Hasan

(Search results - 157)

car fire

Video Icon

Bengaluru RuralJul 18, 2021, 11:07 PM IST

ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ, ನಡು ರಸ್ತೆಯಲ್ಲಿ ಹೊತ್ತಿ ಉರಿದ ಓಮಿನಿ!

ರಾಷ್ಟ್ರೀಯ ಹೆದ್ದಾರಿ 75ರ ಕುಣಿಗಲ್ ಸರ್ಕಲ್ ಬಳಿ ಓಮಿನಿ ಕಾರೊಂದು ಹೊತ್ತಿ ಉರಿದ ಘಟನೆ ನಡೆದಿದೆ. ಹಾಸನದಿಂದ ಬೆಂಗಳೂರು ಕಡೆ ಚಲಿಸುತ್ತಿದ್ದ ಕಾರು ನೆಲಮಂಗಲ ಬಳಿ ಬರುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದಿಢೀರ್ ಬೆಂಕಿ ಸಂಪೂರ್ಣ ವಾಹನವನ್ನು ಆವರಿಸಿಕೊಂಡಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಗ್ನಿಶಾಮಕ ದಳ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದೆ

Shakib Al Hasan

CricketJun 14, 2021, 3:53 PM IST

ಅನುಚಿತ ವರ್ತನೆ: 3 ಪಂದ್ಯಗಳಿಗೆ ಶಕೀಬ್ ಅಲ್‌ ಹಸನ್‌ ಬ್ಯಾನ್

ಮೊಹಮ್ಮದುನ್‌ ಸ್ಪೋರ್ಟಿಂಗ್ ಕ್ಲಬ್ ಹಾಗೂ ಅಬಹಾನಿ ತಂಡಗಳ ನಡುವಿನ ಟಿ20 ಪಂದ್ಯದಲ್ಲಿ ಎರಡೆರಡು ಬಾರಿ ಶಕೀಬ್ ಅಲ್ ಹಸನ್ ಕ್ರೀಡಾಸ್ಪೂರ್ತಿ ಮರೆತು ಅನುಚಿತವಾಗಿ ವರ್ತಿಸಿದ್ದರು. ಒಮ್ಮೆ ವಿಕೆಟ್‌ಗೆ ಜಾಡಿಸಿ ಒದ್ದರೆ ಮತ್ತೊಮ್ಮೆ ವಿಕೆಟ್ ಕಿತ್ತೆಸೆದು ಅಂಪೈರ್ ಮೇಲೆ ಆಕ್ರೋಶ ಹೊರಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Shakib Al Hasan

CricketJun 12, 2021, 1:46 PM IST

ಅಭಿಮಾನಿಗಳೇ, ತಪ್ಪಾಯ್ತು ಕ್ಷಮೆಯಿರಲಿ ಎಂದ ಶಕೀಬ್ ಅಲ್ ಹಸನ್

ಮೊಹಮ್ಮದುನ್‌ ಸ್ಪೋರ್ಟಿಂಗ್ ಕ್ಲಬ್ ತಂಡದ ನಾಯಕ ಶಕೀಬ್ ಅಲ್ ಹಸನ್‌, ಅಬಹಾನಿ ಲಿಮಿಟೆಡ್ ವಿರುದ್ದದ ಪಂದ್ಯದಲ್ಲಿ ಅಂಪೈರ್ ನಿರ್ಣಯವನ್ನು ಪ್ರಶ್ನಿಸಿ ಎರಡು ಬಾರಿ ಅನುಚಿತ ವರ್ತನೆ ತೋರಿದ್ದರು. ಮೊದಲಿಗೆ ಅಂಪೈರ್‌ ಎಲ್‌ಬಿಡಬ್ಲ್ಯೂ ನೀಡಿಲ್ಲವೆಂದು ವಿಕೆಟ್‌ಗೆ ಜಾಡಿಸಿ ಒದ್ದಿದ್ದರು.

Shakib Al Hasan

CricketJun 12, 2021, 9:42 AM IST

ಅಂಪೈರ್‌ ಔಟ್‌ ನೀಡದ್ದಕ್ಕೆ ವಿಕೆಟ್‌ ಕಿತ್ತೆಸೆದ ಶಕೀಬ್ ಅಲ್ ಹಸನ್‌‌!

