Asianet Suvarna News Asianet Suvarna News
10 results for "

Harsha Bhogle

"
Harsha Bhogle hits back waqar younis over Rizwan offering Namaz remark unite the cricket not Devide ckmHarsha Bhogle hits back waqar younis over Rizwan offering Namaz remark unite the cricket not Devide ckm

ಹಿಂದೂಗಳ ನಡುವೆ ರಿಜ್ವಾನ್ ನಮಾಜ್‌ನಿಂದ ಹೆಚ್ಚು ತೃಪ್ತಿ; ವಕಾರ್ ಹೇಳಿಕೆಗೆ ಹರ್ಷಾ ಬೋಗ್ಲೆ ತಿರುಗೇಟು!

  • ಭಾರತ ಪಾಕಿಸ್ತಾನ ಪಂದ್ಯದ ನಡುವೆ ನಮಾಜ್ ಮಾಡಿದ್ದ ರಿಜ್ವಾನ್
  • ರಿಜ್ವಾನ್ ಬ್ಯಾಟಿಂಗ್‌ಗಿಂತ ಹೆಚ್ಚು ತೃಪ್ತಿ ನೀಡಿದೆ ಈ ನಮಾಜ್ ಎಂದ ವಕಾರ್
  • ಧರ್ಮವನ್ನು ಎಳೆದುತಂದು ಕ್ರಿಕೆಟ್ ಒಡೆಯಬೇಡಿ, ಕ್ಷಮೆ ಕೇಳಲು ಬೋಗ್ಲೆ ಆಗ್ರಹ

Cricket Oct 26, 2021, 9:42 PM IST

Harsha bhogle picks Team India squad for t20 world cup shikhan dhawan out KL Ravindra jadeja in ckmHarsha bhogle picks Team India squad for t20 world cup shikhan dhawan out KL Ravindra jadeja in ckm

ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟಿಸಿದ ಹರ್ಷಾ ಬೋಗ್ಲೆ, ಹೊಸ ಮುಖಕ್ಕೆ ಅವಕಾಶ!

  • ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಬಲಿಷ್ಠ ತಂಡ ಪ್ರಕಟಿಸಿದ ಬೋಗ್ಲೆ
  • ಇಬ್ಬರು ಸ್ಪಿನ್ನರ್‌ಗೆ ಸ್ಥಾನ, ಕೆಲ ಹೊಸ ಮುಖಗಳಿಗೆ ಅವಕಾಶ
  • ಅಕ್ಟೋಬರ್ 17 ರಿಂದ ನವೆಂಬರ್ 14ರ ವರೆಗೆ ನಡೆಯಲಿದೆ ಟೂರ್ನಿ

Cricket Jul 31, 2021, 8:13 PM IST

Famous sports journalist Harsha Bhogle picks his best Playing XI of the IPL 2020 tournament kvnFamous sports journalist Harsha Bhogle picks his best Playing XI of the IPL 2020 tournament kvn

ಅಳೆದು ತೂಗಿ ಅತ್ಯತ್ತಮ ಐಪಿಎಲ್ ತಂಡವನ್ನು ಆಯ್ಕೆ ಮಾಡಿದ ಹರ್ಷಾ ಬೋಗ್ಲೆ

ಮುಂಬೈ: ಖ್ಯಾತ ಕ್ರಿಕೆಟ್ ವಿಶ್ಲೇಷಕ ಹಾಗೂ ವೀಕ್ಷಕ ವಿವರಣೆಗಾರ ಹರ್ಷಾ ಬೋಗ್ಲೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡಿದ್ದಾರೆ. 
ಸಾಕಷ್ಟು ಅಳೆದು ತೂಗಿ ತಮ್ಮ ನೆಚ್ಚಿನ ತಂಡವನ್ನು ಹರ್ಷಾ ಬೋಗ್ಲೆ ಆಯ್ಕೆ ಮಾಡಿದ್ದು, ಮುಂಬೈ ಇಂಡಿಯನ್ಸ್‌ನ ನಾಲ್ವರು ಆಟಗಾರರು ಬೋಗ್ಲೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಆರ್‌ಸಿಬಿಯ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದು, ವಿರಾಟ್‌ ಕೊಹ್ಲಿಗೆ ಬೋಗ್ಲೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.
 

