Hair

(Search results - 182)
• Trump-Xi Jinping

International15, Sep 2020, 6:20 PM

ಭಾರತದ ಬೆನ್ನಲ್ಲೇ ಅಮೆರಿಕ ದಿಟ್ಟ ನಿರ್ಧಾರ: ಚೀನಾದ 5 ಉತ್ವನ್ನಗಳಿಗೆ ನಿಷೇಧ!

ಗಡಿಯಲ್ಲಿ ಶಾಂತಿ ಕದಡಿದ ಚೀನಾ ಮೇಲೆ ಭಾರತ ತಕ್ಕ ತಿರುಗೇಟು ನೀಡುತ್ತಿದೆ. ಚೀನಾ ವಸ್ತುಗಳಿಗೆ ಭಾರತೀಯರು ಬಹಿಷ್ಕಾರ ಹಾಕಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಚೀನಾ ಮೂಲದ ಆ್ಯಪ್‌ ಬ್ಯಾನ್ ಮಾಡಿದೆ. ಇದೀಗ ಅಮೆರಿಕ ಸರದಿ. ಚೀನಾದ ಉತ್ಪನ್ನಗಳಿಗೆ ಅಮೆರಿಕ ನಿಷೇಧ ಹೇರಿದೆ.

• Lifestyle Relationship Pubic hair

relationship14, Sep 2020, 5:52 PM

#Feelfree: ಗುಪ್ತಾಂಗದ ಕೂದಲು ಬೆಳೆಸಬೇಕೇ, ಉಳಿಸಬೇಕೇ?

ಇದು ಹೈಜೀನಿಕ್ ಅಲ್ಲ ಎಂಬ ಭಾವನೆ ಕೆಲವರಲ್ಲಿದೆ. ಇದು ತಪ್ಪು. ಇಲ್ಲಿ ಬೆವರು ಅಥವಾ ಕೊಳೆ ಸೇರಿಕೊಳ್ಳುವುದು ನಿಜ. ಅದರಿಂದಾಗಿ ಸ್ವಲ್ಪ ವಾಸನೆಯೂ ಬರಬಹುದು. ಆದರೆ ಪ್ರತಿದಿನ ಸ್ನಾನದ ಸಂದರ್ಭದಲ್ಲಿ ಅದನ್ನು ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಬೇಕು.

ragini dewadhi sanjana galrani

CRIME14, Sep 2020, 11:09 AM

ರಾಗಿಣಿ, ಸಂಜನಾ ಕೂದಲು ಹೈದ್ರಾಬಾದ್‌ಗೆ ರವಾನೆ

ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಸೇರಿದಂತೆ ಆರು ಮಂದಿ ಆರೋಪಿಗಳ ತಲೆ ಕೂದಲು, ರಕ್ತ ಮತ್ತು ಮೂತ್ರ ಮಾದರಿಯನ್ನು ಉದ್ದೀಪನಾ ಮದ್ದು ಸೇವನೆ ಪರೀಕ್ಷೆಗಾಗಿ ಹೈದರಾಬಾದ್‌ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಲಾಗಿದೆ.

Hairless cat

Lifestyle13, Sep 2020, 5:28 PM

ಕೂದಲು, ಕಣ್ಣು ಇಲ್ಲದ ಈ ಬೆಕ್ಕಿಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫ್ಯಾನ್ಸ್..!

ಕೂದಲೂ, ಕಣ್ಣುಗಳೂ ಇಲ್ಲದ ಬೆಕ್ಕು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಒಂಚೂರು ರೋಮವಿಲ್ಲದ ಈ ಬೆಕ್ಕನ ತಟ್ಟನೆ ನೋಡಿದ್ರೆ ಭಯವಾಗೋದು ಖಂಡಿತ

chin hair

Woman11, Sep 2020, 5:05 PM

ಮಹಿಳೆ ಮುಖದ ಕೂದಲು ಬಿಚ್ಚಿಡಬಲ್ಲದು ಆಕೆಯ ಆರೋಗ್ಯದ ಗುಟ್ಟು!

