Haryana

(Search results - 180)

SN rape sex romance

CRIME1, Aug 2020, 9:30 PM

ವಿಧವೆ ಅತ್ತಿಗೆಯನ್ನೇ ರೇಪ್ ಮಾಡಿದ ಮೈದುನ!

ಅತ್ತಿಗೆಯ ಮೇಲೆ ಕೆಟ್ಟ ಕಣ್ಣು ಬೀರಿದ ಮೈದುನ| ವಿಧವೆ ಅತ್ತಿಗೆಯ ಮೇಲೆ ನಿರಂತರ ಅತ್ಯಾಚಾರ| ಪೊಲೀಸರಿಗೆ ದೂರು ನೀಡಿದ ಮಹಿಳೆ, ಮೈದುನ ಪರಾರಿ

Beef

India1, Aug 2020, 7:01 PM

ವ್ಯಕ್ತಿಯ ನಡು ರಸ್ತೆಯಲ್ಲಿ ಸುತ್ತಿಗೆಯಿಂದ ಬಡಿದ 'ಗೋರಕ್ಷಕರು', ಪೊಲೀಸರು ಸೈಲೆಂಟ್!

ಗೋಮಾಂಸ ಸಾಗಾಟ ಆರೋಪ, ವ್ಯಕ್ತಿ ನಡು ರಸ್ತೆಯಲ್ಲೇ ಥಳಿಸಿದ ದುಷ್ಕರ್ಮಿಗಳು| ಪೊಲೀಸರೆದುರೇ ಮಾರಣಾಂತಿಕ ಹಲ್ಲೆ| ಪ್ರಕರಣ ದಾಖಲಾದ್ರೂ ಆರೋಪಿಗಳ ಬಂಧನವಿಲ್ಲ

Jack ma

India27, Jul 2020, 9:17 AM

ಅಲಿಬಾಬಾ ಮುಖ್ಯಸ್ಥ ಜಾಕ್‌ ಮಾಗೆ ಹರ್ಯಾಣ ಕೋರ್ಟ್‌ ಸಮನ್ಸ್‌!

ಚೀನಾದ ಪ್ರಖ್ಯಾತ ‘ಅಲಿಬಾಬಾ’ ಕಂಪನಿ ಹಾಗೂ ಅದರ ಸಂಸ್ಥಾಪಕ ಜಾಕ್‌ ಮಾಗೆ ಸಮನ್ಸ್ ಜಾರಿ| ಅಲಿಬಾಬಾದ ಅಂಗ ಸಂಸ್ಥೆ ಯುಸಿ ವೆಬ್‌ ಕಂಪನಿಯಿಂದ ಅಕ್ರಮವಾಗಿ ವಜಾ|  ಪದಚ್ಯುತ ಉದ್ಯೋಗಿ ಪುಷ್ಪೇಂದ್ರ ಸಿಂಗ್‌ ಪರ್ಮಾರ್‌ ನೀಡಿದ ದೂರಿನ ಅನ್ವಯ ಸಮನ್ಸ್

assam

India22, Jul 2020, 4:19 PM

ಅಸ್ಸಾಂ ಪ್ರವಾಹ ಮತ್ತಷ್ಟು ಗಂಭೀರ: ರಕ್ಷಣೆಗೆ ವಾಯುಪಡೆ ಸನ್ನದ್ಧ!

ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರ| ಅಸ್ಸಾಂ ಸೇರಿದಂತೆ ಈಶಾನ್ಯದ ಹಲವು ರಾಜ್ಯಗಳಲ್ಲಿ ಭಾರೀ ಮಳೆ| ಕೊರೋನಾತ<ಕ ನಡುವೆ ಚಿಂತೆ ಹೆಚ್ಚಿಸಿದೆ ಹವಾಮಾನ ಇಲಾಖೆ ಮುನ್ಸೂಚನೆ

school

India21, Jul 2020, 10:18 AM

ಶಾಲೆ ಪುನಾರಂಭ ಯಾವಾಗ? ಕೇಂದ್ರಕ್ಕೆ ತನ್ನ ನಿರ್ಧಾರ ತಿಳಿಸಿದ ರಾಜ್ಯ!

