Asianet Suvarna News Asianet Suvarna News
45 results for "

Hanagal Byelection

"
Congress Leaders Playing Like a Monkey After Won Hanagal Byelection Says Sriramulu grgCongress Leaders Playing Like a Monkey After Won Hanagal Byelection Says Sriramulu grg

Jan Swaraj Yatra| ಕಾಂಗ್ರೆಸ್‌ನವರು ಹಾನಗಲ್ಲ ಗೆದ್ದು ಕೋತಿಯಂತೆ ಆಡುತ್ತಿದ್ದಾರೆ: ಶ್ರೀರಾಮುಲು

ಹಾನಗಲ್ಲ(Hanagal) ಕ್ಷೇತ್ರದಲ್ಲಿ ನಾವು ಗೆದ್ದಿದ್ದರೆ ಕಾಂಗ್ರೆಸ್ಸಿಗೆ(Congress) ಮಾತಾಡಲು ಬಾಯಿ ಇರುತ್ತಿರಲಿಲ್ಲ. ಕಾಂಗ್ರೆಸ್‌ ನಾಯಕರು ಒಂದು ಕ್ಷೇತ್ರದಲ್ಲಿ ಗೆದ್ದು ಕೋತಿಗಳಂತೆ(Monkey) ಜಿಗಿದಾಡುತ್ತಿದ್ದಾರೆ ಎಂದು ಸಚಿವ ಬಿ. ಶ್ರೀರಾಮುಲು(B Sriramulu) ಲೇವಡಿ ಮಾಡಿದರು.
 

Politics Nov 19, 2021, 2:31 PM IST

Haveri MLAs scared as Congress won in Hanagal byelection hlsHaveri MLAs scared as Congress won in Hanagal byelection hls
Video Icon

ಹಾನಗಲ್ ಬೈ ಎಲೆಕ್ಷನ್ ಸೋಲಿನ ನಂತರ ಶಾಸಕರಿಂದ ಜನತಾ ದರ್ಶನ, ಜನಸಂಪರ್ಕ ಕಾರ್ಯಕ್ರಮ

ಜನಪ್ರತಿನಿಧಿಗಳಿಗೆ ಹಾನಗಲ್ ಬೈ ಎಲೆಕ್ಷನ್ ಪಾಠವಾಗಿದೆ. ಜನಪರ ಕೆಲಸ ಮಾಡಿದ್ದಕ್ಕೆ ಶ್ರೀನಿವಾಸ್ ಮಾನೆ ಗೆದ್ದಿದ್ದು ಎಂದು, ತಾವೂ ಜನಾನುರಾಗಿಯಾಗಿ ಕೆಲಸ ಮಾಡಲು ಶಾಸಕರು ಮುಂದಾಗಿದ್ದಾರೆ. 

state Nov 9, 2021, 10:52 AM IST

India Gate What should BJP learn from Hanagal Byelection hlsIndia Gate What should BJP learn from Hanagal Byelection hls

India Gate | ಹಾನಗಲ್‌ ಸೋಲು ಬೊಮ್ಮಾಯಿಗೇನು ಕಲಿಸಿತು?

100 ದಿನದಲ್ಲಿ ಬೊಮ್ಮಾಯಿ ತಾವು ಒಳ್ಳೆ ಆಡಳಿತಗಾರ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ಆದರೆ ಹಾನಗಲ್ ಚುನಾವಣೆ ಬೊಮ್ಮಾಯಿ ಬಳಿ ಒಳ್ಳೆಯ ರಾಜಕೀಯ ತಂಡ ಇಲ್ಲ ಅನ್ನೋದನ್ನು ಎತ್ತಿ ತೋರಿಸಿದೆ. 

