Hardik Pandya  

(Search results - 102)
 • Hardik pandya

  SPORTS15, Sep 2019, 3:55 PM IST

  ಹೊಸ ಜರ್ಸಿಯಲ್ಲಿ ಹಾರ್ದಿಕ್ ಪಾಂಡ್ಯ ಟ್ರೋಲ್!

  ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೊಸ ಪ್ರಾಯೋಜಕತ್ವದ ಟೀಂ ಇಂಡಿಯಾ  ಜರ್ಸಿ ತೊಟ್ಟು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿದ್ದಾರೆ. ಇದರ ಬೆನ್ನಲ್ಲೇ ಅಭಿಮಾನಿಗಳು ಪಾಂಡ್ಯ ಟ್ರೋಲ್ ಮಾಡಲಾಗಿದೆ.

 • Hardik Pandya

  SPORTS11, Sep 2019, 4:31 PM IST

  ಪಾಂಡ್ಯ ಬ್ರದರ್ಸ್ ಪ್ರಾಕ್ಟೀಸ್ ಶುರು: ಹಾರ್ದಿಕ್‌ಗೆ ಟಾಂಗ್ ಕೊಟ್ಟ ಕೃನಾಲ್

  ಮೊದಲು ಹಾರ್ದಿಕ್ ಪಾಂಡ್ಯ ಸಾಮಾಜಿಕ ಜಾಲತಾಣವಾದ ಟ್ವಿಟರ್’ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ನೆಟ್ಸ್’ನಲ್ಲಿ ಅಣ್ಣ ಕೃನಾಲ್ ಪಾಂಡ್ಯ ಎಸೆತವನ್ನು ಮುನ್ನುಗ್ಗಿ ಬಾರಿಸುವ, ಧೋನಿಯಂತೆ ಹೆಲಿಕಾಪ್ಟರ್ ಶಾಟ್ ಹೊಡೆಯುವ ಕ್ಷಣದ ಜತೆಗೆ ಪಾಂಡ್ಯ ವರ್ಸಸ್ ಪಾಂಡ್ಯ ಟ್ರೈನಿಂಗ್. ನನಗನಿಸುತ್ತೆ ಆ ರೌಂಡ್’ನಲ್ಲಿ ಗೆದ್ದಿದ್ದೀನಿ ಅಲ್ವಾ ಅಣ್ಣ. ಕ್ಷಮಿಸು, ಸ್ವಲ್ಪದರಲ್ಲೇ ನಿನ್ನ ತಲೆ ಉಳಿಯಿತು ಎಂದು ಟಾಂಗ್ ಕೊಟ್ಟಿದ್ದಾರೆ.

 • Hardik pandya

  SPORTS23, Aug 2019, 5:08 PM IST

  ರ‍್ಯಾಂಪ್ ಮೇಲೆ ಹಾರ್ದಿಕ್ ವಾಕ್; ರಣವೀರ್ ಸಂಗ ಎಂದ ಫ್ಯಾನ್ಸ್!

  ಟೀಂ ಇಂಡಿಯಾ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ ರ‍್ಯಾಂಪ್ ವಾಕ್ ಮಾಡಿ ಎಲ್ಲರ ಗಮನಸೆಳೆದಿದ್ದಾರೆ. ಆದರೆ ರ‍್ಯಾಂಪ್ ಮೇಲೆ ಹೆಜ್ಜೆ ಹಾಕೋ ವೇಳೆ ಪಾಂಡ್ಯ ಡ್ರೆಸ್‌ ಕೋಡ್‌ಗೆ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟ್ವಿಟರ್‌ನಲ್ಲಿ ಟ್ರೋಲ್ ಮಾಡಲಾಗಿದೆ.

 • pandya lambo 1

  SPORTS17, Aug 2019, 3:39 PM IST

  ಪಾಂಡ್ಯ ಖರೀದಿಸಿದ 4 ಕೋಟಿ ಮೌಲ್ಯದ ನೂತನ ಕಾರಿನ ಮೈಲೇಜ್ 7 ಕಿ.ಮೀ!

