Happy New Year 2020  

(Search results - 25)
 • undefined
  Video Icon

  Bengaluru-Urban1, Jan 2020, 5:43 PM IST

  ಇನ್ನುಂದೆ MGರಸ್ತೆಯಲ್ಲಿ ಹೊಸ ವರ್ಷಾಚರಣೆ ಇರಲ್ಲ? ಹೊಸ ಜಾಗ!

  ಹೊಸ ವರ್ಷಾಚರಣೆ ಸಂದರ್ಭ ಯುವತಿಯರಿಗೆ ಪೋಲಿಗಳ ಕಾಟ ಇದ್ದೇ ಇದೆ. ಈಗ ಸಾವಿರಾರು ಜನ ಎಂಜಿ ರಸ್ತೆಯಲ್ಲಿ ಸೇರುತ್ತಿದ್ದಾರೆ. ಮೊದಲು  ಇಷ್ಟು ಜನ ಸೇರುತ್ತಿರಿಲ್ಲ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.

  ಕಿರುಕುಳ ನೀಡುತ್ತಿರುವವರನ್ನು ತಡೆಯಲು ಹರಸಾಹಸ ಮಾಡಬೇಕಾಗಿ ಬರುತ್ತಿದೆ. ಪೊಲೀಸರು ವಾರಗಟ್ಟಲೇ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಮುಂದಿನ ವರ್ಷ ಎಲ್ಲಿ ಆಚರಣೆ ಮಾಡಬೇಕು ಎಂಬುದನ್ನು ಯೋಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

 • प्रधानमंत्री नरेंद्र मोदी शनिवार को अपने विदेश यात्रा के तीसरे चरण में बहरीन पहुंचे
  Video Icon

  India1, Jan 2020, 1:40 PM IST

  ಹೊಸವರ್ಷಕ್ಕೆ ಪ್ರಧಾನಿ ಮೋದಿ ಶುಭಾಶಯ; ಮಹತ್ವದ ಸಂದೇಶ

  ಹೊಸ ವರ್ಷವನ್ನು ಭಾರತ ಅದ್ದೂರಿಯಾಗಿ ಸ್ವಾಗತಿಸಿದೆ. ಇದೇ ಸಂದರ್ಭದಲ್ಲಿ, ಪ್ರಧಾನಿ ಮೋದಿ ಟ್ವಿಟರ್ ಮೂಲಕ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ಇದೇ ಸಂದರ್ಭದಲ್ಲಿ, 130 ಕೋಟಿ ಭಾರತೀಯರಿಗೆ ಮಹತ್ವದ ಸಂದೇಶವನ್ನು ನೀಡಿದ್ದಾರೆ. ಇಲ್ಲಿದೆ ವಿವರ...

 • kp package6

  state1, Jan 2020, 1:10 PM IST

  ಹತ್ತು ಮುಳುಗಿದ ಹೊತ್ತು; ದಶಕದ ಪ್ರಮುಖ ನೆನಪುಗಳಿವು!

  2010- 2019 ರ ದಶಕಕ್ಕೆ ವಿದಾಯ ಹೇಳಿ 2020 ಎಂಬ ನೂತನ ವರ್ಷಕ್ಕೆ ಪ್ರವೇಶ, 21 ನೇ ಶತಮಾನ ಟೀನೇಜ್ ಮುಗಿಸಿ ಪ್ರೌಢಾವಸ್ಥೆಗೆ ಹೊರಳುತ್ತಿರುವ ಸಮಯವಿದು. ಕಳೆದ ಹತ್ತು ವರ್ಷಗಳಲ್ಲಿ ನಡೆದ ಪ್ರಮುಖ ಘಟನೆಗಳಿವು! 

 • undefined

  Cricket1, Jan 2020, 12:28 PM IST

  ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದ ವಿರುಷ್ಕಾ ಜೋಡಿ

  ಪಾರ್ಟಿ ಮಾಡುತ್ತಿರುವ ಚಿತ್ರವನ್ನು ಹಂಚಿಕೊಂಡಿರುವ ಅನುಷ್ಕಾ ಶರ್ಮಾ ಅಭಿಮಾನಿಗಳಿಗೆ ಹೊಸವರ್ಷದ ಶುಭಾಶಯಗಳನ್ನು ಕೋರಿದ್ದಾರೆ.     ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿರುವ ವಿರಾಟ್ ಕೊಹ್ಲಿ, ತನ್ನ ಅಭಿಮಾನಿಗಳಿಗೆ ಮುಂಚಿತವಾಗಿಯೇ ವಿಡಿಯೋ ಮೂಲಕ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. 