Politics Nov 7, 2021, 2:47 PM IST

KPCC President DK Shivakumar Talks Over Hanagal Byelection Result grgKPCC President DK Shivakumar Talks Over Hanagal Byelection Result grg

ಹಾನಗಲ್ಲ ಚುನಾವಣೆ ಫಲಿತಾಂಶ ಟ್ರಯಲ್‌ ಅಷ್ಟೇ: ಡಿ.ಕೆ.ಶಿವಕುಮಾರ

ಹಾನಗಲ್ಲ(ನ.07):  ಹಾನಗಲ್ಲ ವಿಧಾನಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರ ಗೆಲುವಿಗೆ ಹರಕೆ ತೀರಿಸಲು ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ(DK Shivakumar) ಹಾನಗಲ್ಲ ಪಟ್ಟಣದ ವಿವಿಧ ದೇವಸ್ಥಾನ, ಮಠ ಹಾಗೂ ದರ್ಗಾಕ್ಕೆ ಭೇಟಿ ನೀಡಿ ಪೂಜೆ-ಪ್ರಾರ್ಥನೆ ಸಲ್ಲಿಸಿದ್ದಾರೆ. 

Politics Nov 7, 2021, 12:42 PM IST

Congress Got Good Number of Votes in Hanagal Byelection grgCongress Got Good Number of Votes in Hanagal Byelection grg

ಬೈಎಲೆಕ್ಷನ್‌ನಲ್ಲಿ ಹುಸಿಯಾದ ಬಿಜೆಪಿ ನಿರೀಕ್ಷೆ: ಶಕ್ತಿ ವೃದ್ಧಿಸಿಕೊಂಡ ಕಾಂಗ್ರೆಸ್‌

ಹಾನಗಲ್ಲ ಉಪಚುನಾವಣೆ ಫಲಿತಾಂಶದ ಬಳಿಕ ಈಗ ಅದರ ಪೋಸ್ಟ್‌ ಮಾರ್ಟಂ ಶುರುವಾಗಿದೆ. ಗೆದ್ದ ಖುಷಿಯಲ್ಲಿ ಕಾಂಗ್ರೆಸಿಗರಿದ್ದರೆ(Congress), ಸೋಲಿಗೆ ಕಾರಣ ಹುಡುಕುತ್ತಿರುವ ಬಿಜೆಪಿ(BJP) ಮುಖಂಡರು, ಯಾವ ಊರು, ಯಾವ ಜಿಪಂ ಕ್ಷೇತ್ರ ಕೈಕೊಟ್ಟಿದೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
 

Politics Nov 4, 2021, 2:46 PM IST

CM Basavaraj Bommai React on BJP Defeat in Hanagal Byelection grgCM Basavaraj Bommai React on BJP Defeat in Hanagal Byelection grg

ಹಾನಗಲ್‌ ಸೋಲಿಂದ ಸಿಎಂ ವರ್ಚಸ್ಸಿಗೆ ಧಕ್ಕೆ..!

ಉಪಚುನಾವಣೆಯನ್ನು(Byelection) ಸಾಮೂಹಿಕ ನಾಯಕತ್ವದಲ್ಲೇ ಎದುರಿಸಿದ್ದೇವೆ. ಸೋಲಿನ ಹೊಣೆಯನ್ನೂ ಎಲ್ಲರೂ ಹೊರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ.
 

Politics Nov 4, 2021, 11:04 AM IST

Sindagi Hanagal Byelection Reasons for JDS defeat in assembly constituency dplSindagi Hanagal Byelection Reasons for JDS defeat in assembly constituency dpl

Karnataka By election: ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ರೂ ಸಾವಿರ ಮತ ಗಳಿಸಲಿಲ್ಲ JDS

  • ದಳಪತಿಗಳ ಲೆಕ್ಕಾಚಾರ ವರ್ಕೌಟ್ ಆಗಲಿಲ್ಲ
  • ಮುಸ್ಲಿಂ ಮತ ಗೆಲ್ಲೋಕೆ ಮುಸ್ಲಿಂ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿದ್ರೂ ಸಾವಿರ ಮತವನ್ನೂ ಗೆಲ್ಲಲಿಲ್ಲ ಜೆಡಿಎಸ್(JDS)

Politics Nov 2, 2021, 5:13 PM IST

Siddaramaiah Reaction after Congress Winning Hanagal Byelection dplSiddaramaiah Reaction after Congress Winning Hanagal Byelection dpl

Karnataka By election: ಹಾನಗಲ್‌ನಲ್ಲಿ ಕಾಂಗ್ರೆಸ್ ಗೆಲುವು: ಇದು ಎಚ್ಚರಿಕೆ ಘಂಟೆ ಎಂದ ಸಿದ್ದರಾಮಯ್ಯ

