Asianet Suvarna News Asianet Suvarna News
125 results for "

Happy Birthday

"
sandalwood actress ramya divya spandana celebrating 39th birthday gvdsandalwood actress ramya divya spandana celebrating 39th birthday gvd

Happy Birthday Ramya: 39 ವರ್ಷ ಕಳೆದು ಹೋಗಿದ್ದಕ್ಕೆ ಖುಷಿಯಿದೆ ಎಂದ ಮೋಹಕ ತಾರೆ

ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ ಎಲ್ಲರಿಗೂ ಧನ್ಯವಾದಗಳು. ಸದ್ಯ ಅಟ್ಲಾಂಟಿಕ್ ಸಾಗರದಲ್ಲೆಲ್ಲೋ ಇದ್ದೇನೆ. ತುಂಬಾ ಸುಸ್ತಾಗುತ್ತಿದೆ. ನಿದ್ರೆ ಬರುತ್ತಿದೆ. ಆದರೂ 39 ವರ್ಷ ಕಳೆದು ಹೋಗಿದ್ದಕ್ಕೆ ಖುಷಿಯಿದೆ. ಎಲ್ಲರೂ ಸುರಕ್ಷಿತವಾಗಿರಿ. ಮಾಸ್ಕ್ ಧರಿಸಿ ಎಂದು ರಮ್ಯಾ ಹೇಳಿದ್ದಾರೆ.

Sandalwood Nov 29, 2021, 6:12 PM IST

Actress Divya spandanas 40th birthday and interesting facts about her lifeActress Divya spandanas 40th birthday and interesting facts about her life

Happy Birthday Ramya: 40ನೇ ವರ್ಷಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್ ಕ್ವೀನ್

ದಶಕದ ಹಿಂದೆಯೇ ತನ್ನ ಚೆಲುವು, ತೀಕ್ಷ್ಮಣೆ, ಬುದ್ಧಿವಂತ ಕಳೆಯ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಚೆಲುವೆ ಇದೀಗ ನಲವತ್ತನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಸಂಸದೆಯಾಗಿ, ಕಾಂಗ್ರೆಸ್ ಪಕ್ಷದ ಮುಖ್ಯ ಹುದ್ದೆಯಲ್ಲಿದ್ದು ಈಗ ಎಲ್ಲದರಿಂದ ಅಂತರ ಕಾಯ್ದುಕೊಂಡಿದರುವ ಸ್ಯಾಂಡಲ್‌ವುಡ್ ಕ್ವೀನ್ ಬಗ್ಗೆ ಕೆಲವು ಇಂಟರೆಸ್ಟಿಂಗ್ ಸಂಗತಿಗಳು ಇಲ್ಲಿವೆ.

Sandalwood Nov 29, 2021, 4:10 PM IST

Happy Birthday Suresh Raina 5 Interesting facts about the prolific Former Team India Cricketer kvnHappy Birthday Suresh Raina 5 Interesting facts about the prolific Former Team India Cricketer kvn

Happy Birthday Suresh Raina: ನಿಮಗೆ ಗೊತ್ತಿರದ ರೈನಾ ಕುರಿತಾದ 5 ಇಂಟ್ರೆಸ್ಟಿಂಗ್ ಸಂಗತಿಗಳಿವು..!

ಬೆಂಗಳೂರು: ಭಾರತ ಕ್ರಿಕೆಟ್ ಕಂಡ ಪ್ರತಿಭಾನ್ವಿತ ಕ್ರಿಕೆಟಿಗ, ಮ್ಯಾಚ್ ಫಿನಿಶರ್ ಸುರೇಶ್ ರೈನಾ (Suresh Raina) ಶನಿವಾರ(ನ.27) ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸುರೇಶ್ ರೈನಾ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿವೆ. ರೈನಾ ಹುಟ್ಟುಹಬ್ಬದ ಸಂದರ್ಭದಲ್ಲಿ ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗನ ಕುರಿತಂತೆ ನಿಮಗೆ ಗೊತ್ತಿರದ ಐದು ಇಂಟ್ರೆಸ್ಟಿಂಗ್ ಸಂಗತಿಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.

