Asianet Suvarna News Asianet Suvarna News
133 results for "

Hanagal

"
Congress Leaders Playing Like a Monkey After Won Hanagal Byelection Says Sriramulu grgCongress Leaders Playing Like a Monkey After Won Hanagal Byelection Says Sriramulu grg

Jan Swaraj Yatra| ಕಾಂಗ್ರೆಸ್‌ನವರು ಹಾನಗಲ್ಲ ಗೆದ್ದು ಕೋತಿಯಂತೆ ಆಡುತ್ತಿದ್ದಾರೆ: ಶ್ರೀರಾಮುಲು

ಹಾನಗಲ್ಲ(Hanagal) ಕ್ಷೇತ್ರದಲ್ಲಿ ನಾವು ಗೆದ್ದಿದ್ದರೆ ಕಾಂಗ್ರೆಸ್ಸಿಗೆ(Congress) ಮಾತಾಡಲು ಬಾಯಿ ಇರುತ್ತಿರಲಿಲ್ಲ. ಕಾಂಗ್ರೆಸ್‌ ನಾಯಕರು ಒಂದು ಕ್ಷೇತ್ರದಲ್ಲಿ ಗೆದ್ದು ಕೋತಿಗಳಂತೆ(Monkey) ಜಿಗಿದಾಡುತ್ತಿದ್ದಾರೆ ಎಂದು ಸಚಿವ ಬಿ. ಶ್ರೀರಾಮುಲು(B Sriramulu) ಲೇವಡಿ ಮಾಡಿದರು.
 

Politics Nov 19, 2021, 2:31 PM IST

shivakumar udasi Reacts about BJP defeat In hanagal by Poll rbjshivakumar udasi Reacts about BJP defeat In hanagal by Poll rbj

ಹಾನಗಲ್ ಬೈ ಎಲೆಕ್ಷನ್ ಸೋಲಿನ ಬಗ್ಗೆ ಶಿವಕುಮಾರ್ ಉದಾಸಿ ಅಚ್ಚರಿ ಹೇಳಿಕೆ

* ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲು
* ಸಿಎಂ ಬೊಮ್ಮಾಯಿ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಭಾರೀ ಮುಖಭಂಗ
* ಸೋಲಿನ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಶಿವಕುಮಾರ್ ಉದಾಸಿ 
 

Politics Nov 11, 2021, 11:01 PM IST

BJP executive meeting at party office to review defeat at Hanagal by election hlsBJP executive meeting at party office to review defeat at Hanagal by election hls
Video Icon

ಬೈ ಎಲೆಕ್ಷನ್ ಸೋಲಿನ ಬಳಿಕ ಬಿಜೆಪಿ ಅಲರ್ಟ್, ಇಂದು ಪದಾಧಿಕಾರಿಗಳ ಸಭೆ

ಪಕ್ಷದ ಸಂಘಟನೆ ಬಲಗೊಳಿಸುವುದೂ ಸೇರಿದಂತೆ ಮುಂಬರುವ ವಿವಿಧ ಚನಾವಣೆಗಳಿಗೆ ಸಿದ್ಧತೆ ಆರಂಭಿಸುವ ಕುರಿತಂತೆ ಇಂದು ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಲಿದೆ.
 

state Nov 9, 2021, 12:25 PM IST

Haveri MLAs scared as Congress won in Hanagal byelection hlsHaveri MLAs scared as Congress won in Hanagal byelection hls
Video Icon

ಹಾನಗಲ್ ಬೈ ಎಲೆಕ್ಷನ್ ಸೋಲಿನ ನಂತರ ಶಾಸಕರಿಂದ ಜನತಾ ದರ್ಶನ, ಜನಸಂಪರ್ಕ ಕಾರ್ಯಕ್ರಮ

ಜನಪ್ರತಿನಿಧಿಗಳಿಗೆ ಹಾನಗಲ್ ಬೈ ಎಲೆಕ್ಷನ್ ಪಾಠವಾಗಿದೆ. ಜನಪರ ಕೆಲಸ ಮಾಡಿದ್ದಕ್ಕೆ ಶ್ರೀನಿವಾಸ್ ಮಾನೆ ಗೆದ್ದಿದ್ದು ಎಂದು, ತಾವೂ ಜನಾನುರಾಗಿಯಾಗಿ ಕೆಲಸ ಮಾಡಲು ಶಾಸಕರು ಮುಂದಾಗಿದ್ದಾರೆ. 

state Nov 9, 2021, 10:52 AM IST

India Gate What should BJP learn from Hanagal Byelection hlsIndia Gate What should BJP learn from Hanagal Byelection hls

India Gate | ಹಾನಗಲ್‌ ಸೋಲು ಬೊಮ್ಮಾಯಿಗೇನು ಕಲಿಸಿತು?

