Hal  

(Search results - 831)
 • Minister Halappa Achar Talks Over Security grgMinister Halappa Achar Talks Over Security grg

  Karnataka DistrictsOct 11, 2021, 2:01 PM IST

  ಜನರ ಮಧ್ಯೆ ಇರಲು ಪ್ರಾಣ ಭಯ ಏಕೆ?: ಸಚಿವ ಹಾಲಪ್ಪ ಆಚಾರ್‌

  ಕೇವಲ ರಸ್ತೆ, ಕಟ್ಟಡಗಳಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವೇ ಇಲ್ಲ. ಅದು ಶೈಕ್ಷಣಿಕವಾಗಿ ಅಭಿವೃದ್ಧಿಯಾದಾಗ ಮಾತ್ರ ಸರ್ವಾಂಗೀಣ ಅಭಿವೃದ್ಧಿಯಾದಂತೆ. ಆದ್ದರಿಂದ ಶಿಕ್ಷಕ ವೃತ್ತಿಯಲ್ಲಿರವವರಿಗೆ ನಮಗಿಂತಲೂ ಹೆಚ್ಚು ಹೊಣೆಗಾರಿಕೆ ಇದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌(Halappa Achar) ಹೇಳಿದ್ದಾರೆ. 
   

 • minister halappa achar slams HD kumaraswamy on rss statement snrminister halappa achar slams HD kumaraswamy on rss statement snr

  stateOct 11, 2021, 8:00 AM IST

  ಎಚ್‌ಡಿಕೆ ಯೋಚಿಸಿ ಮಾತು ಆಡಬೇಕು : ಸಚಿವ ಹಾಲಪ್ಪ

  • ಯಪಿಎಸ್‌ಸಿ ಪರೀಕ್ಷೆಯಲ್ಲಿ ಆರ್‌ಎಸ್‌ಎಸ್‌ನವರೇ ಅಧಿಕ ಸಂಖ್ಯೆಯಲ್ಲಿ ಈಗ ಪಾಸಾಗುತ್ತಿದ್ದಾರೆ ಎಂದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ 
  • ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ಅಸಮಾಧಾನ 
 • Queensland farm worker successfully sues employer for 500000 dollar after he was injured by bananas podQueensland farm worker successfully sues employer for 500000 dollar after he was injured by bananas pod

  InternationalOct 10, 2021, 1:17 PM IST

  'ಬಾಳೆಹಣ್ಣಿ'ನಿಂದ ಗಾಯಗೊಂಡಾತನಿಗೆ ಸಿಕ್ತು 4 ಕೋಟಿ ರೂ. ಪರಿಹಾರ!

  ವ್ಯಕ್ತಿಯೊಬ್ಬನ ಅದೃಷ್ಟ ಖುಲಾಯಿಸಿತೆಂದರೆ ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸದ್ಯ ಆಸ್ಟ್ರೇಲಿಯಾದ(Australia) ಕ್ವೀನ್ಸ್‌ಲ್ಯಾಂಡ್‌ನ((Queensland, Australia) ನಿವಾಸಿಯಾಗಿರುವ ಕಾರ್ಮಿಕನೊಬ್ಬನ ಅದೃಷ್ಟವೂ ಹೀಗೇ ತೆರೆದಿದೆ. 5 ವರ್ಷಗಳ ಹಿಂದೆ ಬಾಳೆ ಹೊಲದಲ್ಲಿ ಕೆಲಸ ಮಾಡುವಾಗ ಬಾಳೆಹಣ್ಣಿನ(Bananas) ಗೊನೆ ಬಿದ್ದು ಆತ ಗಾಯೊಂಡಿದ್ದ. ಹೀಗಿರುವಾಗ ಆತ ಜಮೀನಿನ ಮಾಲೀಕರ ವಿರುದ್ಧ 5 ಮಿಲಿಯನ್ ಡಾಲರ್ ಮೊಕದ್ದಮೆ ಹೂಡಿದ್ದರು. ಈಗ ನ್ಯಾಯಾಲಯ ಈ ಪ್ರಕರಂದ ತೀರ್ಪು ನೀಡಿದೆ. ಮಾಲೀಕರ ತಪ್ಪನ್ನು ಪರಿಗಣಿಸಿ, ನ್ಯಾಯಾಲಯವು 5 ಲಕ್ಷ 2 ಸಾವಿರದ 7 ನೂರು 40 ಡಾಲರ್ ಅಂದರೆ ಸುಮಾರು 4 ಕೋಟಿ ರೂಪಾಯಿ ಪರಿಹಾರ ಘೋಷಿಸಿದೆ.

