Happiness  

(Search results - 31)
 • मोहिना कुमारी रीवा के राजा पुष्पराज सिंह जूदेव की बेटी हैं। एक्ट्रेस ने 8 फरवरी, 2019 को गोवा में सुयश के साथ सीक्रेट सगाई की थी।

  Health25, Mar 2020, 9:22 PM IST

  ಮೊದಲು ಇಷ್ಟ್ ಮಾಡಿ, ಏಕೆ ಖುಷಿಯಾಗಿರ್ಲಿಕ್ಕೆ ಆಗೋಲ್ಲ ಹೇಳಿ....!

  ಸಂತೋಷವಾಗಿರಬೇಕೆಂದು ನೀವು ಹೆಚ್ಚು ಹೆಚ್ಚು ಪ್ರಯತ್ನಿಸಿದಷ್ಟೂ, ಸಂತೋಷ ನಿಮ್ಮಿಂದ ದೂರ ಹೋಗುತ್ತದೆ ಎನ್ನುತ್ತದೆ ವಿಜ್ಞಾನ. ಹಾಗಾದರೆ ಸಂತೋಷವಾಗಿರಲು ಏನು ಮಾಡಬೇಕು?

 • Earlier, in a survey of the top 20 list of Pornhub traffic-generating countries, Italy stood at the seventh position. Some days ago, reports of a particular genre of porn, including people covering with hazmat suits and masks, started trending on Pornhub. So far, 1,24,000 cases of coronavirus-affected patients have been reported globally. And a total of 75 Covid-19 cases have been recorded in India.

  relationship19, Mar 2020, 3:08 PM IST

  ಸಂಭೋಗದ ನಂತರ ಗಂಡ ಹೀಗ್ ಆಡಿದ್ರೆ ಪತ್ನಿಗಿರೋಲ್ಲ ಲೈಂಗಿಕಾಸಕ್ತಿ!

  ಸೆಕ್ಸ್ ಮಾಡುವ ಮೊದಲು ಗಂಡ ಹೆಂಡತಿ ನಡುವೆ ಪ್ರೀತಿ ಉಕ್ಕಿ ಹರಿಯುತ್ತಿರುತ್ತೆ. ಆದರೆ ಮಾಡಿದ ಮೇಲೆ ಇಬ್ಬರೂ ಒಂದು ಮೈಲಿ ದೂರದಲ್ಲಿ ಬಿದ್ದುಕೊಳ್ತಾರೆ. ಆದರೆ ಹೀಗೆ ಮಾಡೋದು ಸರಿಯಲ್ಲ ಅನ್ನುತ್ತೆ ಸ್ಟಡಿಯೊಂದು. ಸೆಕ್ಸ್ ಬಳಿಕ ಗಂಡ ಹೆಂಡತಿ ಹೀಗಿದ್ರೆ ಸಂಬಂಧ ಬಹಳ ಬೇಗ ಹಳಸಿ ಹೋಗುವ ಸಾಧ್ಯತೆ ಇದೆಯಂತೆ. ಹಾಗಿದ್ದರೆ ಸೆಕ್ಸ್ ಬಳಿಕ ಗಂಡ ಹೆಂಡತಿ ಹೇಗಿರಬೇಕು?

   

 • Children's who connected to nature are tend to be more happier

  relationship4, Mar 2020, 2:09 PM IST

  ನಿಸರ್ಗದ ಮಡಿಲು ಮಕ್ಕಳ ಮನಸ್ಸಿನ ಬೇಗುದಿಗೆ ಮದ್ದು...