  • ಹಾನಗಲ್‌ನಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು
  • ಗೆಲುವಿನ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತು

Politics Nov 2, 2021, 2:55 PM IST

Hanagal Byelection Reasons for BJP defeat in assembly constituency dplHanagal Byelection Reasons for BJP defeat in assembly constituency dpl

Karnataka By Election: ಹಾನಗಲ್‌ನಲ್ಲಿ BJP ಸೋಲಿಗೆ ಕಾರಣವಾಗಿದ್ದೇನು ?

  • ಸಿಂದಗಿಯಲ್ಲಿ ವಿಜಯ ಪತಾಕೆ ಹಾರಿಸಿದ ಬಿಜೆಪಿ(BJP)ಹಾನಗಲ್‌ನಲ್ಲಿ ಯಾಕೆ ಸೋತಿತು ?
  • ಹಾನಗಲ್‌ನಲ್ಲಿ BJP ಸೋಲಿಗೆ ಕಾರಣವಾಗಿದ್ದೇನು ?

Politics Nov 2, 2021, 2:20 PM IST

Who will win in Hanagal Byelection grgWho will win in Hanagal Byelection grg

ಉಪಚುನಾವಣೆ: ಯಾರಿಗೆ ದೀಪಾವಳಿ ಸಿಹಿ?

ಕಳೆದ ಹದಿನೈದು ದಿನಗಳಿಂದ ತೀವ್ರ ರಾಜಕೀಯ(Politics) ಕಾವು ಏರಿಸಿದ್ದ ಹಾನಗಲ್ಲ(Hanagal) ಉಪಕದನದ ಪ್ರಮುಖ ಘಟ್ಟಮತದಾನ ಮುಗಿದಿದೆ. ತೀವ್ರ ಪೈಪೋಟಿಯಿಂದ ಕೂಡಿದ್ದ ಚುನಾವಣೆಯಲ್ಲಿ(Election) ಈಗಾಗಲೆ ಮತದಾರ ತನ್ನ ತೀರ್ಪು ನೀಡಿದ್ದು, ಮತಯಂತ್ರದಲ್ಲಿ 13 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಭದ್ರವಾಗಿದೆ. ನ. 2ರಂದು ಅಭ್ಯರ್ಥಿಗಳ(candidates) ಹಣೆಬರಹ ಬಹಿರಂಗವಾಗಲಿದೆ.
 

Politics Oct 31, 2021, 7:58 AM IST

Hanagal By Election CM Bommai Cancells Bengaluru Trip Stays Back At Hubballi hlsHanagal By Election CM Bommai Cancells Bengaluru Trip Stays Back At Hubballi hls
Video Icon

ಬೆಂಗಳೂರು ಪ್ರಯಾಣ ರದ್ದು, ಹಾನಗಲ್‌ನಲ್ಲೇ ರಹಸ್ಯ ಸಭೆ, ಸಿಎಂ ಕೊನೆಕ್ಷಣದ ಕಸರತ್ತು!

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಕೊಂಡ ಅಲ್ಪಾವಧಿಯಲ್ಲಿಯೇ ಸಿಎಮ ಬೊಮ್ಮಾಯಿಗೆ ಉಪಚುನಾವಣೆಯ ಅಗ್ನಿಪರೀಕ್ಷೆ ಎದುರಾಗಿದೆ. ಕಳೆದ 5 ದಿನಗಳಿಂದ ಹಾನಗಲ್‌ನಲ್ಲಿಯೇ ವಾಸ್ತವ್ಯ ಹೂಡಿದ್ದು ರಹಸ್ಯ ಸಭೆಗಳನ್ನು ನಡೆಸುತ್ತಿದ್ದಾರೆ. 

state Oct 29, 2021, 10:57 AM IST

Hanagal Sindagi Bypolls Witness Harsh War of Words grgHanagal Sindagi Bypolls Witness Harsh War of Words grg
Video Icon

ಬೈಎಲೆಕ್ಷನ್‌ ಅಖಾಡ: ಕೊನೆ ದಿನದ ಪ್ರಚಾರದಲ್ಲಿ ಹೇಗಿತ್ತು ರಣಕಲಿಗಳ ಮಾತಿನ ಯುದ್ಧ?