 • kp package1

  India1, Jan 2020, 10:57 AM IST

  ಚಿತ್ರ ಸಂಪುಟ: ಹತ್ತು ಮುಳುಗಿದ ಹೊತ್ತು; 10 ರಿಂದ 19 ಹೀಗಿತ್ತು!

  ಟೀನೇಜ್ ಮುಗಿಸಿದೆ 2000 ನೇ ಶತಮಾನ. ಇನ್ನು 2020 ರ ಪ್ರೌಢ ದಶಮಾನ ಶುರುವಾಗಿದೆ.  2019 ಇತಿಹಾಸ ಸೇರಿದೆ. ಹೊಸ ವರ್ಷದ ಸಂಭ್ರಮ ಈಗ ಶುರುವಾಗಿದೆ. ಕಳೆದ 10 ವರ್ಷಗಳಲ್ಲಿ ನಡೆದ ಪ್ರಮುಖ ಘಟನಾವಳಿಗಳನ್ನು ಒಮ್ಮೆ ನೆನಪಿಸಿಕೊಳ್ಳೋಣ. 

 • Daily Horoscope

  Astrology1, Jan 2020, 7:34 AM IST

  ಹೊಸ ವರ್ಷ 2020: ಈ ವರ್ಷ ನಿಮ್ಮ ಭವಿಷ್ಯ ಹೇಗಿದೆ? ಇಲ್ಲಿದೆ ವಾರ್ಷಿಕ ರಾಶಿ ಫಲ

  ಹೊಸ ವರ್ಷ 2020 ಅದ್ಧೂರಿಯಾಗಿ ಸ್ವಾಗತಿಸಿದ್ದೇವೆ. ಹೀಗಿರುವಾಗ ಈ ವರ್ಷ ಯಾರಿಗೆ ಶುಭವಾಗುತ್ತೆ? ಯಾರಿಗೆ ಕಂಟಕ? ಇಲ್ಲಿದೆ ಈ ವರ್ಷದ ಭವಿಷ್ಯ

 • দশকের শেষ দিন কেমন প্রভাব ফেলবে আপনার উপর, দেখে নিন

  Karnataka Districts31, Dec 2019, 6:38 PM IST

  ಮಲ್ಪೆ ಬೀಚ್‌ನಿಂದ ಎಂಜಿ ರಸ್ತೆವರೆಗೆ...ಹೊಸ ವರ್ಷ ಬರಮಾಡಿಕೊಳ್ಳಲು ಕರ್ನಾಟಕ ಸಿದ್ಧ

  ಹೊಸ ವರ್ಷದ ಸಂಭ್ರಮಕ್ಕೆ ಇಡೀ ಜಗತ್ತು ಸಿದ್ಧವಾಗಿದೆ. ಈಗಾಗಲೇ ನ್ಯೂಜಿಲೆಂಡ್ ಹೊಸ ವರ್ಷ ಬರಮಾಡಿಕೊಂಡಿದೆ. ಹಾಗಾದರೆ ಕರ್ನಾಟಕ ರಾಜ್ಯದ ವಿವಿಧ ಕಡೆ ಜನರು ಹೇಗೆ ಹೊಸ ವರ್ಷ ಬರಮಾಡಿಕೊಳ್ಳಲಿದ್ದಾರೆ? 

 • Teacher
  Video Icon

  CRIME31, Dec 2019, 6:04 PM IST

  ಎಂಜಿ ರಸ್ತೆಗೆ ಬಾ ಎಂದ ಶಿಕ್ಷಕನಿಗೆ ಬಿತ್ತು ಗೂಸಾ

  ವಿದ್ಯಾರ್ಥಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಶಿಕ್ಷಕನಿಗೆ ಧರ್ಮದೇಟು ಬಿದ್ದಿದೆ. ಹೊಸ ವರ್ಷದ ಪಾರ್ಟಿಗೆ ಎಂಟಿ ರಸ್ತೆ ಪಬ್ ಗೆ ಬರುವಂತೆ ಒತ್ತಾಯಿಸುತ್ತಿದ್ದವನಿಗೆ ಜನರು ಸರಿಯಾಗಿ ಗೂಸಾ ನೀಡಿದ್ದಾರೆ.