100 ದಿನದಲ್ಲಿ ಬೊಮ್ಮಾಯಿ ತಾವು ಒಳ್ಳೆ ಆಡಳಿತಗಾರ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ಆದರೆ ಹಾನಗಲ್ ಚುನಾವಣೆ ಬೊಮ್ಮಾಯಿ ಬಳಿ ಒಳ್ಳೆಯ ರಾಜಕೀಯ ತಂಡ ಇಲ್ಲ ಅನ್ನೋದನ್ನು ಎತ್ತಿ ತೋರಿಸಿದೆ. 

Politics Nov 7, 2021, 2:47 PM IST

KPCC President DK Shivakumar Talks Over Hanagal Byelection Result grgKPCC President DK Shivakumar Talks Over Hanagal Byelection Result grg

ಹಾನಗಲ್ಲ ಚುನಾವಣೆ ಫಲಿತಾಂಶ ಟ್ರಯಲ್‌ ಅಷ್ಟೇ: ಡಿ.ಕೆ.ಶಿವಕುಮಾರ

ಹಾನಗಲ್ಲ(ನ.07):  ಹಾನಗಲ್ಲ ವಿಧಾನಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರ ಗೆಲುವಿಗೆ ಹರಕೆ ತೀರಿಸಲು ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ(DK Shivakumar) ಹಾನಗಲ್ಲ ಪಟ್ಟಣದ ವಿವಿಧ ದೇವಸ್ಥಾನ, ಮಠ ಹಾಗೂ ದರ್ಗಾಕ್ಕೆ ಭೇಟಿ ನೀಡಿ ಪೂಜೆ-ಪ್ರಾರ್ಥನೆ ಸಲ್ಲಿಸಿದ್ದಾರೆ. 

Politics Nov 7, 2021, 12:42 PM IST

Congress Got Good Number of Votes in Hanagal Byelection grgCongress Got Good Number of Votes in Hanagal Byelection grg

ಬೈಎಲೆಕ್ಷನ್‌ನಲ್ಲಿ ಹುಸಿಯಾದ ಬಿಜೆಪಿ ನಿರೀಕ್ಷೆ: ಶಕ್ತಿ ವೃದ್ಧಿಸಿಕೊಂಡ ಕಾಂಗ್ರೆಸ್‌

ಹಾನಗಲ್ಲ ಉಪಚುನಾವಣೆ ಫಲಿತಾಂಶದ ಬಳಿಕ ಈಗ ಅದರ ಪೋಸ್ಟ್‌ ಮಾರ್ಟಂ ಶುರುವಾಗಿದೆ. ಗೆದ್ದ ಖುಷಿಯಲ್ಲಿ ಕಾಂಗ್ರೆಸಿಗರಿದ್ದರೆ(Congress), ಸೋಲಿಗೆ ಕಾರಣ ಹುಡುಕುತ್ತಿರುವ ಬಿಜೆಪಿ(BJP) ಮುಖಂಡರು, ಯಾವ ಊರು, ಯಾವ ಜಿಪಂ ಕ್ಷೇತ್ರ ಕೈಕೊಟ್ಟಿದೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
 

Politics Nov 4, 2021, 2:46 PM IST

Minorities Do Not Believe JDS in Karnataka Says Zameer Ahmed Khan grgMinorities Do Not Believe JDS in Karnataka Says Zameer Ahmed Khan grg

ಅಲ್ಪಸಂಖ್ಯಾತರು JDS ನಂಬೋದಿಲ್ಲ: ಜಮೀರ್‌ ಅಹಮದ್‌

ಸಿಂದಗಿಯಲ್ಲಿ(Sindagi) ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಅಶೋಕ್‌ ಮನಗೂಳಿ(Ashok Managuli) ಅವರು ಕಾಂಗ್ರೆಸ್‌ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಸೋಲಿಗೆ ಕಾರಣ. ಉಳಿದಂತೆ ಎರಡೂ ಕಡೆ ಜೆಡಿಎಸ್‌ಗೆ(JDS) ಠೇವಣಿ ಕಳೆಯುವ ಮೂಲಕ ಅಲ್ಪಸಂಖ್ಯಾತರು(Minorities) ಆ ಪಕ್ಷವನ್ನು ನಂಬುವುದಿಲ್ಲ ಎಂಬುದು ಸಾಬೀತಾಗಿದೆ ಎಂದು ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌(Zameer Ahmed Khan) ಹೇಳಿದ್ದಾರೆ.
 