ಪಂದ್ಯದ ವೇಳೆ ಅಂಪೈರ್‌ ತಮ್ಮ ಮನವಿ ಪುರಸ್ಕರಿಸದೆ ಇದ್ದಿದ್ದಕ್ಕೆ 2 ಬಾರಿ ಕೆಟ್ಟದಾಗಿ ವರ್ತಿಸಿದ್ದಾರೆ. ಮೊದಲು ಕಾಲಿನಿಂದ ವಿಕೆಟ್‌ ಒದ್ದ ಶಕೀಬ್‌, ಮತ್ತೊಮ್ಮೆ ಔಟ್‌ಗೆ ಮನವಿ ಸಲ್ಲಿಸಿದಾಗ ಪುರಸ್ಕರಿಸದೆ ಇದ್ದಿದ್ದಕ್ಕೆ ವಿಕೆಟ್‌ಗಳನ್ನು ಕಿತ್ತು ನೆಲಕ್ಕೆಸೆದಿದ್ದಾರೆ. ಸಾಮಾಜಿಕ ತಾಣಗಳಲ್ಲಿ ವಿಡಿಯೋ ವೈರಲ್‌ ಆಗಿದೆ.

Virat Kohli Rohit Sharma

CricketMay 27, 2021, 11:33 AM IST

ಏಕದಿನ ರ‍್ಯಾಂಕಿಂಗ್‌‌: 2ನೇ ಸ್ಥಾನದಲ್ಲೇ ಮುಂದುವರೆದ ವಿರಾಟ್‌ ಕೊಹ್ಲಿ

ಬ್ಯಾಟಿಂಗ್‌ ವಿಭಾಗದಲ್ಲಿ ಟಾಪ್‌ 10 ಪಟ್ಟಿಯೊಳಗೆ ಯಾವುದೇ ಬದಲಾವಣೆಗಳು ಆಗಿಲ್ಲ. ಬಾಬರ್ ಅಜಂ, ವಿರಾಟ್ ಕೊಹ್ಲಿ ಹಾಗೂ ರೋಹಿರ್ ಶರ್ಮಾ ಕ್ರಮವಾಗಿ ಟಾಪ್ 3 ಪಟ್ಟಿಯೊಳಗೆ ಸ್ಥಾನ ಪಡೆದಿದ್ದರೆ, ರಾಸ್ ಟೇಲರ್ ಹಾಗೂ ಆರೋನ್‌ ಫಿಂಚ್ ಟಾಪ್ 5 ಪಟ್ಟಿಯೊಳಗೆ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Bangladesh Cricket

CricketMay 20, 2021, 4:16 PM IST

ಶ್ರೀಲಂಕಾ ವಿರುದ್ದದ ಏಕದಿನ ಸರಣಿಗೆ ಬಾಂಗ್ಲಾದೇಶ ಕ್ರಿಕೆಟ್ ತಂಡ ಪ್ರಕಟ

ಗಾಯದ ಸಮಸ್ಯೆಯಿಂದ ಶಕೀಬ್ ಅಲ್‌ ಹಸನ್‌ ನ್ಯೂಜಿಲೆಂಡ್ ಪ್ರವಾಸದಿಂದ ವಂಚಿತರಾಗಿದ್ದರು. ಇನ್ನು 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಶ್ರೀಲಂಕಾ ವಿರುದ್ದದ 2 ಪಂದ್ಯಗಳ ಟೆಸ್ಟ್‌ ಸರಣಿಯಿಂದಲೂ ಹೊರಗುಳಿದಿದ್ದರು.

