Hair Care  

(Search results - 58)
 • Tollywood Actress Sai pallavi prays god to prevent hair falling reveals secrets of beautiful long hair dplTollywood Actress Sai pallavi prays god to prevent hair falling reveals secrets of beautiful long hair dpl

  Cine WorldOct 9, 2021, 11:12 AM IST

  Sai Pallavi: ಕೂದಲು ಉದುರದಿರಲಿ ಎಂದು ದಿನವೂ ದೇವ್ರಿಗೆ ಪ್ರಾರ್ಥಿಸ್ತಾರೆ ಪ್ರೇಮಂ ನಟಿ

  • ಸಹಜ ಸುಂದರಿ ಸಾಯಿ ಪಲ್ಲವಿಗೆ ನೀಳ ಕೇಶ ರಾಶಿಯೇ ಸೌಂದರ್ಯ
  • ನ್ಯಾಚುರಲ್ ಬ್ಯೂಟಿಯ ಹೇರ್ ಕೇರ್ ಸೀಕ್ರೆಟ್ ಗೊತ್ತಾ ?
 • Post covid 19 hair care tips you can followPost covid 19 hair care tips you can follow

  HealthAug 8, 2021, 12:24 PM IST

  ಕೊರೋನಾ ನಂತರ ಕೂದಲು ಉದುರುವ ಸಮಸ್ಯೆ: ಪರಿಹಾರ ಏನು?

  ಸಾಮಾನ್ಯವಾಗಿ ಕೋವಿಡ್ -19 ಸಮಯದಲ್ಲಿ ಕೂದಲು ಉದುರುವುದು 4 ರಿಂದ 5 ತಿಂಗಳ ನಂತರ ಸ್ಥಿರಗೊಳ್ಳುತ್ತದೆ. ಆದರೆ ಇದು 5 ತಿಂಗಳಿಗಿಂತ ಹೆಚ್ಚು ಮುಂದುವರಿದರೆ ಚರ್ಮರೋಗ ತಜ್ಞರನ್ನು ಸಂಪರ್ಕಿಸಬೇಕು.
   

 • Combing at evening restricted during evening in puranas whyCombing at evening restricted during evening in puranas why

  FestivalsAug 4, 2021, 3:29 PM IST

  ಹಿರಿಯರು ರಾತ್ರಿ ತಲೆ ಬಾಚಬೇಡಿ ಅಂತ ಹೇಳೋದು ಯಾಕೇನು ಗೊತ್ತಾ?

  ಧರ್ಮ-ಪುರಾಣ, ಜ್ಯೋತಿಷ್ ಶಾಸ್ತ್ರ, ವಾಸ್ತು ಶಾಸ್ತ್ರ ಇವೆಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ಜೀವನಶೈಲಿಯ ಅತ್ಯುತ್ತಮ ಮಾರ್ಗಗಳನ್ನು ತಿಳಿಸುತ್ತವೆ. ಇವುಗಳಲ್ಲಿ, ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಲಾಗಿದೆ. ಇವುಗಳಲ್ಲಿ ನಮ್ಮ ಮನೆ-ಮನಗಳ ಬಗ್ಗೆ ಹತ್ತು ಹಲವು ವಿಷಯಗಳನ್ನು ತಿಳಿಸಲಾಗುತ್ತದೆ. ಇದರಲ್ಲಿ, ಮಹಿಳೆಯರ  ಮೇಕಪ್‌ಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ಸಹ ಹೇಳಲಾಗಿದೆ. ಅದರಲ್ಲಿ ಕೂದಲಿನ ಕುರಿತು ಇದೆ. 

 • Yogurt for hair Easy home remedies that can do wonders for your tressesYogurt for hair Easy home remedies that can do wonders for your tresses

  LifestyleJun 28, 2021, 1:00 PM IST

  ಸುಂದರ ಕೂದಲಿಗೆ ಮೊಸರು: ಈ ನ್ಯಾಚುರಲ್‌ ಹೇರ್ ಪ್ಯಾಕ್ಸ್ ಟ್ರೈ ಮಾಡಿ!

