjangudHDFC Bank ATM Machine Catches Fire in Nanjangud
  Video Icon

  MysoreOct 28, 2019, 4:25 PM IST

  ATMಗೆ ಬೆಂಕಿ; ನೋಡನೋಡುತ್ತಿದ್ದಂತೆ ಭಸ್ಮವಾಯ್ತು ನೋಟುಗಳ ಕಂತೆ!

  ATM ಕೇಂದ್ರದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ನಂಜನಗೂಡು ತಾಲೂಕಿನ ತಾಂಡವಪುರದ ಎಬಿಬಿಎ ಕಾರ್ಖಾನೆ ಬಳಿಯ HDFC ಎಟಿಎಂ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಮಶಿನ್ ಸಂಪೂರ್ಣ ಭಸ್ಮವಾಗಿದೆ.
   

 • Over Rs 2 05 lakh cr frauds in 11 years ICICI Bank SBI and HDFC among top victimsOver Rs 2 05 lakh cr frauds in 11 years ICICI Bank SBI and HDFC among top victims

  BUSINESSJun 13, 2019, 8:49 AM IST

  ಬ್ಯಾಂಕ್‌ಗಳಿಗೆ 2 ಲಕ್ಷ ಕೋಟಿ ರು. ವಂಚನೆ!

  11 ವರ್ಷದಲ್ಲಿ ಬ್ಯಾಂಕ್‌ಗಳಿಗೆ 2 ಲಕ್ಷ ಕೋಟಿ ರು. ವಂಚನೆ| ಐಸಿಐಸಿಐ, ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಹೆಚ್ಚು ನಷ್ಟ| ದೇಶಾದ್ಯಂತ ಒಟ್ಟಾರೆ 50000 ವಂಚನೆ ಪ್ರಕರಣ ದಾಖಲು

 • RBI Slaps Penalties on 7 Banks For Violation of RulesRBI Slaps Penalties on 7 Banks For Violation of Rules

  BUSINESSFeb 13, 2019, 8:15 PM IST

  ಬ್ಯಾಂಕ್‌ಗಳಿಗೆ ಬಿತ್ತು ಭಾರೀ ದಂಡ: ನಿಮ್ಮ ಬ್ಯಾಂಕ್ ಇದ್ರೆ....!

  ಮಹತ್ವದ ಬೆಳವಣಿಗೆಯೊಂದರಲ್ಲಿ ಬ್ಯಾಂಕಿಂಗ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಒಟ್ಟು ಏಳು ಬ್ಯಾಂಕ್‌ಗಳಿಗೆ ಆರ್‌ಬಿಐ ದಂಡ ವಿಧಿಸಿದೆ. ಆರ್‌ಬಿಐ ನಿಧಿ ಬಳಕೆ, ಮೇಲ್ವಿಚಾರಣೆಯಲ್ಲಿ ವಂಚನೆ ಸೇರಿ ಹಲವು ನಿಯಮಗಳ ಉಲ್ಲಂಘನೆ ಆರೋಪದ ಮೇಲೆ ಆರ್‌ಬಿಐ ಈ ಬ್ಯಾಂಕ್‌ಗಳ ಮೇಲೆ ಕಠಿಣ ಕ್ರಮ ಜರುಗಿಸಿದೆ ಎನ್ನಲಾಗಿದೆ.

 • HDFC Bank tricked by consultancy firmHDFC Bank tricked by consultancy firm

  BUSINESSOct 31, 2018, 4:55 PM IST

  ಕನ್ಸಲ್ಟನ್ಸಿ ಸಂಸ್ಥೆಯಿಂದ ಹೆಚ್‌ಡಿಎಫ್‌ಸಿ ಗೆ ಮೋಸ: ಪ್ರಕರಣ ದಾಖಲು!

  ದೇಶದ ಎರಡನೇ ಅತಿದೊಡ್ಡ ಖಾಸಗಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹೆಚ್‌ಡಿಎಫ್‌ಸಿ ಬ್ಯಾಂಕ್ ಭಾರೀ ವಂಚನೆಗೆ ಗುರಿಯಾಗಿದೆ. ಬ್ಯಾಂಕ್‌ಗೆ ಸಿಬ್ಬಂದಿ ನೇಮಕಾತಿ ನಡೆಸುವ ಗುರುಗ್ರಾಮ ಮೂಲದ ಕನ್ಸಲ್ಟನ್ಸಿ ಸಂಸ್ಥೆಯೊಂದು ನೇಮಕಾತಿ ಪ್ರಕ್ರಿಯೆಯಲ್ಲಿ ವಂಚನೆ ಎಸಗಿದ ಆರೋಪ ಕೇಳಿ ಬಂದಿದೆ. ಈ ಕುರಿತು ಬ್ಯಾಂಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.