  ನಿಸರ್ಗದ ಒಡನಾಟ ಮನಸ್ಸಿಗೆ ಮುದ ನೀಡುವ ಜೊತೆಗೆ ನಮ್ಮೊಳಗೆ ಸಕಾರಾತ್ಮಕ ಭಾವನೆಗಳನ್ನು ಸೃಷ್ಟಿಸುತ್ತದೆ. ದೊಡ್ಡವರು ಮಾತ್ರವಲ್ಲ, ಮಕ್ಕಳು ಕೂಡ ನಿಸರ್ಗದ ಸಂಪರ್ಕದಿಂದ ಖುಷಿ ಅನುಭವಿಸುತ್ತಾರಂತೆ. ಜೊತೆಗೆ ಪರಿಸರಸ್ನೇಹಿ ವರ್ತನೆಗಳನ್ನು ಕೂಡ ರೂಢಿಸಿಕೊಳ್ಳುತ್ತಾರೆ ಎಂದಿದೆ ಹೊಸ ಅಧ್ಯಯನ.

 • malemnia

  India25, Feb 2020, 4:35 PM IST

  ಮಕ್ಕಳೊಂದಿಗೆ ಮಗುವಾದ ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್!

  ಅಮೆರಿಕಾ ಅಧ್ಯಕ್ಷ ಟ್ರಂಪ್ ಭಾರತ ಪ್ರವಾಸ ಎರಡನೇ ದಿನ ಮುಂದುವರೆದಿದೆ. ಹೀಗಿರುವಾಗ ಅವರ ಪತ್ನಿ, ಅಮೆರಿಕಾದ ಪ್ರಥಮ ಮಹಿಳೆ ಮಲೇನಿಯಾ ಟ್ರಂಪ್ ನಿಗಧಿಯಂತೆ ಅಮೆರಿಕಾದ ಹ್ಯಾಪಿನೆಸ್‌ ತರಗತಿಗೆ ಭೇಟಿ ನೀಡಿದ್ದಾರೆ. ಇಲ್ಲಿ ಮಲೇನಿಯಾ ಪುಟ್ಟ ಮಕ್ಕಳೊಂದಿಗೆ ತಾವೂ ಮಗುವಾಗಿ ಸಮಯ ಕಳೆದಿದ್ದಾರೆ. ದೆಹಲಿಯ ಸರ್ಕಾರಿ ಶಾಲೆಯಲ್ಲಿ ಕಳೆದ ಕೆಲ ಫೋಟೋಗಳು ಇಲ್ಲಿವೆ ನೋಡಿ

 • Darshan
  Video Icon

  Sandalwood16, Feb 2020, 2:44 PM IST

  'ಸಾರಥಿ'ಗೆ ಬರ್ತಡೇ ಸಂಭ್ರಮ; ಮಹಿಳಾ ಅಭಿಮಾನಿಗಳಿಗೆ 'ಭೂಪತಿ' ಹೇಳೀದು ಹೀಗೆ!

  ಬರ್ತಡೇಗೆ ಕೇಕ್ ಕಟ್ ಮಾಡೋದು, ಹೂಗುಚ್ಛ ಕೊಡೋದು ಕಾಮನ್. ಈ ಬಾರಿ ದರ್ಶನ್ ಬರ್ತಡೇಯನ್ನು ಸ್ವಲ್ಪ ಡಿಫರೆಂಟಾಗಿ ಆಚರಿಸಬೇಕೆಂದು ಮಹಿಳಾ ಅಭಿಮಾನಿಗಳು ದರ್ಶನ್ ಮನೆ ಮುಂದೆ ರಂಗೋಲಿಯನ್ನು ಹಾಕಿ ವಿಶ್ ಮಾಡಿದ್ದಾರೆ. ಮಹಿಳಾ ಅಭಿಮಾನಿಗಳ ಸಂಭ್ರಮ ನೋಡಿ ದರ್ಶನ್ ಏನ್ ಹೇಳ್ತಾರೆ ನೋಡಿ!

 • When we realise we are happy

  relationship12, Feb 2020, 2:15 PM IST

  ನಾವು ಸುಖವಾಗಿದ್ದೇವೆ ಅಂತ ಅನಿಸೋದು ಯಾವಾಗ ಗೊತ್ತಾ?