  ದಪ್ಪ, ಸುಂದರ  ತಲೆ ಕೂದಲು ಎಲ್ಲರೂ ಬಯಸುವುದು ಕಾಮನ್. ಆರೋಗ್ಯಕರ ಆಹಾರ ಸೇವನೆಯ ಜೊತೆ ಅತ್ಯುತ್ತಮ ಪೋಷಣೆಯಿಂದ ಇದು ಸಾಧ್ಯ. ಕೂದಲ ಆರೈಕೆಗಾಗಿ ಮೊಸರಿನ ಕೆಲವು ಅದ್ಭುತ ಮನೆಮದ್ದುಗಳು ಇಲ್ಲಿವೆ. ಕೂದಲಿನ ಪ್ರಕಾರಕ್ಕೆ ಅನುಗುಣವಾಗಿ ಈ ಹೇರ್ ಮಾಸ್ಕ್‌ಗಳನ್ನು ಟ್ರೈ ಮಾಡಿ. 

 • Kannada actress Daisy Bopanna curly hair care secret vcsKannada actress Daisy Bopanna curly hair care secret vcs

  SandalwoodJun 26, 2021, 2:04 PM IST

  ಅಬ್ಬಬ್ಬಾ! ನಟಿ ಡೈಸಿ ಬೋಪಣ್ಣ ಗುಂಗುರು ಕೂದಲು ಸೀಕ್ರೆಟ್ ಇದಂತೆ!

  ನಟಿ ಡೈಸಿ ಬೋಪಣ್ಣ ಕೂದಲು ಆರೈಕೆ ವಿಡಿಯೋ ವೈರಲ್ ಆಗುತ್ತಿದೆ. ನೀವು ಗುಂಗುರು ಚೆಲುವೆ ಅಂತ ಗೊತ್ತಿರಲಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.

 • coconut oil for constipation along with skin and hair carecoconut oil for constipation along with skin and hair care

  HealthJun 23, 2021, 5:03 PM IST

  ಕೂದಲು, ಚರ್ಮಕ್ಕೆ ಮಾತ್ರವಲ್ಲ ಮಲಬದ್ಧತೆಗೂ ತೆಂಗಿನಯಣ್ಣೆ ಆಗುತ್ತೆ ಮದ್ದು

  ಆಯುರ್ವೇದದ ಪ್ರಕಾರ, ತೆಂಗಿನ ಎಣ್ಣೆ ಮಲಬದ್ಧತೆಗೆ ಉತ್ತಮವಾದ ನೈಸರ್ಗಿಕ ಪರಿಹಾರವಾಗಿದೆ, ಏಕೆಂದರೆ ಇದು ಸರಿಯಾದ ಪ್ರಮಾಣದಲ್ಲಿ ಬಳಸಿದಾಗ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಗಟ್ಟಿಯಾದ ಮಲವನ್ನು ಮೃದುಗೊಳಿಸುತ್ತದೆ. ತೆಂಗಿನ ಎಣ್ಣೆಯಲ್ಲಿ ಲಿಪಿಡ್ಸ್ ಸಮೃದ್ಧವಾಗಿದ್ದು, ಇದು ಆರೋಗ್ಯವನ್ನು ಸುಧಾರಿಸುತ್ತದೆ.