 • Tussle Intensifies Between Halappa Achar Basavaraj Rayareddy in the Name of Irrigation grgTussle Intensifies Between Halappa Achar Basavaraj Rayareddy in the Name of Irrigation grg

  Karnataka DistrictsOct 9, 2021, 3:12 PM IST

  Koppal| ನೀರಾವರಿ ಹೆಸರಿನಲ್ಲಿ ಹಾಲಿ, ಮಾಜಿ ಸಚಿವರ ನಡುವೆ ಹಗ್ಗ-ಜಗ್ಗಾಟ

  ವಿಧಾನಸಭಾ ಚುನಾವಣೆ(Assembly Election) ಸಮೀಪಿಸುತ್ತಿದ್ದಂತೆ ಯಲಬುರ್ಗಾ(Yelburga) ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಹಾಗೂ ಮಾಜಿ ಸಚಿವರಗಳ ಬೆಂಬಲಿಗರ ಮಧ್ಯೆ ನೀರಾವರಿ ಯೋಜನೆಗಳ ಕುರಿತು ವ್ಯಾಪಕ ಚರ್ಚೆಗಳು ತಾಲೂಕಿನಾದ್ಯಂತ ಸಂಚಲನ ಮೂಡಿಸುತ್ತಿದೆ.
   

 • Congress Misguide to Farmers about Agriculture Act Says Halappa Achar grgCongress Misguide to Farmers about Agriculture Act Says Halappa Achar grg

  Karnataka DistrictsOct 9, 2021, 1:41 PM IST

  Koppal| ಕೃಷಿ ಕಾಯ್ದೆಗಳ ವಿರುದ್ಧ ಕಾಂಗ್ರೆಸ್‌ ಅಪಪ್ರಚಾರ: ಹಾಲಪ್ಪ ಆಚಾರ್‌

  ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಕೃಷಿ ಕಾಯ್ದೆಗಳಿಗೆ(Agricultural Act) ತಿದ್ದುಪಡೆ ತಂದು ರೈತರು ಬೆಳೆದ ಬೆಳೆಗಳಿಗೆ ಮುಕ್ತ ಮಾರಾಟಕ್ಕೆ ಅನುಕೂಲ ಕಲ್ಪಿಸಿರುವುದನ್ನು ಕಾಂಗ್ರೆಸ್‌(Congress) ಸಹಿಸದೆ ರೈತರನ್ನು ಪ್ರಚೋಧಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌(Halappa Achar) ಹೇಳಿದ್ದಾರೆ. 
   

 • Cinema hall should provide free drinking water if it prohibits water from outside Madras HC mahCinema hall should provide free drinking water if it prohibits water from outside Madras HC mah

  IndiaOct 4, 2021, 10:13 PM IST

  ಸಿನಿಮಾ ಮಂದಿರಗಳೇ ಶುದ್ಧ ಕುಡಿಯುವ ನೀರು ಒದಗಿಸಬೇಕು; ಕೋರ್ಟ್ ಆದೇಶ

  ನ್ಯಾಯಮೂರ್ತಿ ಎಸ್‌ಎಂ ಸುಬ್ರಮಣಿಯನ್ ಪೀಠ ಮಹತ್ವದ ಆದೇಶ ನೀಡಿದೆ.   ಸಿನಿಮಾ ಮಂದಿರದಲ್ಲಿ ಹೊರಗಿನಿಂದ ನೀರು ತರುವ ಪರಿಪಾಠ ಬಿಡಬೇಕು. ಸಿನಿಮಾ ಮಂದಿರದಲ್ಲಿಯೇ ನೀರು ಪೂರೈಕೆ ಘಟಕ ಸ್ಥಾಪನೆ ಮಾಡಬೇಕು ಎಂದು ತಿಳಿಸಿದೆ.

 • Illegal Sand Mining at Karatagi in Koppal grgIllegal Sand Mining at Karatagi in Koppal grg