ಮಹಿಳೆ ಮುಖದ ಮೇಲಿನ ಕೂದಲು ಆಕೆ ನೆಮ್ಮದಿಯನ್ನೇ ಕಸಿದು ಬಿಡಬಲ್ಲದು. ಕೂದಲು ಅತಿಯಾಗಿ ಬೆಳೆದ್ರೆ ಆಕೆ ಆರೋಗ್ಯದಲ್ಲಿ ಏನೋ ಸಮಸ್ಯೆಯಿದೆ ಎಂದೇ ಅರ್ಥ.

drugs and sex

state11, Sep 2020, 10:53 AM

1 ವರ್ಷದವರೆಗೂ ಕೂದಲಲ್ಲಿರುತ್ತೆ ಡ್ರಗ್ಸ್‌ ಕುರುಹು!

ಯಾವುದೇ ಸಾಕ್ಷ್ಯ ನಾಶ ಮಾಡಿದರೂ ಡ್ರಗ್ ಅಡಿಕ್ಟ್‌ಗಳ ಕೂದಲಿನಲ್ಲಿ ಒಂದು ವರ್ಷದವರೆಗೂ ಅದರ ಅಂಶ ಇರಲಿದೆ. ಇದೇ ಪ್ರಮುಖ ಸಾಕ್ಷ್ಯ ಆಗಲಿದೆ.

ಹಲವು ಪೋಷಕಾಂಶಗಳನ್ನು ಹೊಂದಿರುವ ನೆಲ್ಲಿಕಾಯಿ ಹಲವು ಉಪಯೋಗಗಳನ್ನು ಹೊಂದಿದೆ. ತೂಕ ಇಳಿಸಿಕೊಳ್ಳುವುದರಿಂದ ಇಮ್ಯುನಿಟಿ ಬೂಸ್ಟ್‌ ಮಾಡುವರೆಗೆ ನೆಲ್ಲಿಕಾಯಿಯಿಂದ ನಮ್ಮ ದೇಹಕ್ಕೆ ಸಾಕಷ್ಟು ಲಾಭಗಳಿವೆ.  ಇದು ಅತ್ಯಂತ ಜನಪ್ರಿಯ ಸೂಪರ್‌ಫುಡ್‌ಗಳಲ್ಲಿ ಒಂದಾಗಿದೆ.

Health10, Sep 2020, 5:25 PM

ತೂಕ ಇಳಿಸಿಕೊಳ್ಳುವುದರಿಂದ ಇಮ್ಯುನಿಟಿ ಬೂಸ್ಟ್‌ ಮಾಡುವರೆಗೆ ನೆಲ್ಲಿಕಾಯಿಯ ಉಪಯೋಗಗಳು

ಹಲವು ಪೋಷಕಾಂಶಗಳನ್ನು ಹೊಂದಿರುವ ನೆಲ್ಲಿಕಾಯಿ ಹಲವು ಉಪಯೋಗಗಳನ್ನು ಹೊಂದಿದೆ. ತೂಕ ಇಳಿಸಿಕೊಳ್ಳುವುದರಿಂದ ಇಮ್ಯುನಿಟಿ ಬೂಸ್ಟ್‌ ಮಾಡುವರೆಗೆ ನೆಲ್ಲಿಕಾಯಿಯಿಂದ ನಮ್ಮ ದೇಹಕ್ಕೆ ಸಾಕಷ್ಟು ಲಾಭಗಳಿವೆ.  ಇದು ಅತ್ಯಂತ ಜನಪ್ರಿಯ ಸೂಪರ್‌ಫುಡ್‌ಗಳಲ್ಲಿ ಒಂದಾಗಿದೆ.

nagini 2 serial Namratha

Interviews9, Sep 2020, 1:10 PM

ಉದ್ದ ಕೂದಲು ಹಾಗೂ ವಸ್ತ್ರ ವಿನ್ಯಾಸದ ರಹಸ್ಯ ಬಿಚ್ಚಿಟ್ಟ ನಾಗಿಣಿ ನಟಿ ನಮ್ರತಾ!

ನಾಗಿಣಿ ಧಾರಾವಾಹಿ ಮಾಡಿದ ಹೆಸರಿಗಿಂತ ದೊಡ್ಡ ಮಟ್ಟದ ಹೆಸರನ್ನೇ ಮಾಡುತ್ತಿದೆ `ನಾಗಿಣಿ 2'. ಅದರಲ್ಲಿ ಬಹಳಷ್ಟು ಕ್ರೆಡಿಟ್ ನಾಯಕಿಯ ಪಾತ್ರದಲ್ಲಿರುವ ನಮ್ರತಾ ಗೌಡ ಅವರಿಗೆ ಸಲ್ಲಬೇಕು. ಪಾತ್ರಕ್ಕಾಗಿ ತೆರೆಯ ಹಿಂದಿನ ಡೆಡಿಕೇಶನ್ಸ್ ಬಗ್ಗೆ  ನಮ್ರತಾ ಇಲ್ಲಿ ಮಾತನಾಡಿದ್ದಾರೆ.