  ವೆಸ್ಟ್ ಇಂಡೀಸ್ ಸರಣಿಯಿಂದ ವಿಶ್ರಾಂತಿ ಪಡೆದಿರುವ ಪಾಂಡ್ಯ, ನೂತನ ಲ್ಯಾಂಬೋರ್ಗಿನಿ ಹುರಕಾನ್ ಕಾರು ಖರೀದಿಸಿದ್ದಾರೆ. ಹಲವು ದುಬಾರಿ ಕಾರುಗಳನ್ನು ಹೊಂದಿರುವ ಪಾಂಡ್ಯ ಇದೀಗ 4 ಕೋಟಿ ಮೌಲ್ಯದ ಕಾರಿಗೆ ಬೋಲ್ಡ್ ಆಗಿದ್ದಾರೆ. ನೂನತ ಕಾರು ಹಾಗೂ ಪಾಂಡ್ಯ ಬಳಿಯಿರುವ ಲಕ್ಸುರಿ ಕಾರುಗಳ ವಿವರ ಇಲ್ಲಿದೆ. 

 • Hardik Pandya Urvashi

  SPORTS29, Jul 2019, 6:09 PM IST

  ಹಾರ್ದಿಕ್ ಪಾಂಡ್ಯ ಜೊತೆ ಸಂಬಂಧ; ಮೌನ ಮುರಿದ ಉರ್ವಶಿ ರೌಟೆಲಾ!

  2018ರಲ್ಲಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ಬಾಲಿವುಡ್ ನಟಿ ಉರ್ವಶಿ ರೌಟೆಲಾ ಡೇಟಿಂಗ್ ಕುರಿತು ಸುದ್ದಿ ಹರಡಿತ್ತು. ಒಂದು ವರ್ಷಗಳ ಬಳಿಕ ಉರ್ವಶಿ ರೌಟೆಲಾ ಇದೀಗ ಮೌನ ಮುರಿದಿದ್ದಾರೆ. ಹಾರ್ದಿಕ್ ಪಾಂಡ್ಯ ಜೊತೆಗಿನ ಸಂಬಂಧದ  ಕುರಿತು ಉರ್ವಶಿ ಮಾತನಾಡಿದ್ದಾರೆ. 

 • Hardik Tattoo

  SPORTS28, Jul 2019, 10:04 AM IST

  ಹಾರ್ದಿಕ್ ಪಾಂಡ್ಯ ಕೈಮೇಲೆ ಹೊಸ ಟ್ಯಾಟು!

  ವಿಶ್ವಕಪ್ ಟೂರ್ನಿ ಬಳಿಕ ವಿಶ್ರಾಂತಿಗೆ  ಜಾರಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಮತ್ತೆ ಸದ್ದು ಮಾಡುತ್ತಿದ್ದಾರೆ. ಈ ಬಾರಿ ಬಿಡುವಿನ ವೇಳೆಯಲ್ಲಿ ಪಾಂಡ್ಯ ಟ್ಯಾಟೂ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

 • 7. Hardik Pandya

  World Cup28, Jun 2019, 5:42 PM IST

  ಹಾರ್ದಿಕ್ ಪಾಂಡ್ಯ ಕೋಚ್ ಆಗಲು ಪಾಕ್ ಮಾಜಿ ಕ್ರಿಕೆಟಿಗನ ಬಯಕೆ!

  ಪಾಕಿಸ್ತಾನ ಮಾಜಿ ಆಲ್ರೌಂಡರ್ ಅಬ್ದುಲ್ ರಜಾಕ್ ಇದೀಗ ಹಾರ್ದಿಕ್ ಪಾಂಡ್ಯ ಕೋಚ್ ಆಗಲು ಬಯಸಿದ್ದಾರೆ. ಬಿಸಿಸಿಐ ಬಳಿ ಮನವಿ ಕೂಡ ಮಾಡಿದ್ದಾರೆ. ರಜಾಕ್ ಮನವಿಯಲ್ಲೇನಿದೆ? ಇಲ್ಲಿದೆ ವಿವರ.

 • Hardik Pandya

  SPORTS15, Jun 2019, 6:41 PM IST

  ನಾಳೆ ಇಂಡೋ-ಪಾಕ್ ಪಂದ್ಯ: ಎದ್ದೇಳಲು 3 ಕೋಟಿ ವಾಚ್ ಕೊಂಡ ಪಾಂಡ್ಯ!

