Hamsalekha  

(Search results - 14)
 • <p>hamsalekha</p>

  Sandalwood23, Jun 2020, 6:06 PM

  ಇವರಲ್ಲಿ ಹಂಸಲೇಖ ಅವರ ಜೊತೆಗಿನ ನಿಮ್ಮಿಷ್ಟದ ಕಾಂಬಿನೇಷನ್ ಯಾವುದು?

  ಸಾವಿರಾರು ಹಾಡುಗಳನ್ನು ರಚಿಸುವುದರ ಜೊತೆಗೆ ತಮ್ಮ ವಿಭಿನ್ನ,ವಿಶಿಷ್ಟ ಸಂಗೀತ ಕೌಶಲ್ಯವನ್ನು ಜಗತ್ತಿಗೆ ಪರಿಚಯಿಸಿದ ಅಪರೂಪದ ಕಲಾವಿದ ಇವರು. ಡಾ . ರಾಜ್ ಕುಮಾರ್ ಆದಿಯಾಗಿ ಸ್ಯಾಂಡಲ್ ವುಡ್ ನ ಅನೇಕ ನಟರಿಗೆ ಸ್ಟಾರ್ ಗಿರಿ ತಂದುಕೊಡಲು ಇವರ ಸಾಹಿತ್ಯ ಮತ್ತು ಸಂಗೀತ ಕೂಡ ಪ್ರಮುಖ ಪಾತ್ರ ವಹಿಸಿದೆ ಅಂದ್ರೆ ತಪ್ಪಲ್ಲ. ಹೌದು ಯಾವ ಹೆಸರು ಕೇಳಿದರೆ ಕನ್ನಡಿಗರು ಒಂದು ಕ್ಷಣ ರೋಮಾಂಚಿತರಾಗುತ್ತಾರೋ ಅವರೇ ನಾದಬ್ರಹ್ಮ ಹಂಸಲೇಖ .ಇಲ್ಲಿ ಹಂಸಲೇಖ ಅವರ ಜೊತೆಗೆ ಕೆಲಸ ಮಾಡಿದ ಕೆಲವು ಸ್ಟಾರ್ ನಟರ ಪಟ್ಟಿ ನೀಡಲಾಗಿದೆ ನೋಡಿ ಹಾಗೆ ನಿಮ್ಮಿಷ್ಟದ್ದು ಯಾವುದೆಂದು ತಿಳಿಸಿ..
   

 • <p>Hamsalekha </p>

  Sandalwood23, Jun 2020, 5:57 PM

  ಪೂಜ್ಯ ಕನ್ನಡಿಗರೇ,ಇಂದು ಹಂಸಲೇಖ ಅವರ ಹುಟ್ಟು ಹಬ್ಬ ಶುಭಾಶಯ ತಿಳ್ಸಿದ್ರಾ ?

  ಪೂಜ್ಯ ಕನ್ನಡಿಗರೇ ನಮಸ್ಕಾರ ,ಇದು  ಕನ್ನಡಿಗರು ಆಗಾಗ ಕೇಳುತ್ತಲೇ ಇರುವ ಮಾತು.ತಮ್ಮ ಸಾಹಿತ್ಯ,ಸಂಗೀತ ,ಮಾತು,ವಿಚಾರಗಳ ಮೂಲಕ ಜನರನ್ನು ತನ್ಮಯಗೊಳಿಸುತ್ತಾ ಅವಶ್ಯವಿದ್ದಾಗ ಬಡಿದೆಬ್ಬಿಸುತ್ತಾ ಸುಮಾರು ದಶಕಗಳಿಂದ ಕನ್ನಡದ ಸೇವೆ ಮಾಡುತ್ತಿರುವ ಸಂಗೀತದ ಮಹಾಗುರುಗಳಾದ ದೇಸಿ ದೊರೆ ಶ್ರೀ ನಾದಬ್ರಹ್ಮ ಹಂಸಲೇಖ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
   

 • Video Icon

  Sandalwood19, Jun 2020, 4:38 PM

  ಚಿರುಗೆ ಹಾಡು ಬರೆದ ಹಂಸಲೇಖ; ವಿದೇಶಿಗರ ಜೊತೆ ಕಿಚ್ಚ ಮಾತುಕತೆ!

  ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಬಗ್ಗೆ ನಾದಬ್ರಹ್ಮ ಹಂಸಲೇಖ ಹಾಡೊಂದು ರೂಪಿಸಿ  ಭಾವ ಪೂರ್ಣ ಶ್ರದ್ಧಾಂಜಲ್ಲಿ ಅರ್ಪಿಸಿದ್ದಾರೆ. ಜೂನ್‌ 19ರಂದು ಸಂಜೆ 6 ಗಂಟೆಗೆ ನಟ ಕಿಚ್ಚ ಸುದೀಪ್ ತಮ್ಮ ಗಲ್ಫ್‌ ಕಂಟ್ರಿಯಲ್ಲಿರುವ ಅಭಿಮಾನಿಗಳ ಜತೆ ಮಾತುಕತೆ ನಡೆಸಲ್ಲಿದ್ದಾರೆ.

 • <p>Sandalwood Music director Hamsalekha social work</p>

  Sandalwood21, Apr 2020, 8:01 PM

  ಗುದ್ದಲಿ ಹಿಡಿದು ರಸ್ತೆ ಗುಂಡಿ ಮುಚ್ಚಿದ ಸಂಗೀತದ ಮಹಾಗುರು

  ಸಂಗೀತದ ಮಹಾಗುರು ಹಂಸಲೇಖ ಕನ್ನಡಿಗರಿಗೆಲ್ಲ ಚಿರಪರಿಚಿತರು.  ಅವರ ಬರವಣಿಗೆ ಮುತ್ತು ಸಂಗೀತ ಸಂಯೋಜನೆ ಎಂದೆಂದಿಗೂ ಅಜರಾಮರ. ಇದೀಗ ಹಂಸಲೇಖ ಮತ್ತೊಂದು ಮಾದರಿ ಕೆಲಸ ಮಾಡಿದ್ದಾರೆ.

 • Ravishankar Gowda

  Interviews8, Apr 2020, 8:38 PM

  ಬಡವರ ನೆನೆದು ಹಾಡಲ್ಲೇ ಕಣ್ಣೀರಾದ ರವಿಶಂಕರ್ ಗೌಡ

  ರವಿಶಂಕರ್ ಗೌಡ ಎಷ್ಟು ಒಳ್ಳೆಯ ನಟರೋ ಅಷ್ಟೇ ಒಳ್ಳೆಯ ಗಾಯಕ ಕೂಡ ಹೌದು. ಆದರೆ ಅದೇನೇ ಬಹುಮುಖ ಪ್ರತಿಭೆಗಳಿದ್ದರೂ ಈಗ ಎಲ್ಲರಂತೆ ಮನೆಯೊಳಗಿರಬೇಕಾದ ಪರಿಸ್ಥಿತಿ. ಆದರೆ ಸಂಜೆ ಹೊತ್ತಿಗೆ ಮನೆಯಲ್ಲೇ ಒಂದು ಸಣ್ಣ ರಸಮಂಜರಿ ಅಭ್ಯಾಸ ಮಾಡಿಕೊಂಡಿದ್ದಾರೆ. ಪತ್ನಿ ಸಂಗೀತ ಖ್ಯಾತ ಗಾಯಕಿ ಮಂಜುಳಾ ಗುರುರಾಜ್ ಪುತ್ರಿ. ಸೂರ್ಯ ತೇಜಸ್ವಿ ಮತ್ತು ಶೌರ್ಯ ತೇಜಸ್ವಿ ಎನ್ನುವ ಇಬ್ಬರು ಗಂಡು ಮಕ್ಕಳು. ಇದರ ನಡುವೆ ರವಿಶಂಕರ್ ಹಾಡಿದ ಗೀತೆಯೊಂದು ಫೇಸ್ಬುಕ್‌ನಲ್ಲಿ ಸಕತ್ ವೈರಲ್ ಆಗಿತ್ತು. ಆ ಎಲ್ಲ ವಿಚಾರಗಳ ಬಗ್ಗೆ ಅವರು ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.