  ಛೇ, ಈ ಜಗತ್ತಿನ ಜನ ಎಲ್ಲ ಎಷ್ಟು ಖುಷಿಯಿಂದ ಆರಾಮವಾಗಿದ್ದಾರೆ. ಆದರೆ ನನಗೆ ಮಾತ್ರ ಯಾವಾಗಲೂ ದುಃಖ. ಖುಷಿಗಳೇ ಇಲ್ಲ. ದೇವ್ರೇ ನನಗೆ ಮಾತ್ರ ಯಾಕಿಂಥಾ ಬದುಕು.. ಹೀಗೆಲ್ಲ ಗೋಳಾಡ್ತೀವಿ. ಆದರೆ ಕಿಲಾಡಿ ದೇವ್ರು ಲೆಕ್ಕಾಚಾರನೇ ಬೇರೆ ಇರುತ್ತೆ.

   

 • kejriwal

  India11, Feb 2020, 11:33 AM IST

  ಕೇಜ್ರಿ ಪತ್ನಿಯ ಜನ್ಮದಿನ: ಪತಿ ಗೆದ್ದ ದೆಹಲಿಯೇ ಸುನಿತಾಗೆ ನಂದನವನ!

  ದೆಹಲಿ ಗದ್ದುಗೆ ಏರಲು ಸಜ್ಜಾದ ಅರವಿಂದ ಕೇಜ್ರಿವಾಲ್‌ಗೆ ಡಬಲ್ ಖುಷಿ| ಇತ್ತ ಗೆಲುವಿನ ಸಂಭ್ರಮಾಚರಣೆಗೆ ಸಜ್ಜು, ಅತ್ತ ಪತ್ನಿಗೆ ಗೆಲುವಿನ ಗಿಫ್ಟ್| ಚುನಾವಣಾ ಫಲಿತಾಂಶ, ಪತ್ನಿಯ ಹುಟ್ಟುಹಬ್ಬ, ದೆಹಲಿ ಸಿಎಂ ಸಂಭ್ರಮ ಡಬಲ್

 • what to do when life gets more more stressful

  relationship30, Jan 2020, 4:34 PM IST

  ಜೀವನವೇ ಸಾಕು ಅನಿಸ್ತಿದೆಯಾ? ಇದರಿಂದ ಹೊರಬರೋಕೆ ದಾರಿ ಇದೆ!

  ಅದೇ ಆಫೀಸ್, ಅದೇ ಟ್ರಾಫಿಕ್, ಬಾಸ್ ನ ವ್ಯಂಗ್ಯದ ಮಾತು, ಸ್ನೇಹಿತರ ಹುಳುಕು.. ಇದನ್ನೆಲ್ಲ ನೋಡಿ ನೋಡಿ ಸಾಕಾಯ್ತು, ಯಾಕಪ್ಪಾ ಈ ಜೀವನ ಹೀಗಿದೆ ಅಂತ ಅನಿಸುತ್ತೆ ಕೆಲವೊಮ್ಮೆ. ಇದರಿಂದ ಹೊರಗೆ ಬರೋದು ಹೇಗೆ ಗೊತ್ತಾ?

 • भारी तादाद में सैलानी शिमला, मनाली, डलहौजी, धर्मशाला और कसौली पहुंचें हैं। होटलों में डीजे, डांस की विशेष पार्टियों का आयोजन रहा। शिमला में पुलिस ने सुरक्षा के लिए खास इंतजाम किए। अतिरिक्त जवानों की तैनाती की गई। मनाली में दिसंबर में हुई भारी बर्फबारी के बाद पर्यटकों की संख्या में काफी ईजाफा हुआ है। नागपुर में नए साल का स्वागत कुछ ऐसे किया गया।

  relationship26, Jan 2020, 12:42 PM IST

  ನಿಮಗೆ ಸಂತೋಷವಾಗಿ ಇರೋಕೆ ಆಗ್ತಾ ಇಲ್ವಾ?

