Asianet Suvarna News Asianet Suvarna News
12 results for "

Hasta

"
DK Shivakumar Operation Hasta In Kolar BJP Leader Joins Congress  rbjDK Shivakumar Operation Hasta In Kolar BJP Leader Joins Congress  rbj

Karnataka Politics: ಬಿಜೆಪಿ ಆಪರೇಷನ್ ಕಮಲಕ್ಕೆ ಡಿಕೆಶಿ ರಿವರ್ಸ್ ಆಪರೇಷನ್!

* ರಾಜ್ಯದಲ್ಲಿ ಶುರುವಾಯ್ತು ಪಕ್ಷಾಂತರ ಪರ್ವ
* ಬಿಜೆಪಿ ಆಪರೇಷನ್ ಕಮಲಕ್ಕೆ ಡಿಕೆಶಿ ರಿವರ್ಸ್ ಆಪರೇಷನ್
* ಕೋಲಾರ ಜಿಲ್ಲಾರಾಜಕೀಯದಲ್ಲಿ ಮಹತ್ವದ ಬೆಳವಣಿಗೆ

Politics Nov 28, 2021, 4:36 PM IST

Operation Hasta: KPCC President DK Shivakumar Remains Tight-Lipped rbjOperation Hasta: KPCC President DK Shivakumar Remains Tight-Lipped rbj
Video Icon

ಆಮರೇಷನ್ ಹಸ್ತ: ನಾವ್ಯಾಕೆ ಗುಟ್ಟು ಬಿಟ್ಟು ಕೊಡೋಣ ಎಂದ ಡಿಕೆಶಿ

ಬಿಜೆಪಿ ನಾಯಕರನ್ನ ಕಾಂಗ್ರೆಸ್‌ ಸಂಪರ್ಕಿಸುತ್ತಿದೆ ಎನ್ನುವ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ

Politics Sep 20, 2021, 4:41 PM IST

Congress initiates Operation Hasta For 2023 Karnataka assembly Poll rbjCongress initiates Operation Hasta For 2023 Karnataka assembly Poll rbj

ಆಪರೇಷನ್ ಹಸ್ತ: ಕಾಂಗ್ರೆಸ್ ಕಣ್ಣಿಟ್ಟಿರುವ ಬಿಜೆಪಿ, ಜೆಡಿಎಸ್ ಶಾಸಕರು ಯಾರು-ಯಾರು..?

* 2023ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ 
* ಬಿಜೆಪಿ ವಿರುದ್ಧ ಆಪರೇಷನ್ ಹಸ್ತಕ್ಕೆ ಕೈ ಹಾಕಿದೆಯಾ ಕಾಂಗ್ರೆಸ್..?
* ಆಪರೇಷನ್ ಕಮಲದಿಂದ 14 ಕ್ಷೇತ್ರದಲ್ಲಿ ಕಾಂಗ್ರೆಸ್ ಆಗಿರುವ ನಷ್ಟ ತುಂಬುಕೊಳ್ಳಲು ಕೈ ಪ್ಲಾನ್..
* ಕಾಂಗ್ರೆಸ್ ಗಾಳ ಹಾಕ್ತಿರುವ ಮಾಹಿತಿ ತಿಳಿದು ಗುಡುಗಿದ್ರಾ ಬಿಎಸ್ ವೈ..? 

Politics Sep 19, 2021, 8:18 PM IST

Hasta Chitra Swati  Vishaka and Anuradha sun sign born people natureHasta Chitra Swati  Vishaka and Anuradha sun sign born people nature

ಹಸ್ತಾ, ಚಿತ್ತಾ, ಸ್ವಾತಿ, ವಿಶಾಖಾ ಮತ್ತು ಅನುರಾಧ ನಕ್ಷತ್ರದಲ್ಲಿ ಜನಿಸಿದವರ ಗುಣ ಹೇಗಿರುತ್ತೆ?