ಶಾಲೆ ಪುನಾರಂಭ: ರಾಜ್ಯಗಳಿಗೇ ಇನ್ನೂ ಗೊಂದಲ| ಸೆಪ್ಟೆಂಬರ್‌ ಆರಂಭದವರೆಗೂ ಆರಂಭಿಸದೇ ಇರಲು ಕರ್ನಾಟಕದ ಒಲವು| ಜುಲೈ ಅಂತ್ಯ ಆರಂಭಕ್ಕೆ 1, ಆಗಸ್ಟ್‌ನಲ್ಲಿ ಆರಂಭಕ್ಕೆ 4 ರಾಜ್ಯಗಳ ಆಸಕ್ತಿ| 21 ರಾಜ್ಯಗಳಿಂದ ಶಾಲೆ ಆರಂಭದ ಕುರಿತು ಇನ್ನೂ ಯಾವುದೆ ನಿರ್ಧಾರವಿಲ್ಲ

• CRIME7, Jul 2020, 3:12 PM

ಬಲಿದಾನ ಮಾಡಿದ ಪೊಲೀಸ್ ಕೈಮೇಲಿದ್ದ ಆ ಸಂಖ್ಯೆ ಹೇಳಿದ ಘೋರ ಕತೆ!

ಹತರಾದ ಪೊಲೀಸ್ ಅಧಿಕಾರಿಯ ಸಮಯಪ್ರಜ್ಞೆ/ ಆರೋಪಿಗಳ ಬಂಧನಕ್ಕೆ ಸುಳಿವು ನೀಡಿದ ವಾಹನ ಸಂಖ್ಯೆ/ ಸಾವಿಗೂ ಮುನ್ನ ಅಂಗೈ ಮೇಲೆ ವಾಹನ ಸಂಖ್ಯೆ ಬರೆದುಕೊಂಡಿದ್ದ ಪೊಲೀಸ್ ಅಧಿಕಾರಿ

• CRIME3, Jul 2020, 1:40 PM

ಬೆಳಗಾವಿ: ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಯೋಧ ಆತ್ಮಹತ್ಯೆ

ಇನ್ಸಾಸ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಯೋಧನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ನಗರದಲ್ಲಿ ಇಂದು(ಶುಕ್ರವಾರ) ನಡೆದಿದೆ. ಹರಿಯಾಣ ಮೂಲದ ಅಮೀರ್ ಖಾನ್(24) ಎಂಬುವರೇ ಆತ್ಮಹತ್ಯೆಯ ಮಾಡಿಕೊಂಡ ಯೋಧನಾಗಿದ್ದಾರೆ.

ಂಒತಹೆರ

CRIME13, Jun 2020, 5:38 PM

ತಾಯಿ ಕಣ್ಣೆದುರೇ 18 ವರ್ಷದ ಮಗಳ ಅಪಹರಣ, ಪತ್ತೆಯಾದಾಗ ಬಯಲಾಯ್ತು ಗುಟ್ಟು!

ಹರ್ಯಾಣದಲ್ಲಿ ಶುಕ್ರವಾರ ಬೆಳಗ್ಗೆ 18 ವರ್ಷದ ಯುವತಿಯ ಅಪಹರಣ ಪ್ರಕರಣ ಸಂಬಂಧ ಶಾಕಿಂಗ್ ಸತ್ಯ ತೆರೆದುಕೊಂಡಿದೆ. ಸುಮಾರು 3 ಗಂಟೆಯ ತನಿಖೆ ಬಳಿಕ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದಾಗ, ಕಿಡ್ನ್ಯಾಪ್ ಮಾಡಿದ ಯುವಕ ಹಾಗೂ ಅಪಹರಣಕ್ಕೊಳಗಾದ ಯುವತಿ ಇಬ್ಬರೂ ಸಪ್ತಪದಿ ತುಳಿದಿದ್ದಾರೆಂಬ ವಿಚಾರ ಬಯಲಾಗಿದೆ. ಅಂದರೆ ಯುವತಿ ಹಾಗೂ ಆಕೆಯ ಪ್ರೇಮಿಯೇ ಈ ಅಪಹರಣದ ಡ್ರಾಮಾ ರಚಿಸಿದ್ದರು. ಯುವತಿಯ ಪ್ರೇಮಿ ಹಾಗೂ ಆತನ ಸ್ನೇಹಿತರು ಆಕೆಯ ತಾಯಿ ಕಣ್ಣೆದುರೇ ಕಿಡ್ನಾಪ್ ಮಾಡಿದ್ದರು. ಈ ಘಟನೆಯ ಸಿಸಿಟಿವಿ ಲಭ್ಯವಾದಾಗ ಆತಂಕ ಮನೆ ಮಾಡಿತ್ತು. ಅಲ್ಲದೇ ಪೊಲೀಸರ ವೈಫಲ್ಯದ ಬಗ್ಗೆಯೂ ಸವಾಲೆದ್ದಿತ್ತು. ಯುವತಿ ತನ್ನ ತಾಯಿ ಹಾಗೂ ಗೆಳತಿಯೊಂದಿಗೆ ಟೈಲರ್ ಅಂಗಡಿಗೆ ತೆರಳಿದ್ದಾಗ ಈ ಘಟನೆ ನಡೆದಿತ್ತು. ತಾಯಿ ಈ ವೇಳೆ ಮಗಳನ್ನು ಕಾಪಾಡಲು ಯತ್ನಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

