Harvesting  

(Search results - 11)
 • Crop

  Karnataka Districts3, Jan 2020, 11:05 AM IST

  ಇಂಧನ ಬೇಡ, ಕೂಲಿಗಾರರೂ ಬೇಡ; ದಿನಕ್ಕೆ 1 ಎಕರೆ ಕಟಾವು ಮಾಡುತ್ತೆ ಈ ಕೊಯ್ಲುಗತ್ತಿ..!

  ಬೆಳೆ ಬೆಳೆಯುವುದೊಂದು ಕಷ್ಟವಾದರೆ ಫಸಲು ಬಂದಾಗ ಕೊಯ್ಲು ಮಾಡುವುದು ಇನ್ನೊಂದು ಕಷ್ಟ. ಆಳುಗಳು ಸಿಗುವುದು ಕಷ್ಟ. ಆಳುಗಳ ಜಾಗಕ್ಕೆ ಯಂತ್ರಗಳು ಬಂದರೂ ಅಷ್ಟಾಗಿ ರೈತ ಸ್ನೇಹಿಯಾಗಿಲ್ಲ. ಆದರೆ ನಿವೃತ್ತ ಸೈನಿಕರೊಬ್ಬರು ಪರಿಚಯಸಿದ ಕೊಯ್ಲುಗತ್ತಿ ದಿನಕ್ಕೆ 1 ಎಕರೆಯಷ್ಟು ಫಸಲು ಕಟಾವು ಮಾಡುವ ಯಂತ್ರವನ್ನು ಪರಿಚಯಿಸಿದ್ದಾರೆ.

 • smokers lungs

  Health23, Nov 2019, 2:57 PM IST

  ಈ ವಿಡಿಯೋ ನೋಡಿದ್ರೆ ನೀವಿನ್ನು ಜೀವಮಾನದಲ್ಲಿ ಸಿಗರೇಟ್ ಮುಟ್ಟೋಲ್ಲ!

  ನೀವು ಚೈನ್ ಸ್ಮೋಕರ್ ಆಗಿದ್ರೆ ಈ ವಿಡಿಯೋ ನೋಡಲೇಬೇಕು. ಖಂಡಿತಾ ನಿಮ್ಮ ದೇಹದೊಳಗೆ ನೀವೇ ಇಣುಕಿದಂತಾಗುತ್ತದೆ. ಒಳಗಿನಿಂದ ನೀವೆಷ್ಟು ಕುರೂಪಿಯಾಗಿದ್ದೀರಿ ಎಂಬುದು ಅರಿವಿಗೆ ಬರುತ್ತದೆ. 

 • Devaraj borewell

  Karnataka Districts18, Sep 2019, 9:35 AM IST

  ನಿಮ್ಮ ಬೋರ್‌ನಲ್ಲಿ ನೀರುಕ್ಕಲು ಹೀಗೆ ಮಾಡಿ

  ನಿಮ್ಮ ಬಾವಿ ಹಾಗೂ ಬೋರ್‌ವೆಲ್ ಗಳಲ್ಲಿ ಹೆಚ್ಚಿನ ನೀರು ಉಕ್ಕಬೇಕೇಂದರೆ  ಈ ರೀತಿಯಾದ ಕ್ರಮ ಅಳವಡಿಸಿಕೊಳ್ಳಬೇಕು. 

 • heavy rain in north tamilnadu next two days

  Karnataka Districts24, Aug 2019, 12:19 PM IST

  ಚಿಕ್ಕಬಳ್ಳಾಪುರ : ನೀರಿನ ಸಮಸ್ಯೆ ನೀಗಿಸಲು ಹೊಸ ಕ್ರಮ

  ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ನೀಗಿಸಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಪ್ರತೀ ಮನೆಯಲ್ಲಿಯೂ ಮಳೆಕೊಯ್ಲು ಅಳವಡಿಸಲು ಸೂಚಿಸಿದೆ. 