Cricket Nov 27, 2021, 5:08 PM IST

Happy Birthday Sania Mirza Indian Tennis Star shares Adorable Childhood pic with her Mother kvnHappy Birthday Sania Mirza Indian Tennis Star shares Adorable Childhood pic with her Mother kvn

Happy Birthday Sania Mirza: 35ನೇ ವಸಂತಕ್ಕೆ ಕಾಲಿರಿಸಿದ ಮೂಗುತಿ ಸುಂದರಿ

ತಮ್ಮ ಹುಟ್ಟುಹಬ್ಬದ ಸಂಭ್ರಮಾಚರಣೆಯ ಕೆಲವು ಫೋಟೋಗಳನ್ನು ಸಾನಿಯಾ ಮಿರ್ಜಾ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಬರ್ತ್‌ ಡೇ ಪಾರ್ಟಿಯಲ್ಲಿ ಸುಂದರ ಕೇಕ್, ಗಾಯಕ ಫಾಮಿಲ್ ಖಾನ್ ಅವರಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇನ್ನು ಪತಿ ಶೋಯೆಬ್‌ ಮಲಿಕ್‌ ಕೂಡಾ ಸಾನಿಯಾ ಮಿರ್ಜಾ ಜತೆಗಿರುವ ಫೋಟೋದೊಂದಿಗೆ, ಹ್ಯಾಪಿ ಬರ್ತ್‌ ಡೇ ಸಾನು ಎಂದು ಶುಭ ಕೋರಿದ್ದಾರೆ.
 

OTHER SPORTS Nov 15, 2021, 7:16 PM IST

South actress Anushka shetty Collaborates With UV Creations For 3rd Time dplSouth actress Anushka shetty Collaborates With UV Creations For 3rd Time dpl

Happy Birthday Anushka Shetty: ಮತ್ತೊಂದು ಅದ್ಧೂರಿ ಸಿನಿಮಾ ಎನೌನ್ಸ್

 • Happy Birthday Anushka Shetty
 • ಸೌತ್ ಸ್ಟಾರ್ ನಟಿಯ ಬರ್ತ್‌ಡೇ ದಿನವೇ ಸಿನಿಮಾ ಎನೌನ್ಸ್
 • ಯುವಿ ಕ್ರಿಯೇಷನ್ಸ್ ಜೊತೆ ಮತ್ತೊಮ್ಮೆ ಕೈ ಜೋಡಿಸ್ತಿದ್ದಾರೆ ಬಾಹುಬಲಿ ನಟಿ

Cine World Nov 7, 2021, 2:08 PM IST

Happy Birthday Virat Kohli From Virender Sehwag to Ajinkya Rahane wishes pour in for Indian Skipper as he turns 33 kvnHappy Birthday Virat Kohli From Virender Sehwag to Ajinkya Rahane wishes pour in for Indian Skipper as he turns 33 kvn

Happy Birthday Virat Kohli: ಕಿಂಗ್ ಕೊಹ್ಲಿ ಹುಟ್ಟುಹಬ್ಬಕ್ಕೆ ಹರಿದುಬಂತು ಶುಭಾಶಯಗಳ ಮಹಾಪೂರ..!

ಐಪಿಎಲ್‌ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ವಿರಾಟ್‌ ಕೊಹ್ಲಿಗೆ ಆರ್‌ಸಿಬಿ ಫ್ರಾಂಚೈಸಿ, ಆರ್‌ಸಿಬಿ ತಂಡದ ಪಾಲಿಗೆ ಎಲ್ಲವೂ ಆಗಿರುವ ನಿಮಗೆ ಧನ್ಯವಾದಗಳು. ನಿಮ್ಮ ಸಹ ಆಟಗಾರರು ಹಾಗೂ ಕೋಟ್ಯಾಂತರ ಅಭಿಮಾನಿಗಳ ಪರವಾಗಿ ಶುಭಾಶಯಗಳು ಕಿಂಗ್ ಕೊಹ್ಲಿ ಎಂದು ಶುಭ ಹಾರೈಸಿದೆ.
 

Cricket Nov 5, 2021, 6:22 PM IST

Kannada Director Prashant Neel wishing Prabhas happy birthdayKannada Director Prashant Neel wishing Prabhas happy birthday

'ಸಲಾರ್' ಕಮಾಂಡರ್‌ಗೆ ಶುಭಾಶಯ ತಿಳಿಸಿದ ಪ್ರಶಾಂತ್ ನೀಲ್

42ನೇ ವಸಂತಕ್ಕೆ ಕಾಲಿಟ್ಟಿರುವ ಟಾಲಿವುಡ್ ಹ್ಯಾಂಡ್ಸಮ್‌,  ರೆಬೆಲ್ ಸ್ಟಾರ್ ಪ್ರಭಾಸ್ ಅವರಿಗೆ ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಗಣ್ಯರು ಶುಭಕೋರಿದ್ದಾರೆ. 

