Asianet Suvarna News Asianet Suvarna News
43 results for "

Hathras

"
Hathras ED filed a complaint against 5 Members of PFI and CFI for disturb communal harmony ckmHathras ED filed a complaint against 5 Members of PFI and CFI for disturb communal harmony ckm

ಹಥ್ರಾಸ್: ಐವರು PFI ಪದಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ ED!

ಹಥ್ರಾಸ್ ಗಲಭೆ ಸೇರಿದಂತೆ ಉತ್ತರ ಪ್ರದೇಶದಲ್ಲಿ ಕೋಮು ಸೌಹಾರ್ಧತೆಗೆ ಭಂಗ ತರುವ ಸಂಚು ಆರೋಪದ ಮೇಲೆ PFI ಹಾಗೂ CFI ಪದಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದೆ. ಈ   ಕುರಿತ ಹೆಚ್ಚಿನ ವಿವರ ಇಲ್ಲಿವೆ.

India Feb 11, 2021, 10:05 PM IST

CBI Says Hathras Victim Was Gang Raped Killed podCBI Says Hathras Victim Was Gang Raped Killed pod

ಹಾಥ್ರಸ್‌ ಸಂತ್ರಸ್ತೆ ಮೇಲೆ ಗ್ಯಾಂಗ್‌ ರೇಪ್‌ ಆಗಿತ್ತು: ಜೈಲಿನಲ್ಲಿರುವ ಆರೋಪಿಗಳಿಗೆ ಹಿನ್ನಡೆ!

ಹಾಥ್ರಸ್‌ ಸಂತ್ರಸ್ತೆ ಮೇಲೆ ಗ್ಯಾಂಗ್‌ ರೇಪ್‌ ಆಗಿತ್ತು| ಕೋರ್ಟ್‌ಗೆ ಸಿಬಿಐ ಚಾಜ್‌ರ್‍ಶೀಟ್‌ ಸಲ್ಲಿಕೆ

CRIME Dec 19, 2020, 3:39 PM IST

Hathras Case Allahabad High Court To Monitor CBI Probe Says Supreme Court podHathras Case Allahabad High Court To Monitor CBI Probe Says Supreme Court pod

ಹತ್ರಾಸ್ ಪ್ರಕರಣ: ಸುಪ್ರೀಂ ಮಹತ್ವದ ಆದೇಶ!

ಭಾರತದ ತ್ರಿವರ್ಣ ಧ್ವಜ ಉಲ್ಲೇಖಿಸಿ ವಿವಾದಾತ್ಮಕ ಹೇಳಿಕೆ| ಮುಫ್ತಿಗೆ ಮುಖಭಂಗ| ಮೂವರು ಹಿರಿಯ ನಾಯಕರು ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ(ಪಿಡಿಪಿ)ಗೆ ಗುಡ್‌ಬೈ

India Oct 27, 2020, 3:36 PM IST

CBI recovers clothes with blood like stains from the house of Hathras rape accused podCBI recovers clothes with blood like stains from the house of Hathras rape accused pod

ಹಾಥ್ರಸ್‌ ಗ್ಯಾಂಗ್‌ರೇಪ್‌ ಆರೋಪಿಗಳ ಮನೇಲಿ ರಕ್ತಸಿಕ್ಕ ಬಟ್ಟೆ ಪತ್ತೆ!

ಹಾಥ್ರಸ್‌ ಗ್ಯಾಂಗ್‌ರೇಪ್‌ ಆರೋಪಿಗಳ ಮನೇಲಿ ರಕ್ತಸಿಕ್ಕ ಬಟ್ಟೆಪತ್ತೆ!| ರಕ್ತವಲ್ಲ, ಕೆಂಪು ಬಣ್ಣವಿರುವ ಬಟ್ಟೆಗಳಷ್ಟೇ ಎಂದ ಆರೋಪಿ ಸಂಬಂಧಿಕರು 

India Oct 17, 2020, 11:57 AM IST

Amid outrage over Hathras gang-rape 4-year-old raped by cousin UP mahAmid outrage over Hathras gang-rape 4-year-old raped by cousin UP mah

ಹತ್ರಾಸ್‌ನಲ್ಲೇ ಮತ್ತೊಂದು ಪೈಶಾಚಿಕ ಕೃತ್ಯ, 4  ವರ್ಷದ ಬಾಲಕಿ ರೇಪ್!