IPL Nov 14, 2020, 4:54 PM IST

After good ipl season ms dhoni may comeback to team india says harsha bhogleAfter good ipl season ms dhoni may comeback to team india says harsha bhogle

ನಿರಾಸೆ ಬೇಡ; ಟಿ20 ವಿಶ್ವಕಪ್ ತಂಡದಲ್ಲಿ ಧೋನಿಗೆ ಇನ್ನೂ ಇದೆ ಚಾನ್ಸ್!

ಬಿಸಿಸಿಐ ವಾರ್ಷಿಕ ಗುತ್ತಿಗೆಯಿಂದ ಧೋನಿ ಹೆಸರು ಕೈಬಿಟ್ಟಿರುವುದು ಇದೀಗ ಭಾರತದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಧೋನಿ ಕರಿಯರ್ ಅಂತ್ಯವಾಯಿತು ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಿರಾಸೆಗೊಳ್ಳುವ ಅಗತ್ಯವಿಲ್ಲ. 2020ರ ವಿಶ್ವಕಪ್ ತಂಡದಲ್ಲಿ ಧೋನಿಗೆ ಇದೆ ಚಾನ್ಸ್? ಹೇಗೆ ಅನ್ನೋದು ಇಲ್ಲಿದೆ.

Cricket Jan 16, 2020, 9:52 PM IST

CAA saga Harsha Bhogle asks leaders not to burden Generation  Next with cultural differencesCAA saga Harsha Bhogle asks leaders not to burden Generation  Next with cultural differences

ಪೌರತ್ವ ತಿದ್ದುಪಡಿ ಕಾಯ್ದೆ: ವಿದ್ಯಾರ್ಥಿಗಳ ಹೋರಾಟ ಬೆಂಬಲಿಸಿದ ಹರ್ಷ ಬೋಗ್ಲೆ

ತಮಗೇನು ಬೇಕು ಎನ್ನುವುದನ್ನು ಯುವ ಭಾರತ ಮಾತಾಡುತ್ತಿದೆ. ನಮ್ಮ ಸರ್ಕಾರ, ಶಿಕ್ಷಣ, ಮೂಲ ಸೌಕರ್ಯ, ತಂತ್ರಜ್ಞಾನದ ಬಗ್ಗೆ  ಪುನರ್ ವಿಮರ್ಶಿಸಲು ಇದು ಸೂಕ್ತ ಕಾಲ ಎನಿಸುತ್ತಿದೆ ಎಂದು ಬೋಗ್ಲೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

Cricket Dec 25, 2019, 4:25 PM IST

Former Cricketer Sanjay Manjrekar Rude Jibe at Harsha Bhogle Over Pink Ball VisibilityFormer Cricketer Sanjay Manjrekar Rude Jibe at Harsha Bhogle Over Pink Ball Visibility
Video Icon

ಕಿತ್ತಾಡಿಕೊಂಡ ಕಾಮೆಂಟೇಟರ್ಸ್: ಯಾಕೆ ಹೀಗೆ..?

ಇದೀಗ ವೀಕ್ಷಕ ವಿವರಣೆಗಾರರು ಕಿತ್ತಾಡಿಕೊಂಡ ಅಪರೂಪದ ಘಟನೆ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ನಡೆದಿದೆ. ಖ್ಯಾತ ವೀಕ್ಷಕ ವಿವರಣೆಗಾರ ಹರ್ಷಾ ಬೋಗ್ಲೆ ಹಾಗೂ ಸಂಜಯ್ ಮಂಜ್ರೇಕರ್ ವಾಗ್ಯುದ್ಧ ನಡೆಸಿದ್ದಾರೆ.

Cricket Nov 26, 2019, 4:40 PM IST