Hanuman  

(Search results - 29)
 • NEWS20, Jun 2019, 9:10 AM IST

  ಹಿರಿಯ ನಾಯಕ ಎಸ್.ಎಂ. ಕೃಷ್ಣ ಮುಡಿಗೆ ಮತ್ತೊಂದು ಗೌರವ

  ಬಿಜೆಪಿ ಹಿರಿಯ ನಾಯಕ ಎಸ್. ಎಂ ಕೃಷ್ಣ  ಮುಡಿಗೆ ಇದೀಗ ಹೊಸ ಗೌರವ ಒಲಿದ ಬಂದಿದೆ.

 • Hanuman

  ASTROLOGY20, May 2019, 5:33 PM IST

  ರೂಪ ಬದಲಿಸಿದ ಆಂಜನೇಯ, ವಿಸ್ಮಯಕಾರಿ ಮಂದಿರದ ಹಿಂದಿದೆ ರೋಚಕ ಕತೆ

  ರಾತ್ರೋ ರಾತ್ರಿ ರೂಪ ಬದಲಾಯಿಸಿದ್ದ ಆಂಜನೇಯ| ಉತ್ತರಕ್ಕೆ ಮುಖ ಮಾಡಿದ ಹನುಮಂತನ ಮೇಲಿದೆ ಭಕ್ತರಿಗೆ ವಿಶೇಷ ನಂಬಿಕೆ| ಇಲ್ಲಿದೆ ಮಂದಿರದ ಹಿಂದಿನ ರೋಚಕ ಕತೆ

 • Hanumanthu
  Video Icon

  ENTERTAINMENT18, May 2019, 1:44 PM IST

  ಕುರಿಗಾಹಿಯನ್ನು ನಾಯಕ ಮಾಡೋಕೆ ಬಂದ ಇಸ್ರೇಲ್ ನಿರ್ಮಾಪಕ!

  ಶಿವ ಧ್ಯಾನ ಮಾಡುತ್ತಾ ಕಿರುತೆರೆಯಲ್ಲಿ ಹಾಡಿನ ಮೋಡಿ ಮಾಡಿದ ಹನುಮಂತಪ್ಪನ ಬಯೋಪಿಕ್ ಈಗ ಸಿನಿಮಾವಾಗುತ್ತಿದೆ. ಇಷ್ಟಕ್ಕೂ ಹನುಮಂತಪ್ಪನ ಪಾತ್ರ ಯಾರು ಮಾಡ್ತಾರೆ? ಆ ಲೈಫ್ ಸ್ಟೋರಿಗೆ ನಿರ್ದೇಶಕ ಯಾರು ? ಸಿನಿಮಾ ಹೆಸರೇನು? ನೋಡಿ ಈ ವೀಡಿಯೋ...

 • Hanamantappa
  Video Icon

  ENTERTAINMENT16, May 2019, 11:13 AM IST

  ಸಿಂಗರ್ ಹನುಮಂತಪ್ಪ ಹೀರೋ ಆಗ್ತಾನಾ?

  ಸರಿಗಮಪ ಖ್ಯಾತಿಯ ಹನುಮಂತಪ್ಪ ಈಗ ಗಾಂಧಿನಗರದಲ್ಲೂ ಸದ್ದು ಮಾಡುತ್ತಿದ್ದಾನೆ. ಹನುಮಂತಪ್ಪನಿಗೆ ಫಿದಾ ಆಗಿರುವ ಯುವ ನಿರ್ದೇಶಕನೊಬ್ಬ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ. ಕೆಲವೇ ದಿನಗಳಲ್ಲಿ ಸಿನಿಮಾ ಸೆಟ್ಟೇರಲಿದೆ. ಮೆಹಬೂಬ್ ಸಾಬ್ ಈ ಚಿತ್ರದಲ್ಲಿ ಹಾಡುತ್ತಾರೆ ಎನ್ನಲಾಗಿದೆ. 

 • DK Shivakumar
  Video Icon

  NEWS9, May 2019, 4:30 PM IST

  ಬಿಜೆಪಿ ಕಾರ್ಯಕರ್ತರಿಗೆ ಡಿಕೆಶಿ ಆಫರ್

  ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಸಮಾಧಿಗೆ ಡಿಕೆಶಿ ಭೇಟಿ ನೀಡಿದರು. ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರಿಗೆ ಕೈ ಜೋಡಿಸಿ ನಮಸ್ಕರಿಸಿದರು. ನಮ್ಮ ಬಗ್ಗೆ ವಿಶ್ವಾಸ ಇರಲಿ. ಏನೇ ಇದ್ರು ನಮ್ಮ ಬಳಿ ಬನ್ನಿ ಎಂದು ನೇರವಾಗಿ ಬಿಜೆಪಿ ಕಾರ್ಯಕರ್ತರಿಗೆ ಆಫರ್ ನೀಡಿದ್ದಾರೆ. 

