Harrier
(Search results - 24)CarsJan 9, 2021, 2:43 PM IST
ಅಪಘಾತದಲ್ಲಿ ಕಾರು 4 ಪಲ್ಟಿಯಾದರೂ ಪ್ರಯಾಣಿಕರು ಸೇಫ್; ಟಾಟಾಗೆ ಸಲಾಂ ಹೇಳಿದ ಮಾಲೀಕ !
ಭೀಕರ ಅಪಘಾತ, ಆಕ್ಸಿಡೆಂಟ್ ತೀವ್ರತೆಗೆ ಕಾರು ನಾಲ್ಕು ಪಲ್ಟಿಯಾಗಿ ಮುಗುಚಿ ಬಿದ್ದಿದೆ. ಆದರೆ ಎಲ್ಲಾ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಹೊರಬಂದಿದ್ದಾರೆ. ಹೊರಬಂದ ಬೆನ್ನಲ್ಲೇ ಟಾಟಾಗೆ ಧನ್ಯವಾದ ಹೇಳಿದ್ದಾರೆ.
CarsJan 7, 2021, 4:52 PM IST
ಐಕಾನಿಕ್ ಟಾಟಾ ಸಫಾರಿ ಎಸ್ಯುವಿ ಮತ್ತೆ ಘರ್ಜನೆಗೆ ಸಿದ್ಧ
ಗ್ರಾವಿಟಾಸ್ ಎಂಬ ಕೋಡ್ನೇಮ್ನಲ್ಲಿ 2020ರ ಆಟೋ ಎಕ್ಸ್ಪೋದಲ್ಲಿ ಪ್ರದರ್ಶನಗೊಂಡಿದ್ದ ಟಾಟಾದ ಐಕಾನಿಕ್ ಎಸ್ಯುವಿ ಸಫಾರಿ ಮತ್ತೆ ರಸ್ತೆಗಿಳಿದು ಘರ್ಜಿಸಲು ಸಜ್ಜಾಗಿದೆ. ಈ ತಿಂಗಳೊಳಗೆ ಬಿಡುಗಡೆ ಕಾಣಲಿರುವ ಸಫಾರಿ, ಹಲವು ವಿಶೇಷತೆಗಳನ್ನು ಹೊಂದಿದ್ದು, ಪವರ್ಫುಲ್ ಎಂಜಿನ್ನೊಂದಿಗೆ ಗಮನ ಸೆಳೆಯುತ್ತದೆ.
CarsNov 7, 2020, 5:14 PM IST
ಹಬ್ಬಕ್ಕೆ ಟಾಟಾ ಹ್ಯಾರಿಯರ್ ಸ್ಪೆಷಲ್ ಎಡಿಷನ್ ಕ್ಯಾಮೋ ಬಿಡುಗಡೆ, 16.50 ಲಕ್ಷ ರೂ.ನಿಂದ ಆರಂಭ
ಭಾರತೀಯರ ಗ್ರಾಹಕರ ಅಚ್ಚುಮೆಚ್ಚಿನ ಬ್ರ್ಯಾಂಡ್ ಟಾಟಾ ಇದೀಗ ಮತ್ತೊಂದು ಸ್ಪೆಷಲ್ ಎಡಿಷನ್ ಎಸ್ಯುವಿ ಬಿಡುಗಡೆ ಮಾಡಿದ್ದು, ಹಬ್ಬದ ಸಂದರ್ಭದಲ್ಲಿ ಗ್ರಾಕರನ್ನು ಸೆಳೆಯಲು ಮುಂದಾಗಿದೆ. ಟಾಟಾ ಹ್ಯಾರಿಯರ್ ಎಸ್ಯುವಿ ನೋಡಲು ಸೇನಾ ವಾಹನದಂತೆ ಕಾಣುತ್ತದೆ.
AutomobileSep 6, 2020, 2:40 PM IST
ಲಂಡನ್ನಲ್ಲಿರುವ ಪುತ್ರ ತಂದೆಗೆ ಟಾಟಾ ಹ್ಯಾರಿಯರ್ ಕಾರು ಗಿಫ್ಟ್; ಭಾವುಕರಾದ ಪೋಷಕರು!