 • Benefits of having gongura daily for hair care and avoid cancerBenefits of having gongura daily for hair care and avoid cancer

  HealthJun 16, 2021, 5:58 PM IST

  ಬೊಕ್ಕ ತಲೆ ಸಮಸ್ಯೆಯಿಂದ ಕ್ಯಾನ್ಸರ್ ನಿವಾರಣೆವರೆಗೂ ಗೊಂಗುರ ಸೊಪ್ಪಿನ ಉಪಯೋಗವೇ ಅದ್ಭುತ

  ಪುಂಡಿಪಲ್ಲೆಯನ್ನು ಇಂಗ್ಲಿಷ್ನಲ್ಲಿ ಗೊಂಗುರ ಎಂದು ಕರೆಯುತ್ತಾರೆ ಇದನ್ನು ಪುಲಚಿಕೆರೆ , ಅಂಬಡಿ, ಮೆಸ್ತ್ ಅಂತಲೂ ಕರೆಯುತ್ತಾರೆ. ಇದು ಭಾರತದ ದಕ್ಷಿಣ ಭಾಗದ ಕೆಲವೆಡೆ ಬಳಸುತ್ತಾರೆ. ಇದರ ಎಲೆ ಮೂರು ಭಾಗಗಳಾಗಿದ್ದು, ಹುಳಿ ರುಚಿ ಹೊಂದಿದೆ. ಇದರಲ್ಲಿ ಅಧಿಕ ಆ್ಯಂಟಿ ಆಕ್ಸಿಡೆಂಟ್, ನಾರಿನಾಂಶ ವಿಟಮಿನ್ ಮತ್ತು ಕಬ್ಬಿಣದ ಅಂಶಗಳಿವೆ. ಇದರಲ್ಲಿ ಕಡಿಮೆ ಕ್ಯಾಲೋರಿ ಹೊಂದಿರುವ ಕಾರಣ ತೂಕ ಕಳೆದು ಕೊಳ್ಳಬಯಸುವವರು ಮತ್ತು ಆರೋಗ್ಯ ಕಾಳಜಿವಹಿಸುವವರು ಈ ಪುಂಡಿ ಪಲ್ಲೆ ಉಪಯೋಗಿಸಿದರೆ ಒಳ್ಳೆಯದು. 

 • Health benefits of camphor with coconut oil which is good for skinHealth benefits of camphor with coconut oil which is good for skin

  HealthJun 4, 2021, 1:32 PM IST

  ಚರ್ಮದ ಸೋಂಕಿಗೆ ಕರ್ಪೂರ ಮತ್ತು ಎಣ್ಣೆ ಮದ್ದು

  ಕರ್ಪೂರವನ್ನು ಪೂಜೆಯಲ್ಲಿ  ಬಳಸಲಾಗುತ್ತದೆ. ಇದನ್ನು ಕರ್ಪೂರ ಮರದ ತೊಗಟೆಯಿಂದ ಪಡೆಯಲಾಗುತ್ತದೆ. ಇದರಲ್ಲಿ ಔಷಧೀಯ ಗುಣಗಳು ನೈಸರ್ಗಿಕವಾಗಿ ಕಂಡು ಬರುತ್ತವೆ. ಈ ಮರ ಮೂಲತಃ ಭಾರತ ಮತ್ತು ಚೀನಾಕ್ಕೆ ಸೇರಿದೆ. ಕರ್ಪೂರ ಮರವು ನಿತ್ಯಹರಿದ್ವರ್ಣವಾಗಿದ್ದು, ಇದರ ಬೆಳವಣಿಗೆ ಬಹಳ ವೇಗವಾಗಿರುತ್ತದೆ. ಕರ್ಪೂರ ಎಣ್ಣೆಯನ್ನು ಅನೇಕ ಸಮಸ್ಯೆಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. 
   