 • Rain Water

  Karnataka Districts1, Aug 2019, 8:11 AM IST

  ತುಮಕೂರು: ಕೊಳವೆ ಚರಂಡಿಯಲ್ಲಿ ಹರಿಯಲಿದೆ ಸ್ವಚ್ಛ ಮಳೆನೀರು

  ತುಮಕೂರಿನಲ್ಲಿ ಮಳೆ ನೀರುಗಾಲುವೆಗಳಲ್ಲಿ ತ್ಯಾಜ್ಯನೀರು ಹರಿಯುತ್ತಿದೆ. ಈ ಸಮಸ್ಯೆಯನ್ನು ನಿವಾರಿಸಲು ಒಳ ಕೊಳವೆ ಚರಂಡಿಗಳಲ್ಲಿ ಮಳೆನೀರು ಮಾತ್ರ ಹರಿಯುವಂತೆ ಮಾಡಲು ಮಳೆ ನೀರುಗಾಲುವೆಗಳನ್ನು ಒಳಗೊಳವೆ ಚರಂಡಿ ನೀರುಗಾಲುವೆಗಳಾಗಿ ಪರಿವರ್ತಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.

 • Udupi Rain Harvest

  Karnataka Districts18, Jul 2019, 12:29 PM IST

  ನೀರಿಲ್ಲ ಎನ್ನೋರಿಗೆ ಆಗಲಿ ಉಡುಪಿಯ ಈ ಹಳ್ಳಿ ಮಾದರಿ...

  ಮಳೆಗಾಲ ಆರಂಭವಾದರೂ ರಾಜ್ಯದ ಹಲವೆಡೆ ನೀರಿಗೆ ಬರವಿದೆ. ಮುಂದಿನ ದಿನಗಳಲ್ಲಿ ಜನಕ್ಷಾಮ ತಪ್ಪಿಸುವ ನಿಟ್ಟಿನಲ್ಲಿ ಉಡುಪಿಯ ಮರ್ಣೆ ಗ್ರಾಮ ಈಗಲೇ ಎಚ್ಚೆತ್ತುಕೊಂಡು ಮಳೆಕೊಯ್ಲಿನ ಮೂಲಕ ನೀರು ಸಂಗ್ರಹಿಸುತ್ತಿದೆ. ಅಂದಹಾಗೇ ಈ ಗ್ರಾಮದಲ್ಲಿ ಮಳೆಕೊಯ್ಲು ಮಾಡೋದು ಕಡ್ಡಾಯ.

 • Rain water harvest

  Karnataka Districts8, Jul 2019, 4:52 PM IST

  ನಯಾ ಪೈಸೆ ಖರ್ಚಿಲ್ಲದೆ ಬೋರ್‌ವೆಲ್ ರೀಚಾರ್ಜ್, ಕೃಷಿಕರೊಬ್ಬರ ಸೋಮಾರಿ ಐಡಿಯಾ ಕ್ಲಿಕ್!

  ನಯಾ ಪೈಸೆ ಖರ್ಚಿಲ್ಲದೆ ಬೋರ್‌ವೆಲ್ ರೀಚಾರ್ಜ್| ಕೇವಲ ಬಟ್ಟೆಯನ್ನು ಉಪಯೋಗಿಸಿ ಮಳೆನೀರು ಕೊಳವೆಬಾವಿಗೆ ಸಂಗ್ರಹಿಸುವ ವಿಧಾನ| ಯಶಸ್ವಿಯಾದ ಕೃಷಿಕರೊಬ್ಬರ ಸೋಮಾರಿ ಐಡಿಯಾ!!

 • harvest rainwater

  TECHNOLOGY2, Jul 2019, 3:35 PM IST

  ಸರಳವಾಗಿ ಮಳೆನೀರು ಸಂಗ್ರಹ ಮಾಡುವುದು ಹೀಗೆ!