• Locusts Affected Agriculture

India27, May 2020, 8:55 AM

6 ರಾಜ್ಯಗಳಿಗೆ ಮಿಡತೆ ಸೇನೆ ದಾಳಿ!

6 ರಾಜ್ಯಗಳಿಗೆ ಮಿಡತೆ ದಾಳಿ ಕಾಟ| ರಾಜಸ್ಥಾನ, ಹರ್ಯಾಣ, ಗುಜರಾತ್‌, ಮ.ಪ್ರ., ಪಂಜಾಬ್‌ ಬಳಿಕ ಮಹಾರಾಷ್ಟ್ರಕ್ಕೆ ಲಗ್ಗೆ| ಉ.ಪ್ರ, ದಿಲ್ಲಿಗೂ ದಾಳಿಯ ಮುನ್ನೆಚ್ಚರಿಕೆ ,ಈ ವರ್ಷ ಇವುಗಳಿಂದ ಬೆಳೆ ನಾಶ: ವಿಶ್ವಸಂಸ್ಥೆ

daughter

India19, May 2020, 5:25 PM

ಅನಾರೋಗ್ಯ ಪೀಡಿತ ಅಪ್ಪನನ್ನು 7 ದಿನ ಸೈಕಲ್ ತುಳಿದು ಮನೆಗೆ ಕರೆತಂದ 13ರ ಮಗಳು!

ದೇಶವ್ಯಾಪಿ ಲಾಕ್‌ಡೌನ್| ಬಾಡಿಗೆ ನೀಡುವಂತೆ ಮಾಲೀಕರ ಒತ್ತಾಯ| ಹಣವಿಲ್ಲದೆ ಕಾರ್ಮಿಕರ ಪರದಾಟ| ಸಂಚರಿಸಲು ಬಸ್‌ಗಳಿಲ್ಲ| ಅಪ್ಪನನ್ನು 1200 ಕಿ. ಮೀಟರ್ ದೂರ, 7 ದಿನ ಸೈಕಲ್ ತುಳಿದು ಮನೆಗೆ ಕರೆತಂದ 13ರ ಮಗಳು!

haryaana

India9, May 2020, 12:51 PM

ಹಿಂದೂ ಧರ್ಮಕ್ಕೆ ಮತಾಂತರಗೊಂಡ 40 ಮುಸ್ಲಿಂ ಕುಟುಂಬ!

ಕೊರೋನಾ ಆತಂಕದ ನಡುವೆ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಕುಟುಂಬಗಳು| ನಲ್ವತ್ತು ಕುಟುಂಬದ ಸುಮಾರು 250 ಮಂದಿ ಹಿಂದೂ ಧರ್ಮಕ್ಕೆ ಮತಾಂತರ| ಮೊಘಲ್ ಆಡಳಿತ ಅವಧಿಯಲ್ಲಿ ಒತ್ತಾಯಪೂರ್ವಕವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಕುಟುಂಬಗಳು

• Hockey2, May 2020, 10:59 AM

ಭಾರತ ಹಾಕಿ ಆಟಗಾರ್ತಿಯಿಂದ ಈಗ ಗದ್ದೆ ಕೆಲಸ!