 • Olive oil health skin hair benefitsOlive oil health skin hair benefits

  WomanApr 22, 2021, 6:18 PM IST

  ತ್ವಚೆ ಮತ್ತು ಕೇಶ ಆರೋಗ್ಯಕ್ಕೊಂದೇ ಮದ್ದು, ಆಲಿವ್ ಆಯಿಲ್

  ಆಲಿವ್ ಎಣ್ಣೆಯನ್ನು ಇಡೀ ದೇಹಕ್ಕೆ ಅತ್ಯುತ್ತಮ. ಇದು ಅತ್ಯಂತ ಪ್ರಯೋಜನಕಾರಿ ನೈಸರ್ಗಿಕ ಉತ್ಪನ್ನಗಳಲ್ಲಿ ಒಂದಾಗಿದೆ. ಮೆಡಿಟರೇನಿಯನ್ ಜಲಾನಯನ ಪ್ರದೇಶಕ್ಕೆ ಸ್ಥಳೀಯವಾಗಿರುವ ಆಲಿವ್ ಮರದ ಬೆಳೆಯಿಂದ ಆಲಿವ್ ಎಣ್ಣೆಯನ್ನು ಹೊರತೆಗೆಯಲಾಗುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ಆಲಿವ್ ಎಣ್ಣೆಯ ಅನೇಕ ಪ್ರಯೋಜನಗಳಿವೆ, ಇದು ಸುಂದರ ಚರ್ಮ, ನಯವಾದ ಕೂದಲುಗಳು, ಫಿಟ್ ದೇಹ ಇತ್ಯಾದಿಗಳಿಗೆ ಕಾರಣವಾಗುತ್ತದೆ. ಆಲಿವ್ ಎಣ್ಣೆಯನ್ನು ಬಳಸುವುದರಿಂದ ಕೆಲವು ಪರಿಣಾಮಗಳನ್ನು ನೋಡೋಣ-
   

 • How to take care of hair to become healthy and strongHow to take care of hair to become healthy and strong

  FashionApr 22, 2021, 2:15 PM IST

  ಕೂದಲ ಸೌಂದರ್ಯ ಹೆಚ್ಚುತ್ತೆ ಮುಖದ ಕಾಂತಿಯನ್ನು, ಏನು ಮಾಡಬೇಕು?

  ಒರಟು ಮತ್ತು ನಿರ್ಜೀವ ಕೂದಲು ನಿಮ್ಮ ಸೌಂದರ್ಯವನ್ನು ಹಾಳು ಮಾಡಬಹುದು, ಕೂದಲಿನ ಸರಿಯಾದ ಆರೈಕೆ ದಿನಚರಿ ಮತ್ತು ಸಲಹೆಗಳು ಇಲ್ಲಿವೆ. ಕೂದಲಿನ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕಾದರೆ ಅಥವಾ ಕೂದಲು ಉದುರುವ ಸಮಸ್ಯೆಯನ್ನು ನಿವಾರಿಸಬೇಕಾದರೆ ಅವುಗಳ ಬಗ್ಗೆ ಸರಿಯಾದ ಕಾಳಜಿ ವಹಿಸುವುದು ಬಹಳ ಮುಖ್ಯ. ಹಾಗಾದರೆ  ತಜ್ಞರು ಇದರ ಬಗ್ಗೆ ಏನು ಹೇಳುತ್ತಾರೆ ?
   

 • Shatavari for skin and hairShatavari for skin and hair

  WomanApr 18, 2021, 3:56 PM IST

  ಶತಾವರಿಯ ಸೌಂದರ್ಯ ಪ್ರಯೋಜನಗಳ ಬಗ್ಗೆ ತಿಳಿದಿದೆಯೇ?

  ಶತಾವರಿ ಉತ್ಕರ್ಷಣ ನಿರೋಧಕ, ಆಂಟಿಕಾನ್ಸರ್ ಕೂಡ ಆಗಿದೆ. ಪಿತ್ತಜನಕಾಂಗದ ಸಮಸ್ಯೆಗಳಿಂದ ರಕ್ಷಿಸುತ್ತದೆ. ಶತಾವರಿ ಹೃದ್ರೋಗಗಳಿಂದ ರಕ್ಷಿಸುತ್ತದೆ. ಇದು ಕರಗಬಲ್ಲ ಮತ್ತು ಕರಗದ ನಾರುಗಳನ್ನು ಹೊಂದಿರುವುದರಿಂದ ತೂಕವನ್ನು ಕಡಿಮೆ ಮಾಡುತ್ತದೆ. 

