Asianet Suvarna News Asianet Suvarna News
146 results for "

Hampi

"
rejuvenation of Koppala Hampi Ancients becomes Controversial hlsrejuvenation of Koppala Hampi Ancients becomes Controversial hls
Video Icon

Hampi: ಜೀರ್ಣೋದ್ಧಾರ ನೆಪದಲ್ಲಿ ಸ್ಮಾರಕಗಳ ಧ್ವಂಸ, ಸಚಿವರ ಒತ್ತಡಕ್ಕೆ ಪ್ರಾಧಿಕಾರ ಸೈಲೆಂಟ್.?

ಹಂಪಿಯಲ್ಲಿ (Hampi) ರಾಮಾಯಣ (Ramayan) ಕಾಲದಲ್ಲಿನ ಸ್ಮಾರಕಗಳಲ್ಲಿ ಈಗ ಬುಲ್ಡೋಜರ್‌ಗಳು, ಟಿಪ್ಪರ್‌ಗಳು ಅಬ್ಬರಿಸುತ್ತಿವೆ. ಸಾಲು ಸಾಲು ಮಂಟಪಗಳನ್ನು ಕೆಡವಲಾಗಿದೆ. ಈಗಾಗಲೇ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಕಲ್ಲಿನ ಮಂಟಪ ನೆಲಸಮವಾಗಿದೆ. 

state Nov 28, 2021, 9:29 AM IST

Some Monuments Inundated of Hampi in Vijayanagara grgSome Monuments Inundated of Hampi in Vijayanagara grg

Rain| ಹಂಪಿಯ ಕೆಲ ಸ್ಮಾರಕ ಜಲಾವೃತ

ಕಲ್ಯಾಣ ಕರ್ನಾಟಕದ(Kalyana Karnataka) ಜೀವನಾಡಿ ತುಂಗಭದ್ರಾ ಜಲಾಶಯದ(Tungabhadra Dam) ಒಳಹರಿವಿನಲ್ಲಿ ಭಾರಿ ಏರಿಕೆಯಾಗಿರುವ ಹಿನ್ನೆಲೆ ಜಲಾಶಯದಿಂದ ನದಿಗೆ ಒಂದು ಲಕ್ಷಕ್ಕೂ ಅಧಿಕ ಕ್ಯುಸೆಕ್‌ ನೀರು ನದಿಗೆ ಹರಿಸಲಾಯಿತು. ಜಲಾಶಯದಿಂದ ನದಿಗೆ ನೀರು ಹರಿಸಿದ್ದರಿಂದ ಹಂಪಿಯ ಕೆಲ ಸ್ಮಾರಕಗಳು ಜಲಾವೃತವಾಗಿವೆ.

Karnataka Districts Nov 22, 2021, 12:53 PM IST

Students Does Not Get Marks Card After Result Came From Hampi Kannada University grgStudents Does Not Get Marks Card After Result Came From Hampi Kannada University grg

Hampi Kannada University| ಫಲಿತಾಂಶ ಬಂದ್ರೂ ಸಿಗದ ಅಂಕಪಟ್ಟಿ..!

ಹಂಪಿ ಕನ್ನಡ ವಿಶ್ವವಿದ್ಯಾಲಯದ(Hampi Kannada University) ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳು(Students) ಪರೀಕ್ಷೆ ಬರೆದು ಪಾಸಾದರೂ ಒರಿಜನಲ್‌ ಅಂಕಪಟ್ಟಿ(Original Markscard) ಕೈಯಲ್ಲಿಲ್ಲ!
 

Education Nov 16, 2021, 1:43 PM IST

Letter Movement To Hampi Kannada University Revive Sanctity grgLetter Movement To Hampi Kannada University Revive Sanctity grg

Hosapete| ಹಂಪಿ ಕನ್ನಡ ವಿವಿ ಪಾವಿತ್ರ್ಯತೆ ಪುನರುಜ್ಜೀವನಕ್ಕೆ ಪತ್ರ ಚಳವಳಿ..!