ಪೋಷಕರಿಗೆ ಸರ್ಪ್ರೈಸ್ ಕಾರು ಗಿಫ್ಟ್ ನೀಡಿದ ಹಲವು ಊದಾಹರಣೆಗಳಿವೆ. ಆದರೆ ಈ ಬಾರಿ ಲಂಡನ್ನಲ್ಲಿ ಉದ್ಯೋಗದಲ್ಲಿರುವ ಪುತ್ರ, ತನ್ನ ತಂದೆಗೆ ಟಾಟಾ ಹ್ಯಾರಿಯರ್ ಕಾರು ಗಿಫ್ಟ್ ಮಾಡಿದ್ದರು. ಪುತ್ರನ ಸರ್ಪ್ರೈಸ್ ಗಿಫ್ಟ್ಗೆ ಪೋಷಕರು ಭಾವುಕರಾಗಿದ್ದಾರೆ.
AutomobileSep 4, 2020, 8:34 PM IST
ಟಾಟಾ ಹ್ಯಾರಿಯರ್ XT+ ವೇರಿಯೆಂಟ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್!
ಟಾಟಾ ಮೋಟಾರ್ಸ್ ತನ್ನ ಕಾರುಗಳನ್ನು ಅಪ್ಗ್ರೇಡ್ ಮಾಡಿ ಹೆಚ್ಚುವರಿ ಫೀಚರ್ಸ್ನೊಂದಿಗೆ ಬಿಡುಗಡೆ ಮಾಡುತ್ತಿದೆ. ನೆಕ್ಸಾನ್ ಹೊಸ ವೇರಿಯೆಂಟ್ ಬಿಡುಗಡೆ ಮಾಡಿದ ಬೆನ್ನಲ್ಲೇ ಇದೀಗ ಹ್ಯಾರಿಯರ್ XT+ ವೇರಿಯೆಂಟ್ ಲಾಂಚ್ ಮಾಡಿದೆ. ಟಾಟಾ ಹ್ಯಾರಿರ್ಸ್ XT+ ಕಾರಿನ ಬೆಲೆ ಹಾಗೂ ವಿಶೇಷತೆ ಇಲ್ಲಿದೆ.
AutomobileJul 23, 2020, 7:14 PM IST
ಬುಕಿಂಗ್ನಲ್ಲಿ ದಾಖಲೆ ಬರೆದ ಟೊಯೋಟ ಹ್ಯಾರಿಯರ್ SUV!
ಟೊಯೋಟಾ ಹ್ಯಾರಿಯರ್ SUV ಕಾರು ಹೊಸ ದಾಖಲೆ ಬರೆದಿದೆ. 2020ರ ಎಪ್ರಿಲ್ ತಿಂಗಳಲ್ಲಿ ಪರಿಚಯಿಸಲಾದ ಟೊಯೋಟಾ ಹ್ಯಾರಿಯರ್ SUV ಕಾರು ಕೆಲ ತಿಂಗಳಲ್ಲಿ ದಾಖಲೆ ಬರೆದಿದೆ. SUV ಕಾರುಗಳ ಪೈಕಿ ಆಕರ್ಷಕ ವಿನ್ಯಾಸ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ನೂತನ ಕಾರಿನ ವಿವರ ಇಲ್ಲಿದೆ.
AUTOMOBILEJun 27, 2019, 5:59 PM IST
MG ಹೆಕ್ಟರ್ SUV ಕಾರು ಬಿಡುಗಡೆ- ಟಾಟಾ ಹ್ಯಾರಿಯರ್ಗಿಂತ ಕಡಿಮೆ ಬೆಲೆ!
ಬ್ರಿಟೀಷ್ ಮೂಲದ MG ಹೆಕ್ಟರ್ ಕಾರು ಬಿಡುಗಡೆಯಾಗಿದೆ. ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಈ ಕಾರು ಬಿಡುಗಡೆಯಾಗಿದೆ. ಬಹುನಿರೀಕ್ಷಿತ ಈ ಕಾರಿನ ಬೆಲೆ, ವಿಶೇಷತೆ, ಎಂಜಿನ್ ಸಾಮರ್ಥ್ಯ ಕುರಿತ ಮಾಹಿತಿ ಇಲ್ಲಿದೆ.