  ಇಂದಿನ ಯುವಜನತೆಯಲ್ಲಿ ಪರಿಸರಪ್ರಜ್ಞೆ ಬೆಳೆಯುತ್ತಿದೆ. ನೀರನ್ನು ಉಳಿಸಬೇಕೆಂದು ಬಹುತೇಕರು ಯೋಚಿಸುತ್ತಾರೆ. ಮಳೆನೀರು ಕೊಯ್ಲು ತಾವೂ ಮಾಡಬೇಕೆಂದು ಕನಸು ಕಾಣುತ್ತಾರೆ. ಆದರೆ, ಹೆಚ್ಚಿನವರು ಅದು ಹೇಗೆಂದು ತಿಳಿಯದೆ ಸುಮ್ಮನಾಗಿಬಿಡುತ್ತಾರೆ. ಮಳೆನೀರನ್ನು ಹೇಗೆಲ್ಲಾ ಸಂಗ್ರಹಿಸಬಹುದೆಂದು ತಿಳಿಯಲು ಈ ಲೇಖನ ಓದಿ.

 • WATER SHORTAGE

  NEWS27, Mar 2019, 7:32 AM IST

  ಬೆಂಗಳೂರಿಗರೇ ಎಚ್ಚರ : ನಿಮ್ಮ ಮನೆಗೂ ನೀರು ಪೂರೈಕೆ ನಿಲ್ಲಬಹುದು!

  ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳದ ಅಪಾರ್ಟ್‌ಮೆಂಟ್‌ಗಳಿಗೆ ಕಾವೇರಿ ನೀರು ಪೂರೈಕೆ ಮಿತಗೊಳಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಚಿಂತನೆ ನಡೆಸಿದೆ.
   

 • Rain Water Harvesting

  23, Apr 2018, 4:46 PM IST

  ಈ ಶಾಲೆಯಲ್ಲಿ ಹನಿ ನೀರೂ ವ್ಯರ್ಥ ಆಗಲ್ಲ!

  ಶಾಲೆಯಲ್ಲಿ ಸುಸಜ್ಜಿತ ಹಾಗೂ ವೈಜ್ಞಾನಿಕವಾಗಿ  ವಿನ್ಯಾಸ ಮಾಡಿದ ಮಳೆಕೊಯ್ಲಿನ ರಚನೆಯಿದೆ. ಶಾಲೆಯ ಮೇಲೆ ಹಾಗೂ ನೆಲಕ್ಕೆ ಬೀಳುವ ಹನಿ ಮಳೆ ನೀರು ಕೂಡ ವ್ಯರ್ಥವಾಗದಂತೆ ನೋಡಿಕೊಳ್ಳಲಾಗುತ್ತಿದೆ. ಮಳೆಗಾಲದಲ್ಲಿ ಶಾಲೆಯ ಕ್ಯಾಂಪಸ್ಸಿನಲ್ಲಿ ಬೀಳುವ ನೀರು 2 ಲಕ್ಷ ಲೀಟರ್  ಸಾಮರ್ಥ್ಯದ ಕಲೆಕ್ಷನ್ ಟ್ಯಾಂಕಿಗೆ ಹೋಗುವಂತೆ ಜಲಮಾರ್ಗ ರಚಿಸಲಾಗಿದೆ. ಅದೇ ನೀರನ್ನು ಹೂದೋಟ, ಗಿಡ-ಮರಗಳಿಗೆ ಹಾಗೂ ಶಾಲೆಯ ಇತರ  ಅಗತ್ಯಗಳಿಗೆ ಬಳಸಲಾಗುತ್ತದೆ. 2004 ನೇ  ಇಸವಿಯಿಂದಲೂ ನೀರಿನ ಸಂರಕ್ಷಣೆ  ನಡೆಯುತ್ತಾ ಬಂದಿದೆ. ಇಲ್ಲಿ ಛಾವಣಿ ಮಳೆಕೊಯ್ಲು ಹಾಗೂ ಭೂಮೇಲ್ಮೈ  ಎನ್ನುವ ಎರಡೂ ಪದ್ಧತಿಗಳನ್ನು ಬಳಸಿಕೊಂಡು ವರ್ಷಕ್ಕೆ ಸುಮಾರು 2 ಲಕ್ಷ ಘನ ಅಡಿ ಮಳೆ ನೀರನ್ನು ಇಲ್ಲಿ ಪುನರ್ಬಳಕೆಗೆ ಸಿಗುವಂತೆ ನೋಡಿಕೊಳ್ಳಲಾಗುತ್ತದೆ!