Happy New Year 2019  

(Search results - 3)
  • New rule will enforce to Automobile sector in this  new year 2019

    AUTOMOBILEJan 2, 2019, 1:04 PM IST

    2019ರಲ್ಲಿ 8 ಹೊಸ ನಿಯಮ-ವಾಹನ ಮಾಲೀಕರು, ಸವಾರರೇ ಇರಲಿ ಗಮನ!

    ಹೊಸ ವರ್ಷದಲ್ಲಿ ಹೊಸ ಹೊಸ ನಿಯಮಗಳು ಜಾರಿಯಾಗಲಿದೆ. ನಿಯಮ ತಿಳುದ ಕೊಳ್ಳದೇ ಹಳೇ ನಿಯಮ ಪಾಲಿಸಿ ದಂಡ ಪಾವತಿಸಬೇಕಾಗಬಹುದು. ಹೀಗಾಗಿ ಈ ವರ್ಷ ಜಾರಿಯಾಗಲಿರುವ ಹೊಸ ನಿಯಮ ಕುರಿತ ಸಂಪೂರ್ಣ  ವಿವರ ಇಲ್ಲಿದೆ.

  • Goodbye 2018 major incidents took place in royal city mysore

    MysoreJan 1, 2019, 4:26 PM IST

    ಗುಡ್‌ ಬೈ 2018: ಸಿದ್ದುಗೆ ಸೋಲು- ಸಚಿವರಾದ ಜಿಟಿಡಿ, ಅರಮನೆ ನಗರಿಯಲ್ಲಾದ ಬೆಳವಣಿಗೆಗಳು!

    ತವರು ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲು, ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್, ನಗರಪಾಲಿಕೆ ಚುನಾವಣೆಯಲ್ಲಿ ಮತ್ತೆ ಅತಂತ್ರ ಫಲಿತಾಂಶ, ಮೈಸೂರು ವಿವಿಗೆ ಕೊನೆಗೂ ಕುಲಪತಿ ನೇಮಕ, ಕರ್ನಾಟಕ ರಾಜ್ಯ ಮುಕ್ತ ವಿವಿಗೆ ಯುಜಿಸಿಯಿಂದ ಮರು ಮಾನ್ಯತೆ, ಕೆಆರ್‌ಎಸ್, ಕಬಿನಿಯಲ್ಲಿ ಪ್ರವಾಹ, ನಾಗರಹೊಳೆಯಲ್ಲಿ ಆನೆ ದಾಳಿಗೆ ಸಿಸಿಎ್ ಮಣಿಕಂಠನ್ ಬಲಿ.

  • Team India captain Virat Kohli Wishes Happy New Year 2019 to all

    SPORTSDec 31, 2018, 7:54 PM IST

    ಹೊಸ ವರ್ಷದ ಶುಭಾಶಯ ಕೋರಿದ ವಿರಾಟ್ ಕೊಹ್ಲಿ!

    ಹೊಸ ವರ್ಷ ಆಚರಣೆಗೆ ಸಿದ್ಧತೆ ಪೂರ್ಣಗೊಂಡಿದೆ. ಸದ್ಯ ಹೊಸ ವರ್ಷ ಆಗಮನವನ್ನ ಕಾಯುತ್ತಿದ್ದಾರೆ. ಸಂಭ್ರಮಾಚರಣೆಗೆ ತಯಾರಾಗಿರುವ ಸಮಸ್ತರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶುಭಾಶಯ ಕೋರಿದ್ದಾರೆ.