Haveri  

(Search results - 99)
 • Karnataka Districts23, Sep 2019, 3:11 PM IST

  ಪ್ರವಾಹದಿಂದ ವೀಳ್ಯದೆಲೆ ಉತ್ಪಾದನೆ ಕುಂಠಿತ: ಕಂಗಾಲಾದ ರೈತರು

  ಪ್ರವಾಹದಿಂದ ಹಾವೇರಿ ಜಿಲ್ಲೆಯ ಬಂಗಾರದ ಬೆಳೆ ಎಂದೇ ಗುರುತಿಸಿಕೊಂಡಿದ್ದ ವೀಳ್ಯದೆಲೆ ಉತ್ಪಾದನೆ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. 500ಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿನ ಎಲೆ ತೋಟ ಸಂಪೂರ್ಣ ನಾಶವಾಗಿದ್ದು, ಇದನ್ನೇ ಜೀವನಾಧಾರವಾಗಿಸಿಕೊಂಡಿದ್ದ ಸಾವಿರಾರು ರೈತರು ಸಂಕಷ್ಟಕ್ಕೀಡಾಗಿದ್ದಾರೆ.
   

 • Rubina

  News23, Sep 2019, 3:02 PM IST

  ಸರಿಗಮಪ ರುಬೀನಾ ’ಮಕ್ಕಳ ದಸರಾ’ ಮುಖ್ಯ ಅತಿಥಿ!

  ಸರಿಗಮಪ ವೇದಿಕೆಯಲ್ಲಿ ಗ್ರಾಮೀಣ ಸೊಗಡನ್ನು ಎತ್ತಿ ಹಿಡಿಯುತ್ತಾ, ಹಳ್ಳಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳೇನೂ ಕಮ್ಮಿಯಿಲ್ಲ ಎನ್ನುವುದನ್ನು ಸಾಬೀತುಪಡಿಸಿದ ಗ್ರಾಮೀಣ ಪ್ರತಿಭೆ ರುಬೀನಾ. ಇದೀಗ ಈಕೆ ಐತಿಹಾಸಿಕ ಮೈಸೂರು ದಸರಾದ ‘ಮಕ್ಕಳ ದಸರಾ’ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 

 • CM Udasi

  Karnataka Districts23, Sep 2019, 12:43 PM IST

  ಸಹಕಾರಿ ಸಂಘಗಳು ರೈತರ ಬೆನ್ನೆಲುಬು: ಉದಾಸಿ

  ಗ್ರಾಮೀಣ ಭಾಗಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗುತ್ತಿರುವ ಸಹಕಾರಿ ಬ್ಯಾಂಕುಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡುವ ಮೂಲಕ ದುರ್ಬಲ ಮತ್ತು ರೈತಾಪಿ ವರ್ಗದವರ ಆರ್ಥಿಕ ಅಭಿವೃದ್ಧಿಯ ಕನಸಿಗೆ ಬೆನ್ನೆಲುಬಾಗಿ ಸಹಕರಿಸುತ್ತಿವೆ ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು.
   

 • Aricle 370 Benki Basanna

  NRI9, Sep 2019, 9:13 PM IST

  ಪ್ರತಿಭಟನೆಗೆ ನಿಂತ ಪಾಕ್ ಬೆಂಬಲಿಗರಿಗೆ ಅಮೆರಿಕದಲ್ಲಿ ‘ಬೆಂಕಿ’ಯಾದ ಹಾವೇರಿಯ ಬಸಣ್ಣ

  ಭಾರತದ ವಿರುದ್ಧ ಅಮೆರಿಕದಲ್ಲಿ ಪಾಕ್ ಬೆಂಬಲಿತರು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ವಿಫಲ ಮಾಡಲಾಗಿದೆ. ಸುಮ್ಮನೆ ಅಲ್ಲ ಕರ್ನಾಟಕದ ಹಾವೇರಿ ಮೂಲದ ಬೆಂಕಿ ಬಸಣ್ಣ ಮಾಡಿದ ಕೆಲಸಕ್ಕೆ ಪ್ರತಿಭಟನೆ ಹಮ್ಮಿಕೊಂಡವರಿಗೆ ದಿಕ್ಕು ಕಾಣದಾಗಿದೆ.

 • CM BSY - Haveri

  NEWS1, Sep 2019, 11:31 AM IST

  ಅಭಿವೃದ್ಧಿ ಯೋಜನೆಗಳ ಅನುದಾನ ಸಂತ್ರಸ್ತರಿಗೆ: ಸಿಎಂ ಭರವಸೆ

  ಬೇರೆ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಿಯಾದರೂ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಆರ್ಥಿಕ ಸ್ಥಿತಿ ಏನೇ ಇದ್ದರೂ ನೆರೆ ಸಂತ್ರಸ್ತರಿಗೆ ಸ್ಪಂದಿಸುವುದು ಸರ್ಕಾರದ ಮುಖ್ಯ ಆದ್ಯತೆಯಾಗಿದೆ. ಕೇಂದ್ರದಿಂದ ಶೀಘ್ರ ಹೆಚ್ಚಿನ ಅನುದಾನ ನಿರೀಕ್ಷಿಸುತ್ತಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. 