Shakib Al Hasan

CricketMay 19, 2021, 11:34 AM IST

ಬಾಂಗ್ಲಾದೇಶ ನ್ಯಾಷನಲ್ ಕ್ಯಾಂಪ್ ಕೂಡಿಕೊಂಡ ಶಕೀಬ್ ಅಲ್ ಹಸನ್

ಮೇ 23ರಿಂದ ಶ್ರೀಲಂಕಾ ವಿರುದ್ದ ಆರಂಭವಾಗಲಿರುವ ಐಸಿಸಿ ಕ್ರಿಕೆಟ್‌ ವಿಶ್ವಕಪ್ ಸೂಪರ್‌ ಲೀಗ್ ಸೀರಿಸ್‌ನಲ್ಲಿ ಪಾಲ್ಗೊಳ್ಳಲು ವೇಗಿ ಮುಷ್ತಾಫಿಜುರ್ ರೆಹಮಾನ್ ಹಾಗೂ ಶಕೀಬ್ ಅಲ್ ಹಸನ್ ಲಭ್ಯವಿರುವುದು ಖಚಿತವಾದಂತೆ ಆಗಿದೆ.

PM Modi Shakib Al Hasan

CricketMar 26, 2021, 3:24 PM IST

ಪ್ರಧಾನಿ ಮೋದಿ ಗುಣಗಾನ ಮಾಡಿದ ಬಾಂಗ್ಲಾ ಕ್ರಿಕೆಟಿಗ ಶಕೀಬ್‌ ಅಲ್‌ ಹಸನ್‌

ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದು, ಶುಕ್ರವಾರ(ಮಾ.26)ಕ್ಕೆ ಢಾಕಾಗೆ ಬಂದಿಳಿದಿದ್ದಾರೆ. ಕಳೆದ ವರ್ಷ ಕೋವಿಡ್‌ 19 ಸ್ಪೋಟಗೊಂಡು ಲಾಕ್‌ಡೌನ್ ಆದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ, ಹಜರತ್ ಶಾಹಜಲಾಲ್‌ ಅಂತಾರಾಷ್ಟ್ರೀಯ ಏರ್ಪೋರ್ಟ್‌ನಲ್ಲಿ ಮೋದಿಯವನ್ನು ಸ್ವಾಗತಿಸಿದರು.

IPL KKR

CricketMar 22, 2021, 4:02 PM IST

ಐಪಿಎಲ್‌ ಆರಂಭಕ್ಕೂ ಮುನ್ನ ಕೆಕೆಆರ್‌ಗೆ ಬಿಗ್ ಶಾಕ್‌, ಸ್ಟಾರ್ ಆಟಗಾರ ಪಾಲ್ಗೊಳ್ಳೋದು ಡೌಟ್..!

ಢಾಕಾ: ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ಬಿಸಿಸಿಐ ಈಗಾಗಲೇ ಮಿಲಿಯನ್ ಡಾಲರ್‌ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿದೆ. ಏಪ್ರಿಲ್ 09ರಿಂದ ಐಪಿಎಲ್‌ ಟೂರ್ನಿ ಆರಂಭವಾಗಲಿದೆ. ಐಪಿಎಲ್‌ ಟೂರ್ನಿ ಆರಂಭಕ್ಕೂ ಮುನ್ನವೇ 2 ಬಾರಿಯ ಐಪಿಎಲ್‌ ಚಾಂಪಿಯನ್‌ ಕೋಲ್ಕತ ನೈಟ್‌ರೈಡರ್ಸ್‌ ಪಾಲಿಗೆ ಶಾಕಿಂಗ್‌ ಸುದ್ದಿಯೊಂದು ಎದುರಾಗುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Suvarna-IPL-moeen ali

CricketFeb 18, 2021, 3:51 PM IST

IPL Auction: ಮೊಯಿನ್ ಆಲಿಗೆ 7 ಕೋಟಿ, ಶಕೀಬ್‌ಗೆ 3.2 ಕೋಟಿ!

IPL Auction ಹರಾಜಿನಲ್ಲಿ ಇಂಗ್ಲೆಂಡ್ ಕ್ರಿಕೆಟಿಗ ಮೊಯಿನ್ ಆಲಿ ಬರೋಬ್ಬರಿ 7 ಕೋಟಿ ರೂಪಾಯಿಗ ಹರಾಜಾಗಿದ್ದರೆ. ಬಾಂಗ್ಲಾದೇಶ ಆಲ್ರೌಂಡರ್ ಶಕೀಬ್ ಅಲ್ ಹಸನ್‌ಗೆ 3.2ಕೋಟಿ ರೂಪಾಯಿ ನೀಡಲಾಗಿದೆ. ಯಾವ ತಂಡ ಈ ಆಟಗಾರರನ್ನು ಖರೀದಿಸಿದೆ. ಇಲ್ಲಿದೆ ವಿವರ.

