Asianet Suvarna News Asianet Suvarna News
41 results for "

Hagaribommanahalli

"
Clash Between MLA Bhima Naik and Former MLA Nemiraj Naik at Hagaribommanahalli grgClash Between MLA Bhima Naik and Former MLA Nemiraj Naik at Hagaribommanahalli grg

Hagaribommanahalli: ಚಪ್ಪಲಿ ಹಿಡಿದು ಶಾಸಕ, ಮಾಜಿ ಶಾಸಕರ ಜಟಾಪಟಿ: ಇವರೇನಾ ನಮ್ಮ ಜನಪ್ರತಿನಿಧಿಗಳು?

*  ಪುರಸಭೆ ಮತಗಟ್ಟೆ ಪ್ರವೇಶ ಘಟನೆ
*  ಹಾಲಿ, ಮಾಜಿ ಶಾಸಕರ ವಿರುದ್ಧ ಪ್ರಕರಣ
*  ಚಪ್ಪಲಿ ಹಿಡಿದು ಅವಾಚ್ಯ ಶಬ್ದ ಬಳಸಿದ ಶಾಸಕ ಭೀಮಾ ನಾಯ್ಕ ವಿಡಿಯೋ ವೈರಲ್‌

Politics Dec 29, 2021, 10:49 AM IST

Congress Leader Byalahunase Ramanna Joined BJP grgCongress Leader Byalahunase Ramanna Joined BJP grg

Karnataka Politics| 'ಕಾಂಗ್ರೆಸ್‌ನಲ್ಲಿ ಸಾಕಷ್ಟು ನೋವುಂಡು ಬಿಜೆಪಿ ಸೇರಿದ್ದೇನೆ'

ಹಗರಿಬೊಮ್ಮನಹಳ್ಳಿ(Hagaribommanahalli) ತಾಲೂಕಿನ ಪ್ರಭಾವಿ ಕಾಂಗ್ರೆಸ್‌ ಯುವ ಮುಖಂಡ ಬ್ಯಾಲಹುಣಸೆ ರಾಮಣ್ಣ(Byalahunase Ramanna) ಅವರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.
 

Politics Nov 19, 2021, 2:47 PM IST

Relatives of the deceased Protest Against Doctors Negligency at Hagaribommanahalli grgRelatives of the deceased Protest Against Doctors Negligency at Hagaribommanahalli grg

ಹಗರಿಬೊಮ್ಮನಹಳ್ಳಿ: ಚಿಕಿತ್ಸೆಗೆ ತೆರಳಿದ್ದ ಮಹಿಳೆ ಅರ್ಧ ಗಂಟೆಯಲ್ಲಿ ಸಾವು

ಮೈ-ಕೈ ನೋವು, ಜ್ವರದಿಂದ ಬಳುತ್ತಿದ್ದ ಮಹಿಳೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ(Government Hospital) ಚಿಕಿತ್ಸೆಗೆ ದಾಖಲಾಗಿ ಅರ್ಧಗಂಟೆಯೊಳಗೆ ಮೃತಪಟ್ಟಿದ್ದಾರೆ. ಇಂಜೆಕ್ಷನ್‌ ನೀಡಿದ್ದು, ರಿಯಾಕ್ಷನ್‌ ಆಗಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿರುವ ಕುಟುಂಬಸ್ಥರು ಆಸ್ಪತ್ರೆ ಮುಂಭಾಗದಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಕೂಡ್ಲಿಗಿ ರಸ್ತೆಯ ನಿವಾಸಿ ಕೆ. ಶಾಂತಮ್ಮ (52) ಮೃತರು.
 