 • Hanumanthu
  Video Icon

  Sandalwood16, Apr 2019, 5:03 PM IST

  ಮತ ಜಾಗೃತಿ ಮೂಡಿಸುವ ಹಾಡನ್ನು ಹನುಮಂತಪ್ಪನ ಬಾಯಲ್ಲಿ ಕೇಳಿ!

  ಸರಿಗಮಪ ಖ್ಯಾತಿಯ ಹನುಮಂತಪ್ಪ ಹಾವೇರಿಯಲ್ಲಿ ಮತ ಜಾಗೃತಿ ಮೂಡಿಸುವ ರಾಯಭಾರಿಯಾಗಿದ್ದಾರೆ. ಅವರ ಜನಪ್ರಿಯತೆಯನ್ನು ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗಿದೆ. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಹಾಡನ್ನು ಹೇಳಿದ್ದಾರೆ. ಆ ಹಾಡನ್ನು ಹನುಮಂತಪ್ಪನ ಬಾಯಲ್ಲಿ ಕೇಳಿ.  

 • Hanumanthu

  Lok Sabha Election News30, Mar 2019, 9:22 PM IST

  ಜನಮೆಚ್ಚಿದ ಗಾಯಕ ಹನುಮಂತಪ್ಪನಿಗೆ ಹೊಸ ಜವಾಬ್ದಾರಿ

  ಸರಿಗಮಪದ ಹನುಂತನಿಗೆ ಹೊಸದೊಂದು ಜವಾಬ್ದಾರಿ ಸಿಕ್ಕಿದೆ.  ಕರ್ನಾಟಕವೇ ಮೆಚ್ಚಿದ ಗಾಯಕ ಮತದಾನ ಮಾಡಿ ಎಂದು ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ.

 • ಫೇವರೇಟ್ ಕಂಟಸ್ಟಂಟ್ - ಹನುಮಂತು (ಸ.ರಿ.ಗ.ಮ.ಪ)

  NEWS16, Mar 2019, 6:29 PM IST

  ಕಳ್ಳತನವಾಯ್ತು ಸಿಂಗರ್ ಹನುಮಂತಪ್ಪನ ಮೊಬೈಲ್ - ಹಾಡಿನ ಮೂಲಕ ಮನವಿ!

  ಸಂತಶಿಶುನಾಳ ಷರೀಪರ ಜಾತ್ರೆಯಲ್ಲಿ ಸರಿಗಮಪ ಖ್ಯಾತಿಯ ಸಿಂಗರ್ ಹನುಮಂತ ಮೊಬೈಲ್ ಕಳ್ಳತನವಾಗಿದೆ. ಕೊನೆ ಪಕ್ಷ ಸಿಮ್ ವಾಪಾಸ್ ನೀಡಲು ಹನುಮಂತ ಹಾಡಿನ ಮೂಲಕ ಮನವಿ ಮಾಡಿದ್ದಾರೆ. 

 • Hanumanthu
  Video Icon

  Small Screen10, Mar 2019, 12:28 PM IST

  ಹಳ್ಳಿ ಹಕ್ಕಿ ಹನುಮಂತ ಈಗ ಏನ್ಮಾಡ್ತಿದ್ದಾನೆ?

  ಹಾವೇರಿ ಜಿಲ್ಲೆಯ ಕುರಿ ಕಾಯುವ ಹುಡುಗ ಹನುಮಂತ ಇಂದು ರಾಜ್ಯದಲ್ಲಿರುವವರ ಮನಸ್ಸು ಗೆದ್ದಿದ್ದಾನೆ. ತನ್ನ ಜಾನಪದ ಕಂಠದಿಂದ ‘ಸರಿಗಮಪ’ದಲ್ಲಿ ಹೊಸ ಕಲರವವನ್ನೇ ಸೃಷ್ಟಿಸಿದ್ದಾನೆ. ಗ್ರಾಂಡ್ ಫಿನಾಲೆಯಲ್ಲಿ 2 ನೇ ಸ್ಥಾನವನ್ನು ಗೆದ್ದುಕೊಂಡಿದ್ದಾನೆ. ಈಗ ಹನುಮಂತು ಏನ್ಮಾಡ್ತಿದ್ದಾನೆ ಗೊತ್ತಾ? ಯಾವ ಚಿತ್ರಕ್ಕೆ ಹಾಡು ಹೇಳುತ್ತಿದ್ದಾನೆ ಇಲ್ಲಿದೆ ನೋಡಿ.