  ನ್ಯೂ ಹಾರಿಜಾನ್ ಸ್ಕೂನ್ ನ ದೈಹಿಕ ಶಿಕ್ಷಣ ಶಿಕ್ಷಕ  ಜಾನ್  ಎಂಬಾತನಿಗೆ ಗೂಸಾ ನೀಡಿ ಪೊಲೀಸರ ಸುಪರ್ದಿಗೆ ವಹಿಸಲಾಗಿದೆ.

 • leaders Recap 2019

  India31, Dec 2019, 5:31 PM IST

  ಮರಳಿ ಬರುವುದಾಗಿ ಹೇಳಿ ಹೊರಟವರು: ನಾವು ಕಳೆದುಕೊಂಡ ಗಣ್ಯರಿವರು!

  2019ರಲ್ಲಿ ದೇಶ ಕಳೆದುಕೊಂಡ ಗಣ್ಯರು| ಬಿಜೆಪಿ, ಕಾಂಗ್ರೆಸ್‌ನ ಘಟಾನುಘಟಿ ನಾಯಕರು ನಿಧನ| ಸಾಹಿತ್ಯ ಕ್ಷೇತ್ರಕ್ಕೂ ತುಂಬಲಾರದ ನಷ್ಟ| ಸಿದ್ದಗಂಗಾ ಶ್ರೀ, ವಿಶ್ವೇಶ ತೀರ್ಥ ಶ್ರೀಗಳ ಅಗಲುವಿಕೆಯಿಂದ ಬರಿದಾದ ನಾಡು

 • political Recap 2019

  Politics31, Dec 2019, 4:41 PM IST

  2019 Flashback:1 ವರ್ಷದಲ್ಲಿ ಕರ್ನಾಟಕ ರಾಜಕೀಯದಲ್ಲಿ ಏನೇನಾಯ್ತು?

  2019ರ ಅವಧಿಯಲ್ಲಿ ಕರ್ನಾಟಕ ರಾಜಕೀಯದಲ್ಲಿ ಅನಿರೀಕ್ಷಿತ ಹಾಗೂ ಬೃಹತ್ ಬದಲಾವಣೆಗಳು ಆಗಿವೆ. ರಾಜ್ಯ ರಾಜಕಾರಣದಲ್ಲಿ ಅನೇಕ ಮಹತ್ವದ ಸ್ಥಿತ್ಯಂತರಗಳನ್ನು ಕಂಡಿದೆ.  ಚುನಾವಣೆಗಳು, ರಾಜಕೀಯ ಪಕ್ಷಗಳ ಏಳು-ಬೀಳು, ಪ್ರತಿಭಟನೆ-ಹೋರಾಟಗಳು, ಪರ-ವಿರೋಧದ ಚರ್ಚೆಗಳು, ಹೊಸ ಕಾನೂನುಗಳು, ರಾಜಕೀಯ ಬದ್ಧವೈರಿಗಳ ನಡುವಿನ ಮೈತ್ರಿ, ಮಿತ್ರಪಕ್ಷಗಳ ನಡುವೆ ಕಿತ್ತಾಟ, ಪಕ್ಷದೊಳಗಿನ ಬಂಡಾಯ ಮುಂತಾದವು 2019ರ ಕರ್ನಾಟಕ ರಾಜಕಾರಣದಲ್ಲಿ ನಡೆದಿವೆ. ಅವುಗಳ ಒಂದು ರೌಂಡಪ್ ಈ ಕೆಳಗಿನಂತಿದೆ.

 • Police
  Video Icon

  Karnataka Districts31, Dec 2019, 3:27 PM IST

  2020 ಸ್ವಾಗತಕ್ಕೆ ಬೆಂಗಳೂರು ಸಜ್ಜು : ಈ ರೋಡ್‌ಗಳಲ್ಲಿ ಹೋಗ್ಬೇಡಿ

  ನೂತನ ಸಂವತ್ಸರವನ್ನು ಸ್ವಾಗತಿಸುವ ಸಂಭ್ರಮದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತವಾಗಿ ರಾಜಧಾನಿಯ ಲ್ಲಿ 10 ಸಾವಿರಕ್ಕೂ ಅಧಿಕ ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.
   

 • bjp Recap 2019

  Politics31, Dec 2019, 3:23 PM IST

  ಅಸೆಂಬ್ಲಿ ಎಲೆಕ್ಷನ್: ಬಿಜೆಪಿ ಸೋತು ಬಂದ ದಾರಿ!