  ಹಾರ್ದಿಕ್ ಪಾಂಡ್ಯ ದುಬಾರಿ ವಸ್ತುಗಳನ್ನೇ ಬಳಸುತ್ತಾರೆ. ಶರ್ಟ್, ಶೂ, ಜೀನ್ಸ್ ಯಾವುದೇ ವಸ್ತುಗಳಿರಲಿ ದುಬಾರಿಯಾಗಿರುತ್ತೆ. ಇದೀಗ ಪಾಂಡ್ಯ ಬಳಿ ಇರೋ ವಾಚ್ ಬೆಲೆ ಬಹಿರಂಗವಾಗಿದೆ. 

 • SPORTS20, May 2019, 12:32 PM IST

  ಕ್ರಿಕೆಟಿಗರಿಗೆ ಬಿಸಿಸಿಐ ನೀಡಿದೆ ವಿಶ್ರಾಂತಿ- ಹಾರ್ದಿಕ್ ಮಾತ್ರ ಫುಲ್ ಬ್ಯುಸಿ!

  ಐಪಿಎಲ್ ಟೂರ್ನಿ ಆಡಿರುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅಭ್ಯಾಸದ ಬದಲು ವಿಶ್ರಾಂತಿಗೆ ಬಿಸಿಸಿಐ ಸೂಚಿಸಿದೆ. ವಿಶ್ವಕಪ್ ಟೂರ್ನಿಗೆ ಇದು ಸಹಕಾರಿಯಾಗಲಿದೆ ಎಂದು ಬಿಸಿಸಿಐ ಹೇಳಿದೆ. ಆದರೆ ಹಾರ್ದಿಕ್ ಮಾತ್ರ ಫುಲ್ ಬ್ಯುಸಿಯಾಗಿದ್ದಾರೆ.

 • Hardik Pandya's spiffy look makes us say, 'Ye swag le kar aaya.'

  SPORTS10, May 2019, 5:41 PM IST

  ಹಾರ್ದಿಕ್ ಶರ್ಟ್ ಬೆಲೆಗೆ ಬೆಂಗ್ಳೂರಲ್ಲಿ ಸಿಗುತ್ತೆ 1BHK ಬಾಡಿಗೆ ಮನೆ!

  ಟೀಂ ಇಂಡಿಯಾ ಸ್ಟೈಲ್ ಕಿಂಗ್ ಹಾರ್ದಿಕ್ ಪಾಂಡ್ಯ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ವಿವಾದದಿಂದ ಸದ್ದು ಮಾಡಿದ್ದ ಹಾರ್ದಿಕ್ ಇದೀಗ ಧರಿಸಿದ ಶರ್ಟ್ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

 • Hardik pandya Dhoni

  SPORTS8, May 2019, 5:26 PM IST

  CSK Vs MI: ಗೆಲುವಿನ ಬಳಿಕ ಧೋನಿ ಕುರಿತು ಹಾರ್ದಿಕ್ ಟ್ವೀಟ್!

  ಚೆನ್ನೈನಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ ಮಾಡಿರುವ ಟ್ವೀಟ್ ಇದೀಗ ಭಾರಿ ಸದ್ದು ಮಾಡುತ್ತಿದೆ. CSK ನಾಯಕ ಧೋನಿ ಕುರಿತು ಪಾಂಡ್ಯ ಮಾಡಿರುವ ಟ್ವೀಟ್ ಏನು? ಇಲ್ಲಿದೆ ವಿವರ.
   

 • Hardik Pandya

  SPORTS29, Apr 2019, 6:40 PM IST

  ಪಂತ್ ದಾಖಲೆ ಧೂಳೀಪಟ ಮಾಡಿದ ಪಾಂಡ್ಯ..!