ಹತ್ರಾಸ್ ಜಿಲ್ಲೆಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ವರದಿಯಾಗಿದೆ. ನೆರಮನೆಯ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಕಾಮುಕನ ಬಂಧನವಾಗಿದೆ. ಈ ಘಟನೆ ರಾಜ್ಯದ ಹತ್ರಾಸ್ ಜಿಲ್ಲೆಯ ಸಾಸ್ನಿ ಗ್ರಾಮದಲ್ಲಿ ನಡೆದಿದೆ.

CRIME Oct 14, 2020, 6:26 PM IST

Discussion Yogi Adityanath State Uttar Pradesh Rape Capital rbjDiscussion Yogi Adityanath State Uttar Pradesh Rape Capital rbj
Video Icon

ರೇಪ್ ರಾಜಧಾನಿ, ಇದು ಯೋಗಿಯ ಉತ್ತರ ಪ್ರದೇಶ..!

ಯೋಗಿ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶ ರೇಪ್ ರಾಜಧಾನಿಯಾಗುತ್ತಿದ್ಯಾ..? ಎನ್ನುವ ಪ್ರಶ್ನೆ ಹುಟ್ಟುಹಾಕಿರುವುದು ಹತ್ರಾಸ್‌ನಲ್ಲಿ ನಡೆದಿರುವ ದುರ್ಘಟನೆ.

CRIME Oct 14, 2020, 5:36 PM IST

Congress Leader Mithun Rai Speaks About Hathras Case snrCongress Leader Mithun Rai Speaks About Hathras Case snr

ರಾಜಕೀಯ ನಿವೃತ್ತಿ ಬಗ್ಗೆ ಮಾತಾಡಿದ ಕಾಂಗ್ರೆಸ್ ಮುಖಂಡ

ರಾಜ್ಯದಲ್ಲಿ ಚುನಾವಣೆ ಸಂದರ್ಭದಲ್ಲೇ ಮುಖಂಡರೋರ್ವರು ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ

Karnataka Districts Oct 13, 2020, 3:21 PM IST

Hathras gang rape case Lawyer of victim's family demands case to be transferred out of Uttar Pradesh podHathras gang rape case Lawyer of victim's family demands case to be transferred out of Uttar Pradesh pod

ಅನ್ಯ ರಾಜ್ಯಕ್ಕೆ ಕೇಸ್‌ ವರ್ಗ: ಹಾಥ್ರಸ್‌ ಕುಟುಂಬ ಬೇಡಿಕೆ

ವಿಚಾರಣೆಗಾಗಿ ಅಲಹಾಬಾದ್‌ ಹೈಕೋರ್ಟ್‌ಗೆ ಹಾಜರಾದ ಕುಟುಂಬಸ್ಥರು| ಸಂತ್ರಸ್ತೆ ಶ್ರೀಮಂತರ ಅಥವಾ ನಿಮ್ಮ ಮಗಳೇ ಆಗಿದ್ದರೆ, ಹೀಗೆ ಮಾಡಲಾಗುತ್ತಿತ್ತೇ?| ತನಿಖೆ ಪೂರ್ಣವಾಗದೇ ಆಕೆ ಮೇಲೆ ಅತ್ಯಾಚಾರವಾಗಿಲ್ಲವೆಂದು ಗೊತ್ತಾಗಿದ್ದೇಗೆ?| -ಉತ್ತರ ಪ್ರದೇಶದ ಎಡಿಜಿಪಿ, ಹಿರಿಯ ಅಧಿಕಾರಿಗಳಿಗೆ ಹೈಕೋರ್ಟ್‌ ಛೀಮಾರಿ