ಬನ್ ಹೇರ್ ಸ್ಟೈಲ್ ತುಂಬಾ ಸಿಂಪಲ್ ಮತ್ತು ಸುಂದರ.

Cine World8, Sep 2020, 3:56 PM

ಪೂಜಾ To ರಶ್ಮಿಕಾ: ಬನ್ ಹೇರ್ ಸ್ಟೈಲ್‌ನಲ್ಲಿ ಹೀಗೆ ಕಾಣ್ತಾರೆ

ಬನ್ ಹೇರ್ ಸ್ಟೈಲ್ ತುಂಬಾ ಸಿಂಪಲ್ ಮತ್ತು ಸುಂದರ. ಬೇಸಗೆಗಂತೂ ಹೇಳಿ ಮಾಡಿಸಿದ ಹೇರ್ ಸ್ಟೈಲ್. ಸೌತ್ ನಟಿಯರಿಗೂ ಬನ್‌ಹೇರ್ ಅಂದ್ರೆ ಇಷ್ಟ. ದಕ್ಷಿಣ ಭಾರತದ ಪ್ರಮುಖ ನಟಿಯರು ಬನ್ ಹೇರ್ ಸ್ಟೈಲ್‌ನಲ್ಲಿ ಹೀಗೆ ಕಾಣ್ತಾರೆ ನೋಡಿ.

Hair coloring

Health6, Sep 2020, 1:35 PM

ಕಲರಿಂಗ್ ನೋಡೋಕಷ್ಟೇ ಚಂದ: ಮಹಿಳೆಯರಲ್ಲಿ ಕ್ಯಾನ್ಸರ್ ರಿಸ್ಕ್ ಹೆಚ್ಚಿಸುತ್ತೆ ಹೇರ್ ಡೈ..!

ಹೇರ್ ಕಲರಿಂಗ್ ಮಾಡಿಸ್ಕೊಳೋದ್ರಿಂದ ಮಹಿಳೆಯಲ್ಲಿ ಕ್ಯಾನ್ಸರ್ ರಿಸ್ಕ್ ಹೆಚ್ಚಾಗುತ್ತದೆ ಎಂದಿದೆ ಇತ್ತೀಚಿನ ಹಾರ್ವಡ್ ಅಧ್ಯಯನ. ಹೇರ್ ಕಲರಿಂಗ್‌ನಿಂದ ಕ್ಯಾನ್ಸರ್ ರಿಸ್ಕ್ ಹೆಚ್ಚಾಗೋದು ಹೇಗೆ..? ಇದಕ್ಕೆ ಕಾರಣವೇನು..? ಇಲ್ಲಿ ನೋಡಿ

ಸಾಧನಾ ಹೇರ್ ಕಟ್ ಎಂದೇ ಪ್ರಸಿದ್ಧವಾದ ಸಾಧನಾ ಶಿವದಾಸನಿ ಕರೀನಾ, ಕರೀಷ್ಮಾ ಚಿಕ್ಕಮ್ಮ. ಆದರೆ, ಯಾರೂ ಅವರಿಗೆ ಕಷ್ಟದಲ್ಲಿ ನೆರವಾಗಲೇ ಇಲ್ಲ.