ಕನ್ನಡದ(Kannada) ಮುಕುಟಮಣಿಯಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ(Hampi Kannada University) ಆಗುತ್ತಿರುವ ಬೆಳವಣಿಗೆ ಕುರಿತು ವಿವಿಯ ವಿದ್ಯಾರ್ಥಿಗಳೇ ಸಹಿ ಸಂಗ್ರಹ ಚಳವಳಿ(Signature Collection Movement) ನಡೆಸಿದ್ದಾರೆ.
 

Education Nov 15, 2021, 9:10 AM IST

Objection to Recruitment Process in Hampi Kannada University grgObjection to Recruitment Process in Hampi Kannada University grg

Hampi Kannada University| ನೇಮಕಾತಿ ಪ್ರಕ್ರಿಯೆಗೆ ಆಕ್ಷೇಪ..!

ಕನ್ನಡ(Kannada) ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಜನ್ಮ ತಳೆದಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ(Hampi Kannada University) ತನ್ನ ಆಶಯದಿಂದ ವಿಮುಖವಾಗಿದೆಯೇ? ಎಂಬ ವಿಚಾರ ಈಗ ತಲೆ ಎತ್ತಿದೆ.
 

State Govt Jobs Nov 13, 2021, 12:34 PM IST

Karnataka Tourism Minister Anand Singh Reality Check in Hampi grgKarnataka Tourism Minister Anand Singh Reality Check in Hampi grg

Hampi| ಮಿನಿಸ್ಟರ್‌ ರಿಯಾಲಿಟಿ ಚೆಕ್‌, ಟೂರಿಸ್ಟ್‌ಗಳ ಸಮಸ್ಯೆ ಆಲಿಸಿದ ಆನಂದ್‌ ಸಿಂಗ್‌..!

ಪ್ರವಾಸಿ ತಾಣಗಳಲ್ಲಿ(Tourist Spot) ಸ್ವತಃ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌(Anand Singh) ಅವರು ಪ್ರವಾಸಿಗರನ್ನು ನೇರ ಮುಖಾಮುಖಿಯಾಗಿ ಸಮೀಕ್ಷೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಯೋಜನೆಗೆ ಕೈಹಾಕಿದ್ದಾರೆ!.
 

Karnataka Districts Nov 10, 2021, 1:33 PM IST

People of Vijayanagara District Demaning for Host the Hampi Utsav grgPeople of Vijayanagara District Demaning for Host the Hampi Utsav grg

Vijayanagara| ಈ ವರ್ಷವೂ ‘Hampi Utsav’ ಆಯೋಜಿಸಿ

ವಿಜಯನಗರ(Vijayanagara) ಜಿಲ್ಲಾ ಉತ್ಸವ ನಡೆದ ಹಿನ್ನೆಲೆ ಈ ಬಾರಿ ಹಂಪಿ ಉತ್ಸವ(Hampi Utsav) ನಡೆಸಲು ವಿಜಯನಗರ ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ. ಉತ್ಸವ ನಡೆಸದಿದ್ದರೆ, ಸ್ಥಳೀಯ ಕಲಾವಿದರಿಗೆ ತೊಂದರೆಯಾಗಲಿದ್ದು, ಉತ್ಸವ ನಡೆಯಲಿ ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ.
 

Karnataka Districts Nov 8, 2021, 12:18 PM IST

Puneeth Rajkumar Loves Hampi Hosapete grgPuneeth Rajkumar Loves Hampi Hosapete grg

ಹಂಪಿ, ಹೊಸಪೇಟೆ ಪುನೀತ್‌ಗೆ ಪಂಚಪ್ರಾಣ..!

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ ಅವರಿಗೆ ಹಂಪಿ(Hampi), ಹೊಸಪೇಟೆ(Hosapete) ಎಂದರೆ ಪಂಚಪ್ರಾಣ. ಈ ಭಾಗದಲ್ಲಿ ಶೂಟಿಂಗ್‌(Shooting) ಇದ್ದರಂತೂ ಹೊಸಪೇಟೆಯ ಏಳುಕೇರಿಯ ತನ್ನ ಅಭಿಮಾನಿ ಬಳಗಕ್ಕೆ ಸ್ವತಃ ಫೋನ್‌ ಮಾಡಿ ಬರಮಾಡಿಕೊಳ್ಳುತ್ತಿದ್ದರು.
 