  ಒಂದು ವರ್ಷದಲ್ಲಿ ಬಿಜೆಪಿ ಕೈ ಜಾರಿದ 6 ರಾಜ್ಯಗಳು| ಕಮಲ ಪಾಳಯದ ಭದ್ರಕೋಟೆಯಂತಿದ್ದ ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷಗಳ ದರ್ಬಾರ್| ವಿಧಾನಸಭೆಯಲ್ಲಿ ಸೋಲುಂಡರೂ, ಲೋಕಸಭೆಯಲ್ಲಿ ಭರ್ಜರಿ ಗೆಲುವು

 • honey trap recap2019

  CRIME31, Dec 2019, 2:15 PM IST

  2019ರಲ್ಲಿ ಸದ್ದು ಮಾಡಿದ ಹನಿಟ್ರ್ಯಾಪ್ ಹಗರಣ: ಯಾರದ್ದೆಲ್ಲ ಹೆಸರು ಬಂತು!

  2019ಗೆ ಗುಡ್ ಬೈ ಹೇಳಿ 2020ಕ್ಕೆ ಕಾಲಿಡುತ್ತಿದ್ದೇವೆ. 2019ರಲ್ಲಿ ಅದೆಷ್ಟೋ ಸೆಕ್ಸ್ ಸ್ಕ್ಯಾಂಡಲ್ ಗಳು ಸುದ್ದಿ ಮಾಡಿ ಮರೆಯಾಗಿವೆ.  ಕೆಲವು ಇನ್ನೂ ಸುದ್ದಿಯಲ್ಲಿವೆ. ತನಿಖೆ ನಡೆಯುತ್ತಲೇ ಇದೆ. ಮಧ್ಯಪ್ರದೇಶದ ಹನಿಟ್ರ್ಯಾಪ್ ಇಡಿ ರಾಜಕಾರಣದ ವಲಯವನ್ನೇ ನಡುಗಿಸಿದ್ದು ಸುಳ್ಳಲ್ಲ. ರಾಜಕಾರಣ, ಅಪರಾಧ, ಸಾಹಿತ್ಯ, ರಂಗಭೂಮಿ,..ಹೀಗೆ ಎಲ್ಲ ಕ್ಷೇತ್ರಗಳಂತೆ ಇದರದ್ದೂ ಒಂದು ಹಿನ್ನೋಟ ನೋಡಿದರೆ ತಪ್ಪೇನು ಇಲ್ಲ. ವೈರಲ್ ಆದ ವಿಡಿಯೋಗಳಿಗೂ ಲೆಕ್ಕವಿಲ್ಲ.

 • district Recap 2019

  Karnataka Districts31, Dec 2019, 1:29 PM IST

  2019ರ ಕರ್ನಾಟಕ : ಭೀಕರ ಜಲಪ್ರಳಯದ ಹೊರತು ಮತ್ತೇನೆನಾಯ್ತು ?

  2019 ಮುಗಿದು 2020ಕ್ಕೆ ಕಾಲಿಡುತ್ತಿದ್ದೇವೆ. ಹಳೆಯ ಪಯಣಗಳನ್ನು ಮುಗಿಸಿ ಹೊಸ ಪಯಣಕ್ಕೆ ಸಜ್ಜಾಗುತ್ತಿದ್ದೇವೆ. ಈ ಸಂದರ್ಭದಲ್ಲಿ ಒಮ್ಮೆ ಹಿಂದೆ ತಿರುಗಿ ನೋಡಿದಾಗ ರಾಜ್ಯದಲ್ಲಿ  ಕಾಣಸಿಗುವ ಪ್ರಮುಖ ಘಟನೆಗಳ ಪಟ್ಟಿ ಇಲ್ಲಿದೆ. 

 • crime1 Recap 2019

  CRIME31, Dec 2019, 1:25 PM IST

  ಗುಡ್ ಬೈ 2019: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ 5 ಅಪರಾಧ ಪ್ರಕರಣಗಳು!

  ಇಡೀ ವಿಶ್ವವೇ 2019ಕ್ಕೆ ವಿದಾಯ ಹೇಳಲು ಸಜ್ಜಾಗಿದೆ ಹಾಗೂ ಪ್ರತಿ ವರ್ಷದಂತೆ  ಈ ವರ್ಷವೂ ಹಲವಾರು ನೆನಪುಗಳನ್ನು ಬಿಟ್ಟು ಹೋಗುತ್ತಿದೆ. ಆದರೆ ಈ ವರ್ಷ ನಡೆದ ಕೆಲ ವಿದ್ಯಮಾನಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಕರಾಳ ನೆನಪುಗಳಾಗಿ ಉಳಿದಿದೆ.