Karnataka Districts Oct 2, 2021, 1:18 PM IST

Protection of the Blackbuck Cub at Hagaribommanahalli in Vijayanagara grgProtection of the Blackbuck Cub at Hagaribommanahalli in Vijayanagara grg

ವಿಜಯನಗರ: ಬೇಟೆಗಾರರ ಹೊಟ್ಟೆ ಸೇರ್ತಿದ್ದ ಕೃಷ್ಣಮೃಗ ಮರಿ ರಕ್ಷಣೆ

ಬೇಟೆಗಾರನ ಕೈಗೆ ಸೇರುತ್ತಿದ್ದ ಕೃಷ್ಣ ಮೃಗ ಮರಿಯನ್ನ ಪಕ್ಷಿ ಪ್ರೇಮಿಯೊಬ್ಬರು ರಕ್ಷಣೆ ಮಾಡಿದ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಅರಣ್ಯ ಪ್ರದೇಶದಲ್ಲಿ ಇಂದು(ಸೋಮವಾರ) ನಡೆದಿದೆ.  
 

Karnataka Districts Sep 20, 2021, 1:55 PM IST

Three Year Old Boy Dies due to Fallen in to the Pond at Hagaribommanahalli grgThree Year Old Boy Dies due to Fallen in to the Pond at Hagaribommanahalli grg

ಆಂಜನೇಯ ಸ್ವಾಮಿ ಕಲ್ಯಾಣಿಯಲ್ಲಿ ಬಿದ್ದು 3 ವರ್ಷದ ಬಾಲಕ ಸಾವು

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಕಸಮುದ್ರ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇಗುಲದ ಆವರಣದಲ್ಲಿ ಆಟವಾಡಿಕೊಂಡಿದ್ದ 3 ವರ್ಷದ ಬಾಲಕ ಪ್ರತಾಪ್‌ ಕಲ್ಯಾಣಿಯಲ್ಲಿ ಬಿದ್ದು ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ 2 ಗಂಟೆಗೆ ನಡೆದಿದೆ.

Karnataka Districts Aug 9, 2021, 1:09 PM IST

Heavy Rain Couple Dies in Hagaribommanahalli snrHeavy Rain Couple Dies in Hagaribommanahalli snr

ಭಾರೀ ಮಳೆ : ಹಳ್ಳದಲ್ಲಿ ಬೈಕ್‌ ಸಮೇತ ದಂಪತಿ ಕೊಚ್ಚಿ ಹೋದ ದಂಪತಿ

  •  ಹಳ್ಳದಲ್ಲಿ ಬೈಕ್‌ ಸಮೇತ ಕೊಚ್ಚಿ ಹೋದ ದಂಪತಿ
  • ಹಗರಿಬೊಮ್ಮನಹಳ್ಳಿ ತಾಲೂಕಿನ ಮುತ್ಕೂರು ಗ್ರಾಮದ ದಂಪತಿ
  • ಹಳ್ಳದ ನೀರಿನ ರಭಸಕ್ಕೆ ಬೈಕ್‌ ಸಮೇತ ದಂಪತಿ ನೀರುಪಾಲು

Karnataka Districts Jul 8, 2021, 7:10 AM IST

Husband Killed His Wife in Hagaribommanahalli in Ballari grgHusband Killed His Wife in Hagaribommanahalli in Ballari grg

ಹಗರಿಬೊಮ್ಮನಹಳ್ಳಿ: ವರ​ದ​ಕ್ಷಿಣೆ ಆಸೆಗಾಗಿ ಪತ್ನಿ ಹತ್ಯೆ​ಗೈದ ಪತಿ

ವರ​ದ​ಕ್ಷಿಣೆ ಸಂಬಂಧಿ​ಸಿ​ದಂತೆ ಪತಿ-ಪತ್ನಿ ಜಗಳ ತಾರ​ಕಕ್ಕೇರಿ ಪತ್ನಿ ಸಾವಿ​ನಲ್ಲಿ ಅಂತ್ಯ​ವಾದ ಘಟನೆ ಪಟ್ಟ​ಣದಲ್ಲಿ ಗುರು​ವಾರ ನಡೆ​ದಿ​ದೆ.
 