Sandalwood Oct 23, 2021, 6:15 PM IST

Bobby Deol Bookmarked Brother Sunnys 65th Birthday With This Wish dplBobby Deol Bookmarked Brother Sunnys 65th Birthday With This Wish dpl

Happy Birthday Sunny Deol: ಬಾಬಿ ಡಿಯೋಲ್ ವಿಶ್ ಹೀಗಿತ್ತು

 • ಸಹೋದರನಿಗೆ ಬರ್ತ್‌ಡೇ ವಿಶ್ ಮಾಡಿದ ಬಾಬಿ ಡಿಯೋಲ್
 • ಏನೀ ಬರ್ತ್‌ಡೇ ವಿಶ್‌ನ ವಿಶೇಷತೆ ?

Cine World Oct 19, 2021, 6:16 PM IST

Happy Birthday Amitabh Bachchan Shweta Bachchan corrects fathers age in his birthday post dplHappy Birthday Amitabh Bachchan Shweta Bachchan corrects fathers age in his birthday post dpl

ಅಮಿತಾಭ್ ಬರ್ತ್‌ಡೇ ಪೋಸ್ಟ್‌ನಲ್ಲಿ ತಪ್ಪು: ಸರಿ ಮಾಡಿದ ಮಗಳು

 • ಅಮಿತಾಭ್ ಬಚ್ಚನ್‌ಗೆ ಬರ್ತ್‌ಡೇ ಸಂಭ್ರಮ
 • ಬರ್ತ್‌ಡೇ ಸ್ಪೆಷಲ್‌ ಪೋಸ್ಟ್‌ನಲ್ಲಿ ತಪ್ಪು
 • ತಿದ್ದಿ ಹೇಳಿದ ಮಗಳು ಶ್ವೇತಾ ಬಚ್ಚನ್

Cine World Oct 11, 2021, 10:26 AM IST

Rakul Preet Singh Birthday Bikini Pics of the hot actress That Prove she is a Water Baby dplRakul Preet Singh Birthday Bikini Pics of the hot actress That Prove she is a Water Baby dpl

Happy Birthday: ರಾಕುಲ್ ವಾಟರ್‌ ಬೇಬಿ ಅನ್ನೋದ್ರಲ್ಲಿ ನೋ ಡೌಟ್: ನಟಿಯ ಸ್ಟೈಲಿಷ್ ಬಿಕಿನಿ ಫೋಟೋಸ್

 • ಟಾಲಿವುಡ್‌-ಬಾಲಿವುಡ್‌ನಲ್ಲಿ ಮಿಂಚುತ್ತಿರೋ ರಾಕುಲ್
 • ವಾಟರ್ ಬೇಬಿ ಅನ್ನೋದನ್ನ ಪ್ರೂವ್ ಮಾಡೋ ಫೋಟೋಗಳಿವು

Cine World Oct 10, 2021, 1:31 PM IST

Happy birthday Rekha unknown facts about Bollywood actress dplHappy birthday Rekha unknown facts about Bollywood actress dpl

Happy Birthday Rekha: ಸೌತ್ ಸಿನಿ ಇಂಡಸ್ಟ್ರಿಯ ಸ್ಟಾರ್ ಕಪಲ್ ಮಗಳು ಈ ಬಾಲಿವುಡ್ ಸುಂದರಿ

 • ಸೌತ್‌ನ ಟಾಪ್ ನಟನ ಮಗಳು ಬಾಲವುಡ್‌ನ ಸುಂದರಿ ರೇಖಾ
 • ಮದುವೆಯಾಗದ ಜೋಡಿಗೆ ಹುಟ್ಟಿದ ಮಗಳು ಟಾಪ್ ನಟಿ

 

Cine World Oct 10, 2021, 11:23 AM IST

Happy Birthday Rishabh Pant Team India wicket keeper batsman turns 24 kvnHappy Birthday Rishabh Pant Team India wicket keeper batsman turns 24 kvn

Happy Birthday Rishabh Pant: 24ನೇ ವಸಂತಕ್ಕೆ ಕಾಲಿರಿಸಿದ ಡೆಲ್ಲಿ ನಾಯಕ

2017ರಲ್ಲಿ ಇಂಗ್ಲೆಂಡ್‌ ವಿರುದ್ದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಟಿ20 ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ರಿಷಭ್‌ ಪಂತ್ ಇದಾದ ಬಳಿಕ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಭಾರತದ ನಂ.1 ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಬೆಳೆದು ನಿಂತಿದ್ದಾರೆ. ಇಲ್ಲಿಯವರೆಗೆ ರಿಷಭ್ ಪಂತ್ 25 ಟೆಸ್ಟ್‌,18 ಏಕದಿನ ಹಾಗೂ 33 ಟಿ20 ಪಂದ್ಯಗಳನ್ನಾಡಿದ್ದಾರೆ.