  Karnataka DistrictsOct 4, 2021, 12:21 PM IST

  ಕೊಪ್ಪಳ: ಗಣಿ ಸಚಿವ ಆಚಾರ್‌ ಸ್ವಕ್ಷೇತ್ರದಲ್ಲೇ ಎಗ್ಗಿಲ್ಲದೆ ನಡೀತಿದೆ ಅಕ್ರಮ ಮರಳುಗಾರಿಕೆ

  ಗಣಿ ಸಚಿವ ಹಾಲಪ್ಪ ಆಚಾರ್‌(Halappa Achar) ಅವರ ಸ್ವಕ್ಷೇತ್ರದಲ್ಲೇ ಎಗ್ಗಿಲ್ಲದೆ ಅಕ್ರಮ ಮರಳುಗಾರಿಗೆ ನಡೆಯುತ್ತಿದೆ. ಜಿಲ್ಲೆಯ ಕಾರಟಗಿ ತಾಲೂಕಿನ ನದಿ ಪಾತ್ರದಲ್ಲಿ ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ, ಇದನ್ನು ತಡೆಗಟ್ಟುವುದು ಸ್ಥಳೀಯ ಅಧಿಕಾರಿಗಳಿಗೆ ದೊಡ್ಡ ತಲೆನೋವುವಾಗಿದೆ. ಅಧಿಕಾರಿಗಳು ಸ್ಥಳಕ್ಕೆ ತೆರಳುವ ಮುನ್ನವೇ ಮರಳುಗಳ್ಳರು ವಾಹನ ಜೊತೆಗೆ ಪರಾರಿಯಾಗುತ್ತಿದ್ದಾರೆ. ಹಾಗಾಗಿ ಅಕ್ರಮಕ್ಕೆ ಬ್ರೇಕ್‌ ಹಾಕಬೇಕಾದ ಅಧಿಕಾರಿಗಳು ಬೇಸತ್ತು ಹಿಂತಿರುಗುತ್ತಿದ್ದಾರೆ. 
   

 • IPL 2021 Glenn Maxwell Half Century helps RCB Set 165 runs target to Punjab Kings kvnIPL 2021 Glenn Maxwell Half Century helps RCB Set 165 runs target to Punjab Kings kvn

  CricketOct 3, 2021, 5:20 PM IST

  IPL 2021: ಮ್ಯಾಕ್ಸ್‌ವೆಲ್‌ ಮಿಂಚು, ಪಂಜಾಬ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಆರ್‌ಸಿಬಿ

  ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆರ್‌ಸಿಬಿ ತಂಡಕ್ಕೆ ದೇವದತ್ ಪಡಿಕ್ಕಲ್‌ ಹಾಗೂ ವಿರಾಟ್ ಕೊಹ್ಲಿ ಪವರ್‌ ಪ್ಲೇ ನಲ್ಲಿ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ 6 ಓವರ್‌ನಲ್ಲಿ ಆರ್‌ಸಿವಿ ವಿಕೆಟ್‌ ನಷ್ಟವಿಲ್ಲದೇ 55 ರನ್‌ ಕಲೆಹಾಕಿತು. ಇದಾದ ಬಳಿಕ ರವಿ ಬಿಷ್ಣೋಯಿ ಹಾಗೂ ಹರ್ಪ್ರೀತ್ ಬ್ರಾರ್ ಆರ್‌ಸಿಬಿ ರನ್‌ ವೇಗಕ್ಕೆ ಕಡಿವಾಣ ಹಾಕಿದರು. 

 • KSRTC Employees Not Yet Get Half salary due in August grgKSRTC Employees Not Yet Get Half salary due in August grg

  stateOct 3, 2021, 8:34 AM IST

  KSRTC ನೌಕರರಿಗೆ ಇನ್ನೂ ಸಿಕ್ಕಿಲ್ಲ ಆಗಸ್ಟ್‌ನ ಬಾಕಿ ಅರ್ಧ ಸಂಬಳ

  ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರಿಗೆ ಅಕ್ಟೋಬರ್‌ ಬಂದರೂ ಆಗಸ್ಟ್‌ ತಿಂಗಳ ಬಾಕಿ ಶೇ.50ರಷ್ಟು ವೇತನ ಬಿಡುಗಡೆಯಾಗಿಲ್ಲ.
   

 • Global COVID 19 deaths hit 5 million US toll tops 7 lakh mark podGlobal COVID 19 deaths hit 5 million US toll tops 7 lakh mark pod

  InternationalOct 3, 2021, 8:27 AM IST

  ಅಮೆರಿಕದಲ್ಲಿ 7 ಲಕ್ಷ ಜನರ ಸಾವು, 4.4 ಕೋಟಿ ಜನರಿಗೆ ಸೋಂಕು!

  * ವಿಶ್ವದಲ್ಲಿ 50 ಲಕ್ಷ ದಾಟಿದ ಕೋವಿಡ್‌ ಮೃತರ ಸಂಖ್ಯೆ

  * ಅಮೆರಿಕದಲ್ಲಿ 7 ಲಕ್ಷ ಜನರ ಸಾವು

  * 4.4 ಕೋಟಿ ಜನರಿಗೆ ಸೋಂಕು, 1 ಕೋಟಿ ಸಕ್ರಿಯ ಸೋಂಕಿತರು

 • Merck COVID pill cuts deaths hospitalisations by half Report podMerck COVID pill cuts deaths hospitalisations by half Report pod

  InternationalOct 3, 2021, 7:56 AM IST

  ಕೋವಿಡ್‌ಗೆ ಮಾತ್ರೆ: ಆಸ್ಪತ್ರೆ ದಾಖಲು, ಸಾವಿನ ಪ್ರಮಾಣ ಅರ್ಧದಷ್ಟು ಇಳಿಕೆ!