AUTOMOBILEJun 22, 2019, 7:43 PM IST
ಟಾಟಾ ಹ್ಯಾರಿಯರ್ ಪ್ರತಿಸ್ಪರ್ಧಿ MG ಹೆಕ್ಟರ್ ಕಾರು ಬಿಡುಗಡೆ ದಿನಾಂಕ ಬಹಿರಂಗ!
ಬ್ರಿಟೀಷ್ ಕಾರು ಇದೇ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಯಾಗುತ್ತಿದೆ. MG ಮೋಟಾರ್ಸ್ ಕಂಪನಿಯ ಹೆಕ್ಟರ್ suv ಕಾರು ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರುವ ಹೆಕ್ಟರ್ ವಿಶೇಷತೆ, ಬೆಲೆ ಕುರಿತ ಮಾಹಿತಿ ಇಲ್ಲಿದೆ.
AUTOMOBILEMay 19, 2019, 3:46 PM IST
ಇನೋವಾ ಪ್ರತಿಸ್ಪರ್ಧಿ-ಶೀಘ್ರದಲ್ಲಿ ಟಾಟಾ ಹ್ಯಾರಿಯರ್ 7 ಸೀಟರ್ ಕಾರು!
ಟೊಯೊಟಾ ಇನೋವಾ ಪ್ರತಿಸ್ಪರ್ಧಿಯಾಗಿ ಟಾಟಾ ಹ್ಯಾರಿಯರ್ 7 ಸೀಟರ್ ಕಾರು ಬಿಡುಗಡೆಯಾಗುತ್ತಿದೆ. ಈಗಾಗಲೇ ಟಾಟಾ ಹ್ಯಾರಿಯರ್ ಕಾರು ಕಾರು ಪ್ರಿಯರನ್ನು ಮೋಡಿ ಮಾಡಿದೆ. ಇದೀಗ ಇನೋವಾಗೆ ಶಾಕ್ ನೀಡಲು ಸಜ್ಜಾಗಿರುವ ಟಾಟಾ ಹ್ಯಾರಿಯರ್ 7 ಸೀಟರ್ ಕಾರಿನ ವಿಶೇಷತೆ ಇಲ್ಲಿದೆ.
AUTOMOBILEMay 2, 2019, 6:48 PM IST
ಜೀಪ್ ಕಂಪಾಸ್, ಟಾಟಾ ಹ್ಯಾರಿಯರ್ ಪ್ರತಿಸ್ಪರ್ಧಿ- ಬಿಡುಗಡೆಯಾಗ್ತಿದೆ MG ಹೆಕ್ಟರ್ ಕಾರು!
ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ MG ಹೆಕ್ಟರ್ SUV ಕಾರು ಬಿಡುಗಡೆಯಾಗುತ್ತಿದೆ. ನೂತನ ಕಾರಿನಲ್ಲಿ ಬಳಸಿರುವ ತಂತ್ರಜ್ಞಾನ ಭಾರತದಲ್ಲೇ ಮೊದಲು. ಜೀಪ್ ಕಂಪಾಸ್, ಟಾಟಾ ಹ್ಯಾರಿಯರ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ನೂತನ ಕಾರಿನ ವಿಶೇಷತೆ, ಬೆಲೆ ಕುರಿತ ಮಾಹಿತಿ ಇಲ್ಲಿದೆ.
AUTOMOBILEMar 16, 2019, 5:18 PM IST
ಭಾರತಕ್ಕೆ ಕಾಲಿಡುತ್ತಿದೆ ಫ್ರೆಂಚ್ SUV ಕಾರು -ಟಾಟಾಗೆ ಪೈಪೋಟಿ!
ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್, ಮಹೀಂದ್ರ XUV500 ಕಾರಿಗೆ ಪ್ರತಿಸ್ಪರ್ಧಿಯಾಗಿ ಫ್ರೆಂಚ್ ಕಾರು ಭಾರತಕ್ಕೆ ಕಾಲಿಡುತ್ತಿದೆ. ಕಾರಿನ ವಿಶೇಷತೆ ಏನು? ಇಲ್ಲಿದೆ ಮಾಹಿತಿ.