 • accident 8

  NEWS15, Aug 2019, 6:32 PM IST

  ಮೀಟಿಂಗ್‌ಗಾಗಿ ಗೋವಾಗೆ ಪ್ರಯಾಣ; ಹಾವೇರಿ ಬಳಿ ಅಪಘಾತದಲ್ಲಿ ಮೂವರು ದುರ್ಮರಣ!

  ಮಿಟಿಂಗ್ ಸಲುವಾಗಿ ಗೋವಾಗೆ ಪ್ರಯಾಣ ಬೆಳೆಸಿದ ಮೂವರು ಬಾರದ ಲೋಕಕ್ಕೆ ತೆರಳಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

 • ആലപ്പുഴ ജില്ലയിലെ വീയപുരം തുരുത്തേല്‍ ഭാഗത്ത് അച്ചന്‍കോവില്‍ നദി കരകവിഞ്ഞൊഴുകുന്നു.

  Karnataka Districts12, Aug 2019, 4:19 PM IST

  ನೆರೆ ಇದ್ದರೂ ಕುಡಿಯಲು ಮಾತ್ರ ಹನಿ ನೀರಿಲ್ಲ

  ಭಾರೀ ಪ್ರವಾಹ ಪರಿಸ್ಥಿತಿ ಇದ್ದರೂ ಕುಡಿಯಲು ಮಾತ್ರ ಇಲ್ಲಿ ಹನಿ ನೀರಿಗೂ ತತ್ವಾರ ಎದುರಿಸಬೇಕಿದೆ. ಎಲ್ಲೆಲ್ಲೂ ನೀರು. ಆದರೆ ಕುಡಿಯಲು ಮಾತ್ರ ಯೋಗ್ಯವಾಗಿಲ್ಲ. 

 • Death

  Karnataka Districts10, Aug 2019, 3:33 PM IST

  ಹಾವೇರಿ ಪರಿಹಾರ ಕೇಂದ್ರದಲ್ಲೇ ಮೃತಪಟ್ಟ ವೃದ್ಧ

  ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಜಿಲ್ಲೆಗಳು ನೆರೆಯಿಂದ ತತ್ತರಿಸಿದ್ದು, ಗಂಜಿ ಕೇಂದ್ರ ತೆರೆಯಲಾಗಿದೆ. ಹಾವೇರಿ ಜಿಲ್ಲೆಯ ಗಂಜಿ ಕೇಂದ್ರದಲ್ಲೇ ವೃದ್ಧರೋರ್ವರು ಮೃತಪಟ್ಟಿದ್ದಾರೆ. 

 • House

  NEWS8, Aug 2019, 10:05 AM IST

  ಧಾರವಾಡ, ಹಾವೇರಿಯಲ್ಲಿ 1500 ಮನೆ ಕುಸಿತ!

  ಧಾರವಾಡ, ಹಾವೇರಿಯಲ್ಲಿ 1500 ಮನೆ ಕುಸಿದು ಹಾನಿ| ಮಲಪ್ರಭಾ, ಬೆಣ್ಣಿಹಳ್ಳ ಪ್ರವಾಹದ ಭೀತಿ| 13,398 ಜನರ ಸ್ಥಳಾಂತರ

 • Utsava

  ENTERTAINMENT4, Aug 2019, 11:28 AM IST

  ಇದು ಲಂಡನ್‌ನ ವ್ಯಾಕ್ಸ್‌ ಮ್ಯೂಸಿಯಂ ಅಲ್ಲ, ಹಾವೇರಿಯ ಸಿನಿ ದಿಗ್ಗಜರ ಮ್ಯೂಸಿಯಂ!