ಜ್ಯೋತಿಷ್ಯ ಶಾಸ್ತ್ರದಲ್ಲಿ ನಕ್ಷತ್ರಗಳಿಗೆ ವಿಶೇಷ ಮಹತ್ವವಿದೆ. ನಕ್ಷತ್ರದ ಆಧಾರದ ಮೇಲೆ ವ್ಯಕ್ತಿಯ ಗುಣ ಮತ್ತು ಸ್ವಭಾವಗಳ ಬಗ್ಗೆ ತಿಳಿಯಬಹುದಾಗಿದೆ. ಹಸ್ತಾ, ಚಿತ್ರಾ, ಸ್ವಾತಿ, ವಿಶಾಖಾ ಮತ್ತು ಅನುರಾಧ  ನಕ್ಷತ್ರದಲ್ಲಿ ಜನಿಸಿದವರ ಗುಣ ಸ್ವಭಾವಗಳ ಬಗ್ಗೆ ತಿಳಿಯೋಣ....
 

Festivals Sep 17, 2021, 7:14 PM IST

This mark on palm makes you rich and know palmistryThis mark on palm makes you rich and know palmistry

ಹಸ್ತ ಸಾಮುದ್ರಿಕಾ ಶಾಸ್ತ್ರ : ಅಂಗೈನಲ್ಲಿ ಗುರುತು, ಭವಿಷ್ಯದ ರಹಸ್ಯ

ಯಾವುದೇ ವ್ಯಕ್ತಿಯ ವಯಸ್ಸು, ಅದೃಷ್ಟ ಅಥವಾ ಮೆದುಳನ್ನು ಅವನ ಅಂಗೈ ನೋಡುವ ಮೂಲಕ ಹೇಳಬಹುದು. ಕೈಯ ಈ ಸಾಲುಗಳನ್ನು ನೋಡುವ ಮೂಲಕ ಭವಿಷ್ಯವನ್ನು ತಿಳಿದುಕೊಳ್ಳಬಹುದು.ಹಸ್ತಸಾಮುದ್ರಿಕ ಪ್ರಕಾರ, ಅಂಗೈಯಲ್ಲಿ ರೂಪುಗೊಂಡ ರೇಖೆಗಳು ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುತ್ತವೆ. ಅಂಗೈಯಲ್ಲಿ ಕೆಲವು ವಿಶೇಷ ರೇಖೆಗಳಿವೆ, ಅದರ ಮೂಲಕ ವ್ಯಕ್ತಿಯ ಆರ್ಥಿಕ ಜೀವನವನ್ನು ತಿಳಿಯಬಹುದು. ಈ ಸಾಲುಗಳ ಬಗ್ಗೆ ತಿಳಿದಿದ್ದರೆ, ನಮ್ಮ ಭವಿಷ್ಯವನ್ನು ನಾವು ಬಹಳ ಮಟ್ಟಿಗೆ ತಿಳಿದುಕೊಳ್ಳಬಹುದು.

Vaastu Jun 12, 2021, 6:28 PM IST

Congress Starts Arogya hasta ProgrameCongress Starts Arogya hasta Programe

'ಸರ್ಕಾರ ಮಾಡಬೇಕಾದ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ'

ರಾಜ್ಯ ಸರ್ಕಾರ ಮಾಡಬೇಕಾದ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಹಸ್ತ ಕಾರ್ಯಕ್ರಮ ಜಾರಿ ತಂದಿದೆ ಎಂದು ಮಾಜಿ ಸಂಸದ ಧ್ರುವ ನಾರಾಯಣ್ ಹೇಳಿದ್ದಾರೆ.