  ಕೋಲ್ಕತಾ ಪರ 14ನೇ ಓವರ್ ಬೌಲಿಂಗ್ ಮಾಡಿದ ಸುನಿಲ್ ನರೈನ್ ಎಸೆತವನ್ನು ಸಿಕ್ಸರ್’ಗಟ್ಟುವ ಮೂಲಕ ಅರ್ಧಶತಕ ಪೂರೈಸಿದರು. ಈ ಮೂಲಕ ರಿಶಭ್ ಪಂತ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಪಾಂಡ್ಯ ಅಳಿಸಿ ಹಾಕುವಲ್ಲಿ ಯಶಸ್ವಿಯಾದರು. 

 • hardik pandya and kl rahul

  SPORTS21, Apr 2019, 9:34 AM IST

  ’ಕಾಫಿ’ಗೆ ಬೆಲೆತೆತ್ತ ರಾಹುಲ್‌, ಪಾಂಡ್ಯ..!

  ರಾಹುಲ್‌ ಹಾಗೂ ಪಾಂಡ್ಯಗೆ, ‘ಭಾರತ್‌ ಕೆ ವೀರ್‌’ ಮೊಬೈಲ್‌ ಆ್ಯಪ್‌ ಮೂಲಕ ಪ್ಯಾರಾ ಮಿಲಿಟರಿಯ 10 ಹುತಾತ್ಮ ಯೋಧರ ಪತ್ನಿಯರಿಗೆ ತಲಾ 1 ಲಕ್ಷ ರುಪಾಯಿ ಸಹಾಯಧನ ನೀಡುವಂತೆ ಸೂಚಿಸಲಾಗಿದೆ. ಇನ್ನುಳಿದ 10 ಲಕ್ಷವನ್ನು ಭಾರತ ಅಂಧರ ಕ್ರಿಕೆಟ್‌ ಸಂಸ್ಥೆ (ಸಿಎಬಿ) ಖಾತೆಗೆ ಜಮೆ ಮಾಡುವಂತೆ ತನಿಖಾಧಿಕಾರಿ ಆದೇಶಿಸಿದ್ದಾರೆ. 

 • Hardik Pandya pawan kalyan

  AUTOMOBILE8, Apr 2019, 3:55 PM IST

  ಪವನ್ ಕಲ್ಯಾಣ್ to ಪಾಂಡ್ಯ: ಮರ್ಸಡೀಸ್ ಬೆಂಝ್ AMG G63 ಸೆಲೆಬ್ರೆಟಿ ಮಾಲೀಕರು!

  ಮರ್ಸಡೀಸ್ ಬೆಂಝ್ AMG G63 ಕಾರು ಸದ್ಯದ ಟ್ರೆಂಡ್. ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಈ ಕಾರು ಖರೀದಿಸಿದ ಬೆನ್ನಲ್ಲೇ, ಭಾರತದಲ್ಲಿರುವ ಮರ್ಸಡೀಸ್ ಬೆಂಝ್ AMG G63 ಸೆಲೆಬ್ರೆಟಿ ಮಾಲೀಕರು ಯಾರು ಅನ್ನೋ ಚರ್ಚೆ ಶುರುವಾಗಿದೆ. ಇಲ್ಲಿದೆ ಮರ್ಸಡೀಸ್ ಬೆಂಝ್ AMG G63 ಸೆಲೆಬ್ರೆಟಿ ಮಾಲೀಕರ ವಿವರ.
   

 • Hardik Pandya

  AUTOMOBILE6, Apr 2019, 7:59 PM IST

  ಹೊಸ ಕಾರು ಖರೀದಿಸಿದ ಹಾರ್ದಿಕ್ ಪಾಂಡ್ಯ- ಬೆಲೆ 2.19 ಕೋಟಿ!

  ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹೊಸ ಕಾರು ಖರೀದಿಸಿದ್ದಾರೆ. ನೂತನ ಕಾರಿನ ಬೆಲೆ 2.19 ಕೋಟಿ  ರೂಪಾಯಿ . ಆದರೆ ಪಾಂಡ್ಯ ಕಾರು ಖರೀದಿಯನ್ನು ಗೌಪ್ಯವಾಗಿಟ್ಟಿದರು. ಹಾರ್ದಿಕ್ ಪಾಂಡ್ಯ ನೂತನ ಕಾರು ಹೇಗಿದೆ? ಇದರ ವಿಶೇಷತೆ ಏನು?