  ಲಂಡನ್‌ನಲ್ಲಿನ ವ್ಯಾಕ್ಸ್‌ ಮ್ಯೂಸಿಯಂ (ಮೇಡಂ ಟುಸ್ಸಾಡ್ಸ್‌) ಬಗ್ಗೆ ಎಂದಾದರೂ ಕೇಳಿರಬಹುದು. ವಿಶ್ವ ಖ್ಯಾತಿಯ ಮ್ಯೂಸಿಯಂ ಇದು. ವಿಶ್ವದ ಪ್ರಮುಖ ನಟರು, ಖ್ಯಾತನಾಮರದ್ದೆಲ್ಲ ಇಲ್ಲಿ ಮೇಣದ (ವ್ಯಾಕ್ಸ್‌) ಮೂರ್ತಿಗಳಿವೆ. ಪ್ರಧಾನಿ ನರೇಂದ್ರ ಮೋದಿ, ನಟಿ ಐಶ್ವರ್ಯ ರೈ, ನಟ ಅಮಿತಾಬ್‌ ಬಚ್ಚನ್‌ ಸೇರಿದಂತೆ ಬಾಲಿವುಡ್‌ ನಟ ನಟಿಯರದ್ದೆಲ್ಲ ಇಲ್ಲಿ ಮೂರ್ತಿಗಳಿವೆ. ಅವುಗಳನ್ನೆಲ್ಲ ನೋಡುವುದೇ ಒಂದು ದೊಡ್ಡ ಭಾಗ್ಯ. ಇಂಥದ್ದೊಂದು ಮಾದರಿಯ ಮ್ಯೂಸಿಯಂ ಭಾರತದಲ್ಲಿ, ಅದೂ ಕರ್ನಾಟಕದಲ್ಲಿ ನಿರ್ಮಾಣಗೊಳ್ಳಲಿದೆ!.

 • khasim

  ENTERTAINMENT3, Aug 2019, 2:09 PM IST

  ಖಾಸಿಂ ಕೈ ಸೇರಿತು ‘ಕನ್ನಡ ಕೋಗಿಲೆ’ ಟ್ರೋಫಿ?

  ಕನ್ನಡಿಗರ ಮನ ಗೆದ್ದ ರಿಯಾಲಿಟಿ ಶೋ 'ಕನ್ನಡ ಕೋಗಿಲೆ'. ಹಾನಗಲ್ ಮೂಲದ ಖಾಸಿಂ ಮೊದಲ ಸ್ಥಾನ ಪಡೆದಿದ್ದಾರೆ ಎನ್ನಲಾಗುತ್ತಿದ್ದು, ತೀರ್ಥಹಳ್ಳಿಯ ಪಾರ್ಥ ಚಿರಂತನ್ ಎರಡನೇ ಸ್ಥಾನ ಪಡೆದಿದ್ದಾರೆ ಎನ್ನಲಾಗಿದೆ.

 • NEWS31, Jul 2019, 8:21 AM IST

  ಹಾವೇರಿಯ ಶಾಸಕಗೆ ಸಿಗುತ್ತಾ BSY ಸಂಪುಟದಲ್ಲಿ ಸಚಿವ ಸ್ಥಾನ?

  ಹಾವೇರಿಯ ಈ ಶಾಸಕಗೆ ಸಚಿವ ಸ್ಥಾನ ನೀಡಬೇಕು ಎಂದು ಸಮುದಾಯವೊಂದು ಆಗ್ರಹಿಸಲಾಗಿದೆ. BSY ಸಂಪುಟದಲ್ಲಿ ತಮ್ಮ ಶಾಸಕಗೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿದ್ದಾರೆ. 

 • NEWS25, Jul 2019, 2:52 PM IST

  ಅವರಪ್ಪನಾಣೆ ಎಂದು ನಮ್ಮನ್ನೂ ಉದ್ದರಿಸಿ : ಸಿದ್ದರಾಮಯ್ಯಗೆ ರೈತನ ಮನವಿ

  ಅಪ್ಪನಾಣೆ ಎನ್ನುವ ಸಿದ್ದರಾಮಯ್ಯ ಆಣೆ ಹಾಕಿ ನಮ್ಮನ್ನೂ ಉದ್ದರಿಸಲಿ ಎಂದು ರೈತರೋರ್ವರು ವ್ಯಂಗ್ಯದ ಮನವಿ ಮಾಡಿದ್ದಾರೆ. 

 • soldier

  Karnataka Districts25, Jul 2019, 10:59 AM IST

  20 ವರ್ಷದ ಅಲೆದಾಟ: ಮಾಜಿ ಸೈನಿಕನಿಂದ DCಗೆ ಖಡಕ್ ಎಚ್ಚರಿಕೆ

  20 ವರ್ಷಗಳಿಂದ ಜಮೀನಿಗಾಗಿ ಅಲೆದಾಡುತ್ತಿದ್ದು, ಈ ಬಾರಿ ಅಧಿಕಾರಿಗಳಿಗೆ ಮಾಜಿ ಸೈನಿಕರೋರ್ವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

 • Hanumanthu

  News22, Jul 2019, 7:57 AM IST

  ನೇತ್ರದಾನ ವಾಗ್ದಾನ ಪತ್ರಕ್ಕೆ ಸರಿಗಮಪ ಹನುಮಂತು ಸಹಿ

  ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ| ಗಾಯಕ ಹನುಮಂತ ನೇತ್ರದಾನ|