CRIME Feb 13, 2021, 12:13 PM IST

Congress MLA S Bhimanaik Slams BJP Government grgCongress MLA S Bhimanaik Slams BJP Government grg

'ಬಿಎಸ್‌ವೈ ಸರ್ಕಾರ ಸಂವಿಧಾನದ ಮೂಲ ಆಶಯಗಳನ್ನೇ ಬುಡಮೇಲು ಮಾಡಿದೆ'

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಕ್ಷೇತ್ರಗಳ ಅನುದಾನ ನೀಡುವಲ್ಲಿ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಶಾಸಕ ಎಸ್‌. ಭೀಮಾನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
 

Karnataka Districts Jan 28, 2021, 12:28 PM IST

Fire on Government Office in Hagaribommanahalli in Ballari grgFire on Government Office in Hagaribommanahalli in Ballari grg

ಹಗರಿಬೊಮ್ಮನಹಳ್ಳಿ: ಸರ್ಕಾರಿ ಕಚೇರಿಗೆ ಬೆಂಕಿ, ಸುಟ್ಟು ಭಸ್ಮವಾದ ದಾಖಲೆಗಳು

ಹಗರಿಬೊಮ್ಮನಹಳ್ಳಿ(ಜ.20): ವಿದ್ಯುತ್‌ ಶಾರ್ಟ್‌ಸರ್ಕ್ಯೂಟ್‌ನಿಂದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಬೆಂಕಿ ಹೊತ್ತಿಕೊಂಡು ದಾಖಲೆಗಳೆಲ್ಲ ಸುಟ್ಟು ಭಸ್ಮವಾದ ಘಟನೆ ಘಟನೆ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಿನ್ನೆ(ಮಂಗಳವಾರ) ನಡೆದಿದೆ. 
 

Karnataka Districts Jan 20, 2021, 12:15 PM IST

Person Murder in Hagaribommanahalli in Ballari District grgPerson Murder in Hagaribommanahalli in Ballari District grg

ಪತಿ-ಪತ್ನಿ ಕಲಹ: ಅಳಿಯನ ಕೊಲೆಯಲ್ಲಿ ಅಂತ್ಯ

ಕುಟುಂಬ ಕಲಹ ಹಾಗೂ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ, ಪತ್ನಿಯ ಸಹೋದರನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ತಾಲೂಕಿನ ಎರಡನೇ ಹಂಪಸಾಗರದಲ್ಲಿ ಶುಕ್ರವಾರ ಮಧ್ಯಾಹ್ನ ಜರುಗಿದೆ.
 

CRIME Dec 19, 2020, 2:11 PM IST

Protest Against MLA Bheema Naik grgProtest Against MLA Bheema Naik grg
Video Icon

ಶಾಸಕ ಭೀಮಾನಾಯ್ಕ್ ವರ್ತನೆಗೆ ಖಂಡನೆ: ಹಗರಿಬೊಮ್ಮನಹಳ್ಳಿ ಬಂದ್

ಶಾಸಕ ಭೀಮಾನಾಯ್ಕ್ ಅವರ ವರ್ತನೆ ಖಂಡಿಸಿ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣ ಬಂದ್‌ಗೆ ಕರೆ ನೀಡಲಾಗಿದೆ. ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆದಿದ್ದಾರೆ. ಪುರಸಭೆ ಚುನಾವಣೆ ವೇಳೆ ಶಾಸಕ ಭೀಮಾನಾಯ್ಕ್ ತೊಡೆ ತಟ್ಟಿ ಜಗಳಕ್ಕೆ ಮುಂದಾಗಿದ್ದರು.
 

