Hand
(Search results - 609)stateJan 26, 2021, 8:39 AM IST
ರಾಜ್ಯದಲ್ಲಿ ಯಾವ ಸರ್ಕಾರ ಬಂದ್ರೂ ಇವೆರಡು ಖಾತೆ ಒಟ್ಟಿಗಿರಲಿ : ಸುಧಾಕರ್
ರಾಜ್ಯದಲ್ಲಿ ಯಾವುದೇ ಸರ್ಕಾರ ಬರಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಎರಡನ್ನು ಒಬ್ಬರೆ ನಿರ್ವಹಣೆ ಮಾಡಬೇಕು ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು.
IndiaJan 25, 2021, 8:14 AM IST
ಹ್ಯಾಂಡ್ ಸ್ಯಾನಿಟೈಸರ್ನಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ!
ಕೋವಿಡ್ ಹೆಮ್ಮಾರಿಯ ವಿರುದ್ಧ ರಕ್ಷಣೆಗೆ ಮೊಟ್ಟಮೊದಲು ಜಗತ್ತಿನಾದ್ಯಂತ ಬಳಕೆಯಾಗಿದ್ದೇ ಹ್ಯಾಂಡ್ ಸ್ಯಾನಿಟೈಸರ್| ಹ್ಯಾಂಡ್ ಸ್ಯಾನಿಟೈಸರ್ನಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ!| ಕಣ್ಣು ಮುಟ್ಟಿಕೊಳ್ಳುವುದರಿಂದ ಸಮಸ್ಯೆ ಉದ್ಭವ: ಅಧ್ಯಯನ
IndiaJan 24, 2021, 10:03 PM IST
ರೈತರ ಟ್ರಾಕ್ಟರ್ ರ್ಯಾಲಿ ಮೇಲೆ ಪಾಕ್ ಕರಿನೆರಳು; ದೆಹಲಿ ಪೊಲೀಸರಿಂದ ಸ್ಫೋಟಕ ಮಾಹಿತಿ!
ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ರೈತ ಪ್ರತಿಭಟನೆ ಇದೀಗ ಮತ್ತೊಂದು ಸ್ವರೂಪ ಪಡೆಯುತ್ತಿದೆ. ಜನವರಿ 26ರಂದು ರೈತರು ಟ್ರಾಕ್ಟರ್ ರ್ಯಾಲಿ ನಡೆಸಲು ನಿರ್ಧರಿಸಿದ್ದಾರೆ. ಈಗಾಗಲೇ ಅನುಮತಿ ನೀಡಿರುವ ದೆಹಲಿ ಪೊಲೀಸರು ಇದೀಗ ರ್ಯಾಲಿ ಹೈಜಾಕ್ ಮಾಡಲು ಪಾಕಿಸ್ತಾನ ಕುತಂತ್ರವನ್ನು ಬಯಲು ಮಾಡಿದ್ದಾರೆ.
Karnataka DistrictsJan 22, 2021, 9:53 PM IST
ಉಡುಪಿಯಲ್ಲಿ ಕರಕುಶಲ ಶೋರೂಮ್
ಉಡುಪಿಯಲ್ಲಿ ಕರಕುಶಲ ಶೋರೂಮ್ ಮಾಡಲಾಗುವುದು ಎಂದು ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರು ಘೋಷಣೆ ಮಾಡಿದ್ದಾರೆ.
Small ScreenJan 20, 2021, 2:19 PM IST
ಗ್ರಾಮೀಣಾಭಿವೃದ್ಧಿಯಲ್ಲಿ ಸರ್ಕಾರದ ಜೊತೆ ಕೈ ಜೋಡಿಸಿದ ರಂಜನಿ: ಹೀಗಿದೆ ಹೊಸ ಲುಕ್
ಕನ್ನಡತಿ ನಟಿ ರಂಜನಿ ರಾಘವನ್ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಒಳ್ಳೆಯ ಉದ್ದೇಶಕ್ಕೆ ಸರ್ಕಾರದ ಜೊತೆ ಕೈ ಜೋಡಿಸಿದ್ದಾರೆ. ಏನದು..? ಇಲ್ಲಿ ಓದಿ
BikesJan 18, 2021, 9:52 PM IST
ತುರ್ತು ಚಿಕಿತ್ಸೆಗಾಗಿ CRPFಗೆ 21 ಬೈಕ್ ಆ್ಯಂಬುಲೆನ್ಸ್ ಹಸ್ತಾಂತರಿಸಿದ DRDO!