AUTOMOBILEMar 16, 2019, 3:46 PM IST
ಜೀಪ್ ಕಂಪಾಸ್, ಟಾಟಾ ಹ್ಯಾರಿಯರ್, ಮಹೀಂದ್ರ XUV500- ಮೊದಲ ಸ್ಥಾನ ಯಾರಿಗೆ?
SUV ಕಾರುಗಳಲ್ಲಿ ಜೀಪ್ ಕಂಪಾಸ್, ಟಾಟಾ ಹ್ಯಾರಿಯರ್ ಹಾಗೂ ಮಹೀಂದ್ರ XUV500 ಕಾರುಗಳ ನಡುವೆ ಭಾರಿ ಪೈಪೋಟಿ ಇದೆ. ಈ ಮೂರು ಕಾರುಗಳಲ್ಲಿ ಗ್ರಾಹಕರ ಮೊದಲ ಆಯ್ಕೆ ಯಾವುದು?
AUTOMOBILEMar 13, 2019, 2:04 PM IST
5 ತಿಂಗಳಲ್ಲಿ 10 ಸಾವಿರ ಟಾಟಾ ಹ್ಯಾರಿಯರ್ ಕಾರು ಬುಕಿಂಗ್!
ಟಾಟಾ ಹ್ಯಾರಿಯರ್ ಕಾರಿಗೆ ಬೇಡಿಗೆ ಹೆಚ್ಚಾಗಿದೆ. ಕಳೆದ 5 ತಿಂಗಳಲ್ಲಿ ಟಾಟಾ ಹ್ಯಾರಿಯರ್ ಕಾರು ಬುಕ್ ಮಾಡಲು ಗ್ರಾಹಕರು ಮುಗಿ ಬೀಳುತ್ತಿದ್ದಾರೆ. ಡಸ್ಟರ್, ಜೀಪ್ ಕಂಪಾಸ್ಗೆ ಪ್ರತಿಸ್ಪರ್ಧಿಯಾಗಿರುವ ಹ್ಯಾರಿಯರ್ ಬೇಡಿಕೆಗೆ ಅನುಗುಣವಾಗಿ ಪೂರೈಕೆಯಾಗುತ್ತಿಲ್ಲ.
AUTOMOBILEMar 5, 2019, 3:43 PM IST
12ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಲಗ್ಗೆ ಇಟ್ಟ ಟಾಟಾ ಮೋಟಾರ್ಸ್!
ಐಪಿಎಲ್ 12ನೇ ಆವೃತ್ತಿಗೆ ಟಾಟಾ ಮೋಟಾರ್ಸ್ ಕಾಲಿಡುತ್ತಿದೆ. ಐಪಿಎಲ್ ಟೂರ್ನಿ ವೇಳಾಪಟ್ಟಿ ಬಿಡುಗಡೆಯಾಗಿದೆ. ಈಗಾಗಲೇ 8 ತಂಡಗಳು ಅಭ್ಯಾಸ ಆರಂಭಿಸಿದೆ. ಇದರ ನಡುವೆ ಟಾಟಾ ಮೋಟಾರ್ಸ್ ಐಪಿಎಲ್ ಟೂರ್ನಿಗೆ ಲಗ್ಗೆ ಇಟ್ಟಿದ್ದೇಕೆ? ಇಲ್ಲಿದೆ ವಿವರ.
AUTOMOBILEFeb 2, 2019, 7:03 PM IST
ಟಾಟಾ ಹ್ಯಾರಿಯರ್ SUV - ನೂತನ ಕಾರಿನ ವಿಶೇಷತೆ ಏನು?
ಜೀಪ್ ಕಂಪಾಸ್ ಕಾರುಗಳಿಗೆ ತೀವ್ರ ಪೈಪೋಟಿ ಎದುರಾಗಿದೆ. ಟಾಟಾ ಬಿಡುಗಡೆ ಮಾಡಿರುವ ನೂತನ ಹರಿಯರ್ ಕಾರು ಬಹುಬೇಡಿಕೆಯೆ ಕಾರಾಗಿ ಹೊರಹೊಮ್ಮಿದೆ. ಈ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.