ಹರಾರ‍ಯಣದ ಹಿಸಾರ್‌ನ ಉಮ್ರಾ ಗ್ರಾಮದ ಪೂನಂ ಮೂಲತಃ ರೈತ ಕುಟುಂಬದಿಂದ ಬಂದವರು. ಇನ್ನೂರಕ್ಕೂ ಹೆಚ್ಚು ಬಾರಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರೂ ಗದ್ದೆ ಕೆಲಸ ಮಾಡುವುದನ್ನು ಮಾತ್ರ ಮರೆತಿಲ್ಲ. ಹರ್ಯಾಣ ಭಾಗದಲ್ಲಿ ಸದ್ಯ ಗೋಧಿ ಕೊಯ್ಲಿನ ಸಂದರ್ಭವಾಗಿದ್ದು, ತಮ್ಮ ಕುಟುಂಬದವರೊಟ್ಟಿಗೆ ಗದ್ದೆಯಲ್ಲಿ ಮೈ ಬಗ್ಗಿಸಿ ಕೆಲಸ ಮಾಡುತ್ತಿದ್ದಾರೆ.

Pulwama

India27, Apr 2020, 4:01 PM

1 ಸಾವಿರ ಪಿಪಿಇ ಕಿಟ್ ದಾನ ಮಾಡಿದ ಪುಲ್ವಾಮಾ ಹುತಾತ್ಮನ ಪತ್ನಿ!

ಕೊರೋನಾ ವಿರುದ್ಧದ ಸಮರಕ್ಕೆ ಒಂದಾದ ದೇಶ| ಕೊರೋನಾ ವಾರಿಯರ್ಸ್‌ ನೆರವಿಗೆ ಮುಂದಾದ ಪುಲ್ವಾಮಾ ಹುತಾತ್ಮನ ಪತ್ನಿ| ಹರ್ಯಾಣ ಪೊಲೀಸ್ ಇಲಾಖೆಗೆ ಒಂದು ಸಾವಿರ ಪಿಪಿಇ ಕಿಟ್ ದಾನ ಮಾಡಿದ ನಿಕಿತಾ

• Corona

India15, Apr 2020, 6:29 PM

ಕೊರೋನಾ ಸಮರ ಗೆದ್ದು ಮನೆ ತಲುಪಿದ ಅಣ್ಣ- ತಂಗಿ!

ದೇಶದಾದ್ಯಂತ ಕೊರೋನಾ ಅಟಟ್ಟಹಾಸ ದಿನೇ ದಿನೇ ಹೆಚ್ಚುತ್ತಿದೆ. ಹೀಗಿರುವಾಗ ಹತ್ತು ಸಾವಿರಕ್ಕೂ ಅಧಿಕ ಮಂದಿ ಈ ಸೋಂಕಿನಿಂದ ಬಳಲುತ್ತಿದ್ದಾರೆ. ಅಲ್ಲದೇ ಈ ಮಾರಕ ವೈರಸ್‌ಗೆ ಬಲಿಯಾದವರ ಸಂಖ್ಯೆ 350 ಗಡಿ ದಾಟಿದೆ. ಸದ್ಯ ಜನರಿಗೆ ಧೈರ್ಯ ತುಂಬುತ್ತಿರುವ ವೈದ್ಯ ಅಧಿಕಾರಿಗಳು ಹೆಸರುವ ಅಗತ್ಯವಿಲ್ಲ. ಧೈರ್ಯದಿಂದಿರಿ, ಕೆಲ ದಿನಗಳಲ್ಲೇ ಇತರರಂತೆ ನೀವೂ ಮನೆಗೆ ತೆರಳುತ್ತೀರಿ ಎನ್ನುತ್ತಿದ್ದಾರೆ. ಇದೀಗ ಇಂತಹುದೇ ಅದ್ಭುತವನ್ನು ಹರ್ಯಾಣದ ಇಬ್ಬರು ಪುಟ್ಟ ಮಕ್ಕಳು ಮಾಡಿ ತೋರಿಸಿದ್ದಾರೆ. 15 ದಿನಗಳಲ್ಲಿ ಕೊರೋನಾ ಸೋಲಿಸಿ ಮನೆ ಸೇರಿದ್ದಾರೆ.

• India11, Apr 2020, 10:35 AM

ವೈದ್ಯ ಸಿಬ್ಬಂದಿಗೆ ಡಬಲ್‌ ವೇತನ ನೀಡಲು ಸರ್ಕಾರ ನಿರ್ಧಾರ!

ವೈದ್ಯಕೀಯ ಸಿಬ್ಬಂದಿಗೆ ಡಬಲ್‌ ವೇತನ ನೀಡಲು ಸರ್ಕಾರ ನಿರ್ಧಾರ| ಪ್ರಾಣದ ಹಂಗು ತೊರೆದು ಕೊರೋನಾ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು, ನರ್ಸ್‌ ಸೇರಿ ಆರೋಗ್ಯ ಸಿಬ್ಬಂದಿ