ವಾಹನಗಳು ತೆರಳದ ಪ್ರದೇಶಗಳಿಗೆ ಆರೋಗ್ಯ ಸೇವೆ ಒದಗಿಸಲು DRDO ಬೈಕ್ ಆ್ಯಂಬುಲೆನ್ಸ್ ಅಭಿವೃದ್ಧಿ ಪಡಿಸಿದೆ. ಅಭಿವೃದ್ಧಿ ಪಡಿಸಿದ 21 ಬೈಕ್ ಆ್ಯಂಬುಲೆನ್ಸ್ನ್ನು CRPFಗೆ ಹಸ್ತಾಂತರಿಸಿದೆ.
Karnataka DistrictsJan 10, 2021, 1:50 PM IST
ಕಾಂಗ್ರೆಸ್, ಬಿಜೆಪಿ ಸಹವಾಸ ಸಾಕಾಗಿದೆ: ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಸಿದ್ದ ಎಂದ JDS
ಕಾಂಗ್ರೆಸ್-ಬಿಜೆಪಿ ನಡುವೆ ಸಮಾನಂತರ ಕಾಯ್ದುಕೊಂಡ ಜೆಡಿಎಸ್ | ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಸಿದ್ದ ಎಂದ ಜೆಡಿಎಸ್ ಪಾಲಿಕೆ ಸದಸ್ಯರು | ಎರಡನೇ ಸಭೆಯಲ್ಲೂ ಒಮ್ಮತದ ನಿಲುವಿಗೆ ಬಾರದ ಜೆಡಿಎಸ್
CRIMEJan 9, 2021, 5:46 AM IST
ನೂರಿನ್ನೂರಲ್ಲ, 6 ಲಕ್ಷ ಲಂಚ ಪಡೆಯುತ್ತಿದ್ದ ಆರ್ಐ, ಪೇದೆ ಎಸಿಬಿ ಬಲೆಗೆ
ಜಮೀನಿನ ಪೋಡಿ ಮಾಡಿ ರಕ್ಷಣೆ ನೀಡಲು ಲಂಚ | ತಲೆಮರೆಸಿಕೊಂಡಿರುವ ಇನ್ಸ್ಪೆಕ್ಟರ್ | ಇವರು ಪಡೆದಿದ್ದು ನೂರಿನ್ನೂರು ರೂಪಾಯಿ ಲಂಚವಲ್ಲ, ಬರೋಬ್ಬರಿ 6 ಲಕ್ಷ
CricketJan 7, 2021, 1:57 PM IST
ಸಿಡ್ನಿ ಟೆಸ್ಟ್: ಮಳೆ ನಡುವೆ ಮಿಂಚಿದ ಆಸೀಸ್ ಬ್ಯಾಟ್ಸ್ಮನ್ಗಳು
ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಆದರೆ ಆರಂಭದಲ್ಲೇ ಡೇವಿಡ್ ವಾರ್ನರ್ ವಿಕೆಟ್ ಕಬಳಿಸುವಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಯಶಸ್ವಿಯಾದರು.
stateJan 4, 2021, 2:03 PM IST
ದಂಡ ಹಾಕೋದಷ್ಟೇ ಅಲ್ಲ, ಗುಂಡಿ ಮುಚ್ಚೋ ಕೆಲಸವೂ ಟ್ರಾಫಿಕ್ ಪೊಲೀಸರಿಗೆ
ಟ್ರಾಫಿಕ್ ಪೊಲೀಸರ ಹೆಗಲಿಗೆ ಹೊಸ ಜವಾಬ್ದಾರಿ | ಬಿಬಿಎಂಪಿ ರಸ್ತೆ ಗುಂಡಿ ಮುಚ್ಚಲು ಹೊಸ ಪ್ಲಾನ್ ಮಾಡಿದ್ದು ಪೊಲೀಸ್ ಇಲಾಖೆಗೆ ಇನ್ನೊಂದು ಡ್ಯೂಟಿ
FashionDec 28, 2020, 3:50 PM IST
ಸ್ಟೈಲ್ ಹೆಚ್ಚಿಸುವ ಹ್ಯಾಂಡ್ ಬ್ಯಾಗಿನಲ್ಲಿ ಇಡಲೇಬೇಕಾದ ವಸ್ತುಗಳಿವು