Pakistan Test Cricket

CricketFeb 8, 2021, 5:58 PM IST

ದಕ್ಷಿಣ ಆಫ್ರಿಕಾ ಎದುರು ಕ್ಲೀನ್‌ ಸ್ವೀಪ್‌ ಮಾಡಿದ ಪಾಕಿಸ್ತಾನ

ಪಾಕಿಸ್ತಾನ ನೀಡಿದ್ದ 370 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ ಏಯ್ಡನ್‌ ಮಾರ್ಕ್‌ರಮ್‌(108) ಆಕರ್ಷಕ ಶತಕ ಬಾರಿಸುವ ಮೂಲಕ ಹರಿಣಗಳ ಪಾಳಯದಲ್ಲಿ ಗೆಲುವಿನ ಆಸರೆ ಮೂಡಿಸಿದರು. ಒಂದು ಹಂತದಲ್ಲಿ 241 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಗೆಲುವಿನತ್ತ ಮುಖಮಾಡಿದ್ದ ದಕ್ಷಿಣ ಆಫ್ರಿಕಾ ತಂಡ ಆ ಬಳಿಕ 274 ರನ್‌ ಬಾರಿಸುವಷ್ಟರಲ್ಲೇ ಸರ್ವಪತನ ಕಾಣುವ ಮೂಲಕ ನಾಟಕೀಯ ಕುಸಿತ ಕಂಡು 95 ರನ್‌ಗಳ ರೋಚಕ ಸೋಲು ಕಂಡಿತು.

Mehedi Hasan

CricketFeb 5, 2021, 10:02 AM IST

ಮಹದಿ ಹಸನ್ ಶತಕ: ವಿಂಡೀಸ್‌ ವಿರುದ್ಧ ಬಾಂಗ್ಲಾ ದೊಡ್ಡ ಮೊತ್ತ

ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ವಿಂಡೀಸ್‌ ಸದ್ಯ 39 ಓವರ್‌ ಮುಕ್ತಾಯದ ವೇಳೆಗೆ 3 ವಿಕೆಟ್‌ ಕಳೆದುಕೊಂಡು 122 ರನ್‌ ಬಾರಿಸಿದ್ದು, ಇನ್ನೂ 308 ರನ್‌ಗಳ ಹಿನ್ನಡೆಯಲ್ಲಿದೆ.

Shakib Al Hasan

CricketFeb 2, 2021, 12:37 PM IST

ಐಪಿಎಲ್ ಹರಾಜು 2021: ಈ ಮೂರು ತಂಡಗಳು ಶಕೀಬ್‌ ಅಲ್ ಹಸನ್‌ ಖರೀದಿಸಬಹುದು..!