 • Mosambi could use as home remedy for health skin and hairMosambi could use as home remedy for health skin and hair

  HealthApr 3, 2021, 5:05 PM IST

  ತ್ವಚೆ ಸಮಸ್ಯೆ ನಿವಾರಣೆಗೆ ಮೂಸಂಬಿ ಹಣ್ಣನ್ನು ಹೀಗೆ ಬಳಸಿ...

  ಮೂಸಂಬಿ ಹಣ್ಣು ಹೆಚ್ಚಿನ ಜನಕ್ಕೆ ಇಷ್ಟ ಆಗೋದಿಲ್ಲ. ಆದರೆ ಇದರ ಜ್ಯೂಸನ್ನು ಇಷ್ಟಪಟ್ಟು ಸೇವಿಸುತ್ತಾರೆ. ಇದು ಆರೋಗ್ಯಕ್ಕೆ ಉತ್ತಮವೂ ಹೌದು. ಮೂಸಂಬಿ ಹಣ್ಣು ಹೆಚ್ಚು ಪೋಷಕ ಸತ್ವಗಳನ್ನು ಹೊಂದಿರುವ ಸಿಟ್ರಸ್ ಹಣ್ಣು. ಇದನ್ನು ಡಯಟ್‌ನಲ್ಲಿ ಬಳಸಿದರೆ ಅರೋಗ್ಯ ಉತ್ತಮವಾಗುತ್ತದೆ. ಅಷ್ಟೇ ಅಲ್ಲ ಚರ್ಮದ ಸಮಸ್ಯೆಗಳನ್ನೂ ನಿವಾರಿಸುತ್ತದೆ. ಹೌದು ಮೂಸಂಬಿ ಹಣ್ಣನ್ನು ಸಹ ಮುಖಕ್ಕೆ ಬಳಕೆ ಮಾಡಿ ಚರ್ಮದ ಸಮಸ್ಯೆಯನ್ನು ಸುಲಭವಾಗಿ ದೂರ ಮಾಡಬಹುದು. 

 • Easy hair removal hacksEasy hair removal hacks

  WomanMar 29, 2021, 4:28 PM IST

  ವ್ಯಾಕ್ಸಿಂಗ್ ಬದಲು ಬೇಡವಾದ ಕೂದಲು ತೆಗೆಯಲು ಈ ಸಿಂಪಲ್ ಟ್ರಿಕ್ಸ್ ಬಳಸಿ

  ಕೈ, ಕಾಲುಗಳ ಮೇಲೆ ಬೇಡವಾದ ಕೂದಲು ಬೆಳೆದಾಗ ಅದನ್ನು ತೆಗೆಯಲು ಪ್ರತಿ ಬಾರಿ ಬ್ಯೂಟಿ ಪಾರ್ಲರ್ ಮೊರೆ ಹೋಗುತ್ತೇವೆ. ಅಲ್ಲಿ ವ್ಯಾಕ್ಸ್ ಮಾಡಿಸುವ ಮೂಲಕ ಕೈ ಕಾಲುಗಳ ಚರ್ಮಕ್ಕೆ ಹೆಚ್ಚಿನ ನೋವು ನೀಡುತ್ತೇವೆ. ಆದರೆ ಈ ಬಾರಿ ಕೂದಲು ನಿವಾರಣೆ ಮಾಡಲು ಮನೆಯಲ್ಲಿಯೇ ಮನೆಮದ್ದುಗಳನ್ನು ತಯಾರಿಸಿ. ಸಿಂಪಲ್ ಟ್ರಿಕ್ಸ್ ಮೂಲಕ ಮನೆಯಲ್ಲಿಯೇ ಹೇಗೆ ಬೇಡವಾದ ಕೂದಲು ತೆಗೆಯಬಹುದು ನೋಡೋಣ... 