  ಸಂತೋಷವಾಗಿರೋಕೆ ಏನೇನೋ ಅಡ್ಡಿ ಆತಂಕಗಳನ್ನು ನಾವೇ ಕಲ್ಪಿಸಿಕೊಳ್ಳುತ್ತಾ ಇರುತ್ತೇವೆ. ನಿಜಕ್ಕೂ ಹಾಗಿರೋಲ್ಲ. ನಾವು ನಾವೇ ಹಾಕಿಕೊಂಡ ಈ ಬೇಲಿಗಳನ್ನು ದಾಟಿದರೆ ಹ್ಯಾಪಿನೆಸ್‌ ಗ್ಯಾರಂಟಿ, ಹಾಗಿದ್ರೆ ನಮ್ಮನ್ನು ತಡೆಯೋದೇನು, ಅದರಿಂದ ಪಾರಾಗೋದು ಹೇಗೆ, ತಿಳಿಯೋಣ ಬನ್ನಿ.

 • undefined

  LIFESTYLE18, Jan 2020, 7:35 PM IST

  ದುಃಖದಿಂದ ನಿಮ್ಮನ್ನು ಮೇಲೆತ್ತುವ ಎರಡು ಕತೆಗಳು

  ಛೇ, ಈ ಎಲ್ಲಾ ಕಷ್ಟಗಳೂ ನಂಗೇ ಯಾಕೆ ಬರುತ್ತವೆ, ಲೈಫ್ ನಲ್ಲಿ ಕೆಲವರು ಮಾತ್ರ ಯಾಕೆ ಖುಷಿಯಾಗಿರ್ತಾರೆ, ನಾವೇನು ಅನ್ಯಾಯ ಮಾಡಿದ್ದೀವಿ ಅಂತ ನಮಗೆ ದೇವರು ಈ ಶಿಕ್ಷೆ ಕೊಡ್ತಿದ್ದಾನೆ.. ನೀವು ಬಹಳಷ್ಟು ಸಲ ಹೀಗೆ ಹೇಳಿರಬಹುದು. ನಿಮ್ಮನ್ನು ಇಂಥಾ ದುಃಖದಿಂದ ಹೊರತರುವ ಎರಡು ಕತೆಗಳು ಇಲ್ಲಿವೆ.

 • health and happiness in their retired life

  LIFESTYLE11, Jan 2020, 3:18 PM IST

  ಉದ್ಯೋಗಸ್ಥ ಮಹಿಳೆಯರಿಗೂ ಮುಂದೆ ಒಳ್ಳೇ ಕಾಲವೈತೆ

  ಉದ್ಯೋಗಸ್ಥ ಮಹಿಳೆಗೆ ಈಗ ಮನೆ ಮತ್ತು ಆಫೀಸ್ ಎರಡನ್ನೂ ಸಂಭಾಳಿಸುವುದು ಸವಾಲಿನ ಕೆಲಸವಾಗಿರಬಹುದು. ಆದರೆ, ಮುಂದೆ ನಿವೃತ್ತಿ ಬದುಕಿನಲ್ಲಿ ಉತ್ತಮ ಆರೋಗ್ಯ ಹಾಗೂ ಸಂತೃಪ್ತಿಯನ್ನು ಹೊಂದಲು ಇದು ಆಕೆಗೆ
  ನೆರವು ನೀಡುತ್ತದೆ.

 • happiness

  relationship7, Jan 2020, 2:52 PM IST

  ಲೈಫ್‌ ಸ್ಕ್ರಿಪ್ಟೆಡ್‌ ಅನಿಸ್ತಿದೆಯಾ? ನಂಗೊತ್ತಿತ್ತು ಹೀಗೇ ಆಗುತ್ತೆ ಅಂತ!