ಬೆಂಗಳೂರು: ಬಾಂಗ್ಲಾದೇಶದ ಸ್ಟಾರ್ ಆಲ್ರೌಂಡರ್‌ ಶಕೀಬ್ ಅಲ್ ಹಸನ್ ಬರೋಬ್ಬರಿ ಒಂದು ವರ್ಷ ನಿಷೇಧ ಶಿಕ್ಷೆಯ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ. ಬಕ್ಕಿಯೊಬ್ಬರು ತಮ್ಮನ್ನು ಸಂಪರ್ಕಿಸಿದ್ದರು ಎನ್ನುವ ಮಾಹಿತಿ ಮುಚ್ಚಿಟ್ಟ ಕಾರಣಕ್ಕೆ ಶಕೀಬ್ ಅವರನ್ನು ಐಸಿಸಿ ಒಂದು ವರ್ಷಗಳ ಕಾಲ ನಿಷೇಧಕ್ಕೆ ಗುರಿಪಡಿಸಿತ್ತು.
ಇತ್ತೀಚೆಗಷ್ಟೇ ಮುಕ್ತಾಯವಾದ ವೆಸ್ಟ್ ಇಂಡೀಸ್‌ ವಿರುದ್ದದ ಏಕದಿನ ಸರಣಿಯಲ್ಲಿ ಶಕೀಬ್‌ 6 ವಿಕೆಟ್‌ ಹಾಗೂ 113 ರನ್‌ ಗಳಿಸುವ ಮೂಲಕ ತಮ್ಮ ಆಲ್ರೌಂಡ್ ಪ್ರದರ್ಶನವನ್ನು ಜಗತ್ತಿನ ಮುಂದೆ ಮತ್ತೊಮ್ಮೆ ಅನಾವರಣ ಮಾಡಿದ್ದಾರೆ. ಫೆಬ್ರವರಿ 18ರಂದು ನಡೆಯಲಿರುವ ಐಪಿಎಲ್ ಆಟಗಾರರ ಹರಾಜಿನಲ್ಲಿ ಈ 3 ಫ್ರಾಂಚೈಸಿಗಳು ಶಕೀಬ್‌ ಅಲ್ ಹಸನ್ ತಮ್ಮ ತೆಕ್ಕೆಗೆ ಸೆಳೆಯಲು ಎದುರು ನೋಡುತ್ತಿದೆ

ಬಾಲಿವುಡ್‌ನ ಹಲವು ನಟಿಯರು ಸಿಂಗಲ್‌ ಮದರ್ಸ್‌ ಆಗಿರುವುದು ತಿಳಿದೇ ಇದೆ. ಅದೇ ರೀತಿ ಬಿ ಟೌನ್‌ನ ಕೆಲವು ಸೆಲೆಬ್ರೆಟಿಗಳು ಸಿಂಗಲ್‌ ಆಗಿ ತಮ್ಮ ಮಕ್ಕಳನ್ನು ಸಾಕುತ್ತಿದ್ದಾರೆ. ಕರಣ್‌ ಜೋಹರ್‌ನಿಂದ ಕಮಲ್‌ಹಾಸನ್‌ ವರೆಗೆ ಸೆಲೆಬ್ರೆಟಿ ಸಿಂಗಲ್‌ ಫಾದರ್ಸ್‌ ಇವರುಗಳು.

Cine WorldDec 14, 2020, 4:03 PM IST

ಕರಣ್ ಜೋಹರ್ - ಕಮಲ್ ಹಾಸನ್: ಬಾಲಿವುಡ್‌ನ ಸಿಂಗಲ್‌ ಫಾದರ್ಸ್!

ಬಾಲಿವುಡ್‌ನ ಹಲವು ನಟಿಯರು ಸಿಂಗಲ್‌ ಮದರ್ಸ್‌ ಆಗಿರುವುದು ತಿಳಿದೇ ಇದೆ. ಅದೇ ರೀತಿ ಬಿ ಟೌನ್‌ನ ಕೆಲವು ಸೆಲೆಬ್ರೆಟಿಗಳು ಸಿಂಗಲ್‌ ಆಗಿ ತಮ್ಮ ಮಕ್ಕಳನ್ನು ಸಾಕುತ್ತಿದ್ದಾರೆ. ಕರಣ್‌ ಜೋಹರ್‌ನಿಂದ ಕಮಲ್‌ಹಾಸನ್‌ ವರೆಗೆ ಸೆಲೆಬ್ರೆಟಿ ಸಿಂಗಲ್‌ ಫಾದರ್ಸ್‌ ಇವರುಗಳು.

hasanamba

Karnataka DistrictsNov 18, 2020, 8:27 AM IST

ಹಾಸನಾಂಬೆ ಹುಂಡಿಯಲ್ಲಿ ಈ ಬಾರಿ ಸಂಗ್ರಹವಾದ ಹಣವೆಷ್ಟು..? ಆದಾಯದಲ್ಲಿ ಭಾರಿ ಕುಸಿತ

ಬಾರಿ ಜಾತ್ರಾ ಮಹೋತ್ಸವದಲ್ಲಿ ಹಾಸನಾಂಬೆ ಹುಂಡಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹಣ ಸಂಗ್ರಹವಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಈ ಕುಸಿತವಾಗಿದೆ