Cine World2, Sep 2020, 6:23 PM

ಈ ಹಿರಿಯ ನಟಿ ಕರೀನಾ ಚಿಕ್ಕಮ್ಮ, ಕಷ್ಟದಲ್ಲಿದ್ದಾಗ ನೆರವಿಗ್ಯಾರೂ ಬರಲಿಲ್ಲ

ಬಾಲಿವುಡ್‌ನಲ್ಲಿ ಒಂದು ಕಾಲದಲ್ಲಿ ಫೇಮಸ್‌ ನಟಿಯಾಗಿದ್ದ ಸಾಧನ ಅವರ 79ನೇ ಹುಟ್ಟುಹಬ್ಬ ಇಂದು. ಸೆಪ್ಟೆಂಬರ್ 2, 1941ರಂದು ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ಸಾಧನಾ ಶಿವದಾಸಾನಿ ಅವರು ಆ ಕಾಲದ ಸ್ಟಾರ್‌ ನಟಿ. ಸಂಬಂಧದಲ್ಲಿ ಕರೀನಾ ಮತ್ತು ಕರಿಷ್ಮಾರ ಚಿಕ್ಕಮ್ಮ. ವಾಸ್ತವವಾಗಿ, ಕರೀನಾರ ತಾಯಿ ಬಬಿತಾ ಮತ್ತು ಸಾಧನಾ ಕಸಿನ್ಸ್‌. ಅಂದ ಹಾಗೆ, ಸಾಧನಾರ ಯಶಸ್ಸಿನ ಹಿಂದೆ ಪ್ರಸಿದ್ಧ ನಿರ್ಮಾಪಕ ಸಶಾಧರ್ ಮುಖರ್ಜಿ ಕೈ ಇದೆ. ಮುಖರ್ಜಿರ 'ಲವ್ ಇನ್ ಶಿಮ್ಲಾ' ಸಿನಿಮಾ ಸಾಧನಾರನ್ನು ರಾತ್ರೋ ರಾತ್ರಿ ಸ್ಟಾರ್‌ ಆಗಿ ಮಾಡಿತು. ಅದೇ ಚಿತ್ರದಲ್ಲಿ, ಸಾಧನಾಳ ಹೇರ್‌ಸ್ಟೈಲ್‌ ಅವಳ ಹೆಸರಿನಲ್ಲಿಯೇ ಇವತ್ತಿಗೂ ಫೇಮಸ್. ಸಾಧಾನಾರ ಹೆಸರು ಅವರ ತಂದೆಯ ನೆಚ್ಚಿನ ನಟಿ ಮತ್ತು ನರ್ತಕಿ ಸಾಧನಾ ಬೋಸ್ ನೆನಪಿನಲ್ಲಿ ಇಡಲಾಗಿತ್ತು.

ಕೂದಲು ಉದುರೋ ಸಮಸ್ಯೆಗೆ ಇಲ್ಲಿವೆ ನೈಸರ್ಗಿಕ ಪರಿಹಾರ.

Health27, Aug 2020, 7:00 PM

ಕೂದಲು ಉದುರುವುದ ತಡೆಯಲು ಈ ನ್ಯಾಚುರಲ್ ರೆಮಿಡಿ ಟ್ರೈ ಮಾಡಿ

ಆರೋಗ್ಯಯುತ ಉದ್ದ ಕೂದಲು ಎಲ್ಲರ ಕನಸು. ಆದರೆ ಕೂದಲು ಉದುರುವುದು, ತಲೆ ಹೊಟ್ಟು ಕಾಮನ್‌ ಸಮಸ್ಯೆ. ಮಾರುಕಟ್ಟೆಯಲ್ಲಿ ವಿವಿಧ ಶ್ಯಾಂಪೂ ಹಾಗೂ ಎಣ್ಣೆಗಳು ಸಿಗುತ್ತವೆ. ದುಬಾರಿ ಜೊತೆಗೆ ಕೂದಲಿಗೆ ಹಾನಿಯಾಗುವ ಕೆಮಿಕಲ್ಸ್‌ ಸಹ ಇರುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಮನೆಯಲ್ಲೇ ಮಾಡುವ ನೈಸರ್ಗಿಕ ಉಪಾಯಗಳಿವೆ. ನಿಮಗೆ  ಕೂದಲು ಉದುರುವ ಪ್ರಾಬ್ಲಮ್ ಇದ್ದರೆ, ಇಲ್ಲಿದೆ ನೋಡಿ ಟಿಪ್ಸ್‌.

ಬಾಯ್‌ಫ್ರೆಂಡ್‌ಗೆ ಕೇಶವಿನ್ಯಾಸ ಮಾಡಿ ನೆಟ್ಟಿಗರ ಮನ ಗೆದ್ದ ಹೀದಿ!

relationship11, Aug 2020, 7:05 PM

ಬಾಯ್‌ಫ್ರೆಂಡ್‌ಗೆ ಕೇಶವಿನ್ಯಾಸ ಮಾಡಿ ನೆಟ್ಟಿಗರ ಮನ ಗೆದ್ದ ಹೀದಿ!