 • Hamsalekha

  Sandalwood1, Apr 2020, 1:48 PM

  ಬೈ ಬೈ ಕೊರೋನಾ, ನೀನು ಹೋಗಲೇ ಬೇಕಿದೆ; ವೈರಲ್‌ ಆಯ್ತು ಹಂಸಲೇಖ ಹಾಡು

  ಕೊರೋನಾ ವೈರಸ್ ಇಡೀ ಜಗತ್ತಿಗೆ ನಡುಕ ಹುಟ್ಟಿಸಿದೆ. ಇಡೀ ಜಗತ್ತು ಲಾಕ್‌ಡೌನ್ ಆಗಿದೆ. ಕೊರೋನಾ ಬಗ್ಗೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಒಂದು ಹಾಡನ್ನು ಕಂಪೋಸ್ ಮಾಡಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

 • Nandini Hamsalekha

  Sandalwood21, Mar 2020, 2:05 PM

  'ಪುಕ್ಲ ಪುಕ್ಲ' ಅಂತಿದ್ದಾರೆ ಹಂಸಲೇಖ ಮಗಳು, ನಂದಿನಿ ಫೋಟೋ ನೋಡಿ!

  ಕನ್ನಡ ಚಿತ್ರರಂಗದ ಸಂಗೀತ ಮಾಂತ್ರಿಕ, ನಾದಬ್ರಹ್ಮ ಹಂಸಲೇಖ ಅವರ ಮುದ್ದಿನ ಪುತ್ರಿ ನಂದಿನಿ ನೋಡಿದ್ದೀರಾ? ಫೇಸ್‌ಬುಕ್‌ ಖಾತೆಯಲ್ಲಿ ನಂದಿನಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು..

 • Nandini Hamsalekha

  Sandalwood21, Mar 2020, 9:42 AM

  ಸಾಮಾಜಿಕ ಜಾಲತಾಣದಲ್ಲಿ 'ಪುಕ್ಲ ಪುಕ್ಲ' ವೈರಲ್; ಹಂಸಲೇಖ ಪುತ್ರಿ ಜಾದೂ!

  ಸಾಮಾಜಿಕ ಜಾಲತಾಣಗಳಲ್ಲೀಗ ನಾದಬ್ರಹ್ಮ ಹಂಸಲೇಖ ಪುತ್ರಿ ನಂದಿನಿ ಹಂಸಲೇಖ ಅವರದ್ದೇ ಸುದ್ದಿ. ಪ್ರೇಮಿಗಳ ದಿನಾಚರಣೆಗಾಗಿ ನಂದಿನಿ ಹಂಸಲೇಖ ಹೊರತಂದಿದ್ದ ‘ಪುಕ್ಲ...ಪುಕ್ಲ ’ ಆಲ್ಬಮ್‌ ಸಾಂಗ್‌ ಈಗ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

 • hamsalekha

  Sandalwood20, Mar 2020, 10:31 AM

  ಆಡಿಸುವವನು ಮೇಲೆ ಕುಂತವ್ನೆ; ಅತಿಯಾದರೆ ಅಧೋಗತಿ!

  ಎಲ್ಲವೂ ನಿರ್ಮಾಪಕನ ಕೈಗೆ ಬಂದಿದೆ. ನಿರ್ಧಾರ ಮಾಡುವವನು ಅವನೇ. ಆಡಿಸುವಾಗ ಮೇಲೆ ಕುಂತವ್ನೆ ಅಂದರೆ ಪಕ್ಕದಲ್ಲೇ ಕುಂತವನೆ. ಆಡಿಸೋದಷ್ಟೇ ಅಲ್ಲ,