Karnataka Districts Aug 30, 2020, 3:40 PM IST

KPCC Has Launched Arogya Hasta for Prevent of CoronavirusKPCC Has Launched Arogya Hasta for Prevent of Coronavirus

ಕೊರೋನಾ ತಡೆಗೆ ಕಾಂಗ್ರೆಸ್‌ ‘ಆರೋಗ್ಯ ಸಹಾಯ ಹಸ್ತ’

ಬೆಂಗಳೂರು(ಜು.24): ರಾಜ್ಯದಲ್ಲಿ ಕೊರೋನಾ ಸೋಂಕು ತಡೆಯಲು ಕಾಂಗ್ರೆಸ್‌ ಹಮ್ಮಿಕೊಂಡಿರುವ ‘ಆರೋಗ್ಯ ಸಹಾಯ ಹಸ್ತ’ ಕಾರ್ಯಕ್ರಮವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ. 

state Jul 24, 2020, 1:50 PM IST

Congress Leader Siddaramaiah Give Clue About operation HastaCongress Leader Siddaramaiah Give Clue About operation Hasta

ಮಹತ್ವದ ರಾಜಕೀಯ ಸುಳಿವು ನೀಡಿದ ಸಿದ್ದರಾಮಯ್ಯ

ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುಳಿವೊಂದನ್ನು ನೀಡಿದ್ದಾರೆ. 

NEWS May 18, 2019, 7:39 AM IST

DK Shivakumar Contact BJP Leaders Of Operation Hasta Says Arvind LimbavaliDK Shivakumar Contact BJP Leaders Of Operation Hasta Says Arvind Limbavali

ಮುಖಂಡರನ್ನೇ ಸಂಪರ್ಕಿಸಿ ಡಿಕೆಶಿ ಹಣದ ಆಮಿಷ : ಬಿಜೆಪಿ ಲೀಡರ್

ರಾಜ್ಯದಲ್ಲಿ ಅತ್ತ ಆಪರೇಷನ್ ಕಮಲದ ವಿಚಾರ ಸದ್ದು ಮಾಡುತ್ತಿದ್ದರೆ ಇನ್ನೊಂದು ಕಡೆ ಆಪರೇಷನ್ ಹಸ್ತವು ಸುದ್ದಿಯಾಗುತ್ತಿದೆ. ಡಿಕೆ ಶಿವಕುಮಾರ್ ಆಪರೇಷನ್ ಹಸ್ತಕ್ಕೆ ಯತ್ನಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. 

NEWS May 15, 2019, 12:41 PM IST

Satish Jarkiholi Hints At Operation Hasta at Right TimeSatish Jarkiholi Hints At Operation Hasta at Right Time

ಮಹತ್ವದ ಸುಳಿವೊಂದನ್ನು ನೀಡಿದ ಸಚಿವ ಸತೀಶ್ ಜಾರಕಿಹೊಳಿ

ಕಾಂಗ್ರೆಸ್ ಮುಖಂಡ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಸುಳಿವೊಂದನ್ನು ನೀಡಿದ್ದಾರೆ. ಏನದು ಸುಳಿವು..?

NEWS May 13, 2019, 1:48 PM IST

Post Loksabha Polls Operation Hasta Audio Surfaces Up in KarnatakaPost Loksabha Polls Operation Hasta Audio Surfaces Up in Karnataka
Video Icon

ಕರ್ನಾಟಕ ರಾಜಕೀಯ: ಬಿಜೆಪಿ ಶಾಸಕನಿಗೆ ಕಾಂಗ್ರೆಸ್ ಗಾಳ, ಆಡಿಯೋ ವೈರಲ್..!

 ಕಾಂಗ್ರೆಸ್ ಬಿಜೆಪಿಗೆ ತಿರುಗೇಟು ನೀಡಲು ಆಪರೇಷನ್ ಹಸ್ತಕ್ಕಿಳಿದಿದೆ. 

NEWS Apr 30, 2019, 5:58 PM IST

Video Siddaramaiah Slams DK Shivakumar over Operation HastaVideo Siddaramaiah Slams DK Shivakumar over Operation Hasta
Video Icon

ಆಪರೇಷನ್ ಹಸ್ತಕ್ಕೆ ಕೈ ಹಾಕಿದ ಡಿಕೆಶಿಗೆ ಸಿದ್ದು ಗುದ್ದು

ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಆಪರೇಷನ್ ಹಸ್ತ ಮಾಡಲು ಹೊರಟ ಡಿಕೆಶಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

NEWS Sep 21, 2018, 4:26 PM IST