Karnataka Districts Nov 11, 2020, 3:46 PM IST

Hagaribommanahalli Bandh On November 11 snrHagaribommanahalli Bandh On November 11 snr

ಬಳ್ಳಾರಿ : ನ.11 ರಂದು ಬಂದ್‌ಗೆ ಬಿಜೆಪಿ ಕರೆ

ಗೂಂಡಾ ವರ್ತನೆ ಖಂಡಿಸಿ ನವೆಂಬರ್ 11 ರಂದು ಬಂದ್‌ ಗೆ ಕರೆ ನೀಡಲಾಗಿದೆ

Karnataka Districts Nov 10, 2020, 9:58 AM IST

Hagaribommanahalli MLA Bheema Naik Highhandedness grgHagaribommanahalli MLA Bheema Naik Highhandedness grg
Video Icon

ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್‌ ದರ್ಪ: ತೊಡೆ ತಟ್ಟಿ, ತೋಳೇರಿಸಿ ಜಗಳಕ್ಕೆ ಬಂದ ಕೈ MLA

ಪಟ್ಟಣ ಪಂಚಾಯತ್‌ ಚುನಾವಣೆ ವೇಳೆ ಕಾಂಗ್ರೆಸ್‌ ಶಾಸಕ ಭೀಮಾನಾಯ್ಕ್‌ ದರ್ಪ ತೋರಿದ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಶಾಸಕ ಭೀಮಾನಾಯ್ಕ್‌ ಜನರ ಮುಂದೆಯೇ ಹೊಡೆದಾಟಕ್ಕೆ ಇಳಿದಿದ್ದಾರೆ. 
 

Karnataka Districts Nov 8, 2020, 3:15 PM IST

MLA Bhima Naik RABACO Membership CancellationgrgMLA Bhima Naik RABACO Membership Cancellationgrg

ಶಾಸಕ ಭೀಮಾ ನಾಯ್ಕ ರಾಬಕೊ ಹಾಲು ಒಕ್ಕೂಟದ ಅಧ್ಯಕ್ಷಗಿರಿಗೆ ಕುತ್ತು

ಹಗರಿಬೊಮ್ಮನಹಳ್ಳಿ ತಾಲೂಕಿನ ಅಡವಿ ಆನಂದ ದೇವನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಪ್ರಾಥಮಿಕ ಸದಸ್ಯತ್ವ ಕುರಿತಾದ ವಿವಾದ ತಾರ್ಕಿಕ ಅಂತ್ಯ ತಲುಪಿದ್ದು, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಅವರ ಸದಸ್ಯತ್ವ ರದ್ದುಪಡಿಸಿ ಹೊಸಪೇಟೆ ಉಪ ವಿಭಾಗದ ಸಹಕಾರ ಸಂಘಗಳ ನಿಬಂಧಕರು ಮಂಗಳವಾರ ಮಹತ್ವದ ಆದೇಶ ಹೊರಡಿಸಿದ್ದಾರೆ.
 

Karnataka Districts Oct 7, 2020, 12:55 PM IST

BJP Former MLA K Nemiraj  Talks Over Congress MLA S Bhima NaikBJP Former MLA K Nemiraj  Talks Over Congress MLA S Bhima Naik

ಕಾಂಗ್ರೆಸ್‌ ಶಾಸಕನಿಂದ ಕೋಟಿಗಟ್ಟಲೇ ಅನುದಾನ ಲೂಟಿ..?

ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಕೋಟ್ಯಂತರ ರುಪಾಯಿಗಳ ಅನುದಾನ ದುರುಪಯೋಗವಾಗಿದ್ದು, ಈ ಪೈಕಿ ಹಳೆಯ ಕಾಮಗಾರಿಗಳನ್ನು ನಮೂದಿಸಿ ಹಣ ಪಾವತಿಸಿಕೊಳ್ಳಲಾಗಿದ್ದರೆ, ವಾಲ್ಮೀಕಿ ಭವನ ನಿರ್ಮಿಸಿರುವುದಾಗಿ 39 ಲಕ್ಷಗಳನ್ನು ಸಹ ಲಪಟಾಯಿಸಲಾಗಿದೆ. ಈ ಸಂಬಂಧ ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತ ಮತ್ತು ಎಸಿಬಿ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಮಾಜಿ ಶಾಸಕ ಕೆ. ನೇಮಿರಾಜ್‌ ನಾಯ್ಕ ಹೇಳಿದ್ದಾರೆ. 
 

Karnataka Districts Sep 30, 2020, 1:38 PM IST