Politics Nov 4, 2021, 11:33 AM IST

CM Basavaraj Bommai React on BJP Defeat in Hanagal Byelection grgCM Basavaraj Bommai React on BJP Defeat in Hanagal Byelection grg

ಹಾನಗಲ್‌ ಸೋಲಿಂದ ಸಿಎಂ ವರ್ಚಸ್ಸಿಗೆ ಧಕ್ಕೆ..!

ಉಪಚುನಾವಣೆಯನ್ನು(Byelection) ಸಾಮೂಹಿಕ ನಾಯಕತ್ವದಲ್ಲೇ ಎದುರಿಸಿದ್ದೇವೆ. ಸೋಲಿನ ಹೊಣೆಯನ್ನೂ ಎಲ್ಲರೂ ಹೊರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ.
 

Politics Nov 4, 2021, 11:04 AM IST

Hanagal By Election Victory boosted congress energy snrHanagal By Election Victory boosted congress energy snr

ಉಪಸಮರ ಫಲಿತಾಂಶ ಕಾಂಗ್ರೆಸ್‌ಗೆ ಟಾನಿಕ್‌ : ಸಿಎಂ ಕ್ಷೇತ್ರದಲ್ಲಿ ತಂತ್ರ ಸಫಲ

  • ಸಿಂದಗಿ ಹಾಗೂ ಹಾನಗಲ್‌ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಕಾಂಗ್ರೆಸ್‌ ಪಾಲಿಗೆ ಹೊಸ ಚೈತನ್ಯ
  • ಏರಿಕೆಯ ಗತಿಯಲ್ಲೇ ಇದ್ದ ಬಿಜೆಪಿಯ ವರ್ಚಸ್ಸಿಗೆ ತಡೆ ಬೀಳುವ ಲಕ್ಷಣ ಈ ಫಲಿತಾಂಶದಿಂದ ಗೋಚರಿಸಿದೆ ಎಂದ ಕಾಂಗ್ರೆಸ್‌ ನಾಯಕರು 

Politics Nov 3, 2021, 10:39 AM IST

Karnataka Byelection BJP worried about result of Hanagal hlsKarnataka Byelection BJP worried about result of Hanagal hls
Video Icon

ಹಾನಗಲ್‌ ಬಿಜೆಪಿ ಅಭ್ಯರ್ಥಿ ಸೋತಿದ್ದೇಕೆ..? ಕಾರಣ ಹುಡುಕುತ್ತಿದೆ ಬಿಜೆಪಿ

ರಾಜ್ಯ ರಾಜಕಾರಣದಲ್ಲಿ ಕುತೂಹಕ್ಕೆ ಕಾರಣವಾಗಿದ್ದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ಸಂಭ್ರಮದಲ್ಲಿದ್ದರೆ, ಬಿಜೆಪಿಗೆ ತುಸು ಮಂಕು ಬಡಿದಂತಾಗಿದೆ. 

state Nov 3, 2021, 9:55 AM IST

Hanagal By Election Congress party has not won it is Only For Shrinivas mane Victory says Minister V Somanna snrHanagal By Election Congress party has not won it is Only For Shrinivas mane Victory says Minister V Somanna snr

'ಹಾನಗಲ್‌ ಉಪ ಚುನಾವಣೆ ಜಯ ಕಾಂಗ್ರೆಸ್‌ದಲ್ಲ, ಮಾನೆಯದು'

  • ಸಣ್ಣ ಅಂತರದಲ್ಲಿ ಹಾನಗಲ್‌ ಕ್ಷೇತ್ರದಲ್ಲಿ ಸೋತಿದ್ದವೇ, ಈ ಗೆಲುವು ಕಾಂಗ್ರೆಸ್‌ ಗೆಲುವಲ್ಲ
  • ಶ್ರೀನಿವಾಸ ಮಾನೆ ವೈಯಕ್ತಿಕ ಗೆಲುವು ಎಂದ ವಸತಿ ಸಚಿವ ವಿ.ಸೋಮಣ್ಣ 