  * ಕೋವಿಡ್‌ಗೆ ಅಮೆರಿಕದ ಕಂಪೆನಿಯಿಂದ ಮಾತ್ರೆ

  * ಆಸ್ಪತ್ರೆ ದಾಖಲು ಸಾವಿನ ಪ್ರಮಾಣ ಅರ್ಧದಷ್ಟುಇಳಿಕೆ

 • IPL 2021 Shivam Dube Jaiswal half century helps Rajasthan royals to beat CSK by 7 wickets ckmIPL 2021 Shivam Dube Jaiswal half century helps Rajasthan royals to beat CSK by 7 wickets ckm

  CricketOct 2, 2021, 11:22 PM IST

  IPL 2021:ರುತುರಾಜ್ ಸೆಂಚುರಿ, ಚೆನ್ನೈ ಹೋರಾಟ ವ್ಯರ್ಥ; ಧೋನಿ ಸೈನ್ಯ ಮಣಿಸಿದ ರಾಜಸ್ಥಾನ!

  • ರಾಜಸ್ಥಾನ ಅಬ್ಬರಕ್ಕೆ ಸೋಲಿಗೆ ಶರಣಾದ ಚೆನ್ನೈ ಸೂಪರ್ ಕಿಂಗ್ಸ್
  • ಜೈಸ್ವಾಲ್, ದುಬೆ ಹಾಫ್ ಸೆಂಚುರಿ, ರುತುರಾಜ್ ಶತಕ ವ್ಯರ್ಥ
  • ಸ್ಫೋಟಕ ಪ್ರದರ್ಶನ ಮೂಲಕ ದಾಖಳೆ ಬರೆದ ರಾಜಸ್ಥಾನ ರಾಯಲ್ಸ್
 • Minister Halappa Achar Marathon Speech Leaves CM Bommai Baffled rbjMinister Halappa Achar Marathon Speech Leaves CM Bommai Baffled rbj
  Video Icon

  stateOct 1, 2021, 8:06 PM IST

  ಸಚಿವ ಹಾಲಪ್ಪ ಆಚಾರ್ ಸ್ವಾಗತ ಭಾಷಣಕ್ಕೆ ಸುಸ್ತಾದ ಸಿಎಂ..!

  ಸಚಿವ  ಹಾಲಪ್ಪ ಆಚಾರ್ ಅವರ ಸ್ವಾಗತ ಭಾಷಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಸ್ತಾಗಿದ್ದಾರೆ.

 • Minister Halappa Achar React on Untouchability Incident in Koppal grgMinister Halappa Achar React on Untouchability Incident in Koppal grg

  Karnataka DistrictsSep 29, 2021, 12:39 PM IST

  ಅಸ್ಪೃಶ್ಯತೆ ಪ್ರಕರಣ ಮರುಕಳಿಸದಿರಲಿ: ಸಚಿವ ಹಾಲಪ್ಪ ಆಚಾರ್‌

  ಅಸ್ಪೃಶ್ಯತೆ ಪ್ರಕರಣಗಳು ಮನುಕುಲಕ್ಕೆ ಅಪಮಾನ., ಆದರೆ, ಜಿಲ್ಲೆಯಲ್ಲಿ ಈಗಗಾಲೇ ಇಂಥ ಎರಡು ಪ್ರಕರಣಗಳು ನಡೆದಿರುವುದು ನೋವಿನ ಸಂಗತಿಯಾಗಿದ್ದು, ಇನ್ಮುಂದೆ ನಡೆಯದಂತೆ ನೋಡಿಕೊಳ್ಳಿ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌(Halappa Achar) ಅವರು ಖಡಕ್‌ ಎಚ್ಚರಿಕೆ ನೀಡಿದ್ದಾರೆ.
   

 • Former CM Siddaramaiah Must Speak Responsibly Minister Halappa Achar hlsFormer CM Siddaramaiah Must Speak Responsibly Minister Halappa Achar hls
  Video Icon

  stateSep 27, 2021, 5:21 PM IST

  ಶೀಘ್ರದಲ್ಲಿ ಹೊಸ ಮರಳು ನೀತಿ ಜಾರಿ, ಅಕ್ರಮ ಮರಳುಗಾರಿಕೆಗೆ ಕಡಿವಾಣ: ಹಾಲಪ್ಪ ಆಚಾರ್

  ಶೀಘ್ರದಲ್ಲಿ ಹೊಸ ಮರಳು ನೀತಿ ಜಾರಿಗೆ ತಂದು ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುತ್ತೇವೆ. ಮರಳು ಸರಳೀಕರಣ ನೀತಿ ಅಧಿವೇಶನದ ಮುಂದಿದೆ ಒಪ್ಪಿಗೆ ಸಿಕ್ಕ ಕೂಡಲೇ ಜಾರಿಯಾಗುತ್ತೆ: ಹಾಲಪ್ಪ ಆಚಾರ್