 • Keerthan

  Small Screen24, Feb 2019, 8:53 AM IST

  ಮಂಗಳೂರಿನ ಕೀರ್ತನ್‌ಗೆ ಸರಿಗಮಪ-15 ಕಿರೀಟ!: ಹನುಮಂತಪ್ಪಗೆ 2ನೇ ಸ್ಥಾನ

  ಮಂಗಳೂರಿನ ಕೀರ್ತನ್‌ಗೆ ಸರಿಗಮಪ-15 ಕಿರೀಟ! 35 ಲಕ್ಷದ ಫ್ಲ್ಯಾಟ್, ಪ್ರಶಸ್ತಿ| ಹನುಮಂತಪ್ಪಗೆ 2ನೇ ಸ್ಥಾನ

 • Hanamantappa
  Video Icon

  Small Screen15, Feb 2019, 2:14 PM IST

  ಸರಿಗಮಪ ವೇದಿಕೆಯಲ್ಲಿ ಹಳ್ಳಿ ಹೈದ ಹನುಮಂತಪ್ಪನದ್ದೇ ಹವಾ!

  ಕನ್ನಡ ಕಿರಿತೆರೆಯ ಜನಪ್ರಿಯ ರಿಯಾಲಿಟಿ ಶೋ ’ಸರಿಗಮಪ ಸೀಸನ್ 15' ನಲ್ಲಿ ಹನುಮಂತಪ್ಪ ಸಿಕ್ಕಾಪಟ್ಟೆ ಮೋಡಿ ಮಾಡಿದ್ದಾರೆ. ಕುರಿ ಕಾಯುವ ಕೆಲಸವನನ್ನು ಮಾಡುವ ಹನುಮಂತಪ್ಪ ಸಂಗೀತವನ್ನು ಕಲಿಯದೇ ಸರಿಗಮಪ ವೇದಿಕೆಯಲ್ಲಿ ಅದ್ಭುತವಾಗಿ ಹಾಡುತ್ತಾರೆ. ಸ್ಟೇಜ್ ಹತ್ತಿ ಮೈಕ್ ಹಿಡಿದರೆಂದರೆ ಗಾನ ಸುಧೆಯೇ ಹರಿಯುತ್ತದೆ. ಹನುಮಂತಪ್ಪನ ಪ್ರತಿಭೆಗೆ ಯಾರಾದರೂ ತಲೆದೂಗಲೇಬೇಕು. 

 • state6, Feb 2019, 8:58 AM IST

  ಬಿಜೆಪಿ ಮುಖಂಡ ಎಸ್‌.ಎಂ. ಕೃಷ್ಣ ಮುಡಿಗೆ ಹೊಸ ಗೌರವ

  ಮಾಜಿ ಮುಖ್ಯಮಂತ್ರಿ ಬಿಜೆಪಿ ಮುಖಂಡ ಎಸ್ ಎಂ ಕೃಷ್ಣ ಮುಡಿಗೆ ಹೊಸ ಗೌರವ ಒಲಿದು ಬಂದಿದೆ. 

 • NEWS23, Dec 2018, 2:09 PM IST

  ಒಂದಾದ ಮೂರೂ ಪಕ್ಷದ ನಾಯಕರು

  ಮೂರು ಪಕ್ಷದ ನಾಯಕರು ಒಂದಾಗಿದ್ದಾರೆ. ಈ ಬಾರಿ ಸಂಸದ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಜೆಡಿಎಸ್‌ನ ಹಾಲಿ ಶಾಸಕ ಎಚ್‌. ವಿಶ್ವನಾಥ್‌, ಕಾಂಗ್ರೆಸ್ಸಿನ ಮಾಜಿ ಶಾಸಕ ಮಂಜುನಾಥ್‌ ಅವರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು. 

 • Hanuman Jat

  INDIA22, Dec 2018, 12:10 PM IST

  ದಲಿತ, ಮುಸ್ಲಿಂ, ಬಳಿಕ ಹನುಮಂತನಿಗೀಗ ಜಾಟ್ ಸಮುದಾಯದ ಪಟ್ಟ!

  ಶ್ರೀಹನುಮಾನ್‌ಗೆ ಯುಪಿ ಸಚಿವರಿಂದ ಈಗ ಜಾಟ್‌ ಸಮುದಾಯದ ಟ್ಯಾಗ್‌!

 • Hanuman

  INDIA21, Dec 2018, 7:59 AM IST

  ಹನುಮಂತ ಮುಸಲ್ಮಾನ: ಬಿಜೆಪಿ ಶಾಸಕನ ಹಾಸ್ಯಾಸ್ಪದ ಹೇಳಿಕೆ

  ಬಿಜೆಪಿ ನಾಯಕರೊಬ್ಬರು ಹನುಮಂತ ಮುಸಲ್ಮಾನ ಎಂಬ ಹೇಳಿಕೆ ನೀಡುವ ಮೂಲಕ ದೇಶವ್ಯಾಪಿ ನಗೆಪಾಟಿಲಿಗೀಡಾಗಿದ್ದಾರೆ. ಇನ್ನು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಅವರು ನೀಡಿದ ಕಾರಣವೂ ಅಷ್ಟೇ ವಿಚಿತ್ರವಾಗಿದೆ. ಅಷ್ಟಕ್ಕೂ ಅವರು ಹೇಳಿದ್ದೇನು? ಇಲ್ಲಿದೆ ವಿವರ