Asianet Suvarna News Asianet Suvarna News
9 results for "

Harrasment

"
Tamil director Shankar son in law Rohit booked for harassing minor vcsTamil director Shankar son in law Rohit booked for harassing minor vcs

ಲೈಂಗಿಕ ದೌರ್ಜನ್ಯ: ನಿರ್ದೇಶಕ ಶಂಕರ್ ಅಳಿಯ ರೋಹಿತ್ ವಿಚಾರಣೆ

ಅಪ್ರಾಪ್ತ ಹುಡುಗಿ ಮೇಲೆ ಲೈಂಗಿಕ ದೌರ್ಜನ್ಯ. ರೋಹಿತ್ ಸೇರಿ ಐವರ ಮೇಲೆ ದೂರು ದಾಖಲು. 

Cine World Oct 23, 2021, 2:16 PM IST

Ambulance attendant arrested for alleged sexual harassment of Covid 19 patient Kerala CkmAmbulance attendant arrested for alleged sexual harassment of Covid 19 patient Kerala Ckm

ಕೇರಳದ ಕೋವಿಡ್ ಸೋಂಕಿತೆ ಮೇಲೆ ಆ್ಯಂಬುಲೆನ್ಸ್ ಸಹಾಯಕನಿಂದ ಲೈಂಗಿಕ ಕಿರುಕುಳ!

  • ಕೋವಿಡ್ ಸೋಂಕಿತೆಯನ್ನು ಕರೆದೊಯ್ಯುವ ವೇಳೆ ಲೈಂಗಿಕ ಕಿರುಕುಳ
  • ತೀವ್ರ ಅಸ್ವಸ್ಥಗೊಂಡಿದ್ದ ಸೋಂಕಿತೆ ಚೇತರಿಸಿಕೊಂಡ ಬಳಿಕ ದೂರು
  • ಆರೋಪಿ ಬಂಧಿಸಿದ ಪೊಲೀಸ್

India May 15, 2021, 9:54 PM IST

Suffering of a girl who gave her phone number for covid emergency in social accountSuffering of a girl who gave her phone number for covid emergency in social account

ಪ್ಲಾಸ್ಮಾ ಬೇಕೆಂದು ನಂಬರ್ ಕೊಟ್ಟರೆ, ಶಿಶ್ನದ ಫೋಟೋ ಕಳುಹಿಸುವುದಾ? ಛೇ..

ಮೆಡಿಕಲ್ ಎಮರ್ಜೆನ್ಸಿ ಅಂತ ಟ್ವಿಟರ್‌ನಲ್ಲಿ ಫೋನ್ ನಂಬರ್ ಶೇರ್ ಮಾಡಿದ ಯುವತಿ ಎದುರಿಸಿದ ಕಿರುಕುಳ, ನೀವೂ ಎಚ್ಚರಿಕೆ ವಹಿಸಿ.

Woman Apr 24, 2021, 3:52 PM IST

FIR against PSI Inspectors for Harrasment to Woman in BengaluruFIR against PSI Inspectors for Harrasment to Woman in Bengaluru

ಮಹಿಳೆಗೆ ಕಿರುಕುಳ: ಇನ್‌ಸ್ಪೆಕ್ಟರ್‌, ಇಬ್ಬರು ಪಿಎಸ್‌ಐ ವಿರುದ್ಧ FIR

ಅಕ್ರಮ ಬಂಧನದಲ್ಲಿಟ್ಟು ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಇನ್‌ಸ್ಪೆಕ್ಟರ್‌ ಹಾಗೂ ಇಬ್ಬರು ಪಿಎಸ್‌ಐಗಳು ಸೇರಿದಂತೆ ನಾಲ್ವರು ಪೊಲೀಸರ ವಿರುದ್ಧ ವಿಜಯನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. 
 

Karnataka Districts Nov 2, 2020, 9:30 AM IST

Metoo Hit Cricket BCCI CEO Rahul johri Accused of Sexual HarassmentMetoo Hit Cricket BCCI CEO Rahul johri Accused of Sexual Harassment

ಬಿಸಿಸಿಐನ್ನೂ ಬಿಡಲಿಲ್ಲ #Metoo-ಸಿಇಓ ಮೇಲೆ ಲೈಂಗಿಕ ಕಿರುಕಳ ಆರೋಪ!

#Metoo ಆರೋಪಗಳಿಂದ ದೂರವಿದ್ದ ಭಾರತೀಯ ಕ್ರಿಕೆಟ್ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಬಿಸಿಸಿಐ ಸಿಇಓ ವಿರುದ್ಧ ಇದೀಗ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

SPORTS Oct 13, 2018, 1:05 PM IST

Puc girl commit suicide after boys harassmentPuc girl commit suicide after boys harassment

ನುಚ್ಚು ನೂರಾಯ್ತು ಪಿಯುಸಿ ವಿದ್ಯಾರ್ಥಿನಿಯ ಕನಸಿನ ಗೋಪುರ

ಕಾಲೇಜು ಶಿಕ್ಷಣ ಪೂರೈಸಿ ಉನ್ನತ ಉದ್ಯೋಗ ಪಡೆಯಬೇಕೆಂಬ ಕನಸು. ಕಷ್ಟಪಟ್ಟು ಓದಿಸಿದ ಪೋಷಕರನ್ನ ಚೆನ್ನಾಗಿ ನೋಡಿಕೊಳ್ಳಬೇಕೆಂಬ ಬಯಕೆ. ಹೀಗೆ ಸಾಕಷ್ಟು ಕನಸುಗಳನ್ನ ಹೊತ್ತು ಕಾಲೇಜಿಗೆ ಕಾಲಿಟ್ಟ ವಿದ್ಯಾರ್ಥಿನಿ ತನ್ನ ಬದುಕಿಗೆ ಪೂರ್ಣ ವಿರಾಮ ಹಾಕಿದ್ದಾಳೆ. ಅಷ್ಟಕ್ಕೂ ಪಿಯುಸಿ ವಿದ್ಯಾರ್ಥಿನಿಯ ಕನಸಿನ ಗೋಪುರ ನುಚ್ಚು ನೂರಾಗಿದ್ದೇಗೆ? ಇಲ್ಲಿದೆ.
 

CRIME Aug 13, 2018, 7:41 PM IST