ಇಂದಿನ ಬ್ಯುಸಿ ಲೈಫ್ ಸ್ಟೈಲ್ನಲ್ಲಿ ಮಹಿಳೆಯರ ಬೆಸ್ಟ್ ಫ್ರೆಂಡ್ ಆಗಿರೋದು ಪರ್ಸ್ ಅಥವಾ ಹ್ಯಾಂಡ್ ಬ್ಯಾಗ್. ಇದು ಮಹಿಳೆಯರಿಗೆ ಎಲ್ಲಾ ಔಟ್ ಫಿಟ್ ಜೊತೆ ಸ್ಟೈಲಿಶ್ ಆಗಿಸುತ್ತದೆ. ಜೊತೆಗೆ ಇದರಲ್ಲಿ ಮಹಿಳೆಯರು ತಮಗೆ ಬೇಕಾದ ಸಾಮಾನುಗಳನ್ನು ಸಹ ಇಟ್ಟುಕೊಳ್ಳುತ್ತಾರೆ. ಹೆಚ್ಚಿನ ಮಹಿಳೆಯರು ಪರ್ಸ್ನ್ನು ಒಂದು ಆಕ್ಸೆಸರಿಯಂತೆ ಅಲ್ಲ, ಬದಲಾಗಿ ಸ್ಟೋರ್ ಹೌಸ್ನಂತೆ ಬಳಕೆ ಮಾಡುತ್ತಾರೆ. ಇದರಿಂದ ಅವರ ಲೈಫ್ ಕೂಡ ಮೆಸ್ಸಿಯಾಗುತ್ತದೆ.
CricketDec 27, 2020, 11:07 PM IST
ಟೆಸ್ಟ್ ವೇಳೆ ಸೆಲ್ಫಿಗಾಗಿ ಮೊಬೈಲ್ ಹಿಡಿದು ಬಂದವನ ಮೈಮೇಲೆ ಬಟ್ಟೆ ಎಳೆಯೂ ಇಲ್ಲ!
ಬೆತ್ತಲೆಯಾಗಿ ವ್ಯಕ್ತಿ ಕ್ರೀಡಾಂಗಣಕ್ಕೆ ಓಡೋಡಿ ಬಂದಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಗಳು ಆತನನ್ನು ಹಿಡಿಯಲು ಹರಸಾಹಸ ಮಾಡಿದರೂ ಸಾಧ್ಯವಿಲ್ಲ. ಸೆಲ್ಫಿ ಬೇಕೆಂದು ಓಡೋಡಿ ಬಂದಿದ್ದಾನೆ.
CricketDec 26, 2020, 7:52 AM IST
ಬಾಕ್ಸಿಂಗ್ ಡೇ ಟೆಸ್ಟ್: ಆರಂಭದಲ್ಲೇ ಕಾಂಗರೂ ಪಡೆಗೆ ಭಾರತ ಪಂಚ್
ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಪಂದ್ಯದ 5ನೇ ಓವರ್ನಲ್ಲೇ ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ಮನ್ ಜೋ ಬರ್ನ್ಸ್(0) ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು.
Karnataka DistrictsDec 26, 2020, 7:43 AM IST
ಸಚಿವ ಸುಧಾಕರ್ ಮಧ್ಯ ಪ್ರವೇಶ: ಮೃತದೇಹ ಹಸ್ತಾಂತರ
ಕೊರೋನಾಗೆ 40 ದಿನಗಳ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ವಿಷಯದಲ್ಲಿ ಕಗ್ಗಂಟಾಗಿದ್ದ ಪ್ರಕರಣವನ್ನು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಧ್ಯ ಪ್ರವೇಶಿಸಿ ಬಗೆಹರಿಸಿದ್ದಾರೆ.
IndiaDec 26, 2020, 7:15 AM IST
ಕೃಷಿ ಕಾಯ್ದೆಗಳಿಂದ ರೈತರ ಜಮೀನು ಖಾಸಗಿ ಪಾಲಾಗಲ್ಲ
ಗುತ್ತಿಗೆ ಕೃಷಿ ಅಡಿ ಕಂಪನಿಗಳು ಬೆಳೆ ಮಾತ್ರ ಖರೀದಿಸುತ್ತವೆ: ಮೋದಿ ಅಭಯ | ಗುತ್ತಿಗೆ ಉಲ್ಲಂಘಿಸುವ ಕಂಪನಿಗಳಿಗೆ ದಂಡ ಹಾಕ್ತೀವಿ, ರೈತರಿಗೆ ದಂಡ ಹಾಕಲ್ಲ