Sandalwood Oct 30, 2021, 9:17 AM IST

Lighting to Hampi Monuments for 100 Crore Corona Vaccine Record in India grgLighting to Hampi Monuments for 100 Crore Corona Vaccine Record in India grg

Vijayanagara| 100 ಕೋಟಿ ಲಸಿಕೆ ಸಾಧನೆ: ವಿದ್ಯುತ್ ದೀಪಗಳಿಂದ ಕಂಗೊಳಿಸಿದ ಹಂಪಿ

ಭಾರತ(India) ಕೊರೋನಾ ಮಹಾಮಾರಿಯ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಿ, ಲಸಿಕಾ(Vaccine) ಅಭಿಯಾನದಲ್ಲಿ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ 100 ಕೋಟಿ ಕೊರೋನಾ ಲಸಿಕೆ ಹಾಕಿರುವುದರ ಪ್ರತೀಕವಾಗಿ ಕೇಂದ್ರ ಸರ್ಕಾರದ(Central Government) ಸಂಸ್ಕೃತಿ ಮಂತ್ರಾಲಯವು ದೇಶಾದ್ಯಂತ 100 ಸ್ಮಾರಕಗಳನ್ನು(Monument) ಗುರುತಿಸಿ ಅವುಗಳಿಗೆ ರಾತ್ರಿ ದೀಪದ ಅಲಂಕಾರವನ್ನು ಮಾಡಲು ನಿರ್ಧರಿಸಿತ್ತು. 
 

Karnataka Districts Oct 15, 2021, 8:10 AM IST

Home  States  Karnataka Bommai to declare Vijayanagara as 31st district in Karnataka on Saturday podHome  States  Karnataka Bommai to declare Vijayanagara as 31st district in Karnataka on Saturday pod

ನೂತನ ವಿಜಯನಗರ ಜಿಲ್ಲೆ, ಇಂದು ಅದ್ಧೂರಿ ಉದ್ಘಾಟನೆ!

* ಗತವೈಭವ ಸಾರುವ ವೇದಿಕೆ ನಿರ್ಮಾಣ

* ವಿಜಯನಗರ ಜಿಲ್ಲೆಗೆ ಇಂದು ಸಿಎಂ ಚಾಲನೆ

* ಮಾಜಿ ಸಿಎಂ ಬಿಎಸ್‌ವೈಗೆ ಭವ್ಯ ಸ್ವಾಗತ

* ರಾಜ್ಯದ 31ನೇ ಜಿಲ್ಲೆಯಾಗಿ ಉದಯ

state Oct 2, 2021, 7:56 AM IST

Hampi Kannada University Startde Courses Without UGC Permisson grgHampi Kannada University Startde Courses Without UGC Permisson grg

ಹಂಪಿ ಕನ್ನಡ ವಿವಿ: ಯುಜಿಸಿ ಪರವಾನಗಿ ಇಲ್ಲದೇ ಕೋರ್ಸ್‌ ಆರಂಭ..?

ಹಂಪಿ ಕನ್ನಡ ವಿಶ್ವವಿದ್ಯಾಲಯ ದೂರಶಿಕ್ಷಣ ನಿರ್ದೇಶನಾಲಯ ಯುಜಿಸಿಯಿಂದ ಪರವಾನಗಿ ಪಡೆಯದೇ ದೂರಶಿಕ್ಷಣ ಕೋರ್ಸ್‌ಗಳ ತರಗತಿ ಆರಂಭಿಸಿದೆಯೇ ಎನ್ನುವ ಆತಂಕ ವಿದ್ಯಾರ್ಥಿಗಳಲ್ಲಿ ಮನೆ ಮಾಡಿದೆ.
 

Education Sep 30, 2021, 1:06 PM IST

Bengaluru  Hampi package tour from KSRTC snrBengaluru  Hampi package tour from KSRTC snr

ಬೆಂಗಳೂರು - ಹಂಪಿ ಕೆಎಸ್ಸಾರ್ಟಿಸಿ ಪ್ಯಾಕೇಜ್‌ ಟೂರ್‌ : ದರವೆಷ್ಟು..?