India Oct 13, 2020, 8:29 AM IST

Former IAS Sasikanth Senthil Talks Over Hathras Case snrFormer IAS Sasikanth Senthil Talks Over Hathras Case snr

'ಹತ್ರಾಸ್ ಪ್ರಕರಣ : ಯುವತಿ ಕುಟುಂಬಕ್ಕೆ ಅಧಿಕಾರಗಳ ಬೆದರಿಕೆ'

ಹತ್ರಾಸ್ ಘಟನೆ ನಡೆದು ದೇಶವನ್ನೇ ಸಂಚಲನಗೊಳಿಸುತ್ತಿರುವಾಗ ಅಧಿಕಾರಗಳು ನೊಂದ ಕುಟುಂಬಕ್ಕೆ ಬೆದರಿಕೆ ಒಡ್ಡುತ್ತಿದ್ದಾರೆ ಎನ್ನಲಾಗಿದೆ. 

Karnataka Districts Oct 12, 2020, 9:07 AM IST

Probe in rape cases must be completed in two months, Centre tells states in advisory podProbe in rape cases must be completed in two months, Centre tells states in advisory pod

ಹಾಥ್ರಸ್ ರೇಪ್ ಪ್ರಕರಣ ಬೆನ್ನಲ್ಲೇ ಮಹತ್ವದ ಆದೇಶ ಹೊರಡಿಸಿದ ಕೇಂದ್ರ!

ರೇಪ್‌ ಕೇಸ್‌ ತನಿಖೆ ಎರಡೇ ತಿಂಗಳಲ್ಲಿ ಮುಗಿಯಬೇಕು| ಹಾಥ್ರಸ್‌ ಘಟನೆ ಬೆನ್ನಲ್ಲೇ ರಾಜ್ಯಗಳಿಗೆ ಕೇಂದ್ರ ಸೂಚನೆ

India Oct 11, 2020, 8:58 AM IST

bollywood Nawazuddin siddiqui talks about hathras incident says cast system exists vcsbollywood Nawazuddin siddiqui talks about hathras incident says cast system exists vcs

ಸ್ಟಾರ್‌ ನಟನಾದರೂ ಹಳ್ಳಿಗೋದ್ರೆ ಮನೆಗೆ ಸೇರ್ಸಲ್ವಂತೆ, ಜಾತಿಯತೆ ಕಾರಣ!

'ನನ್ನ ಕುಟುಂಬದಲ್ಲಿ ನಮ್ಮ ಅಜ್ಜಿ ಕೆಳಜಾತಿಯವರು. ಈಗಲೂ ಊರಿನಲ್ಲಿ ನಮ್ಮನ್ನು ಯಾರೂ ಸೇರಿಸಿಕೊಳ್ಳುವುದಿಲ್ಲ,' ಖಾಸಗಿ ಸಂದರ್ಶನದಲ್ಲಿ ನಟ ನವಾಜುದ್ದೀನ್ ಸಿದ್ದಕ್ಕಿ ಉತ್ತರ ಪ್ರದೇಶದ ಹಥ್ರಾಸ್ ಘಟನೆ ಬಗ್ಗೆ ಮಾತನಾಡುವಾಗ ಹೇಳಿದ್ದಿಷ್ಟು. 

Cine World Oct 10, 2020, 2:25 PM IST

ap-singh-advocate-nirbhaya-case-convicts-exclusive-interview-about-hathras-case mahap-singh-advocate-nirbhaya-case-convicts-exclusive-interview-about-hathras-case mah

ಹತ್ರಾಸ್;  ರೇಪ್‌ ಅಲ್ಲ..ಮರ್ಯಾದಾ ಹತ್ಯೆ.. ಎಪಿ ಸಿಂಗ್ ಬಿಚ್ಚಿಟ್ಟ ಲವ್ ಸ್ಟೋರಿ!