Cricket Oct 4, 2021, 2:07 PM IST

Happy Birthday to Universe Boss Chris Gayle fans never forget top six best IPL records ckmHappy Birthday to Universe Boss Chris Gayle fans never forget top six best IPL records ckm

IPL 2021: ಹುಟ್ಟು ಹಬ್ಬ ಸಂಭ್ರಮದಲ್ಲಿ ಕ್ರಿಸ್ ಗೇಲ್, ಫ್ಯಾನ್ಸ್ ಮರೆತಿಲ್ಲ ಯೂನಿವರ್ಸ್ ಬಾಸ್ 6 ದಾಖಲೆ!

 • ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ಗೇಲ್‌ಗೆ ಹುಟ್ಟು ಹಬ್ಬದ ಸಂಭ್ರಮ
 • 42ನೇ ವಸಂತಕ್ಕೆ ಕಾಲಿಟ್ಟ ಕ್ರಿಸ್ ಗೇಲ್, ಶುಭಾಶಯಗಳ ಮಹಾಪೂರ
 • ಯಾರೂ ಮರೆತಿಲ್ಲ ಕ್ರಿಸ್ ಗೇಲ್ ಐಪಿಎಲ್ ದಾಖಲೆ 
 • ಗೇಲ್ ಸ್ಫೋಟಕ ಬ್ಯಾಟಿಂಗ್‌ನಿಂದ ಮೂಡಿ ಬಂದ 6 ಐಪಿಎಲ್ ದಾಖಲೆ ವಿವರ

Cricket Sep 21, 2021, 4:05 PM IST

Happy birthday Krithi Shetty Uppena Actress turns 18 dplHappy birthday Krithi Shetty Uppena Actress turns 18 dpl

Happy Birthday: ಸೌತ್‌ನ ಕ್ಯೂಟ್ ನಟಿ ಉಪ್ಪೇನಾ ಚೆಲುವೆಗೆ 18 ವರ್ಷ

 • ಉಪ್ಪೇನಾ ಚೆಲುವೆಗೆ 18 ವರ್ಷದ ಖುಷಿ
 • ಹ್ಯಾಪಿ ಬರ್ತ್‌ಡೇ ಕೃತಿ ಶೆಟ್ಟಿ

Cine World Sep 21, 2021, 10:59 AM IST

Kapoor girl no brain has gone to Harvard Kareena Kapoor revealed familys shocked reaction dplKapoor girl no brain has gone to Harvard Kareena Kapoor revealed familys shocked reaction dpl

Happy Birthday: ಬುದ್ಧಿ ಇಲ್ಲದ ಕಪೂರ್ ಹುಡುಗಿ ಹಾರ್ವರ್ಡ್‌ನಲ್ಲಿ..! ಬೇಬೋ ಹೇಳಿದ್ದಿಷ್ಟು

ಬಾಲಿವುಡ್‌ನ ಖ್ಯಾತ ನಟಿ ಕರೀನಾ ಕಪೂರ್ ಖಾನ್‌ಗೆ 41 ವರ್ಷ ತುಂಬಿದೆ. ಇಬ್ಬರು ಪುಟ್ಟ ಗಂಡು ಮಕ್ಕಳಿರೋ ಬೇಬೋ ನಟಿಯಾಗಿ ಬಾಲಿವುಡ್‌ನಲ್ಲಿ ಸಖತ್ತಾಗಿ ಮಿಂಚಿದ್ದಾರೆ. ಆದರೆ ಅದಕ್ಕೂ ಮುನ್ನ ಅವರು ಮಿಂಚಿದ್ದ ಇನ್ನೊಂದು ವಿಷಯ ಇತ್ತು. ಅದೇ ಹಾರ್ವರ್ಡ್ ವಿಶ್ವವಿದ್ಯಾಲಯ

Cine World Sep 21, 2021, 9:44 AM IST