  • ಎಸ್‌ಆರ್‌ಟಿಸಿ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ನೂತನವಾಗಿ ‘ಬೆಂಗಳೂರು-ಹಂಪಿ-ತುಗಭದ್ರ ಡ್ಯಾಮ್‌’ ಪ್ಯಾಕೇಜ್‌
  • ಹವಾನಿಯಂತ್ರಣ ರಹಿತ ಸ್ಲೀಪರ್‌ ವಾಹನದೊಂದಿಗೆ ಅಕ್ಟೋಬರ್‌ 1ರಿಂದ ಪ್ಯಾಕೇಜ್‌ ಆರಂಭ

Karnataka Districts Sep 29, 2021, 9:21 AM IST

Lady Biker Gayatri Patil Solo Bike Ride Comes To End at Hampi ckmLady Biker Gayatri Patil Solo Bike Ride Comes To End at Hampi ckm
Video Icon

18 ವಿಶ್ವಪಾರಂಪರಿಕ ತಾಣಕ್ಕೆ ಭೇಟಿ, ಏಕಾಂಗಿಯಾಗಿ 33 ಸಾವಿರ ಕಿ.ಮೀ ಬೈಕ್ ಪ್ರಯಾಣ ಮಾಡಿದ ಗಾಯತ್ರಿ!

ದೇಶದ 18 ವಿಶ್ವಪಾರಂಪರಿಕ ತಾಣಗಳು ಸೇರಿದಂತೆ ಎಲ್ಲ ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿ ನೀಡುವ ಮೂಲಕ ಏಕಾಂಗಿಯಾಗಿ 22 ಸಾವಿರ ಕಿಲೋಮೀಟರ್ ಪ್ರಯಾಣ ಮಾಡಿದ ಕೋಲ್ಲಾಪುರದ ಮಹಿಳೆ ಗಾಯತ್ರಿ ಪಟೇಲ್ ಹೊಸ ಇತಿಹಾಸ ರಚಿಸಿದ್ದಾರೆ. 2020 ಡಿಸೆಂಬರ್ 5ರಂದು ಪಯಣ ಆರಂಭ ಮಾಡಿ, ಹಂಪಿಗೆ ಬಂದು ಪಯಣ ಅಂತ್ಯಗೊಳಿಸಿದ್ದಾರೆ.
 

India Sep 25, 2021, 5:20 PM IST

Hampi University Female Students Who Were in the Police Station Late at Night grgHampi University Female Students Who Were in the Police Station Late at Night grg

ಹೊಸಪೇಟೆ: ತಡರಾತ್ರಿ ಠಾಣೆಯಲ್ಲಿದ್ದ ಹಂಪಿ ವಿವಿ ವಿದ್ಯಾರ್ಥಿನಿಯರು?

ಮಹಿಳಾ ಅಧ್ಯಯನ ವಿಭಾಗಕ್ಕೆ ಮಹಿಳೆಯರನ್ನೇ ನೇಮಕ ಮಾಡಿಕೊಳ್ಳಬೇಕೆನ್ನುವ ವಿಷಯವಾಗಿ ನಡೆದ ವಿವಾದದ ಹಿನ್ನಲೆಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ(Hampi University) ಸಂಶೋಧನಾ ವಿದ್ಯಾರ್ಥಿನಿಯರನ್ನು ತಡರಾತ್ರಿಯವರೆಗೆ ಪೊಲೀಸ್‌ ಠಾಣೆಯಲ್ಲಿ ಇರಿಸಿಕೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ.
 

Education Sep 23, 2021, 1:23 PM IST

Tourists Visit to Hampi on Weekend in Hosapete grgTourists Visit to Hampi on Weekend in Hosapete grg

ಹೊಸಪೇಟೆ: ವೀಕೆಂಡ್‌-ಹಂಪಿ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರ ದಂಡು

ಹಂಪಿ ಸ್ಮಾರಕಗಳನ್ನು ವೀಕೆಂಡ್‌ನಲ್ಲಿ ವೀಕ್ಷಿಸಲು ನಿರ್ಬಂಧ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಶನಿವಾರ 10 ಸಾವಿರ ಪ್ರವಾಸಿಗರು ಆಗಮಿಸಿದ್ದರು.
 

Karnataka Districts Sep 12, 2021, 12:25 PM IST