 • Nandini Hamslekha

  Interviews19, Mar 2020, 4:25 PM

  `ಪುಕ್ಲ' ಎಂದು ಕುಣಿದ ಸಕಲಕಲಾ ವಲ್ಲಭೆ ನಂದಿನಿ ಹಂಸಲೇಖ

  ಸಂಗೀತ ನಿರ್ದೇಶಕ ಹಂಸಲೇಖ ಈ ಬಾರಿ ಪ್ರೇಮಿಗಳ ದಿನಾಚರಣೆಗೆ ತಮ್ಮ `ಸ್ಟ್ರಿಂಗ್ಸ್' ಸಂಸ್ಥೆಯ ಮೂಲಕ ಹಾಡೊಂದನ್ನು ಯೂ ಟ್ಯೂಬ್ ಮೂಲಕ ಬಿಡುಗಡೆ ಮಾಡಿದ್ದರು. ಸ್ವತಃ ಹಂಸಲೇಖಾ ಪುತ್ರಿ ನಂದಿನಿ ಹಂಸಲೇಖಾ ಅವರು ಹಾಡಿ ಅಭಿನಯಿಸಿದ್ದ `ಪುಕ್ಲ.. ಪುಕ್ಲ' ಎನ್ನುವ ಆ ಗೀತೆ ಇಂದು ದಾಖಲೆ ಮಟ್ಟದ ವ್ಯೂವ್ಸ್ ಪಡೆದುಕೊಂಡಿದೆ. ಚಿತ್ರರಂಗಕ್ಕೆ ಹೊಸಬರಲ್ಲದ ನಂದಿನಿ ತಮ್ಮ ಈ ಆಲ್ಬಮ್ ಗೀತೆಯ ಹೊಸತನ ಮತ್ತಿತರ ವಿಚಾರಗಳ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.

 • Hamsalekha

  Karnataka Districts29, Dec 2019, 12:05 PM

  ಪೇಜಾವರ ಶ್ರೀ ಅಸ್ತಂಗತ: ಸಂಗೀತ ನಿರ್ದೇಶಕ ಹಂಸಲೇಖ ಸಂತಾಪ

  ಉಡುಪಿಯ ಪೇಜಾವರ ಶ್ರೀಗಳ‌ ನಿಧನಕ್ಕೆ‌ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಸಂತಾಪ ಸೂಚಿಸಿದ್ದಾರೆ. 
   

 • Saregamapa Lakshmi Hamsalekha

  ENTERTAINMENT18, Jul 2019, 11:17 AM

  'ಸರಿಗಮಪ' ಸ್ಪರ್ಧಿಗೆ ಸಿಕ್ತು ಉಚಿತ ವಿದ್ಯಾಭ್ಯಾಸ, 25 ಸಾವಿರ ರೂ ಕೆಲಸ!

  ಕನಸು ಹೊತ್ತು ಬಂದವರಿಗೆ ಮನೆಯಾಗಿ ಆಶ್ರಯ ನೀಡುವ ಆಶಾಕಿರಣ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು. ಅದರಲ್ಲೂ ಸರಿಗಮಪ ಕಾರ್ಯಕ್ರಮ ಎಷ್ಟೋ ಮಂದಿಗೆ ಆಶಾಕಿರಣವಾಗಿ ನಿಂತಿದೆ ಎನ್ನುವುದಕ್ಕೆ ಇದೇ ಸಾಕ್ಷಿ.

 • 3, May 2018, 1:53 PM

  ಸಂಗೀತ ಗಾರುಡಿಗ ಹಂಸಲೇಖ ಚೊಚ್ಚಲ ಚಿತ್ರ

  ಸಂಗೀತ ಗಾರುಡಿಗ ಹಂಸಲೇಖ ನಿರ್ದೇಶನದ ಚೊಚ್ಛಲ ಚಿತ್ರ ‘ಶಕುಂತಲೆ’  ಕನ್ನಡದ ಜತೆಗೆ ಹಿಂದಿಯಲ್ಲೂ ನಿರ್ಮಾಣವಾಗುತ್ತಿದೆ. ಬಾಲಿವುಡ್‌ನ  ಬಹುಬೇಡಿಕೆಯ ನಟಿಯೇ ಶಕುಂತಲೆ ಪಾತ್ರಕ್ಕೆ ಬಣ್ಣ ಹುಚ್ಚುತ್ತಿದ್ದಾರೆ. ಇಂಥದೊಂದು
  ಸುಳಿವು ಹಂಸಲೇಖ ಅವರಿಂದಲೇ ಸಿಕ್ಕಿದೆ.