ಉಪಚುನಾವಾಣೆ ಅಖಾಡದಲ್ಲಿ ಕೊನೆ ದಿನದ ಪ್ರಚಾರ ನಿನ್ನೆ(ಬುಧವಾರ) ಅಂತ್ಯವಾಗಿದೆ. ಇನ್ನೇನಿದ್ರೂ ಮನೆ ಮನೆ ಪ್ರಚಾರವಾಗಿದೆ. 

Politics Oct 28, 2021, 11:55 AM IST

Hanagal Byelection Shivaraj Sajjanara VS Srivavas Maane hlsHanagal Byelection Shivaraj Sajjanara VS Srivavas Maane hls

ಹಾನಗಲ್ ಸಮೀಕ್ಷೆ: ಸಜ್ಜನರ, ಮಾನೆ ನಡುವೆ ನೇರ ಸ್ಪರ್ಧೆ

ತೀವ್ರ ಕುತೂಹಲ ಮೂಡಿಸಿರುವ ಹಾನಗಲ್ ಉಪಚುನಾವಣೆ ಪ್ರಚಾರ ಇದೀಗ ರೋಚಕ ಘಟ್ಟ ತಲುಪಿದ್ದು, ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ಕ್ಷೇತ್ರದಲ್ಲಿ ನೇರಾನೇರ ಸ್ಪರ್ಧೆ ಏರ್ಪಟ್ಟಿದೆ.

state Oct 27, 2021, 4:53 PM IST

CM Basavaraj Bommai Slams on Congress grgCM Basavaraj Bommai Slams on Congress grg
Video Icon

ಹಾನಗಲ್‌ ಉಪಸಮರ: ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದ್ದೇ ಕಾಂಗ್ರೆಸ್‌, ಸಿಎಂ ಬೊಮ್ಮಾಯಿ

ಅಲ್ಪಸಂಖ್ಯಾತರು ಈ ಬಾರಿ ಕಾಂಗ್ರೆಸ್‌ಗೆ ಪಾಠ ಕಲಿಸಬೇಕು, ಅಂದಾಗ ಮಾತ್ರ ನಿಮ್ಮ ಹಾಗೂ ನಿಮ್ಮ ಮತದ ಮಹತ್ವ ಗೊತ್ತಾಗುತ್ತದೆ. ಟೇಕ್‌ ಕೇರ್‌ ಫಾರ್‌ ಗ್ರ್ಯಾಂಟೆಡ್‌ ಆಗೋದಿಲ್ಲ ಅಂತ ಸಿಎಂ ಬಸವರಾಜ  ಬೊಮ್ಮಾಯಿ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

Politics Oct 27, 2021, 2:37 PM IST

BJP National General Secretary CT Ravi Slams on Congress grgBJP National General Secretary CT Ravi Slams on Congress grg

ಚೀಲದಲ್ಲಿ ಹಣ ತಂದು ಹಂಚುವ ಎಕ್ಸ್‌ಪರ್ಟ್‌ಗಳು ಕಾಂಗ್ರೆಸ್‌ನಲ್ಲಿದ್ದಾರೆ: ಸಿ.ಟಿ.ರವಿ

ಚೀಲದಲ್ಲಿ ಹಣ ತಂದು ಹಂಚುವ ಎಕ್ಸ್‌ಪರ್ಟ್‌ಗಳು ಕಾಂಗ್ರೆಸ್‌ನಲ್ಲಿದ್ದಾರೆ. ಅದರಲ್ಲಿ ಪದವಿ, ಪಿಎಚ್‌ಡಿ ಮಾಡಿದವರು ಅವರಲ್ಲಿದ್ದಾರೆ. ನಮ್ಮದು ಜಾತಿ ರಾಜಕಾರಣವಲ್ಲ. ನೀತಿ ರಾಜಕಾರಣ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ(CT Ravi) ತಿರುಗೇಟು ನೀಡಿದ್ದಾರೆ. 

Politics Oct 27, 2021, 11:05 AM IST