ದೇಶದಲ್ಲಿ ಅನೇಕ ಪ್ರತಿಭಟನೆಗೆ ಕಾರಣವಾದ ಹತ್ರಾಸ್ ಪ್ರಕರಣದ ಆರೋಪಿಗಳ ಪರ ವಕೀಲ ಎಪಿ ಸಿಂಗ್ ವಾದ ಮಂಡನೆ ಮಾಡಲಿದ್ದು ಅನೇಕ ವಿಚಾರಗಳನ್ನು ತೆರೆದಿಟ್ಟಿದ್ದಾರೆ.

India Oct 9, 2020, 11:21 PM IST

Family Was Against Our Friendship They Killed Her: Hathras Accused dplFamily Was Against Our Friendship They Killed Her: Hathras Accused dpl

ಹತ್ರಾಸ್ ಸಂತ್ರಸ್ತೆಗೆ ಆರೋಪಿ ಜೊತೆ ಸಂಬಂಧ: ಕುಟುಂಬ ಸದಸ್ಯರಿಂದಲೇ ಯುವತಿ ಹತ್ಯೆ

ದಲಿತ ಯುವತಿ ಮೇಲಿನ ಗ್ಯಾಂಗ್‌ರೇಪ್‌ ಮತ್ತು ಹತ್ಯೆ ಪ್ರಕರಣದಲ್ಲಿ ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಲಾಗಿದ್ದು, ತಮಗೆ ನ್ಯಾಯ ದೊರಕಿಸಿಕೊಡುವಂತೆ ಹಾಥ್ರಸ್‌ ಪ್ರಕರಣದ ನಾಲ್ವರು ಆರೋಪಿಗಳು ಪೊಲೀಸರಿಗೆ ಪತ್ರ ಬರೆದಿದ್ದಾರೆ.

CRIME Oct 9, 2020, 10:37 AM IST

104 calls between Hathras victim and accused both were in constant touch says UP Police pod104 calls between Hathras victim and accused both were in constant touch says UP Police pod

ಹಾಥ್ರಸ್‌ ಸಂತ್ರಸ್ತೆ, ಆರೋಪಿ ನಡುವೆ ಸಂಬಂಧ ಇತ್ತು!

ಹಾಥ್ರಸ್‌ ಸಂತ್ರಸ್ತೆ, ಆರೋಪಿ ನಡುವೆ ಸಂಬಂಧ ಇತ್ತು!| ಇದನ್ನು ಸಹಿಸದೆ ಸಂತ್ರಸ್ತೆಗೆ ಮನೆಯವರ ಹಲ್ಲೆ| ಹಾಥ್ರಸ್‌ ಗ್ರಾಮದ ಮುಖ್ಯಸ್ಥನಿಂದ ಹೇಳಿಕೆ| 

India Oct 8, 2020, 7:37 AM IST

15 year old girl was allegedly raped in Rajasthan Barmer pod15 year old girl was allegedly raped in Rajasthan Barmer pod

ಅಪ್ರಾಪ್ತೆಯ ಅತ್ಯಾಚಾರಗೈದು ವಿಡಿಯೋ ಮಾಡಿದ ಕ್ರೂರಿಗಳು, ಬಾಲಕಿ ಆಸ್ಪತ್ರೆಗೆ ದಾಖಲು!

ಮುಂದುವರೆದ ಕಾಮುಕರ ಅಟ್ಟಹಾಸ| ಹತ್ರಾಸ್ ಪ್ರಕರಣ ಬೆನ್ನಲ್ಲೇ ಇತ್ತ ರಾಜಸ್ಥಾನದಲ್ಲಿ ಅಪ್ರಾಪ್ತೆಯ ರೇಪ್| ಅತ್ಯಾಚಾರಗೈದು ವಿಡಿಯೋ ಮಾಡಿದ ಕಾಮುಕರು

CRIME Oct 7, 2020, 3:40 PM IST