 • Salt could be the best remedy for health and silky hairSalt could be the best remedy for health and silky hair

  WomanMar 25, 2021, 1:22 PM IST

  ಉಪ್ಪು ನೀರಿನಿಂದ ಕೂದಲು ಹಾಳಾಗೋದು ಗೊತ್ತು, ಅದರಿಂದಾನೇ ರಕ್ಷಣೆಯೂ ಸಿಗುತ್ತಾ?

  ಮಹಿಳೆಯರ ಸೌಂದರ್ಯವನ್ನು ಉದ್ದ, ದಟ್ಟ ಕೂದಲುಗಳು ಮತ್ತಷ್ಟು ಹೆಚ್ಚಿಸುತ್ತದೆ. ಆದರೆ ಇಂದಿನ ಜೀವನಶೈಲಿಯಿಂದ ಕೂದಲು ಉದುರೋದು, ಸ್ಪ್ಲಿಟ್ ಎಂಡ್ಸ್  ಸಮಸ್ಯೆ ಹೆಚ್ಚುತ್ತಿವೆ. ಕೂದಲಿನ ಆರೈಕೆಗೆ ಹಾನಿಕಾರಕ ಉತ್ಪನ್ನವನ್ನು ಉಪಯೋಗಿಸುವ ಬದಲು ಮನೆಮದ್ದುಗಳನ್ನೇ ಬಳಸಬೇಕು. ಮೊಟ್ಟೆ, ವಿನೆಗರ್, ಮೆಂತೆ, ಸಾಸಿವೆ ಎಣ್ಣೆ ಇತ್ಯಾದಿಗಳನ್ನು ಬಳಸಬಹುದು. ಆದರೆ ಉಪ್ಪು ಕೂದಲಿಗೆ ತುಂಬಾ ಪ್ರಯೋಜನಕಾರಿ ಎಂದು ಎಂದಾದರೂ ಯೋಚಿಸಿದ್ದೀರಾ. ಇದನ್ನು ಸರಿಯಾಗಿ ಬಳಸಿದರೆ, ಕೂದಲಿನ ಅನೇಕ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಬಹುದು. ಅಷ್ಟಕ್ಕೂ ಕೂದಲಿಗೆ ಉಪ್ಪನ್ನು ಬಳಸುವುದು ಹೇಗೆ?
   

 • Beauty boosting benefits of sleep which could increase beautyBeauty boosting benefits of sleep which could increase beauty

  HealthMar 22, 2021, 1:29 PM IST

  ಬ್ಯೂಟಿ ಸ್ಲೀಪ್.... ಕಣ್ತುಂಬಾ ನಿದ್ರಿಸಿದರೆ ಹೆಚ್ಚಾಗುತ್ತಂತೆ ಸೌಂದರ್ಯ!

  ನಿದ್ರೆ ದೇಹ ಮತ್ತು ಮನಸಿಗೆ ಉತ್ತಮ ಆರಾಮವನ್ನು ನೀಡುತ್ತದೆ, ನಿದ್ದೆ ಮಾಡುವುದರ ಪ್ರಾಮುಖ್ಯತೆ ಕೇವಲ ಡಾರ್ಕ್ ಸರ್ಕಲ್ ನಿವಾರಣೆ ಮಾಡುವುದು ಮತ್ತು ಮೂಡ್ ಚೆನ್ನಾಗಿರುವುದಕ್ಕೆ ಮಾತ್ರ ಸೀಮಿತ ಅಲ್ಲ. ಸಾಕಷ್ಟು ನಿದ್ದೆ ಮಾಡುವುದು ಜೀವನ ಶೈಲಿಯ ಪ್ರಮುಖ ಭಾಗವಾಗಿದೆ. ನಿದ್ರೆಯ ಏಳು ಬ್ಯೂಟಿ ಸೀಕ್ರೆಟ್ ಗಳು ಇಲ್ಲಿವೆ.