ಇತ್ತೀಚೆಗೆ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿಗೆ ಹೇರ್‌ಕಟ್ ಮಾಡಿದ್ದು ನೋಡಿದ್ದೇವೆ. ಅದು ಬಿಟ್ಟರೆ ಸಾಮಾನ್ಯವಾಗಿ ಯಾವ ಹುಡುಗರೂ ತಮ್ಮ ತಲೆಕೂದಲ ಮೇಲೆ ಪ್ರಯೋಗ ಮಾಡಲು ಗರ್ಲ್‌ಫ್ರೆಂಡ್‌ಗೆ ಅಷ್ಟು ಸುಲಭವಾಗಿ ಬಿಡುವುದಿಲ್ಲ! ಆದರೆ ಇಲ್ಲೊಬ್ಬ ಸಾಫ್ಟ್‌ವೇರ್ ಎಂಜಿನಿಯರ್ ತನ್ನ ಜುಟ್ಟನ್ನು ಸಂಪೂರ್ಣವಾಗಿ ಗರ್ಲ್‌ಫ್ರೆಂಡ್‌ಗೆ ಬಿಟ್ಟುಕೊಟ್ಟಿದ್ದಾನೆ. ಅದರಿಂದ ಫೇಮಸ್ ಕೂಡಾ ಆಗಿದ್ದಾನೆ.
ಹೌದು, ಜಾರ್ಜಿಯಾದ ಈ ಜೋಡಿ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದಾರೆ. ಹೀದಿ ಎಂಬಾಕೆ ಲಾಕ್‌ಡೌನ್ ಕಾರಣದಿಂದ ಸಲೂನ್ ಮುಚ್ಚಬೇಕಾಗಿ ಬಂದಿತು. ಹೀಗಾಗಿ, ಆಕೆ ವಿವಿಧ ಹೇರ್‌ಸ್ಟೈಲ್‌ಗಳನ್ನು ತನ್ನ ಬಾಯ್‌ಫ್ರೆಂಡ್ ಜಿಯೋಫ್ ಕ್ಲಾರ್ಕ್ ಮೇಲೆ ಪ್ರಯೋಗ ಮಾಡಿದ್ದಾಳೆ. ಈ ವಿವಿಧ ಹೇರ್‌ಸ್ಟೈಲ್‌ಗಳನ್ನು ಜೋಡಿಯು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Aishani Shetty

Sandalwood6, Aug 2020, 12:38 PM

ಕೊನೆಗೂ ಧೈರ್ಯ ಮಾಡಿ ತಾನೇ ಕೂದಲು ಕಟ್ ಮಾಡಿಕೊಂಡ ನಟಿ ಐಶಾನಿ ಶೆಟ್ಟಿ!

ಲಾಕ್‌ಡೌನ್‌ನಲ್ಲಿ ಮಾಡದ  ಧೈರ್ಯವನ್ನು ಅನ್‌ಲಾಕ್‌ ಆದಾಗ ಮಾಡಿದ್ದಾರೆ ನಟಿ ಐಶಾನಿ ಶೆಟ್ಟಿ ಈಗ ಹೇಗೆ ಕಾಣಿಸುತ್ತಾರೆ ನೋಡಿ...

shaving unwanted

Fashion5, Aug 2020, 1:02 PM

ಅನಗತ್ಯ ಕೂದಲಿನ ಚಿಂತೆಯಾ? ಹ್ಯಾಪಿ ಶೇವಿಂಗ್ ನಿಮ್ಮದಾಗಲು ಇಲ್ಲಿವೆ ಟಿಪ್ಸ್

ಕೈ-ಕಾಲುಗಳ ಮೇಲಿನ ಕೂದಲು ಸೌಂದರ್ಯಪ್ರಜ್ಞೆಗೆ ಕಂಟಕ.ಆದ್ರೆ ಕೊರೋನಾ ಕಾರಣಕ್ಕೆ ಪಾರ್ಲರ್‍ಗೆ ಹೋಗಲು ಭಯ. ಮನೆಯಲ್ಲಿ ವ್ಯಾಕ್ಸ್ ಮಾಡೋದು ಸುಲಭದ ಕೆಲಸವಲ್ಲ. ಹೀಗಿರುವಾಗ ಸರಳ, ಸುಲಭದ ಶೇವಿಂಗ್ ಮೊರೆ    ಹೋಗುತ್ತೇವೆ.