Politics Nov 3, 2021, 8:33 AM IST

Sindagi Hanagal Byelection Reasons for JDS defeat in assembly constituency dplSindagi Hanagal Byelection Reasons for JDS defeat in assembly constituency dpl

Karnataka By election: ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ರೂ ಸಾವಿರ ಮತ ಗಳಿಸಲಿಲ್ಲ JDS

  • ದಳಪತಿಗಳ ಲೆಕ್ಕಾಚಾರ ವರ್ಕೌಟ್ ಆಗಲಿಲ್ಲ
  • ಮುಸ್ಲಿಂ ಮತ ಗೆಲ್ಲೋಕೆ ಮುಸ್ಲಿಂ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿದ್ರೂ ಸಾವಿರ ಮತವನ್ನೂ ಗೆಲ್ಲಲಿಲ್ಲ ಜೆಡಿಎಸ್(JDS)

Politics Nov 2, 2021, 5:13 PM IST

Sindagi Hanagal By Election result to Yuvraj Singh come back top 10 News of November 2 ckmSindagi Hanagal By Election result to Yuvraj Singh come back top 10 News of November 2 ckm

Byelectionನಲ್ಲಿ ಬಿಜೆಪಿ ಕಾಂಗ್ರೆಸ್‌ಗೆ ಸಮಪಾಲು, ಯುವಿಗೆ ಕಮ್‌ಬ್ಯಾಕ್ ಸವಾಲು; ನ.2ರ ಟಾಪ್ 10 ಸುದ್ದಿ!

ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆ ಫಲಿತಾಂಶ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಮಿಶ್ರಫಲ ನೀಡಿದ್ದರೆ, ಜೆಡಿಎಸ್‌ಗೆ ತೀವ್ರ ಹಿನ್ನಡೆ ತಂದುಕೊಟ್ಟಿದೆ. ಅಗಲಿದ ಅಪ್ಪುಗೆ ಕುಟುಂಬಸ್ಥರು ಹಾಲು ತುಪ್ಪ ಶಾಸ್ತ್ರ ನೇರವೇರಿಸಿದ್ದಾರೆ. ಇತ್ತ ವಿದಾಯ ವಾಪಸ್ ಪಡೆದು ಮತ್ತೆ ತಂಡಕ್ಕೆ ಕಮ್‌ಬ್ಯಾಕ್ ಮಾಡುವುದಾಗಿ ಯುವರಾಜ್ ಘೋಷಿಸಿದ್ದಾರೆ. ಸರ್ಕಾರದಿಂದ 6 ಸಾವಿರ ಕೋಟಿ ಚಿನ್ನದ ಸಾಲ ಮನ್ನಾ ಸೇರಿದಂತೆ ನವೆಂಬರ್ 2ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

India Nov 2, 2021, 4:54 PM IST

Karnataka Byelection Former CM HD Kumaraswamy reaction on result hlsKarnataka Byelection Former CM HD Kumaraswamy reaction on result hls
Video Icon

Karnataka Byelection: ಫಲಿತಾಂಶ ಜೆಡಿಎಸ್, ಬಿಜೆಪಿ ಬಿ ಟೀಂ ಆರೋಪಕ್ಕೆ ಉತ್ತರ: ಎಚ್‌ಡಿಕೆ

ಎರಡೂ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬಂದ ಮತಗಳನ್ನು ನೋಡಿದಾಗ, ಕಾಂಗ್ರೆಸ್‌ನವರ ಬಿ ಟೀಂ ಆಪಾದನೆಗೆ ಉತ್ತರ ಸಿಕ್ಕಿದೆ. ಈ ಚುನಾವಣಾ ಪಲಿತಾಂಶದ ಬಗ್ಗೆ ನಾವು ಯಾರನ್ನೂ ದೂಷಿಸುವುದಿಲ್ಲ. ಸಂಘಟನೆ ಮಾಡುವಲ್ಲಿ ನಾವು ವಿಫಲರಾಗಿದ್ದೇವೆ' ಎಂದು ಎಚ್‌ಡಿಕೆ ಹೇಳಿದ್ದಾರೆ. 

state Nov 2, 2021, 4:15 PM IST