  ಏರು ದಾರಿ ಬಂತೆಂದು ವಾಹನವನ್ನು ಅಲ್ಲಿಯೇ ನಿಲ್ಲಿಸಲು ಸಾಧ್ಯವಿಲ್ಲ,ಗೇರ್ ಬದಲಾಯಿಸಿಯಾದರೂ ಮುಂದೆ ಸಾಗಲೇ ಬೇಕಲ್ವೆ!

 • happy girl

  relationship16, Dec 2019, 10:37 AM IST

  ಭಾವನೆಗಳ ಬಿಚ್ಚಿಟ್ಟು ಹಗುರಾಗಿ;ನಮ್ಮೆಲ್ಲ ಅನುಭವಗಳು ಭಾವದ ಬಣ್ಣ ಮೆತ್ತಿಕೊಂಡವೇ!

  ಬದುಕುತ್ತಿರುವ ಕಾರ್ಪೊರೇಟ್‌ ಜಗತ್ತಿನಲ್ಲಿ ಯಾಂತ್ರಿಕವಾಗಿ ಇದ್ದರಷ್ಟೇ ಬೆಲೆ. ಭಾವುಕರಾದಷ್ಟೂನೀವು ವೃತ್ತಿಪರತೆ ಕಳೆದುಕೊಳ್ಳುತ್ತಾ ಹೋಗುವಿರಿ ಎಂದು ಭಾವಿಸುವ ಜಗತ್ತಿನಲ್ಲಿ ನಾವಿದ್ದೇವೆ. ಇಂಥಲ್ಲೂ ಭಾವನೆಗಳಲ್ಲಿ ಜೀವಿಸುವುದು ಹೇಗೆ, ಭಾವುಕತೆಯನ್ನು ದೂರವಿಟ್ಟಷ್ಟೂಆಗುವ ಸಮಸ್ಯೆಗಳೇನು ಅನ್ನುವ ಕುರಿತು ಈ ಬರಹ.

 • Happy Friends

  relationship15, Dec 2019, 1:17 PM IST

  ನಮ್ಮ ಸುತ್ತಲಿರೋರನ್ನು ಸಂತೋಷವಾಗಿಡುವುದು ಹೀಗೆ!

  ನಮ್ಮ ಸುತ್ತಲಿರುವವರು ನಮ್ಮ ಕಾರಣದಿಂದಾಗಿ ಸಂತೋಷವಾಗಿದ್ದಾರೆ ಎಂದರೆ ಅದರಿಂದ ನಮ್ಮ ಸಂತೋಷ ದುಪ್ಪಟ್ಟು ಜಾಸ್ತಿಯಾಗುತ್ತದೆ. ಹಾಗಾಗಿಯೇ ನಮಗೆ ಸಂತೋಷ ಹರಡುವ ಶಕ್ತಿಯಿದೆ ಎಂಬುದನ್ನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಳ್ಳಬೇಕು. 

 • Yaduveer Wadiyar

  Karnataka Districts7, Dec 2019, 11:52 AM IST

  ಹೈದರಾಬಾದ್ ಎನ್‌ಕೌಂಟರ್: ಘಟನೆ ಸಂತೋಷವಲ್ಲ, ಸಮಾಧಾನ ತಂದಿದೆ ಎಂದ ಯದುವೀರ್

  ಹೈದರಾಬಾದ್ ಎನ್‌ಕೌಂಟರ್ ಬಗ್ಗೆ ಪ್ರಶಂಸೆ, ಟೀಕೆಗಳು ವ್ಯಕ್ತವಾಗುವ ಸಂದರ್ಭವೇ ಯದುವೀರ್ ಒಡೆಯರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಎನ್‌ಕೌಂಟರ್ ಬಗ್ಗೆ ರಾಜವಂಶಸ್ಥ ಯದುವೀರ್ ಏನ್ ಹೇಳಿದ್ರು..? ಇಲ್ಲಿ ಓದಿ.